ಸಮಾಜ ವಿಜ್ಞಾನ ಕೊಠಡಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನ ಕೊಠಡಿಯ ಪರಿಕಲ್ಪನೆ

ಸಮಾಜ ವಿಜ್ಞಾನ ಕೊಠಡಿಯ ಉದ್ದೇಶಗಳು

ಎಲ್ಲಾ ವಿಭಾಗಳಿಗೂ ಇರಬೇಕಾದ ಉಪಕರಣಗಳು

  1. ಎಲ್ಲಾ ಪಾಠಗಳಿಗೂ ಸಂಬಂಧಿಸಿದ ಪೂರಕ ಪುಸ್ತಕಗಳು
  2. ಗಣಕಯಂತ್ರ
  3. ಕಪ್ಪುಹಲಗೆ
  4. ಪ್ರಾಜೆಕ್ಟರ್
  5. ಸಿ ಡಿ
  6. ಒ ಹೆಚ್ ಪಿ

ಇತಿಹಾಸ

ನಕ್ಷೆಗಳು

  1. ಜಿಲ್ಲೆ,ರಾಜ್ಯ, ದೇಶ, ಹಾಗೂ ಜಗತ್ತಿನ ನಕ್ಷೆಗಳು - ರಾಜಕೀಯ ಹಾಗೂ ಪ್ರಾಕೃತಿಕ ನಕ್ಷೆ
  2. ಪ್ರಾಚೀನ, ಮಧ್ಯ ಹಾಗೂ ಆಧುನಿಕ ಇತಿಹಾಸದ ರಾಜ್ಯಗಳ ಸಾರ್ಮಾಜ್ಯಗಳ ನಕ್ಷೆ ಮತ್ತು ವಿವಿಧ ಸಾಮ್ರಾಜ್ಯಗಳ ನಕ್ಷೆ.

ಮಾದರಿಗಳು

  1. ನಾಗರ ಶೈಲಿ, ದ್ರಾವಿಡ ಶೈಲಿಗಳ ಮಾದರಿಗಳು
  2. ಅರಮನೆ ಕೋಟೆ ಕೊತ್ತಲೆಗಳ ಮಾದರಿಗಳು
  3. ಪ್ರಮುಖ ಶಿಲ್ಪ ಕಲೆ ಹಾಗೂ ದೇವಾಲಯಗಳ ಮಾದರಿಗಳು

ಚಿತ್ರಪಟ ಹಾಗೂ ಸಿ ಡಿ ಗಳು

ರಾಜ್ಯಶಾಸ್ತ್ರ

  1. ಅಶ್ವ ದಳ ನೌಕಾದಳ, ವಾಯುದಳ, ತೋಪುಗಳು, ಮಿಸೈಲುಗಳ ಮಾದರಿಗಳು
  2. ವಿಶ್ವದ ಪ್ರಮುಖ ಸ್ಥಳಗಳ ಮಾದರಿಗಳು

ಭೂಗೋಳ

  1. ಗೋಳ

ಮಾದರಿಗಳು

  1. ವಿವಿಧ ಖನಿಜಗಳ ಮಾದರಿಗಳು
  2. ಸಾರಿಗೆ ಸಂಪರ್ಕದ ಮಾದರಿಗಳು
  3. ಭೂಮಿಯ ಸೀಳು ನೋಟದ ಮಾದರಿಗಳು
  4. ರೇಖಾಂಶ ಹಾಗೂ ಅಕ್ಷಾಂಶದ ಮಾದರಿಗಳು
  5. ಸೂರ್ಯ ಮಂಡಲ
  6. ಹಗಲು ರಾತ್ರಿ, ಅಮವಾಸ್ಯೆ, ಹುಣ್ಣಿಮೆಗಳ ತೋರಿಸುವ ಮಾದರಿಗಳು
  7. ಗ್ರೀನ್ ವಿಚ್ ಹಾಗೂ ಅಂತರಾಷ್ಟ್ರೀಯ ರೇಖೆಗಳ ಕಲ್ಪನೆ ನೀಡುವ ಮಾದರಿಗಳು
  8. ವಿವಿಧ ಕಾರ್ಖಾನೆಗಳ ಮಾದರಿಗಳು

ಸಮಾಜಶಾಸ್ತ್ರ

ಅರ್ಥಶಾಸ್ತ್ರ