೪೧೧ ನೇ ಸಾಲು: |
೪೧೧ ನೇ ಸಾಲು: |
| '''ಪಶ್ಚಿಮ ಘಟ್ಟಗಳು''' | | '''ಪಶ್ಚಿಮ ಘಟ್ಟಗಳು''' |
| ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟ ಸಾಲುಗಳೆಂದೂ ಸಹ ಕರೆಯುತ್ತೇವೆ.(ಪರ್ಯಾಯ ದ್ವೀಪದ ನೈರುತ್ಯ ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ ಬೆಟ್ಟಗಳು ) ಜೈವಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು ಉತ್ತಮ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ ತವರು ಮನೆಯಾಗಿದೆ. | | ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟ ಸಾಲುಗಳೆಂದೂ ಸಹ ಕರೆಯುತ್ತೇವೆ.(ಪರ್ಯಾಯ ದ್ವೀಪದ ನೈರುತ್ಯ ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ ಬೆಟ್ಟಗಳು ) ಜೈವಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು ಉತ್ತಮ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ ತವರು ಮನೆಯಾಗಿದೆ. |
− | (* ಇದರ ತಲೆಬರಹ(ಶೀರ್ಷಿಕೆ) ಬೋಲ್ಡ್ (ದಪ್ಪ) ಆಗಿ, ಅಂಡರ್ಲೈನ್ ಮಾಡಿ, ಫಾಂಟಿನ ಗಾತ್ರ 14ಆಗಿ , ಪಠ್ಯಕ್ಕೆ , ಬೂದು ಬಣ್ಣ ನೀಡಿ, ಪಠ್ಯದ ಶೈಲಿ ಯನ್ನು ನುಡಿ ಮತ್ತು ಇಟ್ಯಾಲಿಕ್ಸ್ ಆಗಿ ಮಾಡಿ. *)
| |
− | ಈಗ ನೀವು ಪ್ಯಾರಾಗ್ರಾಫ್ ಅನ್ನು ಫಾರ್ಮ್ಯಾಟಿಂಗ್ ಮಾಡುವ ಬಗ್ಗೆ ತಿಳಿಯುವಿರಿ. ನೀವು ಈ ಬಟನ್ಸ್ ಗಳನ್ನು ಬಳಸಿ ಪ್ಯಾರಾಗ್ರಾಫ್ ಅನ್ನು ಎಡಕ್ಕೆ ,ಬಲಕ್ಕೆ ಮತ್ತು ಮದ್ಯಭಾಗಕ್ಕೆ ಜೋಡಿಸಬಹುದು.
| |
− |
| |
− | ಈ ಮೇಲಿನ ಬಾಕ್ಸ್ ನಲ್ಲಿರುವ ಮೊದಲನೇ ಬಟನ್ನಿಂದ ಪ್ಯಾರಾಗ್ರಾಫ್ ಅನ್ನು ಪುಟದ ಎಡಕ್ಕೆ ಜೋಡಿಸಬಹುದು. ಈ ವಾಕ್ಯವು ಪುಟದ ಎಡಕ್ಕೆ ಜೋಡಣೆಯಾಗಿದೆ.
| |
− |
| |
− | ಎರಡನೇ ಬಟನ್ ಪ್ಯಾರಾಗ್ರಾಫ್ ಅನ್ನು ಪುಟದ ಮಧ್ಯಭಾಗಕ್ಕೆ ಜೋಡಿಸುತ್ತದೆ.
| |
− | ಈ ವಾಕ್ಯವು ಪುಟದ ಮಧ್ಯಭಾಗಕ್ಕೆ ಜೋಡಣೆಯಾಗಿದೆ.
| |
− |
| |
− | ಮೂರನೇ ಬಟನ್ ಪ್ಯಾರಾಗ್ರಾಫ್ ಅನ್ನು ಪುಟದ ಬಲಭಾಗಕ್ಕೆ ಜೋಡಿಸುತ್ತದೆ. ಈ ವಾಕ್ಯವು ಪುಟದ ಬಲಭಾಗಕ್ಕೆ ಜೋಡಣೆಯಾಗಿದೆ.
