ಚಟುವಟಿಕೆ 1 ಕಾನೂನು ದೃಷ್ಠಿಯಲ್ಲಿ ಎಲ್ಲರೂ ಸಮಾನರುನ ಎಂಬುದರ ಬಗ್ಗೆ ಚರ್ಚೆ.
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು ಕಾನೂನು ದೃಷ್ಠಿಯಲ್ಲಿ ಎಲ್ಲರೂ ಸಮಾನರು ಎಂಬುದರ ವಿಡಿಯೊ ನೋಡಿ ಚರ್ಚೆ
ಅಂದಾಜು ಸಮಯ
- 10 ನಿಮಿಷ ವಿಡಿಯೋ ನೋಡುವುದು
- 30 ನಿಮಿಷ ಚರ್ಚೆ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೆನ್ನು 'ಪೇಪರ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ವಿಡಿಯೋವನ್ನು ಸೂಕ್ಷ್ಮವಾಗಿ ವೀಕ್ಷಿಸುವುದು.
- ನಿಮಗೆ ಸರಿ ಎನಸಿದ ಅಂಶಗಳನ್ನು ಬರೆದುಕೊಳ್ಳುವುದು.
- ನಿಶ್ಯಬ್ದತೆಯನ್ನು ಕಾಪಾಡಿ
- ಈ ಕೆಳಗಿನ ಅಂಶಗಳ ಬಗ್ಗೆ ನಂತರ ಪರೀಕ್ಷಿಸುವುದು [ ಚರ್ಚೆ ಕ್ರಮವಾಗಿ ಸಾಗುವುದು]
ಮೂಲಭುತ ಸೌಲಭ್ಯಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಲಭ್ಯವಾಗುತ್ತವೇಯೇ ಗುಂಪಿನಲ್ಲಿ ಚರ್ಚಿಸಿ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
- ನಿಮ್ಮ ಊರಿನಲ್ಲಿ ನ್ಯಾಯಾಲಯಗಳಲ್ಲಿ ದಾವೆ ಹೂಡಿಕೊಂಡಿರುವ ವ್ಯಕ್ತಿಗಳಿಗೆ ಬೆಟ್ಟಿ ಮಾಡಿ ನ್ಯಾಯಾಲಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡು ಬರಲು ಹಿಂದಿನ ದಿನ ತಿಳಿಸುವುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋಗಳನ್ನು ವೀಕ್ಷಿಸುವುದು.
- http://www.youtube.com/watch?v=MPfhOhx3x_w
- http://www.youtube.com/watch?v=UZWAtY2vShM
- http://www.youtube.com/watch?v=dLplQWB2S_8
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ) ವಿದ್ಯಾರ್ಥಿಗಳಿಗೆ ವಿಡಿಯೋ ವೀಕ್ಷಿಸಲು ತಿಳಿಸಿ ನ್ಯಾಯ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರೂ ಎಂಬ ಕಲ್ಪನೆ ಮೂಡಿಸುವುದು ಅದಕ್ಕೆ ಬಡವ ಬಲ್ಲಿದ ಎಂ ಬೇಧಬಾವ ಇಲ್ಲ ಎಂಬುದನ್ನು ಪ್ರಚಲಿತ ಘಟನೆಗಳ ಮೂಲಕ ಚರ್ಚಿಸಲು ತಿಳಿಸುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಇಂದಿನ ಮತ್ತು ಹಿಂದಿನ ನ್ಯಾಯ ವ್ಯವಸ್ಥೆಯಲ್ಲಿ ಯಾವ ಬಿನ್ನತೆ ಗಮನಿಸಿದ್ದೀರಿ?
- ನ್ಯಾಯಾಲಯವು ಶ್ರೀಮಂತಿಕೆ ಅಥವಾ ನ್ಯಾಯ ಗಳಲ್ಲಿ ಯಾವುದನ್ನು ಪರಿಗಣಿಸುತ್ತದೆ?
- ಹಿಂದಿನ ಕಾಲದ ನ್ಯಾಯ ಪಂಚಾಯತಿ ಮತ್ತು ಈಗಿನ ನ್ಯಾಯಾಲಯ ಇವುಗಳಲ್ಲಿ ಯಾವುದು ಉತ್ತಮ ವ್ಯವಸ್ಥೆ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಏಕರೂಪ ಆಡಳಿತ ವ್ಯವಸ್ಥೆಯು ಭಾರತೀಯರಲ್ಲಿ ಹೇಗೆ ರಾಷ್ಟ್ರೀಯತೆಯನ್ನು ಬೆಳೆಸಿತು ?
- ಬ್ರಿಟಿಷ ಅಧಿಕಾರಿಗಳ ಯಾವ ಪ್ರಯೋಗಗಳು ಭಾರತೀಯರ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾದವು?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಏಕರೂಪದಆಡಳಿತದ_ವ್ಯವಸ್ಥೆ