ಬದಲಾವಣೆಗಳು

Jump to navigation Jump to search
೨೧೩ ನೇ ಸಾಲು: ೨೧೩ ನೇ ಸಾಲು:     
ನದಿಯ ಮೂಲ ಹುಡುಕಬಾರದು ಎಂಬುದು ಗಾದೆ ಆದರೆ ಬತ್ತಿಹೋಗುತ್ತಿರುವ ನದಿಮೂಲವನ್ನು ಹುಡುಕಲೇ ಬೇಕಾಗಿದೆ. ತುಂಗಭದ್ರ ನದಿಯನೀರು 20ವರ್ಷಗಳಹಿಂದೆ ತಿಳಿನೀರು ಬರುತ್ತಿತ್ತು ಆದರೀಗ ಕೇಂಪುನೀರು ಬರುತ್ತಿದೆ ಕಾರಣವೇನು? ಇಂಜಿನಿಯರುಗಳು ಜಲಾಶಯಗಳ ಅಣೇಕಟ್ಟುಗಳ ಮಟ್ಟ ಎತ್ತರಿಸದೆ ,ಮಳೇಗಾಲದಲ್ಲಿ ಪೋಲಾಗುವ ನೀರನ್ನು ಇರುವ ನಾಲೆಗಿಂತ ಸ್ವಲ್ಪ ಎತ್ತರದಲ್ಲಿನ ನಾಲೆಯ ಮೂಲಕ ನೀರನ್ನು ಕೆರೆ, ನದಿಗಳಿಗೆ ಹರಿಸುತ್ತಾರೆ ಇದನ್ನು ಮೇಲ್ದಂಡೆ ಯೋಜನೆ ಎನ್ನುವರು. ಮರಳು ಗಣಿಗಾರಿಕೆಯಿಂದ ನದಿನೀರಿನ ಮೂಲ ಬತ್ತಿಹೋಗುತ್ತಿದೆ. ಪ್ರೀಯ ಶಿಕ್ಷಕ ಮಿತ್ರರೇ  ಕರ್ನಾಟಕ ಸರ್ಕಾರವು ಪ್ರಸ್ತು ತ ಪಡಿಸಿರು ವ ಪಠ್ಯ ಪುಸ್ತಕದಲ್ಲಿ ಭಾರತದ ಜಲಸಂಪನ್ಮೂ ಲಗಳು ಪಾಠದಲ್ಲ ಭಾರತದ ನೀರಾವರಿಯ ಬಗ್ಗೆ ಅದರ ವಿಧಗಳ ಬಗ್ಗೆ ವಿವಿದೊದ್ದೇಶ ನದಿಕಣಿವೆಯ ಬಗ್ಗೆ ಮತ್ತು ಅದರ ಉಪಯೋಗಗಳು ಪ್ರಮು ಖ ಜಲಾಶಯಗಳು ಮತ್ತು ಜಲವಿದ್ಯುತ್ ಉತ್ಪಾದನಾ ಕೇಂದ್ರಗಳ ಬಗ್ಗೆ ಮತ್ತು ಮಳೆ ಕೊಯ್ಲು ಮಳೆನೀರು ಸಂಗ್ರಹಣೆ ಬಗ್ಗೆ ಚರ್ಚಿಸಲಾಗಿದೆ ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ 10 ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ದಲ್ಲಿ,ಭಾರತದ ಜಲಸಂಪನ್ಮೂಲಗಳು ಎಂಬ ಘಟಕದಲ್ಲಿ ಭಾರತದ ಜಲಸಂಪನ್ಮೂಲದ ಮಹತ್ವ ಮತ್ತು ಕರ್ನಾಟಕದ ನದಿಗಳು,ಅದರಲ್ಲಿನ ಉತ್ತರಭಾರತದ ಮತ್ತು ದಕ್ಚಿಣಬಾರತದ ನದಿಗಳ ಬಗ್ಗೆ ಪರಿಚಯಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ಉಪಘಟಕದಲ್ಲಿ ನದಿಗಳ ಮೂಲ ಮತ್ತು ದಿಕ್ಕುಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗಿದೆ. ಈ ಪುಸ್ತಕಗಳನ್ನು ಪರಾಮರ್ಶನ ಮಾಡುವುದರಿಂದ ನಮಗೆ ಹೆಚ್ಚಿನ ಮಾಹಿತಿ ತಿಳಿಯುತ್ತದೆ.
 
  * ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡುವುದು.
+

  *ಕರ್ನಾಟಕದ ನದಿಗಳ ಪರಿಚಯ.
+
*ಕರ್ನಾಟಕದ ನದಿಗಳ ಪರಿಚಯ.
  * ಪೂರ್ವ ಮತ್ತು ಪಶ್ಚಿಮನದಿಗಳ ವ್ಯತ್ಯಾಸ ಗುರುತಿಸಿ , ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸುವರು.

    *ಕರ್ನಾಟಕದ ನೀರಿನ ಮೂಲಗಳನ್ನು ನದಿಗನ್ನು ನಕ್ಷೆಯಲ್ಲಿ ಗುರುತಿಸುವ ಕೌಶಲ್ಯವನ್ನು ಬೆಳೆಸುವುದು.

    *ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ,ಸಮಾಜ,ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು.

    *ಪ್ರದೇಶದಿಂದ ಪ್ರದೇಶಕ್ಕೆ ನದಿಗಳು ಏಕೆ ಬದಲಾಗುತ್ತದೆ. ಎಂಬುದನ್ನು ಗುರುತಿಸುವುದು.

    *ಕರಾವಳಿ,ಮಲೆನಾಡು,ಮೈದಾನ,ನದಿ ಮುಖಜ ಭೂಮಿ, ಅಳಿವೆಗಳು,ಬೆಟ್ಟಗುಡ್ಡಗಳು, ಸ್ತರಭಂಗ,ಶಿಖರಗಳು,ಜೀವ ವೈವಿದ್ಯತಾವಲಯ, ಮಳೆ ನೆರಳಿನ ಪ್ರದೇಶ,ಮೊದಲಾದ ಭೌಗೋಳಿಕ ಪದಗಳ ಅರ್ಥ ತಿಳಿಯುವರು.

    *ತಾವು ವಾಸಿಸುವ ಪ್ರದೇಶ ಯಾವ ಯಾವ ನದಿಗೆ ಹತ್ತಿರ ಸೇರಿದೆ ಎಂದು ಗುರುತಿಸುವುದು.

    *ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸುವುದು.

  * ಭೂ ಸ್ವರೂಪ ಹಾಗೂ ಬೆಳೆಗಳಿಗೆ ಇರುವ ಸಂಬಂಧವನ್ನು ಗ್ರಹಿಸುವುದು .

===ಚಟುವಟಿಕೆಗಳು #===
 
===ಚಟುವಟಿಕೆಗಳು #===
೧೦೪

edits

ಸಂಚರಣೆ ಪಟ್ಟಿ