೪೨ ನೇ ಸಾಲು: |
೪೨ ನೇ ಸಾಲು: |
| ಹೀಗೆ ದಶಕಗಳ ಸಂಸ್ಕರಣೆಯಿಂದಾಗಿ, ಗಣಕಯಂತ್ರದ ಗಾತ್ರವು ಕೈಯಲ್ಲಿ ಹಿಡಿಯ ಬಹುದಾದಷ್ಟು ಚಿಕ್ಕದಾಗಿದೆ. ಈ ರೀತಿಯ ಸಾಧನೆಗೆ ಕಾರಣವೇನೆಂದರೆ ಹಲವಾರು ಸಮಗ್ರ ಸರ್ಕ್ಯೂಟ್ಗಳನ್ನು ಒಗ್ಗೂಡಿಸಿ ತಯಾರಿಸಿದ, ಚಿಕ್ಕ ಚೌಕಾಕಾರದ ಮೈಕ್ರೋ-ಪ್ರೊಸೆಸರ್ ಅಥವಾ ಚಿಪ್ ಎನ್ನುವ ಸಾಧನ. ಈ ಸಾಧನವು ಗಣಕಯಂತ್ರದ ಪ್ರಮುಖವಾದ ಭಾಗವಾಯಿತು . ಮೌಸ್ ಎನ್ನುವುದನ್ನು ನಮೂದಿಸುವ ಸಾಧನವಾಗಿ ಅಭಿವೃದ್ಧಿಗೊಳಿಸಲಾಯಿತು. ಈ ರೀತಿಯ ಚಿಕ್ಕದಾದ ಮತ್ತು ಬಲಯುತವಾದ ಗಣಕಯಂತ್ರಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಹಂಚಿಕೊಳ್ಳಲು ಬಳಸಲಾಯಿತು. ಈ ಅವಧಿಯು, ಅಂತರ್ಜಾಲ (Internet) ಉಗಮ ಮತ್ತು ಬೆಳವಣಿಗೆಯನ್ನು ಕಂಡಿತು.(ಮುಂದಿನ ಅಧ್ಯಾಯದಲ್ಲಿ ಅಂತರ್ಜಾಲದ (Internet) ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ). ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಮತ್ತು ಟ್ಯಾ ಬ್ ಲೆಟ್ ಗಳನ್ನು ಕಾಣುತ್ತೇವೆ. | | ಹೀಗೆ ದಶಕಗಳ ಸಂಸ್ಕರಣೆಯಿಂದಾಗಿ, ಗಣಕಯಂತ್ರದ ಗಾತ್ರವು ಕೈಯಲ್ಲಿ ಹಿಡಿಯ ಬಹುದಾದಷ್ಟು ಚಿಕ್ಕದಾಗಿದೆ. ಈ ರೀತಿಯ ಸಾಧನೆಗೆ ಕಾರಣವೇನೆಂದರೆ ಹಲವಾರು ಸಮಗ್ರ ಸರ್ಕ್ಯೂಟ್ಗಳನ್ನು ಒಗ್ಗೂಡಿಸಿ ತಯಾರಿಸಿದ, ಚಿಕ್ಕ ಚೌಕಾಕಾರದ ಮೈಕ್ರೋ-ಪ್ರೊಸೆಸರ್ ಅಥವಾ ಚಿಪ್ ಎನ್ನುವ ಸಾಧನ. ಈ ಸಾಧನವು ಗಣಕಯಂತ್ರದ ಪ್ರಮುಖವಾದ ಭಾಗವಾಯಿತು . ಮೌಸ್ ಎನ್ನುವುದನ್ನು ನಮೂದಿಸುವ ಸಾಧನವಾಗಿ ಅಭಿವೃದ್ಧಿಗೊಳಿಸಲಾಯಿತು. ಈ ರೀತಿಯ ಚಿಕ್ಕದಾದ ಮತ್ತು ಬಲಯುತವಾದ ಗಣಕಯಂತ್ರಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಹಂಚಿಕೊಳ್ಳಲು ಬಳಸಲಾಯಿತು. ಈ ಅವಧಿಯು, ಅಂತರ್ಜಾಲ (Internet) ಉಗಮ ಮತ್ತು ಬೆಳವಣಿಗೆಯನ್ನು ಕಂಡಿತು.(ಮುಂದಿನ ಅಧ್ಯಾಯದಲ್ಲಿ ಅಂತರ್ಜಾಲದ (Internet) ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ). ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಮತ್ತು ಟ್ಯಾ ಬ್ ಲೆಟ್ ಗಳನ್ನು ಕಾಣುತ್ತೇವೆ. |
