ಬದಲಾವಣೆಗಳು

Jump to navigation Jump to search
೪ ನೇ ಸಾಲು: ೪ ನೇ ಸಾಲು:  
ಪ್ರತಿಯೊಬ್ಬ ವಿದ್ಯಾರ್ಥಿಗೂ ಬ್ಯಾಂಕ್ ಖಾತೆಯು ಖಂಡಿತವಾಗಿ ಇರಬೇಕು ಮತ್ತು ಪ್ರಧಾನಮಂತ್ರಿ ಜನ-ಧನ ಯೋಜನೆ ಅಡಿಯಲ್ಲಿ ಹೆಚ್ಚು ಸೌಲಭ್ಯಗಳನ್ನು ಪಡೆಯಬಹುದು,ಪ್ರಧಾನಮಂತ್ರಿ ಜನ-ಧನ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗೂ ಸಹಾಯ ಮಾಡಬೇಕು,ವಿದ್ಯಾರ್ಥಿಯು ಈ ಬ್ಯಾಂಕ್ ಖಾತೆಯನು ತೆರೆಯದೆ ಹೋದರೆ, ಅವರ ಮನೆಯಲ್ಲಿ ಇರುವ ಯುವಕರಿಗೆ  ಬ್ಯಾಂಕ್ ಖಾತೆಯನ್ನು ತೆರೆಯಲು ಹೇಳಬೇಕು.ಪ್ರಧಾನಮಂತ್ರಿ ಜನ-ಧನ ಯೋಜನೆಯಲ್ಲಿ ಬರುವ ಸೌಲಭ್ಯಗಳು:  
 
ಪ್ರತಿಯೊಬ್ಬ ವಿದ್ಯಾರ್ಥಿಗೂ ಬ್ಯಾಂಕ್ ಖಾತೆಯು ಖಂಡಿತವಾಗಿ ಇರಬೇಕು ಮತ್ತು ಪ್ರಧಾನಮಂತ್ರಿ ಜನ-ಧನ ಯೋಜನೆ ಅಡಿಯಲ್ಲಿ ಹೆಚ್ಚು ಸೌಲಭ್ಯಗಳನ್ನು ಪಡೆಯಬಹುದು,ಪ್ರಧಾನಮಂತ್ರಿ ಜನ-ಧನ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗೂ ಸಹಾಯ ಮಾಡಬೇಕು,ವಿದ್ಯಾರ್ಥಿಯು ಈ ಬ್ಯಾಂಕ್ ಖಾತೆಯನು ತೆರೆಯದೆ ಹೋದರೆ, ಅವರ ಮನೆಯಲ್ಲಿ ಇರುವ ಯುವಕರಿಗೆ  ಬ್ಯಾಂಕ್ ಖಾತೆಯನ್ನು ತೆರೆಯಲು ಹೇಳಬೇಕು.ಪ್ರಧಾನಮಂತ್ರಿ ಜನ-ಧನ ಯೋಜನೆಯಲ್ಲಿ ಬರುವ ಸೌಲಭ್ಯಗಳು:  
 
