ಬದಲಾವಣೆಗಳು

Jump to navigation Jump to search
ಚು
Text replacement - "|Flash]]</mm>" to "]]"
೨೦ ನೇ ಸಾಲು: ೨೦ ನೇ ಸಾಲು:  
<br>
 
<br>
   −
'''''[http://www.karnatakaeducation.org.in/KOER/en See in English]'''''
+
'''''[http://karnatakaeducation.org.in/KOER/en/index.php/Plant_breeding See in English]'''''
    
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ]
 
=ಪರಿಕಲ್ಪನಾ ನಕ್ಷೆ =  
+
=ಪರಿಕಲ್ಪನಾ ನಕ್ಷೆ =
 +
[[File:plants_breeding .mm]]
    
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
'''''[http://karnatakaeducation.org.in/KOER/en/index.php/Plant_breeding#Additional_information See in English]'''''<br>
 +
[http://www.bats.ch/bats/publikationen/1995-1_TA/2-methods.php/ ಸಸ್ಯ ತಳೀಕರಣದ ವಿವಿಧ ವಿಧಾನಗಳು ]
 +
 +
[http://www.youtube.com/watch?v=LgaN_aUdk58/ ಆಯ್ಕೆ(Selection)ವಿಧಾನ ಮೂಲಕ ಸಸ್ಯ ತಳೀಕರಣ ವ್ಹಿಡಿಯೋ]
 +
 +
[http://www.youtube.com/watch?v=CNNodJ7ghnw/ ಸಂಕರಣ(Hybridization) ವಿಧಾನ ಮೂಲಕ ಸಸ್ಯ ತಳೀಕರಣ ವ್ಹಿಡಿಯೋ]
 +
 +
[https://www.youtube.com/watch?v=R2jrIA_tjbs/ ಬಹುಗುಣಿತತೆ(Polyploidy) ವಿಧಾನ ಮೂಲಕ ಸಸ್ಯ ತಳೀಕರಣ ವ್ಹಿಡಿಯೋ]
 +
 +
[https://www.youtube.com/watch?v=PcBsJSHBU14/ ಅಂಗಾಂಶ ಕೃಷಿ ವ್ಹಿಡಿಯೋ]
 +
 +
[http://www.simplyhydro.com/system.htm/  ಜಲಕೃಷಿ]
 +
 +
[http://en.wikipedia.org/wiki/Roof_garden/  ತಾರಸಿ ಉದ್ಯಾನ]
 +
 +
    
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 +
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
   ೪೬ ನೇ ಸಾಲು: ೬೪ ನೇ ಸಾಲು:  
#'''ರಬಿ ಬೆಳೆಗಳು'''- ಚಳಿಗಾಲದಲ್ಲಿ ಬೆಳೆದು ಬೇಸಿಗೆಯಲ್ಲಿ ಕೊಯ್ಲು ಮಾಡಲಾಗುತ್ತದೆ.(ಮಾರ್ಚ್ ಅಥವಾ ಏಪ್ರೀಲ್ ನಲ್ಲಿ)
 
#'''ರಬಿ ಬೆಳೆಗಳು'''- ಚಳಿಗಾಲದಲ್ಲಿ ಬೆಳೆದು ಬೇಸಿಗೆಯಲ್ಲಿ ಕೊಯ್ಲು ಮಾಡಲಾಗುತ್ತದೆ.(ಮಾರ್ಚ್ ಅಥವಾ ಏಪ್ರೀಲ್ ನಲ್ಲಿ)
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಆಹಾರ ಬೆಳೆಗಳ ವಿಧಗಳನ್ನು ಪಟ್ಟಿ ಮಾಡುವುದು - ಚಟುವಟಿಕೆ ಸಂಖ್ಯೆ ೧  "
+
# ಚಟುವಟಿಕೆ ಸಂ 1,''ಆಹಾರ ಬೆಳೆಗಳ ವಿಧಗಳು  - ಚಟುವಟಿಕೆ ಸಂಖ್ಯೆ ೧  "
=ಚಟುವಟಿಕೆ - ಚಟುವಟಿಕೆಯ ಹೆಸರು=
+
 