| | | |
− | =ಗಣಕಯಂತ್ರಗಳ ಬಳಕೆ = | + | ==ಗಣಕಯಂತ್ರಗಳ ಬಳಕೆ == |
| ಗಣಕಯಂತ್ರಗಳ ಬಳಕೆಯನ್ನು ನೀವು ಎಲ್ಲೆಲ್ಲಿ ನೋಡಿರುವಿರಿ ಎಂದು ಯೋಚಿಸುವಿರಾ ? ಗಣಕಯಂತ್ರಗಳನ್ನು ಹೆಚ್ಚಾಗಿ ಬ್ಯಾಂಕ್ಗಳಲ್ಲಿ , ಶಾಲೆಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ, ವಾಚನಾಲಯಗಳಲ್ಲಿ, ಮಾರಾಟ ಮಳಿಗೆಗಳಲ್ಲಿ ಹಾಗೂ ಇದರ ಜೊತೆಗೆ ಶಿಕ್ಷಣದಲ್ಲಿ, ಸಂಪರ್ಕ ಮಾಧ್ಯಮದಲ್ಲಿ, ವ್ಯಾಪಾರ ವಹಿವಾಟುಗಳಲ್ಲಿ, ಸಂಶೋಧನೆಗಳಲ್ಲಿ, ಅಭಿವೃದ್ಧಿ ಕೆಲಸಗಳಲ್ಲಿ ಹೀಗೆ ಹಲವಾರು ಕೆಲಸಗಳಿಗೆ ಗಣಕಯಂತ್ರಗಳನ್ನು ಬಳಸುತ್ತಾರೆ. | | ಗಣಕಯಂತ್ರಗಳ ಬಳಕೆಯನ್ನು ನೀವು ಎಲ್ಲೆಲ್ಲಿ ನೋಡಿರುವಿರಿ ಎಂದು ಯೋಚಿಸುವಿರಾ ? ಗಣಕಯಂತ್ರಗಳನ್ನು ಹೆಚ್ಚಾಗಿ ಬ್ಯಾಂಕ್ಗಳಲ್ಲಿ , ಶಾಲೆಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ, ವಾಚನಾಲಯಗಳಲ್ಲಿ, ಮಾರಾಟ ಮಳಿಗೆಗಳಲ್ಲಿ ಹಾಗೂ ಇದರ ಜೊತೆಗೆ ಶಿಕ್ಷಣದಲ್ಲಿ, ಸಂಪರ್ಕ ಮಾಧ್ಯಮದಲ್ಲಿ, ವ್ಯಾಪಾರ ವಹಿವಾಟುಗಳಲ್ಲಿ, ಸಂಶೋಧನೆಗಳಲ್ಲಿ, ಅಭಿವೃದ್ಧಿ ಕೆಲಸಗಳಲ್ಲಿ ಹೀಗೆ ಹಲವಾರು ಕೆಲಸಗಳಿಗೆ ಗಣಕಯಂತ್ರಗಳನ್ನು ಬಳಸುತ್ತಾರೆ. |
− | [[File:ICT_Phase_3_-_Resource_Book_8th_Standard_ENGLISH_-_70_Pages_html_m36a503f5.png|400px]]
| |
| | | |
| ==ಗಣಕಯಂತ್ರಗಳ ವಿಧಗಳು== | | ==ಗಣಕಯಂತ್ರಗಳ ವಿಧಗಳು== |
| ಗಣಕ ಯಂತ್ರಗಳ ಸಂಸ್ಕರಿಸುವ ಶಕ್ತಿ , ಶೇಖರಿಸುವ ಸಾಮರ್ಥ್ಯ ಮತ್ತು ಅದರ ಬೆಲೆಯ ಆಧಾರದ ಮೇಲೆ ವಿಂಗಡಿಸಲಾಗಿದೆ, ಅವುಗಳೆಂದರೆ | | ಗಣಕ ಯಂತ್ರಗಳ ಸಂಸ್ಕರಿಸುವ ಶಕ್ತಿ , ಶೇಖರಿಸುವ ಸಾಮರ್ಥ್ಯ ಮತ್ತು ಅದರ ಬೆಲೆಯ ಆಧಾರದ ಮೇಲೆ ವಿಂಗಡಿಸಲಾಗಿದೆ, ಅವುಗಳೆಂದರೆ |
