೧೩೦ ನೇ ಸಾಲು:
೧೩೦ ನೇ ಸಾಲು:
ಈ ವಾಕ್ಯದಲ್ಲಿ ವಸ್ತುಗಳು ಮತ್ತು ಸರಕುಗಳು ಎಂಬ ಶಬ್ದ ಒಂದೇ ಅಲ್ಲವೇ?ಹಾಗೆಯೇ ಮಾಹಿತಿ ಎಂಬ ಶಬ್ದ ಸಂಪರ್ಕ ಎಂಬ ವಿಷಯಕ್ಕೆ ಸಂಬಂದಿಸಿದ್ದು ಅಲ್ಲವೇ? ಈ ವ್ಯಾಖ್ಯೆ ಯನ್ನು ಸರಿಪಡಿಸಬೇಕಾಗಿದೆ.

−
# ಈ ಅಧ್ಯಾಯದಲ್ಲಿ ವಿಶ್ವದ ದೊಡ್ಡ ರೈಲ್ವೆ ಜಾಲವಾಗಿರುವ ಭಾರತೀಯ ರೈಲ್ವೆ ಯ ಬಗ್ಗೆ ಚರ್ಚಿಸಿಲ್ಲ. ಭಾರತೀಯ ರೈಲ್ವೆ ಸಾರ್ವಜಿಕ ವಲಯದಲ್ಲಿನ ಪ್ರಪಂಚದ ಒಂಭತ್ತನೇ ದೊಡ್ಡ ಉದ್ಯೋಗದಾತ ಸಂಸ್ಥೆಯಾಗಿದೆ.
+
# ಈ ಅಧ್ಯಾಯದಲ್ಲಿ ವಿಶ್ವದ ದೊಡ್ಡ ರೈಲ್ವೆ ಜಾಲವಾಗಿರುವ ಭಾರತೀಯ ರೈಲ್ವೆ ಯ ಬಗ್ಗೆ ಚರ್ಚಿಸಿಲ್ಲ. ಭಾರತೀಯ ರೈಲ್ವೆ ಸಾರ್ವಜಿಕ ವಲಯದಲ್ಲಿನ ಪ್ರಪಂಚದ ಒಂಭತ್ತನೇ ದೊಡ್ಡ ಉದ್ಯೋಗದಾತ ಸಂಸ್ಥೆಯಾಗಿದೆ.[http://http://en.wikipedia.org/wiki/Indian_railways ಭಾರತೀಯ ರೈಲ್ವೆ ಯ ಬಗ್ಗೆ ವಿಕಿಪೀಡಿಯದಲ್ಲಿ ಮಾಹಿತಿ]
−
[http://http://en.wikipedia.org/wiki/Indian_railways( ಭಾರತೀಯ ರೈಲ್ವೆ ಯ ಬಗ್ಗೆ ವಿಕಿಪೀಡಿಯದಲ್ಲಿ ಮಾಹಿತಿ]
# ಈ ಅಧ್ಯಾಯ ಕೆಲವು ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ, ಇನ್ನೂ ವಿಷಯ ಅರ್ಥ /ಪರಿಕಲ್ಪನೆಗಳನ್ನು ಸೇರಿಸಬಹುದು . ಉದಾ. 'ಬಾಂಬೆ ಬಂದರನ್ನು "ಭಾರತದ ಹೆಬ್ಬಾಗಿಲು"ಕರೆಯಲಾಗುತ್ತದೆ ಎಂದು ಹೇಳಲಾಗಿದೆ' ಆದರೆ ನಾವು ಬಾಂಬೆ ಬಂದರಿಗೆ ಭಾರತದ ಹೆಬ್ಬಾಗಿಲು ಎಂದು ಏಕೆ ಕರೆಯುತ್ತಾರೆ ಚರ್ಚಿಸಬೇಕಾಗಿದೆ ? ಇದು ನೂರಾರು ವರ್ಷಗಳಿಂದ ಮತ್ತು ಇಂದಿಗೂ ಜನರ ಸಾರಿಗೆಗೆ ಹಾಗೂ ಸರಕುಗಳ ಸಾಗಾಟಕ್ಕೆ ಗಮನಾರ್ಹ ಪ್ರಮುಖವಾದ ನೈಸರ್ಗಿಕ ಬಂದರಾಗಿದೆ ಇದಕ್ಕಾಗಿ ಭಾರತದ ಹೆಬ್ಬಾಗಿಲು ಕರೆಯಲಾಗುತ್ತದೆ. ಈ ಬಂದರು ಹತ್ತಿರ ಸಣ್ಣ ಕಮಾನು ಕೂಡ ನಿರ್ಮಿಸಲಾಗಿದೆ . ಇದಕ್ಕೂಕೂಡಾ ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಿರಬಹುದು.

Image:http://media.web.britannica.com/eb-media/26/84526-004-815E768E.jpg ಗೇಟ್ ವೇ ಆಫ್ ಇಂಡಿಯಾ ಮುಂಬಾಯಿ