ನಿಮಗೆ ಗೊತ್ತಿರುವ ಆಹಾರ ಬೆಳೆಗನ್ನು ಅವುಗಳ ಉತ್ಪನ್ನಗಳ ಆಧಾರದ ಮೇಲೆ ವಿಂಗಡಿಸಿ ಪಟ್ಟಿ ತಯಾರಿಸಿ.
+
=ಚಟುವಟಿಕೆ - ಚಟುವಟಿಕೆಯ ಹೆಸರು_ ನಿಮಗೆ ಗೊತ್ತಿರುವ ಆಹಾರ ಬೆಳೆಗನ್ನು ಅವುಗಳ ಉತ್ಪನ್ನಗಳ ಆಧಾರದ ಮೇಲೆ ವಿಂಗಡಿಸಿ ಪಟ್ಟಿ ತಯಾರಿಸಿ.=
 
==ಅಂದಾಜು ಸಮಯ==
 
==ಅಂದಾಜು ಸಮಯ==
 
೧೫ ನಿಮಿಷ
 
೧೫ ನಿಮಿಷ
೬೦ ನೇ ಸಾಲು: ೭೮ ನೇ ಸಾಲು:  
ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಿ ಈ ಚಟುವಟಿಕೆ ಹಮ್ಮಿಕೊಳ್ಳಬಹುದು.
 
ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಿ ಈ ಚಟುವಟಿಕೆ ಹಮ್ಮಿಕೊಳ್ಳಬಹುದು.
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
#ನಿಮ್ಮ ಪರಿಸರದಲ್ಲಿ ಬೆಳೆಯುವ ಬೆಳೆಗಳನ್ನು ಹೆಸರಿಸಿ.
 +
#ನಿಮ್ಮ ಪರಿಸರದಲ್ಲಿರುವ ಬೆಳೆಗಳಲ್ಲಿ ಆಹಾರ ಬೆಳೆಗಳನ್ನು  ಪಟ್ಟ್ಇ ಮಾಡಿರಿ.
 +
#ಆಹಾರ ಬೆಳೆಗಳನ್ನು ಅವುಗಳ  ಬಳಕೆಯನ್ನು ಆಧರಿಸಿ ವಿಂಗಡಿಸಿ.
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
#ಆಹಾರ ಬೆಳೆಗಳು ಎಂದರೇನು?
 +
#ಆಹಾರ ಬೆಳೆಗಳಿಂದ ದೊರೆಯುವ ಉತ್ಪನ್ನಗಳು ಯಾವುವು?
 +
#ಆಹಾರ ಬೆಳೆಗಳನ್ನು ಅವುಗಳ ಉತ್ಪನ್ನಗಳ ಆದಾರದ ಮೇಲೆ ವಿವಿಧ ವಿಧಗಳಾಗಿ ವಿಂಗಡಿಸಿ.
 +
#ಆಹಾರ  ಬೆಳೆಗಳ ವಿಧಗಳಿಗೆ  ಉದಾಹರನೆಗಳನ್ನು ಬರೆಯಿರಿ.
 
==ಪ್ರಶ್ನೆಗಳು==
 
==ಪ್ರಶ್ನೆಗಳು==
   ೬೮ ನೇ ಸಾಲು: ೯೩ ನೇ ಸಾಲು:  
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
   −
=ಚಟುವಟಿಕೆ - ಚಟುವಟಿಕೆಯ ಹೆಸರು=
+
=ಚಟುವಟಿಕೆ - ನಿಮ್ಮ ಪರಿಸರದಲ್ಲಿ ಬೆಳೆಯುವ ಆಹಾರ ಬೆಳೆಗಳನ್ನು ಅವುಗಳನ್ನು ಬೆಳೆಯುವ ಋತುಗಳಿಗನುಗುಣವಾಗಿ ವಿಂಗಡಿಸಿ ಪಟ್ಟಿ ತಯಾರಿಸಿ =
    
==ಅಂದಾಜು ಸಮಯ==
 
==ಅಂದಾಜು ಸಮಯ==
 +
೨೦ ನಿಮಿಷ
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
ಸಹಪಾಠಿಗಳು,ರೈತರು,ಪಾಲಕರು
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
೭೭ ನೇ ಸಾಲು: ೧೦೪ ನೇ ಸಾಲು:  
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ವಿದ್ಯಾರ್ಥಿಗಳ ಗುಂಪು
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
೮೪ ನೇ ಸಾಲು: ೧೧೨ ನೇ ಸಾಲು:  
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ವಿಷಯ ಪುಟದ ಲಿಂಕ್]]
 
