ಬದಲಾವಣೆಗಳು

Jump to navigation Jump to search
೧೬ ನೇ ಸಾಲು: ೧೬ ನೇ ಸಾಲು:  
ಈ ವಿಭಾಗದಲ್ಲಿ ಹೊಸ ಐಸಿಟಿ (ICT)ಯ ಸಾಧನವಾಗಿರುವ ಗಣಕಯಂತ್ರದ ಬಗ್ಗೆ ತಿಳಿದುಕೊಳ್ಳುತ್ತೇವೆ. ಗಣಕಯಂತ್ರವು ನಮೂದಿಸುವ ದತ್ತಾಂಶಗಳನ್ನು  ಸ್ವೀಕರಿಸಿ ಅದನ್ನು  ಪ್ರಕ್ರಿಯೆಗೊಳಿಸಿ ,  ಪಡೆಯುವ ದತ್ತಾಂಶವನ್ನಾಗಿ ನೀಡುತ್ತದೆ. ಈ ರೀತಿ ಪಡೆದ ದತ್ತಾಂಶವನ್ನು ಶೇಖರಿಸಿ ಹಂಚಿಕೊಳ್ಳಬಹುದು.  
 
   −
[[Image:ICT%20Phase%203%20%20-%20Resource%20Book%208th%20Standard%20ENGLISH%20-%2070%20Pages_html_1f9b3b92.png]]Suppose
+
[[Image:ICT%20Phase%203%20%20-%20Resource%20Book%208th%20Standard%20ENGLISH%20-%2070%20Pages_html_1f9b3b92.png]]
 +
 
ಗಣಕಯಂತ್ರಕ್ಕೆ ಮಾಹಿತಿ (data)ಯನ್ನು ನಮೂದಿಸುವುದನ್ನು  ನಮೂದಿಸುವ  
 
ದತ್ತಾಂಶ (INPUT)ಎಂದು ಕರೆಯುತ್ತೇವೆ. ಈ ನಮೂದಿಸುವ ದತ್ತಾಂಶದ ಮಾಹಿತಿ (DATA)ಒಂದು ಚಿತ್ರವಿರಬಹುದು ಅಥವಾಒಂದು  ಸೂಚನೆಯಾಗಿರಬಹುದು. ಈ ಡೇಟಾವನ್ನು ಸಂಸ್ಕರಿಸಿದಾಗ ಸಿಗುವ ಉತ್ತರವೇ ಪಡೆಯುವ ದತ್ತಾಂಶ. ಡೇಟಾ ಅಥವಾ ಮಾಹಿತಿಯನ್ನು ಗಣಕಯಂತ್ರದಿಂದ ಪಡೆಯುವುದಕ್ಕೆ  ಪಡೆಯುವ ದತ್ತಾಂಶ (OUTPUT)ಎನ್ನುತ್ತೇವೆ . ಈಗ ನೀವು 2 ಮತ್ತು 5 ಅಂಕಿಗಳನ್ನು  ಕೂಡಿಸಬೇಕೆಂದು ಊಹಿಸಿಕೊಳ್ಳಿ. ನಮೂದಿಸುವ ದತ್ತಾಂಶವು (INPUT) ಎರಡು ಭಾಗಗಳನ್ನು ಒಳಗೊಂಡಿದೆ, ಅವುಗಳೆಂದರೆ: ಮಾಹಿತಿ ಮತ್ತು  ಸೂಚನೆಗಳು.             
 
ಸಂಚರಣೆ ಪಟ್ಟಿ