ಗಂಧಕದ ಡೈ ಆಕ್ಸೈಡ್ ನ ಚೆಲುವೆಕಾರಕ ಗುಣ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಗಂಧಕದ ಡೈ ಆಕ್ಸೈಡ್ ನ ಚೆಲುವೆಕಾರಕ ಗುಣ

ಅಂದಾಜು ಸಮಯ

40 min

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಗಂಧಕದ ಪುಡಿ,
ಗುಲಾಬಿ ದಳ,
ನೀರು,
ಅನಿಲದ ಜಾಡಿ,
ಉರಿಸುವ ಚಮಚ,
ಸ್ಪ್ಯಾಚುಲ,
ಮದ್ಯಸಾರ ದೀಪ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಮೊದಲಿಗೆ ಗುಲಾಬಿ ಹೂವಿನ ದಳವನ್ನು ಒಂದು ದಾರದ ಮೂಲಕ ಕಟಿಕೊಳ್ಳಬೇಕು

  • ೧೦g ರಷ್ತು ಗಂದಕದ ಪುಡಿಯನ್ನು ಒಂದು ಉರಿಸುವ ಚಮಚ/ deflagratting spoon ಹಾಕಿಕೊಳ್ಳಬೇಕು.
  • ಗಂದಕವನ್ನ ಸ್ಪ್ಯಾಚುಲದ ಸಹಾಯದಿಂದ ಉರಿಸುವ ಚಮಚ/ deflagratting spoon ಗೆ ಹಾಕಿಕೊಂಡ ನಂತರ ಇದನ್ನು ಮದ್ಯಸಾರ ದೀಪ ಸಹಾಯದಿಂದ ಉರಿಸಬೇಕು
  • ಗಂದಕವು ಗಾಳಿಯಲ್ಲಿರುವ ಆಮ್ಲ ಜನಕದೊಂದಿಗೆ ವರ್ಥಿಸಿ ನಿಧಾನವಾಗಿ ನೀಲಿ ಬಣ್ಣ ಜ್ವಾಲೆಯೊಂದಿಗೆ ಉರಿಯುತ ಒಂದು ಅನಿಲ ಬಿಡುಗಡೆ ಆಗುತ್ತದೆ ಅದೆ ಗಂಧಕದ ಡೈಕ್ಸೈಡ್.
  • ಬಿಡುಗಡೆ ಆಗುತ್ತಿರುವ ಅನಿಲವನ್ನ ಅನಿಲದ ಜಾಡಿನಲ್ಲಿ ಸಂಗ್ರಹಿಸಬೇಕು. ಸಂಗ್ರಹಿಸುವಾಗ ಅನಿಲದ ಜಾಡಿಯ ಬಾಯನ್ನು ಒಂದು ಮುಚ್ಚುಳದಿಂದ ಅಥವ ಪೇಪರ್ ದಿಂದ ಮುಚಬೇಕು
  • ನೀರಿನಲ್ಲಿ ಅದ್ದಿದ ಒಂದು ಗುಲಬಿ ದಳವನ್ನ ಈ ಅನಿಲದ ಜಾಡಿನಲ್ಲಿ ೧೦ ನಿಮಿಷ ಕಾಲ ಹಾಕಿ ಕೊಳ್ಳಬೇಕು, ದಳವನ್ನು ಹಾಕುವಾಗ ಅನಿಲದ ಜಾಡಿಯ ಬಾಯನ್ನು ಒಂದು ಮುಚ್ಚುಳದಿಂದ ಅಥವ ಪೇಪರ್ ದಿಂದ ಮುಚ್ಚಿರಬೇಕು.

ವೀಕ್ಷಣೆ - ಗುಲಾಬಿ ದಳವು ತನ್ನ ಮೊದಲಿನ ಬಣ್ಣವನ್ನು ಕಳೆದುಕೊಳ್ಳುತ್ತದೆ. ಬಿಳಿ ಬಣ್ಣ ಪಡೆಯುತ್ತದೆ.

ತೀರ್ಮಾನ- ಅನಿಲದ ಜಾಡಿಯಲ್ಲಿರುವ ಗಂಧಕದ ಡೈಕ್ಸೈಡ್ ಅನಿಲವು ಗುಲಾಬಿ ದಳದಲ್ಲಿನ ಬಣ್ಣವನ್ನ ಅಪಕರ್ಷ ಣೆಗೆ ಒಳಪಡಿಸಿದೆ. ಗುಲಾಬಿ ದಳದ ಬಣ್ಣದಲ್ಲಿರುವ ಆಮ್ಲ ಜನಕವನ್ನು ಗಂಧಕದ ಡೈಕ್ಸೈಡ್ ಅನಿಲ ಅಪಕರ್ಷಣೆಗೊಳಿಸಿ ಅದು ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುವಂತೆ ಮಾಡಿದೆ .
ಗಂಧಕದ ಡೈಕ್ಸೈಡ್ ನ ಈ ಗುಣವನ್ನ ನಾವು ಚೆಲುವೆಕಾರಕಗುಣ ಎಂದು ಕರೆಯುತ್ತೆವೆ.

{{#ev:youtube|4NA_khbYOqI| 500|left }}






















ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  • ಗಂದಕದ ಪುಡಿಯನ್ನು ಮದ್ಯಸಾರ ದೀಪ ಸಹಾಯದಿಂದ ಉರಿಸುವಾಗ ಬಿಡುಗಡೆಯಾದ ಅನಿಲ ಯಾವುದು?
  • ಗಂದಕದ ಪುಡಿಯನ್ನು ಮದ್ಯಸಾರ ದೀಪ ಸಹಾಯದಿಂದ ಉರಿಸುವಾಗ ಬಿಡುಗಡೆಯಾದ ಅನಿಲ ಯಾವ ಬಣ್ಣದಲ್ಲಿ ಕಾಣಿಸಿದೆ ?
  • ಗಂದಕದ ಪುಡಿಯು ಯವುದರ ಸಹಾಯದಿಂದ ಉರಿಯುತ್ತದೆ ?
  • ನೀರಿನಲ್ಲಿ ಅದ್ದಿದ ಒಂದು ಗುಲಬಿ ದಳವನ್ನು ನಾವು ಅನಿಲದ ಜಾಡಿಯಲ್ಲಿ ಹಾಕಿಕೊಂಡಾಗ ಯಾವ ಬದಲಾವಣೆಯನ್ನು ಕಾಣುವಿರಿ ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

Applications

used in sugar industries to remove the brighness of the sugar.
Hona hannuglannu nirvikruthisalu balasuthare

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್