ಬದಲಾವಣೆಗಳು

Jump to navigation Jump to search
೩೪ ನೇ ಸಾಲು: ೩೪ ನೇ ಸಾಲು:     
=ಬೋಧನೆಯ ರೂಪುರೇಶಗಳು =
 
=ಬೋಧನೆಯ ರೂಪುರೇಶಗಳು =
==ಪರಿಕಲ್ಪನೆ #1==
+
==ಪರಿಕಲ್ಪನೆ #1.'''ತರಂಗ ಚಲನೆ'''==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
#ತರಂಗ ಚಲನೆಯ ಅರ್ಥವನ್ನು ಸ್ಮರಿಸುವರು.
 +
#ತರಂಗ ಚಲನೆಯ ಲಕ್ಷಣಗಳನ್ನು ಪಟ್ಟಿಮಾಡುವರು.
 +
#"ತರಂಗವು ಶಕ್ತಿಯನ್ನು ವರ್ಗಾಯಿಸುವುದೇ ವಿನಾ ದ್ರವ್ಯವನ್ನಲ್ಲ" ಎಂಬ ಅಂಶವನ್ನು ಉದಾಹರಣೆ ಸಹಿತ ವಿವರಿಸುವರು.
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
'''ತರಂಗ ಚಲನೆ''' :
 +
ಶಕ್ತಿಯನ್ನು ಹೊತ್ತ ಆವರ್ತಕ ಕ್ಷುಬ್ಧತೆಯ ಪ್ರಸರಣವೇ ತರಂಗ ಚಲನೆ. <br> ತರಂಗ ಚಲನೆಯಲ್ಲಿ ಮಾಧ್ಯಮದ ಕಣಗಳ ಪ್ರಸರಣ ಆಗುವುದಿಲ್ಲ, ಅವುಗಳ ಸಮತೋಲನ ಸ್ಥಿತಿಯಲ್ಲಿ ಆದ ಕ್ಷುಬ್ಧತೆಯ (ತಲ್ಲಣತೆ) ಪ್ರಸರಣ ಆಗುತ್ತದೆ.<br>
 +
'''ತರಂಗ ದೂರ''' : ಎರಡು ಅನುಕ್ರಮ ಸಾಂದ್ರೀಕರಣಗಳ ನಡುವಿನ ಅಂತರ ಅಥವಾ  ಎರಡು ಅನುಕ್ರಮ ವಿರಳನಗಳ  ನಡುವಿನ ಅಂತರವನ್ನು ತರಂಗ ದೂರ ಎನ್ನುವರು. ಇದರ ಸಂಕೇತ ‘ ’(ಲ್ಯಾಂಬ್ಡಾ).
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ.1,[[ತರಂಗ_ಚಲನೆ_ಚಟುಚಟಿಕೆ_1|ತರಂಗದ ಉತ್ಪತ್ತಿ ಪ್ರಯೋಗ]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ.2,[[ತರಂಗ_ಚಲನೆ_ಚಟುಚಟಿಕೆ_2|ತರಂಗವು ಶಕ್ತಿಯನ್ನು ವರ್ಗಾಯಿಸುವುದೇ ವಿನಾ ದ್ರವ್ಯವನ್ನಲ್ಲ ಎಂದು ಸಾಬೀತು ಪಡಿಸುವ ಪ್ರಯೋಗ]]
   −
==ಪರಿಕಲ್ಪನೆ #2==
+
==ಪರಿಕಲ್ಪನೆ #2.'''ಯಾಂತ್ರಿಕ ತರಂಗದ ವಿಧಗಳು'''==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
#ಯಾಂತ್ರಿಕ ತರಂಗಗದ ವಿಧಗಳನ್ನು ಸ್ಮರಿಸುವರು.
 +
#ಅಡ್ಡ ತರಂಗ ಮತ್ತು ನೀಳ ತರಂಗಗಳಿಗಿರುವ ವ್ಯತ್ಯಾಸ ತಿಳಿಸುವರು.
 +
#ತರಂಗ ಚಲನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವರು.
 +
#ಯಾಂತ್ರಿಕ ತರಂಗಗಳಿಗೂ ಮತ್ತು ವಿದ್ಯುತ್ ಕಾಂತೀಯ ತರಂಗಗಳಿಗೂ ಇರುವ ವ್ಯತ್ಯಾಸವನ್ನು ತಿಳಿಯುವರು.
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
'''ಅಡ್ಡ ತರಂಗದ ಲಕ್ಷಣಗಳು :'''
 +
#ಅಡ್ಡ ತರಂಗಗಳಲ್ಲಿ ಮಾಧ್ಯಮದ ಕಣಗಳು ತರಂಗದ ಚಲನೆಯ ದಿಕ್ಕಿಗೆ ಲಂಬವಾಗಿ ಕಂಪಿಸುತ್ತವೆ.
 +
#ಅಡ್ಡ ತರಂಗಗಳಲ್ಲಿ ಉಬ್ಬು ಮತ್ತು ತಗ್ಗುಗಳು ಉಂಟಾಗುತ್ತವೆ.
 +
#ಒಂದು ಉಬ್ಬು ಮತ್ತು ಒಂದು ತಗ್ಗು, ಒಂದು ತರಂಗವನ್ನು ಪ್ರತಿನಿಧಿಸುತ್ತದೆ.
 +
#ಉದಾ : ನೀರಿನ ತರಂಗಗಳು, ದೃಗೋಚರ ಬೆಳಕು.
 +
'''ನೀಳ ತರಂಗದ ಲಕ್ಷಣಗಳು :'''
 +
#ನೀಳ ತರಂಗಗಳಲ್ಲಿ ಮಾಧ್ಯಮದ ಕಣಗಳು, ತರಂಗದ ಚಲನೆಯ ದಿಕ್ಕಿನಲ್ಲೇ ಕಂಪಿಸುತ್ತವೆ.
 +
#ನೀಳ ತರೋಗಗಳಲ್ಲಿ ಸಂಪೀಡನ ಮತ್ತು ವಿರಳನಗಳು ಉಂಟಾಗುತ್ತವೆ.
 +
#ಒಂದು ಸಂಪೀಡನ ಮತ್ತು ಒಂದು ವಿರಳನ, ಒಂದು ಅಲೆಯನ್ನು ಪ್ರತಿನಿಧಿಸುತ್ತದೆ.
 +
#ಉದಾ : ಶಬ್ದ ತರಂಗಗಳು, ಅನಿಲಗಳಲ್ಲಿನ ಕಂಪನ,  ಸ್ಪ್ರಿಂಗ್ ನಲ್ಲಿನ ಆಂದೋಲನ.
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 1,[[ಯಾಂತ್ರಿಕ_ತರಂಗದ_ವಿಧಗಳು_ಚಟುಚಟಿಕೆ_1|ಅಡ್ಡ ತರಂಗಗಳನ್ನು ಸಾಬೀತು ಪಡಿಸುವ ಪ್ರಯೋಗ]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 2,[[ಯಾಂತ್ರಿಕ_ತರಂಗದ_ವಿಧಗಳು_ಚಟುಚಟಿಕೆ_2|ನೀಳ ತರಂಗಗಳನ್ನು ಸಾಬೀತು ಪಡಿಸುವ ಪ್ರಯೋಗ]]
 
      
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
೧೪೫

edits

ಸಂಚರಣೆ ಪಟ್ಟಿ