ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:       −
=ಚಟುವಟಿಕೆ - ಚಟುವಟಿಕೆಯ ಹೆಸರು=
+
=ಚಟುವಟಿಕೆ - ಚಟುವಟಿಕೆಯ ಹೆಸರು ಮಳೆಯ ಪ್ರಮಾಣವನ್ನು ಅಳೆಯಲು ವೃಷ್ಟಿ ಮಾಪನವನ್ನು ತಯಾರಿಸುವುದು.=
 
   
==ಅಂದಾಜು ಸಮಯ==
 
==ಅಂದಾಜು ಸಮಯ==
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
+
ಒಂದು ಅವಧಿ
 +
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
 +
ಸಮಾನಾಂತರದ ಗಾಜಿನ ಗ್ಲಾಸ್ ಅಥವಾ ಬೀಕರ್, ಸ್ಕೇಲ್,ಮಾರ್ಕರ್ ಪೆನ್
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
ಗಾಜಿನ ಗ್ಲಾಸ್ ಅಥವಾ ಬೀಕರ್ ನ ತಳ ಸಮಾನಾಂತರವಾಗಿರಬೇಕು ಮತ್ತು ಬದಿಯ ಬಾಹುಗಳು ಸಮಾನಾಂತರವಾಗಿರಬೇಕು.
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ಒಂದು ಸಮಾನಾಂತರವಾದ ಗಾಜಿನ ಗ್ಲಾಸ್ ನ  ಬದಿಯಲ್ಲಿ ಸ್ಕೇಲ್ ತೆಗೆದುಕೊಂಡು ತಳದಿಂದ ಸೆಂಟಿ ಮೀಟರ್ ಗಳನ್ನು ಮಾರ್ಕರ್ ನಿಂದ ಗುರುತು ಹಾಕಿ. ನಂತರ ಮಳೆಬಂದಾಗ ಆ ಗ್ಲಾಸನ್ನು ವಿಶಾಲವಾದ ಮೈದಾನದಲ್ಲಿ ಇಡಿ.ಮಳೆಯ ಹನಿಗಳು ನೇರವಾಗಿ ಗ್ಲಾಸಿನಲ್ಲಿ ಬೀಳುವಂತೆ ನೋಡಿಕೊಳ್ಳಿ.ಮಳೆನಿಂತ ನಂತರ ಗ್ಲಾಸಿನಲ್ಲಿ ತುಂಬಿರುವ ನೀರನ್ನು ನಿಶ್ಚಲ ಸ್ಥಿಗೆ ತಂದು ಅದು ಯಾವ ಸೆಂ.ಮೀ.ನ ಅಲತೆಗೆ ನಿಂತಿರುತ್ತದೆಯೋ ಅಷ್ಟು ಸೆಂ.ಮೀ. ಮಳೆ ಆಯಿತು ಎಂದು ನಿರ್ಧರಿಸಬಹುದು.
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ನಿಮ್ಮ ಊರಿನಲ್ಲಿ ಆಗುವ ಒಂದು ವಾರದ ಮಳೆಯ ಸರಾಸರಿ ಪ್ರಮಾಣವನ್ನು ಹೇಗೆ ಅಳೆಯುತ್ತೀರಿ?
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ಭಾರತದಲ್ಲಿ ಅತೀ ಹೆಚ್ಚು ಮಳೆ ಎಲ್ಲಿ ದಾಖಲಾಗಿದೆ?
 +
# ಭಾರತದಲ್ಲಿ ಅತೀ ಕಡಿಮೆ ಮಳೆ ಎಲ್ಲಿ ದಾಖಲಾಗಿದೆ?
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 +
# ಮಳೆಗಾಲದಲ್ಲಿ ಕೋರಮಂಡಲ ತೀರಕ್ಕೆ ಕಡಿಮೆ ಮಳೆ ಏಕೆ?
 +
# ಕೋರಮಂಡಲ ತೀರಕ್ಕೆ ಅಂದರೆ ಪ್ರಮುಖವಾಗಿ ತಮಿಳುನಾಡು ರಾಜ್ಯಕ್ಕೆ ಹೆಚ್ಚು ಮಳೆ ಯಾವಾಗ ಆಗುತ್ತೆದೆ ಏಕೆ?
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]
+
[[ಭಾರತದಲ್ಲಿ ಮಳೆಯ ಹಂಚಿಕೆ]]
೩೭೧

edits

ಸಂಚರಣೆ ಪಟ್ಟಿ