[[ವಿಷಯ ಪುಟದ ಲಿಂಕ್]]
==ಪರಿಕಲ್ಪನೆ #2==
+
==ಪರಿಕಲ್ಪನೆ #2_ತಳೀಕರಣ==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
ತಳೀಕರಣದ ಅರ್ಥ ತಿಳಿಯುವುದು
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
ವಶವಾಹಿಗಳಲ್ಲಿ ಅಗತ್ಯವಾದ ಬದಲಾವಣೆಗಳನ್ನು ಉಂಟು ಮಾಡುವ ತಂತ್ರಜ್ಞಾನವೇ ತಳಿ ತಂತ್ರಜ್ಞಾನ. ಅಪೇಕ್ಷಿತ ಅಥವಾ ಉಪಯುಕ್ತ ವಂಶವಾಹಿಯೊಂದನ್ನು ಬೇರ್ಪಡಿಸಿ ಅದನ್ನು ಇನ್ನೊಂದು ಕೋಶದಲ್ಲಿ ಬೆಳೆಸಿ ಅದು ಅಲ್ಲಿ ಪುನರುತ್ಪತ್ತಿಗೊಳ್ಳುವಂತೆ ಮಾಡುವುದನ್ನು ತಳಿತಂತ್ರಜ್ಞಾನ ಎನ್ನುವರು.ಒಂದೇ ರೀತಿಯ ವಂಶವಾಹಿಯ ನಮೂನೆಗಳನ್ನು ಹೊಂದಿದ್ದು ಕೆಲವೊಂದು ಗುಣಲಕ್ಷಣಗಳಲ್ಲಿ ಮಾತ್ರ ವ್ಯತ್ಯಾಸ ತೋರುವ ಸಸ್ಯಗಳ ಗುಂಪಿಗೆ ತಳಿ ಎನ್ನುವರು.ಇದರ ಮುಖ್ಯ ಉದ್ದೇಶ
 +
#ಬದಲಾಗತ್ತಿರುವ ಹವಾಮಾನದ ಪರಿಸ್ಥಿತಿಗಳಿಗೆ ಒಗ್ಗುವಂತಹ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುವುದು.
 +
#ರುಚಿ ಮತ್ತು ಪೌಷ್ಡಿಕಾಂಶದ ಗುಣಮಟ್ಟವನ್ನು ಹೆಚ್ಚಿಸುವುದು.
 +
#ಸೋಂಕುಗಳು ಹಾಗೂ ರೋಗಕಾರಕ ಪೀಡೆಗಳನ್ನು ಸುಧಾರಿತ ರೀತಿಯಲ್ಲಿ ನಿರ್ವಹಿಸುವ ನಿಟ್ಟಿನಲ್ಲಿ ಸಸ್ಯಗಳನ್ನು ತಯಾರು ಮಾಡುವುದು.
 +
ಸಾಂಪ್ರದಾಯಿಕ ಸಸ್ಯ ತಳೀಕರಣದಲ್ಲಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಲಾಗುತ್ತದೆ.
 +
#ಆಯ್ಕೆ (Selection)
 +
#ಸಂಕರಣ.(hybridization)
 +
#ಬಹುಗುಣಿತತೆ.(Polyploidy)
 +
#ಪ್ರೇರೇಪಿತ ಉತ್ಪರಿವರ್ತನೆ.(Induced mutation)
 +
 
 +
===ಚಟುವಟಿಕೆಗಳು #===
 +
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 +
=ಚಟುವಟಿಕೆ - ಚಟುವಟಿಕೆಯ ಹೆಸರು=
 +
 
 +
==ಅಂದಾಜು ಸಮಯ==
 +
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
 +
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
==ಬಹುಮಾಧ್ಯಮ ಸಂಪನ್ಮೂಲಗಳ==
 +
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 +
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 +
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
==ಪ್ರಶ್ನೆಗಳು==
 +
 
