ಕೊಯರ್ ವಿಕೀ ಸಂಕಲನ ಸಹಾಯ
ಕೊಯರ್ ವಿಕೀ ಸಂಪಾದನೆಗೆ ಸಹಾಯ
ಸಾಮಾನ್ಯ ಸಂಕಲನ
ಪದ ಸೇರಿಸುವುದು
ಸೇರಿಸಬೇಕಾದ ಪದ ಟೈಪ್ ಮಾಡಿ ಅಥವಾ ಈಗಾಗಲೇ ತಮ್ಮ ಬಳಿ ಇರುವ ಕಡತದಿಂದ ಕಾಪಿ ಮಾಡಿ ಸೇರಿಸಿ
ಬಾಹ್ಯ ವೆಬ್ ಲಿಂಕ್ ಗಳು
ಈ ಕೆಳಗಿನ ಸಿಂಟೆಕ್ಷ್ ಕೋಡ್ ಬಳಸಿ ಸ್ಕ್ವೇರ್ ಬ್ರಾಕೇಟ್ ತೆರೆಯಿರಿ ([), ಅದರಳೊಗೆ ವೆಬ್ ವಿಳಾಸ ದಾಖಲಿಸಿ, ವಿಳಾಸದ ನಂತರ ಒಂದು ಸ್ಪೇಸ್ ಕೊಟ್ಟು ಆ ವಿಳಾಸದ ವಿವರ ಬರೆಯಿರಿ, ಕೊನೆಯಲ್ಲಿ ಸ್ಕ್ವೇರ್ ಬ್ರಾಕೇಟ್ ಮುಚ್ಚಿರಿ.
ಉದಾ: eg [http://kn.wikipedia.org/wiki/ಭಾರತ ಭಾರತದ ಬಗೆಗಿನ ವಿಕೀಪೀಡಿಯ] ಇದನ್ನು ಹೀಗೆ ಓದಬಹುದು ಭಾರತದ ಬಗೆಗಿನ ವಿಕೀಪೀಡಿಯ
ಆಂತರಿಕ ವೆಬ್ ಲಿಂಕ್ ಗಳು
ಈ ಕೆಳಗಿನ ಸಿಂಟೆಕ್ಷ್ ಕೋಡ್ ಬಳಸಿ ಡಬಲ್ ಸ್ಕ್ವೇರ್ ಬ್ರಾಕೇಟ್ ತೆರೆಯಿರಿ ([[), ಕೊಯರ್ ಪುಟದ ಹೆಸರು ನಮೂದಿಸಿ ( http ಬೇಡ), ಪೈಪ್ ಸಿಂಬಲ್ (|) ಬಳಸಿ, ನಂತರ ಆ ಪುಟದ ಬಗ್ಗೆ ವಿವರ ಬರೆಯಿರಿ ಕೊನೆಯಲ್ಲಿ ಡಬಲ್ ಸ್ಕ್ವೇರ್ ಬ್ರಾಕೇಟ್ ಮುಚ್ಚಿರಿ. ಉದಾ : [[ವಿಮೆ | ವಿಮೆಯ ವಿವರಣೆ]] will read as ವಿಮೆಯ ವಿವರಣೆ
ಮುಂದುವರೆದ ಸಂಕಲನ
ಚಿತ್ರ ಸೇರಿಸುವುದು
ನೀವು ಚಿತ್ರಗಳನ್ನು ಕೊಯರ್ ಗೆ ಸೇರಿಸಬಹುದು
ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ :
Image:http://upload.wikimedia.org/wikipedia/commons/thumb/5/59/Roots_chart.png/220px-Roots_chart.png
ಈ ರೀತಿ ಕಾಣುತ್ತದೆ
Image:
ವೀಡಿಯೋ ಸೇರಿಸುವುದು
ಯೂಟೂಬ್ ವೀಡಿಯೋವನ್ನು ಕೊಯರ್ ಪುಟದಲ್ಲಿ ಎಂಬೆಡ್ ಮಾಡುವ ಮೂಲಕ ನೋಡಬಹುದು
ಮಳೆಯ ಬಗೆಗಿನ ವೀಡಿಯೋ
ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ :
{{#widget:YouTube|id=LPW0o1g6Dag}}
ಈ ರೀತಿ ಕಾಣುತ್ತದೆ
ಮೈಂಡ್ ಮ್ಯಾಪ್ ಸೇರಿಸುವುದು
ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ : [[File:ಮೈಂಡ್ ಮ್ಯಾಪ್ ನ ಹೆಸರು.mm]]
