ಮಾಡ್ಯೂಲ್ ೪-ಆಡಿಯೊ ರೇಕಾರ್ಡಿಂಗ್ Practice

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೨:೩೬, ೨೭ ಮಾರ್ಚ್ ೨೦೨೫ ರಂತೆ Chandani (ಚರ್ಚೆ | ಕಾಣಿಕೆಗಳು) ಇವರಿಂದ (Udated module 04)

ಉದ್ದೇಶ:

• ಹಿಂದಿನ ತರಗತಿಯ ಪುನರಾವರ್ತನೆ

• ಅವರು ಆಡಿಯೊ ರೆಕಾರ್ಡರ್ ಬಳಸಿ ಆಡಿಯೊ ರೆಕಾರ್ಡಿಂಗ್ ಅನ್ನು ಅಭ್ಯಾಸ ಮಾಡುತ್ತಿದ್ದಾರೆ (ಹೆಬ್ಬೆರಳಿನ ನಿಯಮವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು)

ಪ್ರಕ್ರಿಯೆ:

ಕುಶಲೋಪರಿಯ ಮೂಲಕ ಶುರು ಮಾಡೋದು (ಹಾಯ್ ನಮಸ್ಕಾರ, ಊಟ ಆಯ್ತಾ.......)

ಕೆಲವೊಂದು ಕಟ್ಟುಪಾಡುಗಳು ಮಾಡ್ಕೊಂಡಿವಲ್ಲ ಅಂದನ್ನ ಹೇಳ್ತೀರ ಎಂದು ಹೇಳಿಸುವುದು

ಹಿಂದಿನಾ ಕ್ಲಾಸ್ ನಲ್ಲಿ ಯೇನ್ ಯೇನ್ ಆಯಿತು ಅಂತ ನೆನಪಿದೀಯಾ ಅಂತ ಕೇಳೋದು? (ಬೇಸ್ಲೈನ್ ​​ಹೆಲ್ಬಹುದು, ಆಡಿಯೋ ರೆಕಾರ್ಡಿಂಗ್ ಆಗಿತು ಅನ್ನಬಹುದು)

– ಆಡಿಯೊ ರೆಕಾರ್ಡಿಂಗ್ ಬೇಸಿಕ್ಸ್ (ಮಾಧ್ಯಮ ಬಟನ್‌ಗಳು ಮತ್ತು ಹೆಬ್ಬೆರಳು ನಿಯಮಗಳು ನಾವೇ ಹೇಳಬೇಕಾಗಿ ಬರಬಹುದು –as there was a long gap) – 15 ನಿಮಿಷ

- ಅವರಿಗೆ ಹೇಳೋಕ್ಕೆ ಆಗಿಲ್ಲ ಅಂದ್ರೆ ಮಾಧ್ಯಮದ ಗುಂಡಿಗಳಿಗೆ ನಾನೇ ಮುಂದೆ ಹಿಂದೆ ಹೋಗುವ ಮೂಲಕ ರೀಕ್ಯಾಪ್ ಮಾಡ್ಬೇಕು.

- ಹೆಬ್ಬೆರಳಿನ ನಿಯಮಗಳಿಗಾಗಿ ಪ್ರಸ್ತುತಿಯನ್ನು ಪ್ರದರ್ಶಿಸಬೇಕು ಮತ್ತು ಅವರಲ್ಲಿ ಇವತಿನ ಆಕ್ಟಿವಿಕ್ಟಿಗೆ ನಾವೂ 4 ಗುಂಪುಗಳನ್ನ ಮಾಡ್ಕೊಳನ ಅಂತ ಹೇಳಿ 1234 ಹೇಳ್ಸಿ ಗುಂಪನ್ನ ಮಾಡ್ಕೊಳೋದು 5 ನಿಮಿಷ

- ಗುಂಪು ಆದ ನಂತರ ಗುಂಪು ಚಟುವಟಿಕೆಯನ್ನ ನಾವು ಅವರಿಗೆ ಮೊದಲೆ ಅಂದುಕೊಂಡಿರೋ ೪ ಚಿಟಗಳನ್ನ ೪ ಗುಪಿಗೆ ಒಂದೊಂದು ಕೊಡ್ತಿವಿ ಕೊಟಾದ್ಮೇಲೆ ನೀನು ಈ ಚಿತ್ರ ನಾ ನೋಡ್ಕೊಂಡು ಅದ್ರಲ್ಲಿ ಯೇನ್ ಆಗ್ತಿದೆ ಅನ್ನೋದನ್ನ ನಿಮ್ಮ ಗುಂಪಲ್ಲಿ ಚರ್ಚೆ ಮಾಡಿ ಬರ್ರಿ ಅಂತ ಹೇಳೋದು – 5 ನಿಮಿಷ

