ವಿದ್ಯುತ್ಕಾಂತೀಯ ಪ್ರೇರಣೆ ವಿದ್ಯುತ್ಕಾಂತೀಯ ಪ್ರೇರಣೆ ಮತ್ತು ಫಾರಡೆ ನಿಯಮಗಳು ಚಟುವಟಿಕೆ 1

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಆಯಸ್ಕಾಂತದ ಗುಣಗಳು

ಅಂದಾಜು ಸಮಯ

20 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ದಂಡಕಾಂತಗಳು 2
  2. ಸೂಜಿ ಕಾಂತಗಳು
  3. ದಾರ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

5 ವಿದ್ಯಾರ್ಥಿಗಳನ್ನು ಒಳಗೊಂಡಿರುವ ತಂಡಗಳನ್ನು ರಚಿಸಿ ಪ್ರತಿ ತಂಡಕ್ಕೂ 2 ದಂಡಕಾಂತಗಳು, ಸೂಜಿಕಾಂತ, ದಾರ ಹಾಗೂ ಕಬ್ಬಿಣದ ತುಂಡುಗಳನ್ನು ನೀಡುವುದು. ಆಯಸ್ಕಾಂತದ ಗುಣಗಳನ್ನು ಪರಿಶೀಲಸುವಂತೆ ತಿಳಿಸುವುದು. ಕಪ್ಪು ಹಲಗೆಯ ಮೇಲೆ ಆಯಸ್ಕಾಂತದ ಒಂದೊಂದು ಗುಣಗಳನ್ನು ನಮೂದಿಸುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್