 +
 
 +
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 +
[[ವಿಷಯ ಪುಟದ ಲಿಂಕ್]]
 +
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 +
=ಚಟುವಟಿಕೆ - ಚಟುವಟಿಕೆಯ ಹೆಸರು=
 +
 
 +
==ಅಂದಾಜು ಸಮಯ==
 +
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
 +
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
==ಬಹುಮಾಧ್ಯಮ ಸಂಪನ್ಮೂಲಗಳ==
 +
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 +
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 +
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
==ಪ್ರಶ್ನೆಗಳು==
 +
 
 +
 
 +
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 +
[[ವಿಷಯ ಪುಟದ ಲಿಂಕ್]]
 +
 
 +
==ಪರಿಕಲ್ಪನೆ #3_ಸಸ್ಯ ತಳೀಕರಣಕ್ಕೆ ಜೈವಿಕ ತಂತ್ರಜ್ಞಾನದ ಕೊಡುಗೆ==
 +
===ಕಲಿಕೆಯ ಉದ್ದೇಶಗಳು===
 +
ಸಸ್ಯತಳಿಗಳ ಅಭಿವೃದ್ಧಿಯಲ್ಲಿ ಜೈವಿಕ ತಂತ್ರಜ್ಞಾನದ ಕೊಡುಗೆಯನ್ನು ಅರ್ಥ ಮಾಡಿಕೊಳ್ಳುವುದು.
 +
 
