೩೪ ನೇ ಸಾಲು: |
೩೪ ನೇ ಸಾಲು: |
| | | |
| =ಬೋಧನೆಯ ರೂಪುರೇಶಗಳು = | | =ಬೋಧನೆಯ ರೂಪುರೇಶಗಳು = |
− | ==ಪರಿಕಲ್ಪನೆ #1.ತರಂಗ ಚಲನೆ== | + | ==ಪರಿಕಲ್ಪನೆ #1.'''ತರಂಗ ಚಲನೆ'''== |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| #ತರಂಗ ಚಲನೆಯ ಅರ್ಥವನ್ನು ಸ್ಮರಿಸುವರು. | | #ತರಂಗ ಚಲನೆಯ ಅರ್ಥವನ್ನು ಸ್ಮರಿಸುವರು. |
೪೫ ನೇ ಸಾಲು: |
೪೫ ನೇ ಸಾಲು: |
| | | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
− | # ಚಟುವಟಿಕೆ ಸಂ.1,[[ತರಂಗ_ಚಲನೆ_ಚಟುಚಟಿಕೆ_1|ತರಂಗದ ಉತ್ಪತ್ತಿ]] | + | # ಚಟುವಟಿಕೆ ಸಂ.1,[[ತರಂಗ_ಚಲನೆ_ಚಟುಚಟಿಕೆ_1|ತರಂಗದ ಉತ್ಪತ್ತಿ ಪ್ರಯೋಗ]] |
| # ಚಟುವಟಿಕೆ ಸಂ.2,[[ತರಂಗ_ಚಲನೆ_ಚಟುಚಟಿಕೆ_2|ತರಂಗವು ಶಕ್ತಿಯನ್ನು ವರ್ಗಾಯಿಸುವುದೇ ವಿನಾ ದ್ರವ್ಯವನ್ನಲ್ಲ ಎಂದು ಸಾಬೀತು ಪಡಿಸುವ ಪ್ರಯೋಗ]] | | # ಚಟುವಟಿಕೆ ಸಂ.2,[[ತರಂಗ_ಚಲನೆ_ಚಟುಚಟಿಕೆ_2|ತರಂಗವು ಶಕ್ತಿಯನ್ನು ವರ್ಗಾಯಿಸುವುದೇ ವಿನಾ ದ್ರವ್ಯವನ್ನಲ್ಲ ಎಂದು ಸಾಬೀತು ಪಡಿಸುವ ಪ್ರಯೋಗ]] |
| | | |
| ==ಪರಿಕಲ್ಪನೆ #2.'''ಯಾಂತ್ರಿಕ ತರಂಗದ ವಿಧಗಳು'''== | | ==ಪರಿಕಲ್ಪನೆ #2.'''ಯಾಂತ್ರಿಕ ತರಂಗದ ವಿಧಗಳು'''== |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | #ಯಾಂತ್ರಿಕ ತರಂಗಗದ ವಿಧಗಳನ್ನು ಸ್ಮರಿಸುವರು. |
| + | #ಅಡ್ಡ ತರಂಗ ಮತ್ತು ನೀಳ ತರಂಗಗಳಿಗಿರುವ ವ್ಯತ್ಯಾಸ ತಿಳಿಸುವರು. |
| + | #ತರಂಗ ಚಲನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವರು. |
| + | #ಯಾಂತ್ರಿಕ ತರಂಗಗಳಿಗೂ ಮತ್ತು ವಿದ್ಯುತ್ ಕಾಂತೀಯ ತರಂಗಗಳಿಗೂ ಇರುವ ವ್ಯತ್ಯಾಸವನ್ನು ತಿಳಿಯುವರು. |
| + | |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
− | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | + | '''ಅಡ್ಡ ತರಂಗದ ಲಕ್ಷಣಗಳು :''' |
| + | #ಅಡ್ಡ ತರಂಗಗಳಲ್ಲಿ ಮಾಧ್ಯಮದ ಕಣಗಳು ತರಂಗದ ಚಲನೆಯ ದಿಕ್ಕಿಗೆ ಲಂಬವಾಗಿ ಕಂಪಿಸುತ್ತವೆ. |
| + | #ಅಡ್ಡ ತರಂಗಗಳಲ್ಲಿ ಉಬ್ಬು ಮತ್ತು ತಗ್ಗುಗಳು ಉಂಟಾಗುತ್ತವೆ. |
| + | #ಒಂದು ಉಬ್ಬು ಮತ್ತು ಒಂದು ತಗ್ಗು, ಒಂದು ತರಂಗವನ್ನು ಪ್ರತಿನಿಧಿಸುತ್ತದೆ. |
| + | #ಉದಾ : ನೀರಿನ ತರಂಗಗಳು, ದೃಗೋಚರ ಬೆಳಕು. |
| + | '''ನೀಳ ತರಂಗದ ಲಕ್ಷಣಗಳು :''' |
| + | #ನೀಳ ತರಂಗಗಳಲ್ಲಿ ಮಾಧ್ಯಮದ ಕಣಗಳು, ತರಂಗದ ಚಲನೆಯ ದಿಕ್ಕಿನಲ್ಲೇ ಕಂಪಿಸುತ್ತವೆ. |
| + | #ನೀಳ ತರೋಗಗಳಲ್ಲಿ ಸಂಪೀಡನ ಮತ್ತು ವಿರಳನಗಳು ಉಂಟಾಗುತ್ತವೆ. |
| + | #ಒಂದು ಸಂಪೀಡನ ಮತ್ತು ಒಂದು ವಿರಳನ, ಒಂದು ಅಲೆಯನ್ನು ಪ್ರತಿನಿಧಿಸುತ್ತದೆ. |
| + | #ಉದಾ : ಶಬ್ದ ತರಂಗಗಳು, ಅನಿಲಗಳಲ್ಲಿನ ಕಂಪನ, ಸ್ಪ್ರಿಂಗ್ ನಲ್ಲಿನ ಆಂದೋಲನ. |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
− | # ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | + | # ಚಟುವಟಿಕೆ ಸಂ 1,[[ಯಾಂತ್ರಿಕ_ತರಂಗದ_ವಿಧಗಳು_ಚಟುಚಟಿಕೆ_1|ಅಡ್ಡ ತರಂಗಗಳನ್ನು ಸಾಬೀತು ಪಡಿಸುವ ಪ್ರಯೋಗ]] |
− | # ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | + | # ಚಟುವಟಿಕೆ ಸಂ 2,[[ಯಾಂತ್ರಿಕ_ತರಂಗದ_ವಿಧಗಳು_ಚಟುಚಟಿಕೆ_2|ನೀಳ ತರಂಗಗಳನ್ನು ಸಾಬೀತು ಪಡಿಸುವ ಪ್ರಯೋಗ]] |
| | | |
| =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= |