ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:       −
=ಚಟುವಟಿಕೆ - ಯೋಜನೆ-ಮಾಹಿತಿ ಸಂಗ್ರಹಣೆ=
+
=ಚಟುವಟಿಕೆ - ಯೋಜನೆ-ವಾಣಿಜ್ಯ ಬೆಳೆಯಮಾಹಿತಿ ಸಂಗ್ರಹಣೆ=
    
==ಅಂದಾಜು ಸಮಯ==
 
==ಅಂದಾಜು ಸಮಯ==
೩೭ ನೇ ಸಾಲು: ೩೭ ನೇ ಸಾಲು:     
# [http://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%B9%E0%B3%8A%E0%B2%97%E0%B3%86%E0%B2%B8%E0%B3%8A%E0%B2%AA%E0%B3%8D%E0%B2%AA%E0%B3%81 ಹೊಗೆಸೊಪ್ಪು ಬಗ್ಗೆ ಮಾಹಿತಿ ಇದೆ]
 
# [http://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%B9%E0%B3%8A%E0%B2%97%E0%B3%86%E0%B2%B8%E0%B3%8A%E0%B2%AA%E0%B3%8D%E0%B2%AA%E0%B3%81 ಹೊಗೆಸೊಪ್ಪು ಬಗ್ಗೆ ಮಾಹಿತಿ ಇದೆ]
 +
# [https://www.google.co.in/search?q=%E0%B2%B9%E0%B3%8A%E0%B2%97%E0%B3%86%E0%B2%B8%E0%B3%8A%E0%B2%AA%E0%B3%8D%E0%B2%AA%E0%B3%81&tbm=isch&tbo=u&source=univ&sa=X&ei=tzHbU66lOJGjugTl1YCgCQ&ved=0CCoQsAQ&biw=1024&bih=639 ಹೋಗೆ ಸೊಪ್ಪು ಬೆಳೆಯುವ ರೀತಿ ಬಗ್ಗೆ ಚಿತ್ರಗಳು]
 +
# [https://www.google.co.in/search?q=%E0%B2%95%E0%B2%AC%E0%B3%8D%E0%B2%AC%E0%B3%81+%E0%B2%AC%E0%B3%86%E0%B2%B3%E0%B3%86&tbm=isch&tbo=u&source=univ&sa=X&ei=ojLbU5OxIdCRuAST24CQDA&ved=0CCMQsAQ&biw=1024&bih=639 ಕಬ್ಬು ಬೆಳೆಯುವ ರೀತಿ, ಅದರ ಉತ್ಪನ್ನದ ಬಗ್ಗೆ ಚಿತ್ರವಿದೆ]
 +
# [http://kn.wikipedia.org/wiki/%E0%B2%95%E0%B2%AC%E0%B3%8D%E0%B2%AC%E0%B3%81 ಕಬ್ಬು ಬಗ್ಗೆ ಸಮಗ್ರ ಮಾಹಿತಿ ಇದೆ]
    
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
 +
# ವಿದ್ಯಾರ್ಥಿಯು ಯೋಜನೆ ಬಗ್ಗೆ ತನ್ನ ಊರಿನಲ್ಲಿ ಹಿರಿಯರನ್ನು ಕೇಳಿ ಮಾಹಿತಿ ಸಂಗ್ರಹಿಸುತ್ತಾನೆ.
 +
# ತನ್ನ ಊರಿನಲ್ಲಿರುವ ಯಾವುದಾದರೊಂದು ವಾಣಿಜ್ಯ ಬೆಳೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವನು.
 +
# ತಾನು ಮಾಹಿತಿ  ಸಂಗ್ರಹಿಸುವ ಬೆಳೆಯನ್ನು ಯಾವ ರೀತಿ ಬೆಳೆಯುದು , ಯಾವ ಸಮಯದಲ್ಲಿ ಬೆಳೆಯುತ್ತಾರೆ.ಹೀಗೆ ಮಾಹಿತಿಯನ್ನು ಸಂಗ್ರಹಿಸುವನು.
 +
# ಅದರ ಉಪಯೋಗವೇನು? ಅದನ್ನು ಯಾವುದ್ದೇಶಕ್ಕೆ ಬೆಳೆಯುವರು? ಎಂದು ಮಾಹಿತಿ ಸಂಗ್ರಹಿಸುವರು.
 +
# ಆ ಬೆಳೆಗೆ ಹಾಕುವ ರಸಗೊಬ್ಬರ ಯಾವುದು? ಯಾವ ಋತುಗಳಲ್ಲಿ ಅದರ ಫಸಲು ಬರುತ್ತದೆ. ಹೀಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವುದು.
 +
# ತಾನು ಮಾಹಿತಿ ಸಂಗ್ರಹಿಸುವ ಸಂದರ್ಬದಲ್ಲಿ ಮೊಬೈಲ್ ಮೂಲಕ  ಚಿತ್ರವನ್ನು ಪಡೆಯುವನು.
 +
# ತಾನು ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ವರದಿಯನ್ನು ತಯಾರು ಮಾಡುವನು .
 +
# ಈ ಸಂದರ್ಬದಲ್ಲಿ ಇಂಟರ್ನೆಟ್ , ಲೈಬ್ರೇರಿಯನ್ನು ಬಳಸಿಕೊಳ್ಳುವನು.
 +
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
 +
# ರೈತನ ಮಕ್ಕಳು ರೈತರಾಗಲು ಇಷ್ಟಪಡುವುದಿಲ್ಲ ಕಾರಣವೇನಿರಬಹುದು?
 +
# ನಿನ್ನ ಊರಿನಲ್ಲಿ ವಾಣಿಜ್ಯ ಬೆಳೆಯನ್ನು ಮಾತ್ರ ಹೆಚ್ಚು ಬೆಳೆಯಲು ಕಾರಣವೇನು?
 +
# ದೇಶದಲ್ಲಿ ಇತ್ತೀಚೆಗೆ ವಾಣಿಜ್ಯ ಬೆಳೆಗಳಿಗೆ ಸಿಗುವ ಪ್ರೋತ್ಸಾಹ ಆಹಾರ ಬೆಳೆಗೆ ಸಿಗುತ್ತಿಲ್ಲ ಕಾರಣವೇನಿರಬಹುದು?
 +
# ವಾಣಿಜ್ಯ ಬೆಳೆಗಳು ದೇಶದ ಆರ್ಥಿಕ ಶಕ್ತಿ ಈ ಮಾತನ್ನು ನೀವು ಒಪ್ಪುವಿರಾ?
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ನಿನ್ನ ಊರಿನ ವಾಣಿಜ್ಯ ಬೆಳೆಗಳನ್ನು ಪಟ್ಟಿ ಮಾಡಿರಿ.
 +
# ಕಬ್ಬು ನ್ನು ಯಾವ ವಾತಾವರಣದಲ್ಲಿ ಬೆಳೆಯುವರು.?
 +
# ಹೊಗೆಸೊಪ್ಪನ್ನು ಯಾವ ಉದ್ದೇಶಕ್ಕೆ ಬಳಸುತ್ತಾರೆ?
 +
# ಕಬ್ಬು ಉಪಯೋಗವೇನು?
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 +
 +
ಅಭ್ಯಾಸದ ಪ್ರಶ್ನೆಗಳನ್ನು ಉತ್ತರಿಸುವುದು.
 +
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]]
 
[[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]]
೫೦೭

edits

ಸಂಚರಣೆ ಪಟ್ಟಿ