ಪಿಪಿಟಿ ಸ್ಲೈಡ್ ಸೇರಿಸುವುದು
- ಸ್ಲೈಡ್ ಸೇರ್ ಮೂಲಕ ODP, PDF, PPT ಗಳ ಸ್ಲೈಡ್ ಗಳನ್ನು ಸೇರಿಸಬಹುದು
- www.slideshare.net/ ನಿಮ್ಮ ಪೈಲ್ ನ್ನು ಅಪ್ ಲೋಡ್ ಮಾಡಿ
- "share file" ಮೇಲೆ ಕ್ಲಿಕ್ ಮಾಡಿ'embed code' ಸೆಲೆಕ್ಟ್ ಮಾಡಿ
- ಎಂಬೆಡ್ ಕೋಡ್ ನಿಂದ ಸಂಖ್ಯೆ ಸುರುಳಿಯನ್ನು ತೆಗೆದುಕೊಳ್ಳಿ
ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ : {{#widget:Iframe |url=http://www.slideshare.net/slideshow/embed_code/29378973 |width=450 |height=360 |border=1 }}
ಇಲ್ಲಿ 29378973 ಸಂಖ್ಯೆ ಸುರುಳಿಯಾಗಿದೆ
ಧ್ವನಿಮುದ್ರಿಕೆಗಳನ್ನು ಸೇರಿಸುವುದು
- ಸಚಿತ್ರ ಸಂಪನ್ಮೂಲಕ್ಕಿಂತ ಧ್ವನಿ ಸಂಪನ್ಮೂಲವನ್ನು ಸುಲಭವಾಗಿ ಸೃಷ್ಟಿಸಬಹುದು.ಭಾಷಾ ಬೋಧನೆ ಮತ್ತು ಕಲಿಕೆಯಲ್ಲಿ ಧ್ವನಿ ಸಂಪನ್ಮೂಲ ಅತ್ಯಂತ ಉಪಯುಕ್ತವಾದದ್ದು.ಇದು ಮುದ್ರಿತ ಪಠ್ಯ ಸಂಪನ್ಮೂಲಕ್ಕೆ ಪೂರಕವಾಗಿದೆ.ಮುದ್ರಿತ ಪಠ್ಯ ಸಂಪನ್ಮೂಲದಂತೆ ಓದುವ/ಬರೆಯುವ ಪ್ರಕ್ರಿಯೆಗೆ ಧ್ವನಿ ಸಂಪನ್ಮೂಲವೂ ಸಹ ಸಹಕಾರಿಯಾಗಿದೆ.
- ನಿಮ್ಮ ಮೊಬೈಲ್ ಫೋನ್ ಅಥವ ಕಂಪ್ಯೂಟರ್ ನಲ್ಲಿ ಸುಲಭವಾಗಿ ಧ್ವನಿಮುದ್ರಿಕೆ ಮಾಡಿಕೊಳ್ಳಬಹುದು.
- ನೀವು ಸಾರ್ವಜನಿಕ ತಂತ್ರಾಂಶವಾದ ಅಡಾಸಿಟಿ (audacity)ಯನ್ನು ಬಳಸಿ ಧ್ವನಿಮುದ್ರಿಕೆಯನ್ನು ಸಂಪಾದಿಸುವಾಗ ಹೆಚ್ಚಿಸಲೂ/ಕಡಿಮೆಮಾಡಲು,ಅನಗತ್ಯ ಧ್ವನಿಯನ್ನು ಕತ್ತರಿಸಲು,ಹಿನ್ನಲೆ ಧ್ವನಿಯನ್ನು ನೀಡಲು ಇತ್ಯಾದಿ ಸಂಸ್ಕರಣೆಗಳಿಗೆ ಬಳಸಬಹುದು.
- ಅಂತಿಮವಾಗಿ ರೂಪುಗೊಂಡ ಧ್ವನಿಮುದ್ರಿಕೆಯನ್ನು http://yourlisten.com ಗೆ ಅಪ್ ಲೋಡ್ ಮಾಡುವುದು ಮತ್ತು KOER ಪುಟಕ್ಕೆ ಲಿಂಕ್ ನೀಡಬೇಕು.
ಹೊಸ ಪುಟಗಳನ್ನು ರಚಿಸುವುದು ಮತ್ತು ಟೆಂಪ್ಲೇಟ್ ಸೇರಿಸುವುದು
ಹೊಸ ಪುಟ
http://karnatakaeducation.org.in/KOER/index.php/ರಚಿಸಬೇಕಾದ ಪುಟದ ಹೆಸರು ಇದು ನೀವು ದಾಖಲಿಸುವ ಹೆಸರಿನ ಪುಟವನ್ನು ರಚಿಸುತ್ತದೆ.