| #ಶ್ರೇಷ್ಠಗುಣ ಮಟ್ಟದ ಗಣಕಯಂತ್ರ ಅಥವಾ ಸೂಪರ್ ಗಣಕಯಂತ್ರ: ಇವು ಅತ್ಯಂತ ಸಾಮರ್ಥ್ಯ ಹೊಂದಿರುವ ಗಣಕಯಂತ್ರಗಳಾಗಿದ್ದು ,ಇವುಗಳನ್ನು ಹೆಚ್ಚಾಗಿ ಸಂಕೀರ್ಣ ಸಮಸ್ಯೆಗಳಾದ ಉಪಗ್ರಹ ಉಡಾವಣೆ ಮತ್ತು ಹವಾಮಾನ ಮುನ್ಸೂಚನೆಗಳನ್ನು ನೀಡಲು ಬಳಸುತ್ತಾರೆ. ಸೂಪರ್ ಗಣಕಯಂತ್ರಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ. | | #ಶ್ರೇಷ್ಠಗುಣ ಮಟ್ಟದ ಗಣಕಯಂತ್ರ ಅಥವಾ ಸೂಪರ್ ಗಣಕಯಂತ್ರ: ಇವು ಅತ್ಯಂತ ಸಾಮರ್ಥ್ಯ ಹೊಂದಿರುವ ಗಣಕಯಂತ್ರಗಳಾಗಿದ್ದು ,ಇವುಗಳನ್ನು ಹೆಚ್ಚಾಗಿ ಸಂಕೀರ್ಣ ಸಮಸ್ಯೆಗಳಾದ ಉಪಗ್ರಹ ಉಡಾವಣೆ ಮತ್ತು ಹವಾಮಾನ ಮುನ್ಸೂಚನೆಗಳನ್ನು ನೀಡಲು ಬಳಸುತ್ತಾರೆ. ಸೂಪರ್ ಗಣಕಯಂತ್ರಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ. |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_m36a503f5.png|400px]] |
| + | |
| #ಮೇನ್ ಫ್ರೇಮ್ ಗಣಕಯಂತ್ರಗಳು (Mainframe Computers:ಇವು ಸೂಪರ್ ಗಣಕಯಂತ್ರಗಳಿಗಿಂತ ಕಡಿಮೆ ಸಾಮರ್ಥ್ಯ ಮತ್ತು ನಿಧಾನಗತಿಯ ಗಣಕಯಂತ್ರಗಳಾಗಿದ್ದು , ಇವುಗಳನ್ನು ಹೆಚ್ಚಾಗಿ ಬೃಹತ್ ಸಂಸ್ಥೆಗಳಾದ ಬ್ಯಾಂಕ್ಗಳಲ್ಲಿ ಮತ್ತು ವ್ಯಾಪಾರಗಳಲ್ಲಿ ಬಳಸುತ್ತಾರೆ. | | #ಮೇನ್ ಫ್ರೇಮ್ ಗಣಕಯಂತ್ರಗಳು (Mainframe Computers:ಇವು ಸೂಪರ್ ಗಣಕಯಂತ್ರಗಳಿಗಿಂತ ಕಡಿಮೆ ಸಾಮರ್ಥ್ಯ ಮತ್ತು ನಿಧಾನಗತಿಯ ಗಣಕಯಂತ್ರಗಳಾಗಿದ್ದು , ಇವುಗಳನ್ನು ಹೆಚ್ಚಾಗಿ ಬೃಹತ್ ಸಂಸ್ಥೆಗಳಾದ ಬ್ಯಾಂಕ್ಗಳಲ್ಲಿ ಮತ್ತು ವ್ಯಾಪಾರಗಳಲ್ಲಿ ಬಳಸುತ್ತಾರೆ. |
| # ಮೈಕ್ರೋ ಗಣಕಯಂತ್ರಗಳು ಅಥವಾ ವೈಯಕ್ತಿಕಗಣಕಯಂತ್ರಗಳು:ಇವು ಚಿಕ್ಕದಾದ ಮತ್ತು ಕಡಿಮೆ ಬೆಲೆ ಗಣಕಯಂತ್ರಗಳಾಗಿದ್ದು. ಮೈಕ್ರೋ ಗಣಕಯಂತ್ರಗಳನ್ನು ಸಾಮಾನ್ಯವಾಗಿ ವೈಯಕ್ತಿಕ (Personal Computers) ಗಣಕಯಂತ್ರಗಳೆಂದು ಕರೆಯುವುದುಂಟು (PC). ಪರ್ಸನಲ್ ಗಣಕಯಂತ್ರಗಳನ್ನು | | # ಮೈಕ್ರೋ ಗಣಕಯಂತ್ರಗಳು ಅಥವಾ ವೈಯಕ್ತಿಕಗಣಕಯಂತ್ರಗಳು:ಇವು ಚಿಕ್ಕದಾದ ಮತ್ತು ಕಡಿಮೆ ಬೆಲೆ ಗಣಕಯಂತ್ರಗಳಾಗಿದ್ದು. ಮೈಕ್ರೋ ಗಣಕಯಂತ್ರಗಳನ್ನು ಸಾಮಾನ್ಯವಾಗಿ ವೈಯಕ್ತಿಕ (Personal Computers) ಗಣಕಯಂತ್ರಗಳೆಂದು ಕರೆಯುವುದುಂಟು (PC). ಪರ್ಸನಲ್ ಗಣಕಯಂತ್ರಗಳನ್ನು |