 +
===ಶಿಕ್ಷಕರಿಗೆ ಟಿಪ್ಪಣಿ===
 +
ಗೊತ್ತುಗುರಿಯಿಲ್ಲದೆ ವಂಶವಾಹಿಗಳನ್ನು ಸೇರಿಸುದರ ಬದಲಾಗಿ ನೇರವಾಗಿ ಸಸ್ಯಗಳ ವಂಶವಾಹಿಗಳನ್ನು ಬದಲಾಯಿಸುವ ವಿಧಾನಕ್ಕೆ ಜೈವಿಕ ತಂತ್ರಜ್ಞಾನದ ಬೆಳವಣಿಗೆ ದಾರಿ ಮಾಡಿಕೊಟ್ಟಿತು.
 +
#ಜೈವಿಕ ತಂತ್ರಜ್ಞಾನದ ಒಂದು ಮಹತ್ತರ ಕೊಡುಗೆ ಅಂಗಾಂಶ ಕೃಷಿ.ಪ್ರಯೋಗಾಲಯದಲ್ಲಿ ನಿಯಂತ್ರಿತ ವಾತಾವರಣದಲ್ಲಿ ಸೂಕ್ತ ಪೋಷಕಾಂಶದಲ್ಲಿ ಅಂಗಾಂಶಗಳನ್ನು ಬೆಳೆಸಲಾಗುತ್ತದೆ.
 +
*'''ಅಂಗಾಂಶ ಕೃಷಿ'''ಯು ಪ್ರಯೋಗಾಲಯದ ನಂಜುಕಾರಕ ರಹಿತ ನಿಯಂತ್ರಿತ ವಾತಾವರಣದಲ್ಲಿ ಒಂದೇ ಒಂದು ಜೀವಕೋಶದಿಂದ ಅಥವಾ ಒಂದು ಅಂಗಾ೦ಶದಿಂದ ಇಡೀ ಸಸ್ಯವನ್ನು ಬೆಳೆಸುವ ವಿಧಾನವಾಗಿದೆ.
 +
ಉಪಯೋಗಗಳು.
 +
#ಔಷಧೀಯ,ಆಹಾರ, ತೋಟದ ಹಾಗೂ ಅಲಂಕಾರಿಕ ಸಸ್ಯಗಳ ದೊಡ್ಡಮಟ್ಟದ ಪ್ರಜನನಕ್ಕಾಗಿ ಅಂಗಾಂಶ ಕೃಷಿಯನ್ನು ಉಪಯೋಗಿಸಲಾಗುತ್ತದೆ.
 +
#ರೋಗಮುಕ್ತ ಸಸ್ಯಗಳನ್ನು ಅಭಿವೃದ್ಧಿ ಪಡಿಸಲು ಸಹಾಯಕಾರಿಯಾಗುತ್ತದೆ.
 +
*'''ಕುಲಾಂರೀಕರಣ'''-ಅಪೇಕ್ಷಿತ ಗುಣಕ್ಕೆ ಕಾರಣವಾಗುವ ವಂಶವಾಹಿಯನ್ನು ಆಯ್ಕೆ ಮಾಡಿ ಅದನ್ನು ನೇರವಾಗಿ ಅತಿಥೇಯ ಜೀವಕೋಸಕ್ಕೆ ವರ್ಗಾವಣೆ ಮಾಡುವುದಕ್ಕೆ ಕುಲಾಂತರೀಕರಣ ಎನ್ನುವರು.
 +
*'''ಪುನರ್ ಸಂಯೋಜಿತ ಡಿ.ಎನ್.ಎ ತಂತ್ರಜ್ಞಾನ'''- ವಂಶವಾಹಿ ವೈವಿಧ್ಯದ ವಿಶಾಲ ಆಯ್ಕೆಯ ಸಲುವಾಗಿ ಸಂಬಂಧಿಸಿದ ಸಸ್ಯಗಳಿಂದ ಅಥವಾ ಬೇರೆ ಜೀವಿಗಳಿಂದ ವಂಸವಾಹಿಗಳನ್ನು ಪಡೆಯಬಹುದು.ಇದನ್ನು ಪುನರ್ ಸಂಯೋಜಿತ ಡಿ.ಎನ್.ಎ ತಂತ್ರಜ್ಞಾನದ ಮೂಲಕ ಮಾಡಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಒಂದು ಅಪೇಕ್ಷಿತ ವಂಶವಾಹಿ ಇರುವ ಡಿ.ಎನ್.ಎ ಅನ್ನು ಹೊರತೆಗೆದು ನಂತರ ಅದನ್ನು ವಾಹಕ ಡಿ.ಎನ್.ಎ ಒಂದರ ಸಹಾಯದಿಂದ ಅತಿಥೇಯ ಜೀವಕೋಶಕ್ಕೆ ವರ್ಗಾಯಿಸಲಾಗುತ್ತದೆ.
 +
*'''ಜಲಕೃಷಿ'''- ಮಣ್ನಿನ ಸಹಾಯವಿಲ್ಲದೇ ಕೇವಲ ಪXಕ ಲವಣಗಳ ದ್ರವಗಳಲ್ಲಿ ಸಸ್ಯಗಳನ್ನು ಬೆಳೆಯುವ ವಿಧಾನ. ಈ ವಿಧಾನದಲ್ಲಿ ಒಂದು ಸಸ್ಯದ ಜಲಸಾಗಾಣಿಕಾ ವ್ಯವಸ್ಥೆಗೆ ನೇರವಾಗಿ ಪೋಷಕಾಂಶ ಲವಣಗಳನ್ನು ಕೃತಕವಾಗಿ ಸೇರಿಸಲಾಗುತ್ತಿದ್ದು ಈ ಸಸ್ಯಗಳ ಉಳಿವಿಗೆ ಮಣ್ಣಿನ ಅವಶ್ಯಕತೆ ಇರುವುದಿಲ್ಲ.
 +
[[File:Aeroponic_2.jpg|400px]]         
 +
'''ಜಲಕೃಷಿಯ  ಪ್ರಯೋಜನಗಳು'''
 +
* ಮಣ್ನಿನ ಅಗತ್ಯವಿಲ್ಲ.
 +
*ನೀರಿನ ಅಗತ್ಯ ಬಹಳ ಕಡಿಮೆ.
 +
*ಇಳುವರಿ ಹೆಚ್ಚು ಮತ್ತು ಸ್ಥಿರ.
 +
*ಕಳೆಗಳನ್ನು ತೆಗೆಯು ಅಗತ್ಯ ಇರುವುದಿಲ್ಲ.
 +
*ಸಸ್ಯಗಳು ಹೆಚ್ಚು ಆರೋಗ್ಯಕರವಾಗಿ ಬೆಳೆಯುತ್ತವೆ.
 +
 
 +
[[File:download.jpg|400px]]
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಸಂಚರಣೆ ಪಟ್ಟಿ