ಹಳೆಯ ಪಠ್ಯಪುಸ್ತಕದ 'ಮಣ್ಣು ಸಂಪನ್ಮೂ ಲಗಳು ' (ನಮ್ಮ ಸಂಪನ್ಮೂ ಲಗಳು ಅಧ್ಯಾಯ) ವಿಷಯಕ್ಕೆ ಹೊಲಿಸಿದಾಗ ಈ ಅಧ್ಯಾಯದಲ್ಲಿ ವಿಷಯವನ್ನು ಸರಳೀಕರಿಸಲಾಗಿದೆ.
−
+
ಜಂಬಿಟ್ಟಿಗೆ ಮಣ್ಣಿನ ಕೆಂಪು ಬಣ್ಣಕ್ಕೆ ಕಾರಣ ಹಾಗೂ ಮಣ್ಣಿನ ಸವೆತದ ಬಗೆಗಿನ ಮಾಹಿತಿ - ಅರ್ಥ, ಕಾರಣಗಳು, ಪರಿಣಾಮಗಳು , ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯ ಅರ್ಥ, ವಿಧಾನಗಳನ್ನು ಚೆನ್ನಾಗಿ ನಿಡಲಾಗಿದೆ.
−
−
ಹಳೆಯ ಪಠ್ಯಪುಸ್ತಕದ 'ಮಣ್ಣು ಸಂಪನ್ಮೂ ಲಗಳು ' (ನಮ್ಮ ಸಂಪನ್ಮೂ ಲಗಳು ಅಧ್ಯಾಯ) ವಿಷಯಕ್ಕೆ ಹೊಲಿಸಿದಾಗ ಈ ಅಧ್ಯಾಯದಲ್ಲಿ ವಿಷಯವನ್ನು ಸರಳೀಕರಿಸಲಾಗಿದೆ. ಜಂಬಿಟ್ಟಿಗೆ ಮಣ್ಣಿನ ಕೆಂಪು ಬಣ್ಣಕ್ಕೆ ಕಾರಣ ಹಾಗೂ ಮಣ್ಣಿನ ಸವೆತದ ಬಗೆಗಿನ ಮಾಹಿತಿ - ಅರ್ಥ, ಕಾರಣಗಳು, ಪರಿಣಾಮಗಳು , ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯ ಅರ್ಥ, ವಿಧಾನಗಳನ್ನು ಚೆನ್ನಾಗಿ ನಿಡಲಾಗಿದೆ.
ಅದರ ಜೊತೆಗೆ ಈ ಕೆಳಗಿನ ಅಂಶಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸೇರಿಸಬೇಕಾಗಿದೆ ಅಥವಾ ಬದಲಾಯಿಸಬೇಕಅಗಿದೆ .
ಅದರ ಜೊತೆಗೆ ಈ ಕೆಳಗಿನ ಅಂಶಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸೇರಿಸಬೇಕಾಗಿದೆ ಅಥವಾ ಬದಲಾಯಿಸಬೇಕಅಗಿದೆ .
೧. ಕಪ್ಪು ಮಣ್ಣನ್ನು 'ರೇಗೂರ್ ಮಣ್ಣು' ಹಾಗೂ ಕಪ್ಪು ಮಣ್ಣಿನ ಪ್ರದೇಶವನ್ನು 'ಡೆಕ್ಕನ್ ಟ್ರಾಪ್' ಎಂದು ಕರೆಯಲು ಕಾರಣ
೧. ಕಪ್ಪು ಮಣ್ಣನ್ನು 'ರೇಗೂರ್ ಮಣ್ಣು' ಹಾಗೂ ಕಪ್ಪು ಮಣ್ಣಿನ ಪ್ರದೇಶವನ್ನು 'ಡೆಕ್ಕನ್ ಟ್ರಾಪ್' ಎಂದು ಕರೆಯಲು ಕಾರಣ