===ಪ್ರಧಾನಮಂತ್ರಿ ಜನ-ಧನ ಯೋಜನೆಯಲ್ಲಿನ ಸೌಲಭ್ಯಗಳು===
 
===ಪ್ರಧಾನಮಂತ್ರಿ ಜನ-ಧನ ಯೋಜನೆಯಲ್ಲಿನ ಸೌಲಭ್ಯಗಳು===
 +
#ಈ ಯೋಜನೆಯ ಅಡಿಯಲ್ಲಿ ಬರುವ ಖಾತೆದಾರರಿಗೆ ಶೂನ್ಯ ಬ್ಯಾಲೆನ್ಸ್  ನೊಂದಿಗೆ ಡೆಬಿಟ್ ಕಾರ್ಡಿನೊಂದಿಗೆ ಬ್ಯಾಂಕ್ ಖಾತೆ ಒದಗಿಸಲಾಗುವುದು ಮತ್ತು ಹೆಚ್ಚುವಾರಿಯಾಗಿ ೧ ಲಕ್ಷ ರೂಪಾಯಿ ಅಪಘಾತ ವಿಮೆಯನ್ನು ಒದಗಿಸಲಾಗುವುದು.
 +
#ಜನವರಿ ೨೬ ೨೦೧೫ ರ ಒಳಗೆ ಬ್ಯಾಂಕ್ ಖಾತರಯನ್ನು ತೆರೆದವರೆಗೆ  ೧ ಲಕ್ಷ ರೂಪಾಯಿ ಅಪಘಾತ ವಿಮೆ ಮತ್ತು ೩೦.೦೦೦ ಜೀವನ ವಿಮೆಯನ್ನು ಒದಗಿಸಲಾಗುವುದು.
 +
#ಈ ಯೋಜನೆಯ ಅಡಿಯಲ್ಲಿ ಆರಂಬ ಮಾಡುವ ಹೊಸ ಖಾತೆಗಳಿಗೆ ಶೂನ್ಯ ಸಮತೋಲನದ(zero balance account)ಮೂಲಕ ಖಾತೆಯನ್ನು ತೆರೆಯಬಹುದು ಮತ್ತು ಇವರಿಗೆ ಕನಿಷ್ಠ ಖಾತೆಯಲ್ಲಿ ಇರಬೇಕಾದ ಮೊತ್ತ ಇರಲೇಬೇಕಾದ ಅಗತ್ಯವಿಲ್ಲ.
 +
#ಬ್ಯಾಂಕ್ ಖಾತೆ ತೆರೆದ ಆರು ತಿಂಗಳಲ್ಲಿ ಬ್ಯಾಂಕ್ ನಿಂದ ೫,೦೦೦ ರೂಪಾಯಿ ಸಾಲವನ್ನು ಪಡೆಯಬಹುದು.
 +
#National Payments Corporation of India((NPCI)ಅವರು ಪರಿಚಯಿಸಿದ ಹೊಸ ತಂತ್ರಜ್ಞಾನದ ಪರಿಚಯದಿಂದ ಖಾತೆದಾರರು ಸಾಮಾನ್ಯ ಮೊಬ್ಯಲ್ ಪೋನ್ ಗಳ ಮೂಲಕ ಹಣವನ್ನು