ಅಮೇರಿಕದಲ್ಲಿ ಗೊರೂರು
ಪರಿಕಲ್ಪನಾ ನಕ್ಷೆ
ಚಿತ್ರ:America dalli goruru.mm</mm>
ಹಿನ್ನೆಲೆ/ಸಂದರ್ಭ
ಗೊರೂರು ಅಮೇರಿಕಾಕ್ಕೆ ಹೋದಾಗ ಮಗಳ ಮನೆಯಲ್ಲಿ ವಿದ್ಯುತ್ ಒಲೆಯಿಂದ ಉಂಟಾದ ಸಮಸ್ಯೆಯನ್ನು ನೋಡಿ ಪಾಠ ಬರೆದ ಸಂದರ್ಭ
ಕಲಿಕೋದ್ದೇಶಗಳು
ಖಾದಿಯ ಮಹತ್ವ , ಕನ್ನಡ ಹಿರಿಮೆ , ಪ್ರವಾಸ ಕಥನದ ಮಹತ್ವ , ಹಾಸ್ಯಲೇಪನ
ಕವಿ ಪರಿಚಯ
- ಜನನ - ಜುಲೈ ೪, ೧೯೦೪ ಹಾಸನ ಜಿಲ್ಲೆಯ ಗೊರೂರು
- ಮರಣ - ಸೆಪ್ಟೆಂಬರ್ ೮, ೧೯೯೧
- ವೃತ್ತಿ - ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರರು
- ವಿಷಯ - ಕನ್ನಡ ಸಾಹಿತ್ಯ
ವಿಕಿಪೀಡಿಯಾದಲ್ಲಿನ ಗೊರೂರರ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ
ಶಿಕ್ಷಕರಿಗೆ ಟಿಪ್ಪಣಿ
ಪಠ್ಯಪುಸ್ತಕದಲ್ಲಿರುವ ಗೊರೂರು ರಾಮಸ್ವಾಮಿ ಅಯ್ಯಂಗಾರರ 'ಅಮೇರಿಕಾದಲ್ಲಿ ಗೊರೂರು' ಗದ್ಯಪಾಠವನ್ನು ಅವಲೋಕಿಸಲು ಇಲ್ಲಿ ಕ್ಲಿಕ್ ಮಾಡಿರಿ
- ಯಂತ್ರಗಳ ಸಹಾಯದಿಂದ ಹೇಗೆ ಕೆಲಸ ಮಾಡುವುದು.
- ಅಮೇರಿಕದಲ್ಲಿ ಭಾರತೀಯ ಉಡುಗೆ ತೊಡಿಗೆ ಬಗ್ಗೆ ಹೇಳಿದ ಪ್ರಸಂಗ
- ನಾವು ಮಾಡಿದ ಪ್ರವಾಸದ ಬಗ್ಗೆ ಬರೆದಿಡುವುದು.
ಹೆಚ್ಚುವರಿ ಸಂಪನ್ಮೂಲ
- ಕನ್ನಡದ ದೀವಿಗೆಯಲ್ಲಿನ 'ಅಮೇರಿಕದಲ್ಲಿ ಗೊರೂರು' ಗದ್ಯ ಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
- ಕನ್ನಡದ ದೀವಿಗೆಯಲ್ಲಿನ 'ಅಮೇರಿಕದಲ್ಲಿ ಗೊರೂರು' ಗದ್ಯ ಪಾಠದ ಚಟುವಟಿಕೆಗಳು ಮತ್ತು ಮಾನಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಮೇರಿಕಾದಲ್ಲಿ ಗೊರೂರು'- ಪ್ರಶ್ನೆಗಳು ಅಮೇರಿಕಾದಲ್ಲಿ ಗೊರೂರು
ಸಾರಾಂಶ
ಪ್ರವಾಸವು ಅನುಭವವನ್ನು ಹೆಚ್ಚಿಸುತ್ತವೆ . ಸಂಸ್ಕೃತಿಯ ಪರಿಚಯ . ಆಧುನಿಕ ಯುಗದಲ್ಲಿ ವಿಜ್ಞಾನದ , ತಂತ್ರಜ್ಞಾನದ ಮಹತ್ವ.
ಪರಿಕಲ್ಪನೆ ೧
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
ಪ್ರಶ್ನೋತ್ತರ ವಿಧಾನ
- ಸಮಯ
೪೦ ನಿ.
- ಸಾಮಗ್ರಿಗಳು/ಸಂಪನ್ಮೂಲಗಳು
ಇತರ ಪ್ರವಾಸ ಕಥನಗಳು
- ಹಂತಗಳು
ಮೊದಲು ಒಂದು ಪ್ರವಾಸ ಕಥನದ ಬಗ್ಗೆ ಚರ್ಚಿಸುವುದು. ನಂತರ ಅದರ ಬಗ್ಗೆ ಪ್ರಶ್ನೆ ಕೇಳುವುದು.
- ಚರ್ಚಾ ಪ್ರಶ್ನೆಗಳು
- ಜಿ.ಎಸ್. ಶಿವರುದ್ರಪ್ಪ ಅವರ ಪ್ರವಾಸ ಕಥನ ಯಾವುದು ?
- ಪ್ರವಾಸ ಕಥೆ ಎಂದರೇನು ?
- 'ಅಮೇರಿಕದಲ್ಲಿ ನಾನು ಮತ್ತು ಶಾಂತಿ'ಇದು ಯಾರ ಕೃತಿ ?
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
ಬೋಧನಾ ವಿಧಾನ
- ಸಮಯ
೪೦ ನಿ
- ಸಾಮಗ್ರಿಗಳು/ಸಂಪನ್ಮೂಲಗಳು
ಕನ್ನಡ ವ್ಯಾಕರಣ ಪುಸ್ತಕ
- ಹಂತಗಳು
೨
- ಚರ್ಚಾ ಪ್ರಶ್ನೆಗಳು
ದ್ವಿರುಕ್ತಿ ಎಂದರೇನು ? ದ್ವಿರುಕ್ತಿಗೂ ಅನುಕರಣಾವ್ಯಯಕ್ಕೂ ವ್ಯತ್ಯಾಸವೇನು ?
ಭಾಷಾ ವೈವಿಧ್ಯತೆಗಳು
ಶಬ್ದಕೋಶ
ವಿದ್ಯುಚ್ಛಕ್ತಿ .ಅವಾಂತರ , ಜರ್ಬಾಂಗಿ , ತೋರಣ , ದಿಗ್ಭ್ರಮೆ, ಇತ್ಯಾದಿ
ವ್ಯಾಕರಣ
ಜೋಡು ನುಡಿಗಳು
ಮೌಲ್ಯಮಾಪನ
ಗೋರುರು ಅವರ ವೇಷಭೂಷಣಗಳು ಹೇಗಿದ್ದವು ?
ಭಾಷಾ ಚಟುವಟಿಕೆಗಳು/ ಯೋಜನೆಗಳು
ಕನ್ನಡ ಲೇಖಕರ ಪ್ರವಾಸ ಸಾಹಿತ್ಯಗಳನ್ನು ಸಂಗ್ರಹಿಸಿರಿ
ಪಠ್ಯ ಬಗ್ಗೆ ಹಿಮ್ಮಾಹಿತಿ
ಪಾಠ ಮಾಡುವಾಗ ತಂತ್ರಾಂಶ ಉಪಯೋಗಿಸಿದರೆ ಪಾಠ ಪರಿಣಾಮಕಾರಿಯಾಗುತ್ತದೆ.