ಭಾರತದ ಮಾನ್ಸೂನ್ ವಾಯುಗುಣ ಋತುಮಾನಗಳು ಮತ್ತು ಲಕ್ಷಣಗಳು ಭಾರತದಲ್ಲಿ ಮಳೆಯ ಹಂಚಿಕೆ ಚಟುವಟಿಕೆ 1
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು ಭಾರತದ ನಕ್ಷೆಯನ್ನು ಬರೆದು ಅದರಲ್ಲಿ ಭಾರತದ ವಾರ್ಷಿಕ ಮಳೆಯ ಹಂಚಿಕೆಯನ್ನು ಗುರುತಿಸಿ.
ಅಂದಾಜು ಸಮಯ
ಒಂದು ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೇಪರ್, ಪೆನ್ಸಿಲ್,ಕಲರ್ ಬಾಕ್ಸ್
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಪೇಪರ್ ಮೇಲೆ ಅಂದವಾದ ಭಾರತದ ಕ್ಷೆಯನ್ನು ಬಿಡಿಸಿರಿ. ಅದರಲ್ಲಿ ಪೆನ್ಸಿಲ್ ನಿಂದ ಮಳೆಯ ಹಂಚಿಕೆಯನ್ನು ಗುರುತಿಸಿಕೊಳ್ಳಿ. ನಂತರ ಅದರ ಭಾಗಗಳನ್ನು ಬೇರೆ ಬೇರೆ ಬಣ್ಣಗಳಿಂದ ತುಂಬಿರಿ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಭಾರತದ ತುಂಬೆಲ್ಲಾ ಮಳೆಯು ಒಂದೇ ಪ್ರಮಾಣದಲ್ಲಿ ಏಕೆ ಬೀಳುವುದಿಲ್ಲ?
- ರೂಯ್ಲಿಯಲ್ಲಿ ಅತೀ ಕಡಿಮೆ ಮಳೆ ಏಕೆ ದಾಖಲಾಗಿದೆ? ಅದಕ್ಕೆ ಕಾರಣವೇನು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಭಾರತದ ವ್ಯವಸಾಯವನ್ನು ಮಾನ್ಸೂನ್ ಜೊತೆಯಲ್ಲಿ ಆಡುವ ಜೂಜಾಟ ಎಂದು ಏಕೆ ಕರೆಯುತ್ತಾರೆ?
ಪ್ರಶ್ನೆಗಳು
- ಯಾವ ಋತುವನ್ನು ಮಳೆಗಾಲವೆಂದು ಕರೆಯುವರು ಏಕೆ?
- ಅಧಿಕ ಮಳೆ ಪಡೆಯುವ ಪ್ರದೇಶಗಳಾವುವು?
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದಲ್ಲಿ ಮಳೆಯ ಹಂಚಿಕೆ