ಮಾಡ್ಯೂಲ್-೧ ಪರಿಚಯ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಉದೇಶ

  • ಹೊಸ ಹೆಜ್ಜೆ ಹೊಸ ದಿಶೆಯ ಬಗ್ಗೆ ಪರಿಚಯಮಾಡುತ್ತ, ಅದರಲ್ಲಿ ಒಂದು ವರ್ಷ ವಿಡೀ ಪ್ರತಿವಾರ ನಾವು ಜೊತೆಯಾಗಿ ಕಲಿಯುವ/ಕಲಿಸುವ ಅವಕಾಶದ ಬಗ್ಗೆ ಖುಷಿ ಮತ್ತು ಉತ್ಸಾಹ ಮೂಡುವಂತೆ ಮಾಡುವುದು.
  • Technology ತುಂಬಾ ಕಷ್ಟಅಲ್ಲ ಅಂತ ಅವರ ಪೋಟೋ ಅಲ್ಲೆ ತೆಗೆದು ಅಲ್ಲೆ hook music ಹಾಕಿ ಪೋಟೋ DST ಮಾಡೋದು.

ಪ್ರಕ್ರಿಯೆ

  • ಕುಶಲೊಪರಿಯ ಹಾಗು high energy ಮುಲಕ class ಶುರು ಮಾಡೋದು ("ಹೇಗಿದಿರಾ? ಊಟ ಆಯ್ತಾ?".....) (While this is happening projector has to be set up)
  • ನಾವು ತೊಗೊಂಡುಹೊಗಿರೊ goodie ಬ್ಯಾಗ್ಗನ್ ಅವರಿಗೆ ಕೊಡೋದು.
  • ಪರಸ್ಪರ ಪರಿಚಯ ಮಾಡಿಕೊಳ್ಳುದು. 10 Mins

ಅವರಿಗೆ ಅವರ ಪಕ್ಕದಲಿರೊವರ ಪರಿಚಯವನ್ನು ಅವರ ಹೆಸರು ಮತ್ತೆ ಫೇವರೆಟ್ ತೀಂಡಿ, ಹೀರೋ/ಹೀರೋಯಿನ್ನ ಹೆಸರು ಹೇಳಿ ಪರಿಚಯ ಮಾಡಿಕೊಳ್ಳುದು (by this time Shreyas will go and setup the camera for shoot). 10 Mins

ಈದಾದ ನಂತರ 9 ಜನರ 4 ಗುಂಪು ಮಾಡೋದು - ಗುಂಪು ಮಾಡೋದಕ್ಕೆ ಮೊದಲೆ cut ಮಾಡಿ ತಯಾರಿಸೋಕೊಂಡಿರುವ 4 ಬಣದ 40 ಚೀಟಿಗಳನ್ನು ಕೊಟ್ಟು 4 ಗುಂಪುಗಳನ್ನು ಕಿಶೋರಿಯರನ್ನು ಗುಂಪಿನ್ನಲ್ಲಿ ಕುರಿಸೋದು. ಗುಂಪಿನಲ್ಲಿಯ ಚಟುವಟಿಕೆಯನ್ನು Facilitator ಹೇಳುತಾರೆ.

ಗುಂಪು ಚಟುವಟಿಕೆ

ಪ್ರತಿಯೊಂದು ಗುಂಪಿಗೆ 5 ಚಿತ್ರಗಳು, ಚಾರ್ಟ್, ಸ್ಕೆಚ್ ಪೆನ್ ಮತ್ತು ಗ್ಲೂ ಸ್ಟಿಕ್ ನೀಡಲಾಗುವುದು. ಕಿಶೋರಿಯರು ಗುಂಪಿನಲ್ಲಿ ಚರ್ಚಿಸಿ ಒಂದು ಕಥೆಯನ್ನು ರಚಿಸಿ, ಅಂಟಿಸಿದ ಚಿತ್ರದ ಸುತ್ತ ಒಂದು ಕಥೆಯನ್ನು ರಚಿಸಬೇಕು. ಕಿಶೋರಿಯರಿಗೆ ಗುಂಪಿನಲ್ಲಿ ಚರ್ಚಿಸಿ 5 ಚಿತ್ರಗಳನ್ನು ಅಂಟಿಸಿ ಕಥೆಯನ್ನು ಬರೆದು ಈ ಚಟುವಟಿಕೆಯನ್ನು ಮಾಡಲು ಹೇಳುವುದು.

ಈ ಚಟುವಟಿಕೆಯು ಆಗಬೇಕಾದರೆ ಇನ್ನೊಂದು ಫೆಸಿಲಿಟೇಟರ್ 3 ಜನ ಕಿಶೋರಿಯರನ್ನು ಶ್ರೇಯಸ್ ಹಾಗೂ ಚಾಂದಿನಿ ಇರುವ ಜಾಗಕ್ಕೆ ಕಳುಹಿಸುತ್ತಾರೆ. ಚಾಂದಿನಿ ಅವರು ಕಿಶೋರಿಗಳಿಗೆ ಪೋಸ್ ಮಾಡಿಸುತ್ತಾ, "ನಾವು ನಿಮ್ಮ ಫೋಟೋ ತೆಗೆದುಕೊಳ್ಳುತ್ತಿದ್ದೇವೆ, ಚೆನ್ನಾಗಿ, ಇಷ್ಟವಾದ ರೀತಿಯಲ್ಲಿ ಪೋಸ್ ಮಾಡಿ" ಎಂದು ಹೇಳಿ, ಪೋಸ್ ಮಾಡಿದನ್ನು ಫೋಟೋ ತಗೆಯಲಾಗುತ್ತದೆ.