ಹೊಸ ಚಟುವಟಿಕೆ
ಪರಿಕಲ್ಪನೆಗೆ ಚಟುವಟಿಕೆ ಸೇರಿಸಲು To add an activity to the topic, a new page must be created for each activity. The convention for naming pages is as below. While creating activity page, give page name as topic name_concept name_activity1 eg. Permutations_And_Combinations_permutations_activity1
- ಹೊಸದಾಗಿ ಚಟುವಟಿಕೆ ಪುಟವನ್ನು ಸೃಷ್ಠಿಸುವಾಗ,ಪ್ರತಿ ಚಟುವಟಿಕೆಗೆ ಹೊಸ ಪುಟ ವನ್ನು ಸೃಷ್ಟಿಸಬೇಕು. ಪುಟವನ್ನು ಹೆಸರಿಸಲು ಈ ಕೆಳಗಿ ಕ್ರಮವನ್ನು ಅನುಸರಿಸುವುದು.ಪುಟದ ಹೆಸರು_ಪರಿಕಲ್ಪನೆ ಹೆಸರು_ಚಟುವಟಕೆ ಸಂಖ್ಯೆ ೧
- ಉದಾ:ಕ್ರಮಯೋಜನೆ_ಮತ್ತು_ವಿಕಲ್ಪಗಳು_ಕ್ರಮಯೋಜನೆ_ಚಟುವಟಿಕೆ1
- ಉದಾ:ಸಸ್ಯಗಳಲ್ಲಿ_ತಳಿತಂತ್ರಜ್ಞಾನ_ಆಹಾರದ ಬೆಳೆಗಳನ್ನು ಅರಿಯುವುದು_ಚಟುವಟಿಕೆ1
- ಉದಾ:ಸಸ್ಯಗಳಲ್ಲಿ_ತಳಿತಂತ್ರಜ್ಞಾನ_ಆಹಾರದ ಬೆಳೆಗಳನ್ನು ಅರಿಯುವುದು_ಚಟುವಟಿಕೆ2
ನಿಮ್ಮ ವಿಷಯ ಪುಟದ ಮೇಲೆ ಚಟುವಟಿಕೆ ಸಂಖ್ಯೆಯ ನಂತರ ದಯವಿಟ್ಟು ಎರಡು ಆಧಿಕಾವರಣ "[["ನೀಡಿ ಸ್ಪೇಸ್ ಕೊಟ್ಟು ಪರಿಕ್ಪಲ್ಪನೆ ಹೆಸರು ಸ್ಪೇಸ್ ಚಟುವಟಿಕೆ ಸಂಖ್ಯೆ ಬರೆದು ಅಧಿಕಾವ ರಣ ಪೂತಿFಗೊಳಿಸಬೇಕು. ಉದಾ:-[[ಆಹಾರದ_ಬೆಳೆಗಳನ್ನು _ಅರಿಯುವುದು_ಚಟುವಟಿಕೆ1]]
On your topic page, next to the 'Activity 1', please type double open rectangular bracket "[[", followed by page name, followed by space, followed by concept name, followed by space, followed by 'activity1', followed by double close rectangular bracket "]]" eg, if page name is microorganisms and concept name is introduction, then to create the page for the first activity of this concept, please type [[microorganisms introduction activity1]]
ಟೆಂಪ್ಲೇಟ್ ಸೇರಿಸಲು
ಒಮ್ಮೆ ಪುಟ ರಚನೆ ಆದ ಮೇಲೆ ಅದಕ್ಕೆ ವಿಷಯ ಟೆಂಪ್ಲೇಟ್ ಸೇರಿಸಬೇಕು. ಅದರ syntax ಕೆಳಗಿನಂತೆ ಇದೆ.
{{subst:ಸಮಾಜವಿಜ್ಞಾನ-ವಿಷಯ}}
{{subst:ವಿಜ್ಞಾನ-ವಿಷಯ}}
{{subst:ಗಣಿತ-ವಿಷಯ}}
{{subst:ಕನ್ನಡಗದ್ಯ-ವಿಷಯ}}
ಚಟುವಟಿಕೆಗಳು
ಒಮ್ಮೆ ಚಟುವಟಿಕೆಯ ಪುಟ ರಚನೆ ಆದ ಮೇಲೆ ಅದಕ್ಕೆ ಚಟುವಟಿಕೆಯ ಟೆಂಪ್ಲೇಟ್ ಸೇರಿಸಬೇಕು.ಪ್ರತಿ ವಿಷಯ ಪುಟಕ್ಕೂ ಚಟುವಟಿಕೆಯ ಪುಟ ಇರಬೇಕು. ಅದರ syntax ಕೆಳಗಿನಂತೆ ಇದೆ.
{{subst:ಸಮಾಜವಿಜ್ಞಾನ-ಚಟುವಟಿಕೆ}}
{{subst:ವಿಜ್ಞಾನ-ಚಟುವಟಿಕೆ}}
{{subst:ಗಣಿತ-ಚಟುವಟಿಕೆ}}