೩೨ ನೇ ಸಾಲು: |
೩೨ ನೇ ಸಾಲು: |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| | | |
| + | # [http://kanaja.in/archives/2266 ಬೇರೆ ಬೇರೆ ವಿಧದ ಭತ್ತದ ಬೆಳೆಗಳು,ಪ್ಯಾಡೀ ಎಂದು ಹೆಸರು ಬಂದಿರುವ ಬಗೆ,ಹೆಚ್ಚು ಗುಣಾಣು ಭತ್ತದಲ್ಲಿ,ವಿವಿಧ ತಳಿ,ಕುಲಾಂತರಿ ಭತ್ತ, ವಿಜ್ಞಾನಿಗಳ ಪ್ರಯೋಗದ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ] |
| # [http://www.udayavani.com/news/702L15~%E0%B2%95%E0%B2%A3-%E0%B2%AE%E0%B2%B0-%E0%B2%AF-%E0%B2%97-%E0%B2%A4-%E0%B2%A4-%E0%B2%B5--%E0%B2%AD%E0%B2%A4-%E0%B2%A4%E0%B2%B0-%E0%B2%97%E0%B2%A6-%E0%B2%A6-%E0%B2%97%E0%B2%B3---.html ಭತ್ತದ ಗದ್ದೆಗಳು ನಾಶವಾಗುತ್ತಿರುವ ಬಗ್ಗೆ ವಿವರಗಳು ಇಲ್ಲಿವೆ] | | # [http://www.udayavani.com/news/702L15~%E0%B2%95%E0%B2%A3-%E0%B2%AE%E0%B2%B0-%E0%B2%AF-%E0%B2%97-%E0%B2%A4-%E0%B2%A4-%E0%B2%B5--%E0%B2%AD%E0%B2%A4-%E0%B2%A4%E0%B2%B0-%E0%B2%97%E0%B2%A6-%E0%B2%A6-%E0%B2%97%E0%B2%B3---.html ಭತ್ತದ ಗದ್ದೆಗಳು ನಾಶವಾಗುತ್ತಿರುವ ಬಗ್ಗೆ ವಿವರಗಳು ಇಲ್ಲಿವೆ] |
| + | # [https://www.google.co.in/search?q=%E0%B2%AD%E0%B2%A4%E0%B3%8D%E0%B2%A4%E0%B2%A6+%E0%B2%97%E0%B2%A6%E0%B3%8D%E0%B2%A6%E0%B3%86%E0%B2%97%E0%B2%B3%E0%B3%81&tbm=isch&tbo=u&source=univ&sa=X&ei=PQDbU9bqLYrd8AW57YKoDg&ved=0CFUQsAQ&biw=1024&bih=639 ಭತ್ತದ ಕೃಷಿಗೆ ಸಂಬಂದಿಸಿದ ಚಿತ್ರಗಳು ಇಲ್ಲಿವೆ] |
| + | # [http://vijaykarnataka.indiatimes.com/articleshow/22097896.cms ಭತ್ತದ ಕೃಷಿಗೆ ಬರುವ ಕೀಟ ಭಾದೆಯ ಕುರಿತು ಲೇಖನ ಇಲ್ಲಿದೆ] |
| + | # [http://suddinews.com/puttur/2014/03/03/123940/ಭತ್ತ ಬೆಳೆಯುವ ಎರಡು ವಿಧಾನಗಳು ಬಗ್ಗೆ ವಿವರವಿದೆ, ವಿದ್ಯಾರ್ಥಿಗಳಿಗೆ ಕಥೆಯ ರೂಪದಲ್ಲಿ ಕೊಟ್ಟಿರುವರು] |
| + | # [http://agropedia.iitk.ac.in/category/user-created-tags/%E0%B2%AD%E0%B2%A4%E0%B3%8D%E0%B2%A4ಭತ್ತದ ವಿವಿಧ ಗುಣಧರ್ಮಗಳು,ಸೋನಾ ತಳಿಯ ಗುಣಧರ್ಮ, ಬೀಜೋತ್ಪಾದನೆಯ ಗುಣಧರ್ಮಗಳು ಇತ್ಯಾದಿ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ] |
| + | # [https://www.google.co.in/search?q=%E0%B2%AD%E0%B2%A4%E0%B3%8D%E0%B2%A4&tbm=isch&tbo=u&source=univ&sa=X&ei=6AfbU-e2CZLd8AXkyYKgCA&ved=0CCQQsAQ&biw=1024&bih=639#facrc=_&imgdii=_&imgrc=cmCUsELF1bFwpM%253A%3Bv8mFY7e7qjYmJM%3Bhttp%253A%252F%252Fvijaykarnataka.indiatimes.com%252Fthumb%252F13409277.cms%253Fwidth%253D300%2526resizemode%253D4%3Bhttp%253A%252F%252Fvijaykarnataka.indiatimes.com%252Farticleshow%252F13409242.cms%3B300%3B225ಭತ್ತದ ಕೃಷಿಯ ಚಿತ್ರಗಳು] |