ಹೀಗಾಗಿ ಕಿಶೋರಿಯರನ್ನು ವಾಪಸ್ ತರಗತಿಗೆ ಕಳುಹಿಸಬೇಕಾದರೆ, "ಇದನ್ನು ನಿಮ್ಮ ಸ್ನೇಹಿತರ ಜತೆ ಹಂಚಿಕೊಳ್ಳಬೇಡಿ" ಎಂದು ಹೇಳಿ ತರಗತಿಗೆ ಕಳಿಸಲಾಗುತ್ತದೆ. ಮತ್ತೆ ಮೂರು ಜನರು ಬರ್ತಾರೆ (ಈ ಪ್ರಕ್ರಿಯೆ 40 ಕಿಶೋರಿಯರು ಪೂರ್ಣಗೊಳ್ಳುವವರೆಗೆ ಮುಂದುವರಿಯುತ್ತದೆ). 40 Mins

40 ಜನರ ಫೋಟೋ ತೆಗೆದ ನಂತರ ಮೊದಲು ಮಾಡಿಟ್ಟುಕೊಂಡಿರುವ ಪ್ರಾಜೆಕ್ಟ್ ಫೈಲ್‌ನಲ್ಲಿ ಈ ಎಲ್ಲಾ ಫೋಟೋಗಳನ್ನು ಜೋಡಿಸಿ ರೆಂಡರ್ ಮಾಡಿ, ಆ ವೀಡಿಯೋವನ್ನು ಕಿಶೋರಿಯರಿಗೆ ತೋರಿಸಲಾಗುವುದು. 10Mins

DST ತೋರಿಸಿದ ನಂತರ ಅವರಿಗೆ ಇದನ್ನು ನೋಡಿ ಏನೇನು ಅನಿಸಿತು ಎಂದು ಕೇಳುವುದು ("ಚೆನ್ನಾಗಿತ್ತು, ಸೂಪರ್, ಮತ್ತೊಮ್ಮೆ ತೋರಿಸಿ" ಅಂತಾ ಹೇಳಬಹುದು). ಸಮಯ ಇದ್ದರೆ ಇನ್ನೊಂದು ಸಲ DST ತೋರಿಸಿ. Technology ತುಂಬಾ ಕಷ್ಟವಿಲ್ಲ ಎಂದು ವಿವರಿಸುವುದು.

DST ತೋರಿಸಿದ ನಂತರ ಕಿಶೋರಿಯರಿಗೆ H2HD ಪರಿಚಯವನ್ನು ಈ ರೀತಿ ಮಾಡಿಸುವುದು.

ನಾವು IT for Change ಎಂಬ ಸಂಸ್ಥೆಯಿಂದ ಬಂದಿದ್ದೇವೆ. IT ಅಂದರೆ Information Technology ಅಂದರೆ ಮಾಹಿತಿ ಸಂವಹನ ತಂತ್ರಜ್ಞಾನ. ಇದನ್ನು ಬಳಸಿಕೊಂಡು ನಾವು ಬೇರೆ ಬೇರೆ ಶಾಲೆಗಳಲ್ಲಿ, ಬೇರೆ ಬೇರೆ ಜಿಲ್ಲೆಗಳಲ್ಲಿ, ನಿಮ್ಮ ವಯಸ್ಸಿನ ಹೆಣ್ಣುಮಕ್ಕಳ ಜೋತೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಬಗ್ಗೆ ನಿದಾನವಾಗಿ ಇನ್ನಷ್ಟು ತಿಳಿಯಬಹುದು. ನಿಮ್ಮ ಶಾಲೆಗೆ ನಾವು ಪ್ರತೀ ವಾರ ಬಂದು ಈಗ ಮಾಡಿದಂತೆ, ಆ ರೀತಿಯ ಚಟುವಟಿಕೆಗಳನ್ನು ಮಾಡಬಹುದ?

ನಾವು ಪ್ರತಿ ಗುರುವಾರ ಬರುತ್ತೇವೆ. ಹೀಗೆ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚಿಸಿ ಚಟುವಟಿಕೆ ಮಾಡಬಹುದಾ ಎಂದು ಜೋಶ್‌ನಲ್ಲಿ ಕೇಳುವುದು. (YEESSSS!!)

ಹಾಗಿದರೆ ಮುಂದಿನ ವಾರ ಭೇಟಿ ಮಾಡೋಣ ಎಂದು ಹೇಳಿ ಮುಗಿಸುವುದು. 5 Mins

ಆಯೋಜಕರು

  • Facilitator
  • Co - Facilitators

ಬೇಕಾಗಿರುವ ಸಾಮಾಗ್ರಿಗಳು

  • Camera
  • Tripod
  • Projector
  • Speaker
  • Chart paper - 6
  • Sketch Pen
  • Printout of images 5 set with 5 images
  • Goodie bag with chocolate 40 nos
  • Glue stick

ಒಟ್ಟೂ ಫೆಸಿಲಿಟೇಟರ್‌ಗಳು - 3

ಇನ್‌ಪುಟ್‌ಗಳು

  • Hook music DST

ಔಟ್‌ಪುಟ್‌ಗಳು

  • ಕಿಶೋರಿಯರು ಬರೆದ ಚಾರ್ಟ್ ಶೀಟ್ಗಳು
  • ಪೋಟೊ ಶೂಟ್ ಗೆ ಪೋಸ್ ಕೊಟ್ಟ ಪೋಟೊಗಳು