| |
− |
| |
− | ಕೊನೆಯ ಬಟನ್ ಪ್ಯಾರಾಗ್ರಾಫ್ ಅನ್ನು ಜಸ್ಟಿಫೈ ಮಾಡುತ್ತದೆ. ಈ ಪ್ಯಾರಾಗ್ರಾಫ್ ಜಸ್ಟಿಫೈ ಆಗಿದೆ. ಜಸ್ಟಿಫೈ ಮಾಡುವುದು ಎಂದರೆ ಪ್ಯಾರಾಗ್ರಾಫ್ ಅನ್ನು ಎಡಕ್ಕೆ ಮತ್ತು ಬಲಕ್ಕೆ ಸಮಾನಾಂತರವಾಗಿ ಜೋಡಿಸುವುದು ಎಂದರ್ಥ .
| |
− |
| |
− | ಈ ಬಟನ್ ಆಯ್ಕೆ ಮಾಡಿದ ಪಠ್ಯ ಅಥವಾ ಪ್ಯಾರಾಗ್ರಾಫ್ ಗಳ ಹಿನ್ನೆಲೆಗೆ ವಿವಿಧ ಬಣ್ಣ ನೀಡಲು ಬಳಸುತ್ತಾರೆ. ಇನ್ನೂ ಹೆಚ್ಚಿನ ಬಣ್ಣಗಳ ಆಯ್ಕೆಗಾಗಿ, ನೀಲಿ ಬಣ್ಣದ ಚಿಕ್ಕಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಬೇಕು. ಈ ಪ್ಯಾರಾಗ್ರಾಫ್ ಬೂದು ಬಣ್ಣದ ಹಿನ್ನೆಲೆಯನ್ನು ಹೊಂದಿದೆ.
| |
− |
| |
− | ಈ ಬಟನ್ ಅನ್ನು ಆಯ್ಕೆ ಮಾಡಿದ ಪಠ್ಯ ಅಥವಾ ಪ್ಯಾರಾಗ್ರಾಫ್ಗೆ ಅಂಚನ್ನು ನೀಡಲು ಬಳಸುತ್ತಾರೆ. ಬಹು ಆಯ್ಕೆಗಳಾದ ಬಲ, ಎಡ, ಮೇಲೆ, ಕೆಳಗೆ, ಎಲ್ಲಾ ಕಡೆಯ ಅಂಚುಗಳು ಇತ್ಯಾದಿ., ಇರುತ್ತವೆ. ಈ ಆಯ್ಕೆಗಳಿಗಾಗಿ ಚಿಕ್ಕ ನೀಲಿ ಬಣ್ಣದ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ. ಈ ಪ್ಯಾರಾಗ್ರಾಫ್ ಹೊರ ಅಂಚನ್ನು ಹೊಂದಿದೆ.
| |
− |
| |
− | ಈಗ ನೀವು ಪ್ಯಾರಾಗ್ರಾಫ್ ಆಯ್ಕೆಗಳನ್ನು ಬಳಸಿ ನಿಮ್ಮ ಪ್ರಬಂಧವನ್ನು ಸ್ವಲ್ಪ ಬದಲಾಯಿಸಿ ನೋಡೋಣ. ಪಶ್ಚಿಮ ಘಟ್ಟಗಳು ಎಂಬ ಶೀರ್ಷಿಕೆಯನ್ನು ಪುಟದ ಮಧ್ಯಭಾಗಕ್ಕೆ ಜೋಡಿಸಿ. ಇದರ ಹಿನ್ನಲೆಯ ಬಣ್ಣ ತಿಳಿಬೂದು.ಈ ಪ್ಯಾರಾಗ್ರಾಫ್ ಹೊರ ಅಂಚನ್ನೂ ಸಹ ಹೊಂದಿದೆ. ಇದು ಈ ರೀತಿ ಕಾಣಬೇಕು.