- ಇದೆಲ್ಲಾ ಆಗ್ಬೇಕಿದ್ರೆ ಕಾರ್ತಿಕ್ ಮತ್ತೆ ಶ್ರೇಯಸ್ ಬೇರೆ ರೂಮ್ ನಲ್ಲಿ ರೆಕಾರ್ಡರ್ ರೆಡಿ ಇಟ್ಕೊಂಡಿರ್ತಾರೆ ಹಾಗೆ 2 ಗುಂಪನ್ನ ಅವ್ರೊಂದಿಗೆ ಕರ್ಕೊಂಡು ಒಂದ್ ಗುಂಪು ಲೈಬ್ರರಿ ಮತ್ತು ಒಂದ್ ಗುಂಪು ಲ್ಯಾಬ್ ಗೆ ಹೋಗತ್ತಾರೆ

ಇನ್ನ 2 ಗುಂಪು ಕ್ಲಾಸ್ ರೂಂ ನಲ್ಲೆ ಇದ್ದು ಚಿತ್ರಾತ್ಮಕ ಚಟುವಟಿಕೆ ಮಾಡತ್ತಾರೆ

ಪ್ರತಿಯೊಂದು ಗುಂಪನಲ್ಲು ಇರುವ ಕಿಶೋರಿಯರಿಗೆ ನಾವು ಮೊದಲು ಬರದೇಕೊಂಡಿರೋ ಒಂದೊಂದು ಪ್ರಶ್ನೆಯ ಚಿತ್ರಗಳನ್ನು ಕೊಡುತ್ತೆವೆ, ಕೊಟ್ಮೆಲೆ, ನೀನು ಆಡಿಯೋ ರೆಕಾರ್ಡಿಂಗ್ ಬೇಸಿಕ್ಸ್ ಥಂಬ್ ರೂಲ್ಸ್ ನಾ ಮಾಂಸಲಿಟ್ಕೊಂಡು ಈ ಪ್ರಶ್ನೆನ ನಿಮ್ಮ ಬಿಟ್ಟು, ಪಕ್ಕ ಇರೋವ್ರಿಗೆ ಕೇಳಿ ರೆಕಾರ್ಡ್ ಮಾಡ್ಬೇಕು ಅನ್ನೋದನ್ನ ಹೇಳ್ತೀವಿ. 20 ನಿಮಿಷ

ರೆಕಾರ್ಡಿಂಗ್ ಆದ್ಮೇಲೆ ಈ ಗುಂಪು ಕ್ಲಾಸ್ ರೂಮ್ ಗೆ ಹೋಗತ್ತೆ ಮತ್ತು ಕ್ಲಾಸ್ ರೋಮ್ನಲ್ಲಿರೋ ಗುಂಪು ಬಂದು ರೆಕಾರ್ಡಿಂಗ್ ಮಾಡುತ್ತೆ. -20 ನಿಮಿಷ

ರೆಕಾರ್ಡಿಂಗ್ ಎಲ್ಲಾ ಮುಗ್ದ್ಮೇಲೆ ಕ್ಲಾಸ್ ರೂಮ್ ಗೆ ಬಂದ ಮೇಲೆ ಹೇಗೆ ಅನಿಸಿತು ಅಂತ ಕೇಳುವುದು.

ಮುಂದಿ ವಾರ ಮತ್ತೆ ಸಿಗೋಣ ಅಂತ(ಅವರಿಗೆ ಪರೀಕ್ಷೆಗಳನ್ನು ಹೊಂದಿದ್ದರೆ ಯಾವಾಗ ಎಂದು ಕೇಳಿ ಮತ್ತು ಆಲ್ ದಿ ಬೆಸ್ಟ್ ) ಹೇಳಿ ಕ್ಲಾಸ್ ಮುಗಿಸುವುದು

ಬೇಕಾಗಿರುವ ಸಮಾಗ್ರಿಗಳು

  • 2 recorders + pop filters
  • projector
  • brown sheets 4
  • sketch pens
  • glue stick
  • printouts of questions – individual
  • print of pictures for group activity

ಇನ್‌ಪುಟ್‌ಗಳು:

  • ಚಟುವಟಿಕೆ ಚಿತ್ರಗಳ ಸೆಟ್
  • Thumb rules PPT

ಔಟ್‌ಪುಟ್‌ಗಳು:

  • ಕಿಶೋರಿಯರು ಬರೆದ ಚಾರ್ಟ್ ಶೀಟ್ಸ್
  • ಕಿಶೋರಿಯರು ಮಾಡಿದ ರೆಕಾರ್ಡಿಂಗ್‌ಗಳು