| + | # [http://indiangeo8-12.blogspot.in/2014_01_01_archive.htmlಭಾರತದ ಪ್ರಮುಖ ಬೆಳೆಗಳ ಬಗ್ಗೆ ಮಾಹಿತಿಗೆ] |
| + | # [https://www.google.co.in/search?q=%E0%B2%97%E0%B3%8B%E0%B2%A7%E0%B2%BF+%E0%B2%95%E0%B3%83%E0%B2%B7%E0%B2%BF&tbm=isch&tbo=u&source=univ&sa=X&ei=kw3bU6nrNcG48gWUqYDgDg&ved=0CCgQsAQ&biw=1024&bih=639ಗೋಧಿ ಕೃಷಿಗೆ ಸಂಬಂದಿಸಿದ ಚಿತ್ರಗಳು ಇಲ್ಲಿವೆ] |
| + | # {{#widget:YouTube|id=iSfQtNB_MFc}}ಆಧುನಿಕ ತಂತ್ರ ಜ್ಙಾನದ ಕೃಷಿ ಉಪಕರಣಗಳ ವಿಡಿಯೋ |
| + | # {{#widget:YouTube|id=sNPYcJls7Lw}}ಭತ್ತವನ್ನು ನಾಟಿ ಮಾಡುವ ಸಾಂಪ್ರದಾಯಿಕ ಮತ್ತು ಯಂತ್ರೋಪಕರಣ ಬಳಸಿ ಮಾಡುವ ವಿಧಾನದ ವಿಡಿಯೋ |
| | | |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | # ಆತ್ಮೀಯ ಶಿಕ್ಷಕರೇ, ತಾವು ವಿದ್ಯಾರ್ಥಿಗಳನ್ನು ಹೊಲಕ್ಕೆ ಕರೆದು ಕೊಂಡು ಹೋದಮೇಲೆ ಅಲ್ಲಿ ಕೃಷಿ ಮಾಡುವ ವಿಧಾನಗಳನ್ನು , ಕಟಾವು ಸಂದರ್ಭವಾದರೆ ಕಟಾವು ಮಾಡುವ ವಿಧಾನವನ್ನು ತೋರಿಸುವುದು. |
| + | # ಬಿತ್ತನೆ ಮಾಡುವ ವಿಧಾನವನ್ನು ತೋರಿಸುವುದು. |
| + | # ಹಾಕುವ ರಸಗೊಬ್ಬರ, ಮಣ್ಣು ಹದ ಮಾಡುವ ವಿಧಾನವನ್ನು ತಿಳಿಸುವುದು. |
| + | # ಟ್ರ್ಯಾಕ್ಟರ್ ಬಳಸುವುದನ್ನು ತಿಳಿಸುವುದು. |
| + | # ನಾಟಿ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಲ್ಲಿ ಮಾಡಿಸಿದರೆ ಉತ್ತಮ. |
| + | # ರೈತರಿಂದ ಮಾಹಿತಿಯನ್ನು ಕೊಡಿಸುವುದು. |
| + | # ರೈತರಲ್ಲಿ ಪ್ರಶ್ನೆಯನ್ನು ಕೇಳಲು ವಿದ್ಯಾರ್ಥಿಗಳಲ್ಲಿ ಹೇಳುವುದು. |
| + | # ಕೃಷಿ ಅದಿಕಾರಿಯಲ್ಲಿ ಭತ್ತ ಕೃಷಿಗೆ ಸಂಬಂದಿಸಿದ ಮಾಹಿತಿಯನ್ನು ಕೊಡುವಂತೆ ಹೇಳುವುದು. ವೈಜ್ಞಾನಿಕ ಬೇಸಾಯದ ಕ್ರಮವನ್ನು ತಿಳಿಸುವುದು. |
| + | # ತರಗತಿಗೆ ಬಂದ ಮೇಲೆ ವರದಿ ತಯಾರಿಸುವಂತೆ ತಿಳಿಸುವುದು. |
| + | |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | # ನಿನ್ನ ಊರಿನಲ್ಲಿ ಇತ್ತೀಚೆಗೆ ಭತ್ತದ ಗದ್ದೆಗಳು ಯಾಕೆ ಕಡಿಮೆಯಾಗುತ್ತಿದೆ? |
| + | # ಮಳೆಗಾಲದಲ್ಲಿ ಗದ್ದೆಯಲ್ಲಿ ಭತ್ತದ ಕೃಷಿ ಮಾಡಿಕೊಂಡು, ನೀರು ಸಾಕಷ್ಟಿಲ್ಲದ ಬೇಸಗೆಯಲ್ಲಿ ಭತ್ತದ ಗದ್ದೆಯಲ್ಲಿ ಬೇರೆ ಯಾವ ಕೃಷಿ ಮಾಡಬಹುದು? |
| + | |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | # ಭತ್ತ ಕಟಾವು ಹೇಗೆ ಮಾಡುವುದು/ |
| + | # ಭತ್ತದ ಬಿತ್ತನೆ ಮಾಡುವ ಸಂದರ್ಬದಲ್ಲಿ ಅನುಸರಿಸ ಬೇಕಾದ ಕ್ರಮಗಳನ್ನು ತಿಳಿಸಿ. |
| + | # ಹೊರ ಸಂಚಾರದ ಸಂದರ್ಭದಲ್ಲಿ ಕೃಷಿ ಅದಿಕಾರಿಯು ಯಾವ ಮಾಹಿತಿಯನ್ನು ಕೊಟ್ಟರು? |
| + | |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |
| + | |
| + | ಅಭ್ಯಾಸದ ಪ್ರಶ್ನೆಗಳನ್ನು ಕೇಳುವುದು.ಮತ್ತು ಬರೆಯಿಸುವುದು. |
| + | |
| ==ಚಟುಟವಟಿಕೆಯ ಮೂಲಪದಗಳು== | | ==ಚಟುಟವಟಿಕೆಯ ಮೂಲಪದಗಳು== |
| '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' |
| [[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]] | | [[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]] |