| |
− | '''ಪಶ್ಚಿಮ ಘಟ್ಟಗಳು'''
| |
− | ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟ ಸಾಲುಗಳೆಂದೂ ಸಹ ಕರೆಯುತ್ತೇವೆ.(ಪರ್ಯಾಯ ದ್ವೀಪದ ನೈರುತ್ಯ ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ ಬೆಟ್ಟಗಳು ) ಜೈವಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು ಉತ್ತಮ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ ತವರು ಮನೆಯಾಗಿದೆ.
| |
− |
| |
− | ಮುಂದಿನ ಹಂತದಲ್ಲಿ ಪ್ಯಾರಾಗ್ರಾಫ್ ಟ್ಯಾಬ್ ನಲ್ಲಿ ಸಿಗುವ “ಬುಲೆಟ್ಗಳು ಮತ್ತು ಸಂಖ್ಯೆಗಳ" ಆಯ್ಕೆಗಳನ್ನು ಬಳಸಿ ಸರಳವಾದ ಪಟ್ಟಿ ತಯಾರಿಸುವುದನ್ನು ತಿಳಿಯುವಿರಿ.
| |
− |
| |
− | ಮೊದಲನೇ ಗುಂಡಿಯಿಂದ ಬುಲೆಟ್ಗಳನ್ನು ಹೊಂದಿರುವ ಪಟ್ಟಿಯನ್ನು ರಚಿಸಬಹುದು ಮತ್ತು ಎರಡನೇ ಗುಂಡಿಯನ್ನು ಬಳಸಿ ಅಂಕಿಗಳನ್ನು ಹೊಂದಿರುವ ಪಟ್ಟಿಯನ್ನು ರಚಿಸಬಹುದು. ಕೆಲವು ಕಾಡು ಪ್ರಾಣಿಗಳ ಮತ್ತು ಸಾಕುಪ್ರಾಣಿಗಳ ಪಟ್ಟಿಯನ್ನು ತಯಾರಿಸಿ. ಕಾಡು ಪ್ರಾಣಿಗಳ ಪಟ್ಟಿಯು ಬುಲೆಟ್ಗಳಿಂದ ಮತ್ತು ಸಾಕುಪ್ರಾಣಿಗಳ ಪಟ್ಟಿಯು ಅಂಕಿಗಳಿಂದ ಕೂಡಿರಲಿ.
| |
− | ಕಾಡು ಪ್ರಾಣಿಗಳ ಪಟ್ಟಿ
| |
− |
| |
− | # ಸಿಂಹ
| |
− | # ಆನೆ
| |
− | # ಹುಲಿ
| |
− | # ನರಿ
| |
− | # ಚಿರತೆ
| |
− | ಮೇಲಿನ ರೀತಿ ನೀವು ಪಟ್ಟಿಯನ್ನು ತಯಾರಿಸಲು , ಮೊದಲು ಪ್ರಾಣಿಗಳ ಪಟ್ಟಿಯನ್ನು ಟೈಪ್ ಮಾಡಿ ನಂತರ ಪಟ್ಟಿಯನ್ನು ಆಯ್ಕೆ ಮಾಡಿ ಬುಲೆಟ್ಗಳ ಗುಂಡಿ ಮೇಲೆ ಕ್ಲಿಕ್ ಮಾಡಿ. ಸಣ್ಣ ನೀಲಿ ಬಣ್ಣದ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿದಾಗ ಹಲವು ವಿಧದ ಬುಲೆಟ್ಗಳ ಆಯ್ಕೆಯನ್ನು ನೀಡುತ್ತದೆ. ಈಗ ನೀವು ಸಂಖ್ಯೆಗಳನ್ನು ಹೊಂದಿರುವ ಸಾಕು ಪ್ರಾಣಿಗಳ ಪಟ್ಟಿಯನ್ನು ತಯಾರಿಸಿ.
| |
| | | |
| ==ಅಧ್ಯಾಯದ ಸಾರಾಂಶ== | | ==ಅಧ್ಯಾಯದ ಸಾರಾಂಶ== |