ಗೊತ್ತುಗುರಿಯಿಲ್ಲದೆ ವಂಶವಾಹಿಗಳನ್ನು ಸೇರಿಸುದರ ಬದಲಾಗಿ ನೇರವಾಗಿ ಸಸ್ಯಗಳ ವಂಶವಾಹಿಗಳನ್ನು ಬದಲಾಯಿಸುವ ವಿಧಾನಕ್ಕೆ ಜೈವಿಕ ತಂತ್ರಜ್ಞಾನದ ಬೆಳವಣಿಗೆ ದಾರಿ ಮಾಡಿಕೊಟ್ಟಿತು.
ಗೊತ್ತುಗುರಿಯಿಲ್ಲದೆ ವಂಶವಾಹಿಗಳನ್ನು ಸೇರಿಸುದರ ಬದಲಾಗಿ ನೇರವಾಗಿ ಸಸ್ಯಗಳ ವಂಶವಾಹಿಗಳನ್ನು ಬದಲಾಯಿಸುವ ವಿಧಾನಕ್ಕೆ ಜೈವಿಕ ತಂತ್ರಜ್ಞಾನದ ಬೆಳವಣಿಗೆ ದಾರಿ ಮಾಡಿಕೊಟ್ಟಿತು.
−
#ಜೈವಿಕ ತಂತ್ರಜ್ಞಾನದ ಒಂದು ಮಹತ್ತರ ಕೊಡುಗೆ ಅಂಗಾಂಶ ಕೃಷಿ.ಪ್ರಯೋಗಾಲಯದಲ್ಲಿ ನಿಯಂತ್ರಿತ ವಾತಾವರಣದಲ್ಲಿ ಸೂಕ್ತ ಪೋಷಕಾಂಶದಲ್ಲಿ ಅಂಗಾಂಶಗಳನ್ನು ಬೆಳೆಸಲಾಗುತ್ತದೆ.'''ಅಂಗಾಂಶ ಕೃಷಿ'''ಯು ಪ್ರಯೋಗಾಲಯದ ನಂಜುಕಾರಕ ರಹಿತ ನಿಯಂತ್ರಿತ ವಾತಾವರಣದಲ್ಲಿ ಒಂದೇ ಒಂದು ಜೀವಕೋಶದಿಂದ ಅಥವಾ ಒಂದು ಅಂಗಾ೦ಶದಿಂದ ಇಡೀ ಸಸ್ಯವನ್ನು ಬೆಳೆಸುವ ವಿಧಾನವಾಗಿದೆ.
+
#ಜೈವಿಕ ತಂತ್ರಜ್ಞಾನದ ಒಂದು ಮಹತ್ತರ ಕೊಡುಗೆ ಅಂಗಾಂಶ ಕೃಷಿ.ಪ್ರಯೋಗಾಲಯದಲ್ಲಿ ನಿಯಂತ್ರಿತ ವಾತಾವರಣದಲ್ಲಿ ಸೂಕ್ತ ಪೋಷಕಾಂಶದಲ್ಲಿ ಅಂಗಾಂಶಗಳನ್ನು ಬೆಳೆಸಲಾಗುತ್ತದೆ.
+
*'''ಅಂಗಾಂಶ ಕೃಷಿ'''ಯು ಪ್ರಯೋಗಾಲಯದ ನಂಜುಕಾರಕ ರಹಿತ ನಿಯಂತ್ರಿತ ವಾತಾವರಣದಲ್ಲಿ ಒಂದೇ ಒಂದು ಜೀವಕೋಶದಿಂದ ಅಥವಾ ಒಂದು ಅಂಗಾ೦ಶದಿಂದ ಇಡೀ ಸಸ್ಯವನ್ನು ಬೆಳೆಸುವ ವಿಧಾನವಾಗಿದೆ.
ಉಪಯೋಗಗಳು.
ಉಪಯೋಗಗಳು.
#ಔಷಧೀಯ,ಆಹಾರ, ತೋಟದ ಹಾಗೂ ಅಲಂಕಾರಿಕ ಸಸ್ಯಗಳ ದೊಡ್ಡಮಟ್ಟದ ಪ್ರಜನನಕ್ಕಾಗಿ ಅಂಗಾಂಶ ಕೃಷಿಯನ್ನು ಉಪಯೋಗಿಸಲಾಗುತ್ತದೆ.
#ಔಷಧೀಯ,ಆಹಾರ, ತೋಟದ ಹಾಗೂ ಅಲಂಕಾರಿಕ ಸಸ್ಯಗಳ ದೊಡ್ಡಮಟ್ಟದ ಪ್ರಜನನಕ್ಕಾಗಿ ಅಂಗಾಂಶ ಕೃಷಿಯನ್ನು ಉಪಯೋಗಿಸಲಾಗುತ್ತದೆ.