ಬದಲಾವಣೆಗಳು

Jump to navigation Jump to search
೩೪ ನೇ ಸಾಲು: ೩೪ ನೇ ಸಾಲು:     
=ಬೋಧನೆಯ ರೂಪುರೇಶಗಳು =
 
=ಬೋಧನೆಯ ರೂಪುರೇಶಗಳು =
==ಪರಿಕಲ್ಪನೆ #1== ಆಹಾರ ಬೆಳೆಗಳು.
+
==ಪರಿಕಲ್ಪನೆ #1ಆಹಾರ ಬೆಳೆಗಳು==  
 
   
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
#ಆಹಾರ ಬೇಳೆಗಳ ಅರ್ಥ ತಿಲಿಯುವುದು.
+
#ಆಹಾರ ಬೇಳೆಗಳ ಅರ್ಥ ತಿಳಿಯುವುದು.
#ಆಹಾರ ಬೆಳೆಗಳನ್ನು ಅವುಗಳ ಉತ್ಪನ್ನಗಳ ಆಧಾರದ ಮೇಲೆ ವರ್ಗೀಕರಿಸುವುದು.
+
#ಆಹಾರ ಬೆಳೆಗಳ ವಿಧಗಳನ್ನು ಪಟ್ಟಿ ಮಾಡುವುದು.
 +
#ಆಹಾರ ಬೆಳೆಗಳನ್ನು ಅವುಗಳ ಬೆಳೆಯುವ ಮತ್ತು ಕೊಯ್ಲು ಮಾಡುವ ಋತುಗಳಿಗನುಗುಣವಾಗಿ ವರ್ಗೀಕರಿಸುವುದು.
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
ಆಹಾರದ ಆಕರವಾಗಿ ಕೃಷಿ ಭೂಮಿಯಲ್ಲಿ ಬೆಳೆಸಿ ಘೋಷಿಸಲ್ಪಟ್ಟ ಹಾಗೂ ಋತುಗಳಿಗನುಗುಣವಾಗಿ ಕೊಯ್ಲು ಮಾಡಲಾಗುವ ಸಸ್ಯಗಳಿಗೆ ಆಹಾರ ಬೆಳೆಗಳೆಂದು ಕರೆಯುವರು.
 +
ಆಹಾರ ಬೆಳೆಗಳನ್ನು ಅವುಗಳ ಉತ್ಪನ್ನಗಳನ್ನು ಆಧಾರಿಸಿ ಅನೇಕ ವಿಧಗಳಾಗಿ ವಿಂಗಡಿಸಲಾಗಿದೆ. ಉದಾ: ಏಕದಳ ಧಾನ್ಯಗಳು,ದ್ವಿದಳ ಧಾನ್ಯಗಳು,ಸಾಂಬಾರ ಪದಾರ್ಥಗಳು,ಪಾನೀಯ ಸಸ್ಯಗಳು,ಎಣ್ನೆ ಬೀಜಗಳು,ನಾರು ಬೆಳೆಗಳು ತೋಟದ ಬೆಳಗಳು,ಗಡ್ಡೆ ಬೆಳೆಗಳು,ಟ್ಯೂಬರ್  ಬೆಳೆಗಳು ಇತ್ಯಾದಿ.
 +
ಆಹಾರ ಬೆಳೆಗಳನ್ನು ಅವುಗಳನ್ನು ಬೆಳೆಯುವ ಮತ್ತು ಕೊಯ್ಲು ಮಾಡುವ ಋತುಗಳಿಗನುಗುಣವಾಗಿ ಎರಡು ಗುಂಪುಗಳಾಗಿ ವರ್ಗೀಕರಿಸಲಾಗಿದೆ.
 +
# '''ಖಾರಿಫ್ ಬೆಳೆಗಳು'''-ಮಳೆಗಾಲದಲ್ಲಿ ಬೆಳೆದು ಮಳೆಗಾಲದಲ್ಲಿ ಕೊಯ್ಲ ಮಾಡಲಾಗುತ್ತದೆ.(ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ)
 +
#'''ರಬಿ ಬೆಳೆಗಳು'''- ಚಳಿಗಾಲದಲ್ಲಿ ಬೆಳೆದು ಬೇಸಿಗೆಯಲ್ಲಿ ಕೊಯ್ಲು ಮಾಡಲಾಗುತ್ತದೆ.(ಮಾರ್ಚ್ ಅಥವಾ ಏಪ್ರೀಲ್ ನಲ್ಲಿ)
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
೧೧೩

edits

ಸಂಚರಣೆ ಪಟ್ಟಿ