ವರ್ಗಾವಣೆ ಮಾಡುವುದು ಮತ್ತು ತಮ್ಮ ಖಾತೆಯಲ್ಲಿನ ಬ್ಯಾಲೆನ್ಸ್ ನ್ನು ತಿಳಿದುಕೊಳ್ಳಬಹುದು ಆದರೆ ಈ ಸೌಲಭ್ಯ ಇಲ್ಲಿಯವರೆಗೆ ಸ್ಮಾರ್ಟ್ ಫೋನ್ ಇದ್ದವರಿಗೆ ಮಾತ್ರ ಸಾಧ್ಯವಾಗುತ್ತಿತ್ತು,ಬಡವರಿಗೆ ಮೊಬೈಲ್ ಬ್ಯಾಂಕಿಂಗ್ ಎಲ್ಲಾ ಬ್ಯಾಂಕ್ ಗಳು ಮತ್ತು ಮೊಬೈಲ್ ಕಂಪನಿಗಳು ಸೇರಿ  ಬ್ಯಾಂಕಿಂಗ್ ರಾಷ್ಟ್ರೀಯ ಏಕೀಕೃತ USSD ವೇದಿಕೆ೯National Unified USSD Platform NUUP)) ಮೂಲಕ ಲಭ್ಯವಾಗುವಂತೆ ಮಾಡುತ್ತಿವೆ.
 +
#ಇದರ ಜೊತೆಯಲ್ಲಿ ಖಾತೆದಾರರಿಗೆ ಕಿರು ಪಿಂಚಣಿ,ಕಿಸಾನ್ ವಿಕಾಸ್ (ಫಾರ್ಮರ್ ಅಭಿವೃದ್ಧಿ) ಕ್ರೆಡಿಟ್ ಕಾರ್ಡ್, ನೇರ ಪ್ರಯೋಜನಗಳನ್ನು ವರ್ಗಾವಣೆ (ಡಿಬಿಟಿ) ಉದ್ಯೋಗ ಖಾತರಿ ಯೋಜನೆಯ ಪಾವತಿ, ಮೈಕ್ರೋ ವಿಮೆ, ಇತ್ಯಾದಿ  ಹಾಗೆ ಅಸಂಘಟಿತ ವಲಯದ ಪಿಂಚಣಿ ಯೋಜನೆಗಳು ಉದಾಹರಣೆ ಸ್ವಾವಲಂಬನೆ.
 +
#೬ ಲಕ್ಷ ಹಳ್ಳಿಗಳನ್ನು ಈ ಯೋಜನೆಯ ಅಡಿಯಲ್ಲಿ ಉಪ ಸೇವೆ ಪ್ರದೇಶದಲ್ಲಿ ಪ್ರಕಾರ ಮ್ಯಾಪ್ ಮಾಡಲಾಗಿದೆ.೨,೦೦೦ ಜನಸಂಖ್ಯೆಯನ್ನು ಹೊಂದಿರುವ ಹಳ್ಳಿಗಳಲ್ಲಿ ಪೂರ್ಣ ಪ್ರಮಾಣದ ಬ್ಯಾಂಕ್ ಶಾಖೆಗಳನ್ನು ತೆರೆಯುವುದು,ಮೂಲಭೂತ ಖಾತೆಯ ಸೇವೆಯ ವಿವರಗಳನ್ನು ಸಾಂಅನ್ಯ ಮೊಬ್ಯಲ್ ನಿಂದ ಪಡೆಯಬಹುದು.
 +
 
