ಐಸಿಟಿ ವಿದ್ಯಾರ್ಥಿ ಪಠ್ಯ/ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 1ರ ಕಲಿಕೆಗೆ ತಪಶೀಲ ಪಟ್ಟಿ
(Redirected from ICT student textbook/Data representation and processing level 1 learning check list)
Jump to navigation
Jump to search
ನಿಮ್ಮ ಕಲಿಕೆಯನ್ನು ಪರಿಶೀಲಿಸಿ
- ಒಂದು ನಕ್ಷೆ, ಪಟ ಅಥವಾ ಗ್ರಾಫ್ ಅನ್ನು ಹೇಗೆ ಓದುವುದೆಂದು ನನಗೆ ತಿಳಿದಿದೆಯೆ?
- ವಿವಿಧ ಬಗೆಯ ದತ್ತಾಂಶ ಪ್ರಾತಿನಿಧ್ಯಗಳ ವ್ಯತ್ಯಾಸವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆಯೇ?
- ಕಂಪ್ಯೂಟರ್ ಅನ್ನು ಬಳಸುವ, ಇನ್‌ಪುಟ್ ನೀಡುವುದು, ಸೃಷ್ಟಿಸುವುದು ಹಾಗು ಕಡತಗಳನ್ನು ಉಳಿಸುವುದು ನನಗೆ ತಿಳಿದಿದೆಯೆ?
- ಕಡತಕೋಶದಲ್ಲಿ ಕಡತಗಳನ್ನು ಜೋಡಿಸುವುದು ನನಗೆ ತಿಳಿದಿದೆಯೇ?
- ಸಾಧಾರಣ ಪಠ್ಯ ಸಂಪಾದಕ ಹಾಗು ಪಠ್ಯ ಸಂಪಾದಕಗಳ ನಡುವಿನ ವ್ಯತ್ಯಾಸ ತಿಳಿದಿದೆಯೇ?
- ಕನ್ನಡ ಟೈಪಿಂಗ್ ನನಗೆ ಪರಿಚಿತವಿದೆಯೇ?
- ಪರಿಕಲ್ಪನಾ ನಕ್ಷೆಯನ್ನು ಹೇಗೆ ಸೃಷ್ಟಿಸುವುದೆಂದು ನನಗೆ ತಿಳಿದಿದೆಯೇ?
- ಪಠ್ಯ ಕಡತವನ್ನು ಹೇಗೆ ಸೃಷ್ಟಿಸುವುದೆಂದು ನನಗೆ ತಿಳಿದಿದೆಯೇ?