==ಅಂದಾಜು ಸಮಯ==
 
==ಅಂದಾಜು ಸಮಯ==
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
+
ಒಟ್ಟಾರೆ ೩ ದಿನಗಳು ತೆಗೆದುಕೊಳ್ಳಲಾಗುವುದು.ಒಂದು ದಿನ ಫಾರ್ಮ್ ತೆಗೆದುಕೊಳ್ಳಲು, ಒಂದು ದಿನ ಫಾರ್ಮ್ ತುಂಬಲು ಮತ್ತು ಒಂದು ದಿನ ಫಾರ್ಮ್ ನ್ನು ಬ್ಯಾಂಕ್ ನಲ್ಲಿ ನೀಡಿ ಖಾತೆಯನ್ನು ತೆರೆಯಲು, ಇದರ ಜೊತೆ ಜೊತೆಯಲ್ಲಿ ಡೆಬಿಟ್ ಕಾರ್ಡ್ ಮತ್ತು ಪಾಸ್ ಪುಸ್ತಕವನ್ನು ಪಡೆಯಬಹುದು.
 +
 
 +
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
 +
#ಯಾವುದೇ ಭಾರತದ ಪ್ರಜೆಯು ತನ್ನ ಆಧಾರ ಕಾರ್ಡ ಲಿಂಕ್ ನ ಸಹಾಯದಿಂದ ಬ್ಯಾಂಕ್ ಖಾತೆಯನ್ನು ತೆರೆಯಬುಹುದು, ಆದರೆ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತರಯಲು ಅವಕಾಶವಿಲ್ಲ ಮತ್ತು ಒಂದಕ್ಕಿಂತ ಹೆಚ್ಚು ಖಅತೆಗಳನ್ನು ತೆರೆದರೆ ಅದರ ವಿವರಗಳು ಸರ್ಕಾರಕ್ಕೆ ಮಾಹಿತಿಯನ್ನು ಒದಗಿಸಲಾಗುತ್ತದೆ.
 +
#ಬ್ಯಾಂಕ್ ಖಾತಯನ್ನು ತೆರೆಯಲು ಮತದಾರ ಐಡಿ, ಮಾನ್ಯವಾದ ಚಾಲನಾ ಪರವಾನಗಿ, ಪಾಸ್ಪೋರ್ಟ್, ಆಧಾರ್ ಐಡಿ ,NREGA ಕಾರ್ಡ್ ಯಾವುದೇ ಡಾಕ್ಯುಮೆಂಟ್ ಒಳಗೊಂಡಿರುವ ಒಂದು ವಿಳಾಸ ಪುರಾವೆವನ್ನು  ಹತ್ತಿರದ ಬ್ಯಾಂಕ್ ಶಾಖೆಯ ವಿಳಾಸದಲ್ಲಿ ಪಾಸ್ಪೋರ್ಟ್ ಕಚೇರಿಯಲ್ಲಿ ಜೊತೆಗೆ ಕಳುಹಿಸಿಕೊಡಬಹುದು.
 +
#ಅರ್ಜಿ ಫಾರಂಗಳನ್ನು ಆನ್ಲೈನ್ ಸಲ್ಲಿಸಲು ಸಾಧ್ಯವಿಲ್ಲ ಮತ್ತು ಹತ್ತಿರದ ಬ್ಯಾಂಕ್ ಶಾಖೆಯಿಂದ ಅರ್ಜಿಫಾರಂಗಳನ್ನು ತೆಗೆದುಕೊಳ್ಳಬೇಕು.
 +
#ಒಂದು ಬ್ಯಾಂಕ್ ಖಾತೆಯನ್ನು ಯಾವುದೇ ಪೋಷಕ ದಾಖಲೆಗಳು ಇಲ್ಲದೆ ತೆರೆಯಬಹುದು, ದಾಖಲೆಗಳನ್ನು ೬ ತಿಂಗಳ ಒಳಗೆ ಒದಗಿಸಬೇಕು. [http://timesofindia.indiatimes.com/business/india-business/RBI-simplifies-KYC-norms-ahead-of-Jan-Dhan-Yojana-launch/articleshow/41005593.cms without any supporting documents which can be provided within six months]
 +
 
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
#ನಿಮ್ಮ ಶಾಲೆಯ ಹತ್ತಿರವಿರುವ ಬ್ಯಾಂಕ್ ಶಾಖೆಗೆ ಭೇಟಿನೀಡಿ/PMJDY ಅಡಿಯಲ್ಲಿ ಖಾತೆಗಳನ್ನು ಒದಗಿಸುವ ಸೂಕ್ತ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
 +
#ಬ್ಯಾಂಕ್ ಖಾತೆಯನ್ನು ತೆರೆಯುವ/ಅರ್ಜಿ ಫಾರಂಗಳನ್ನು ಬ್ಯಾಂಕ್ನಿಂದ ಸಂಗ್ರಹಿಸಿ.
 +
#ಎಲ್ಲಾ ವಿದ್ಯಾರ್ಥಿಗಳು ಫಾರಂನ್ನು ಭರ್ತಿಮಾಡಿ ಮತ್ತು ವಿಳಾಸದಲ್ಲಿ ಸಲ್ಲಿಸಬೇಕು.
 +
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 +
PMJDY ಬಗ್ಗೆ ಘೋಷಿಸುತ್ತಿರುವ  ಪ್ರಧಾನಿ ಮೋದಿ ವಿಡಿಯೋ
 +
 +
{{#widget:YouTube|id=xVXvfy0uaKU}}
 +
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 +
[http://articles.economictimes.indiatimes.com/2014-08-29/news/53362950_1_prime-minister-narendra-modi-life-insurance-cover-7-5-crore-new-accounts In all, 600 programmes and 77,852 camps were organised on the first day for the opening of bank accounts]ಶಿಬಿರ ನಿಮ್ಮ ಶಾಲೆಯ ಹತ್ತಿರದಲ್ಲಿ ಆಯೋಜಿಸಲಾಗಿತ್ತಾ?ಬ್ಯಾಂಕ್ ನಿಮ್ಮ ಶಾಲೆಯ ಹತ್ತಿರದಲ್ಲಿದ್ದು ನೀವು ಈ ಯೋಜನೆಯ ಅಡಿಯಲ್ಲಿ  ಬ್ಯಾಂಕ್ ಖಾತೆಯನ್ನು ತೆರೆಯಲು ಸಹಾಯ ಮಾಡುತ್ತೀರಾ?
 +
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 +
#[http://www.udayavani.com/news/516959L15-ಪ-ರಧ-ನಮ-ತ-ರ--ಜನ-ಧನ-ಯ-ಜನ-ಗ--ನ-ಳ--ಚ-ಲನ-.html ಪ್ರಧಾನಮಂತ್ರಿ ಜನ್ ಧನ್ ಆಯೋಗ]
 +
#http://en.wikipedia.org/wiki/Pradhan_Mantri_Jan_Dhan_Yojana
 +
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
#PMJDY ಯೋಜನೆಯಡಿಯಲ್ಲಿ ಬ್ಯಾಂಕ್ ಖಾತೆ ತೆರೆಯುವ ಮೊದಲು ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿನೀಡಿ ಮತ್ತು ಬ್ಯಾಂಕ್ ಅವರಿಂದ ಬ್ಯಾಂಕ್ ಜನ್ ಧನ್ ಯೋಜನೆಯ ಭಾಗವಾಗಿದೆ ಎಂಬುದನ್ನು ಕೇಳಿ ತಿಳಿದುಕೊಳ್ಳಿ.
 +
#ಬ್ಯಾಂಕ್ ಜನ್ ಧನ್ ಯೋಜನೆಯ ಭಾಗವಾಗಿದ್ದಲ್ಲಿ ಕಾತೆಯನ್ನು ತೆರೆಯಲು ಅರ್ಜಿ ಫಾರಂನ್ನು ತೆಗೆದುಕೊಂಡು ಭರ್ತಿ ಮಾಡಿ, ನಿಮ್ಮ ಭಾವಚಿತ್ರವನ್ನು ಅಂಟಿಸಿ ಮತ್ತು ನಿಮ್ಮ ಸಹಿಯನ್ನು ಮಾಡಿ ಬ್ಯಾಂಕ್ನಲ್ಲಿ ನೀಡಿ.
 +
#ಖಾತೆಯನ್ನು ತರೆಯಲು ಅವಕಾಶವಿರುವ ಬ್ಯಾಂಕ್ ಗಳ ಪಟ್ಟಿ ಮತ್ತು ಬೇಕಾಗುವ ದಾಖಲೆಗಳು  [http://indiamicrofinance.com/id-proof-pradhan-mantri-jan-dhan-yojana.html List of Banks and ID Proof required]
 +
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
#ಬ್ಯಾಂಕ್ ಖಾತೆಯನ್ನು ಏಕೆ ತೆರೆಯಬೇಕು?
 +
#ಬ್ಯಾಂಕ್ ಖಾತೆಯನ್ನು ತೆರಯಬೇಕಾದರೆ ವಿಳಾಸ ಪುರಾವೆಯನ್ನು ಏಕೆ ಕೇಳುತ್ತಾರೆ?
 +
#ಭಾರತ ಸರ್ಕಾರ ಎಲ್ಲಾ ಪ್ರಜೆಗಳು ಏಕೆ ಬ್ಯಾಂಕ್ ಖಾತೆಯನ್ನು ತೆರೆಯಬೇಕು ಎಂದು ಬಯಸುತ್ತಿದ್ದೆ?
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
ಮೇಲಿನ ಪ್ರಶ್ನೆಗಳನ್ನು ನೋಡಿ.
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ಬ್ಯಾಂಕ್ ವ್ಯವಹಾರಗಳು]]
 
[[ಬ್ಯಾಂಕ್ ವ್ಯವಹಾರಗಳು]]

ಸಂಚರಣೆ ಪಟ್ಟಿ