೪೧೧ ನೇ ಸಾಲು: |
೪೧೧ ನೇ ಸಾಲು: |
| '''ಪಶ್ಚಿಮ ಘಟ್ಟಗಳು''' | | '''ಪಶ್ಚಿಮ ಘಟ್ಟಗಳು''' |
| ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟ ಸಾಲುಗಳೆಂದೂ ಸಹ ಕರೆಯುತ್ತೇವೆ.(ಪರ್ಯಾಯ ದ್ವೀಪದ ನೈರುತ್ಯ ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ ಬೆಟ್ಟಗಳು ) ಜೈವಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು ಉತ್ತಮ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ ತವರು ಮನೆಯಾಗಿದೆ. | | ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟ ಸಾಲುಗಳೆಂದೂ ಸಹ ಕರೆಯುತ್ತೇವೆ.(ಪರ್ಯಾಯ ದ್ವೀಪದ ನೈರುತ್ಯ ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ ಬೆಟ್ಟಗಳು ) ಜೈವಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು ಉತ್ತಮ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ ತವರು ಮನೆಯಾಗಿದೆ. |
− |
| |
− | ==ಪ್ರಯೋಗಾಲಯದ ಅಭ್ಯಾಸಗಳು==
| |
− | ನಿಮ್ಮ ಪ್ರಯೋಗಾಲಯದಲ್ಲಿರುವ ಗಣಕಯಂತ್ರದ ಎಲ್ಲಾ ಭಾಗಗಳನ್ನು ಗುರುತಿಸಿ ಮತ್ತು ಪಟ್ಟಿ ಮಾಡಿ..
| |
− | '''ಅಭ್ಯಾಸದ ಪ್ರಶ್ನೆಗಳು'''
| |
− | ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ
| |
− | # ಪಡೆಯುವ ದತ್ತಾಂಶವನ್ನು
| |
− | # ಶೇಖರಿಸಬಹುದು 2. ಹಂಚಬಹುದು 3. (1) ಮತ್ತು (2)
| |
− | # ಇತ್ತೀಚಿನ ಗಣಕಯಂತ್ರಗಳಲ್ಲಿ ಬಳಸುವುದು
| |
− | # ಮೈಕ್ರೊ ಪ್ರೊಸೆಸರ್ 2. ಟ್ರಾನ್ಸಿ ಸ್ಟರ್ 3. ವಾಕ್ಯುಮ್ ಟ್ಯೂಬ್ ಗಳು
| |
− | # ವೈಯಕ್ತಿಕ ಗಣಕಯಂತ್ರವು ಸಹ ________________________
| |
− | # ಸೂಪರ್ ಗಣಕಯಂತ್ರ 2. ಮೈಕ್ರೊ ಗಣಕಯಂತ್ರ 3. ಮೈನ್ ಫ್ರೇಮ್ ಗಣಕಯಂತ್ರ
| |
− | # ಗಣಕಯಂತ್ರದ ಮೆದುಳು ಎಂದು ಯಾವ ಭಾಗವನ್ನು ಕರೆಯುತ್ತಾರೆ ?
| |
− | # ಪಡೆಯುವ ದತ್ತಾಂಶ 2. ಸಿಪಿಯು 3. ನಮೂದಿಸುವ ದತ್ತಾಂಶಗಳು
| |
− | '''ತಪ್ಪು ಅಥವಾ ಸರಿಯೇ ತಿಳಿಸಿ'''
| |
− | # ಐಸಿಟಿ (ICT) ಎಂದರೆ ಮುಖ್ಯವಾದ ಸಂಪರ್ಕ ತಂತ್ರಜ್ಞಾನ .
| |
− | # ಏಮೊಟ್ಟ ಮೊದಲಗಣಕಯಂತ್ರವನ್ನು ವ್ಯಾಕ್ಯುಮ್ ಟ್ಯೂ ಬ್ಗಳಿಂದ ಮಾಡಲಾಗಿತ್ತು..
| |
− | # ನೋಟ್ ಬುಕ್ ಒಂದು ಪರ್ಸನಲ್ ಗಣಕಯಂತ್ರ.
| |
− | # ಲ್ಯಾಪ್ ಟಾಪ್ಗಳು ಮೇನ್ ಫ್ರೇಮ್ ಗಣಕಯಂತ್ರಗಳೇ .
| |
− | # ಗಣಿತದ ಸಮಸ್ಯೆ ಗಳನ್ನು ಕಲಿಯಲು ಮತ್ತು ಬಿಡಿಸಲು ಗಣಕಯಂತ್ರಗಳನ್ನು ಬಳಸುತ್ತೇವೆ..
| |
− | # ಯಂತ್ರಾಂಶವೆಂದರೆ ಗಣಕ ಯಂತ್ರದ ಭೌತಿಕ ಭಾಗ ಇದನ್ನು ನೋಡಬಹುದು ಮತ್ತು ಸ್ಪರ್ಶಿಸಬಹುದು.
| |
− |
| |
− | '''ಚಟುವಟಿಕೆ'''
| |
− |
| |
− | ಶೈಕ್ಷಣಿಕವಾಗಿ ಗಣಕಯಂತ್ರಗಳ ಬಳಕೆ ಹೇಗೆ ಎಂದು ಕೆಳಗೆ ನೀಡಲಾಗಿದೆ. ಇನ್ನೂ ಹೆಚ್ಚಿನ ಬಳಕೆಗಳನ್ನು ಯೋಚಿಸಿ ಪಟ್ಟಿಯನ್ನು ಪೂರ್ಣಗೊಳಿಸಿ.
| |
− |
| |
− | ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ
| |
− | ಶಿಕ್ಷಕರ ಪ್ರಯೋಜನಕ್ಕಾಗಿ
| |
− | ಶಾಲಾ ಸಂಸ್ಧೆಯ ಪ್ರಯೋಜನಕ್ಕಾಗಿ
| |
− | ಸಂಶೋಧನೆಯ ವಿಷಯದ ಮಾಹಿತಿಗಾಗಿ
| |
− | ಪಾಠ ಮಂಡನೆಗಾಗಿ ,ಕಲಿಕಾ ಸಾಮಾಗ್ರಿಯ ರೂಪವಾಗಿ
| |
− | ದಾಖಲೆಗಳ ನಿರ್ವಹಣೆಗಾಗಿ
| |
− | ತಾವು ಮಂಡಿಸುವ ಪ್ರಾಜೆಕ್ಟ್ ಗಳನ್ನು ತಯಾರಿಸಲು
| |
− | ವಿದ್ಯಾರ್ಥಿಗಳಿಗೆ ಕಾರ್ಯ ಚಟುವಟಿಕೆಯ ನ್ನು ರೂಪಿಸಲು (ವರ್ಕ್ ಶೀಟ್ ತಯಾರಿಕೆಗೆ)
| |
− | ವೇಳಾಪಟ್ಟಿ ತಯಾರಿಸಲು
| |
− | ==ಪೂರಕ ಸಂಪನ್ಮೂಲಗಳು==
| |
− | # ಗಣಕಯಂತ್ರಗಳ ಇತಿಹಾಸದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ http://www.computersciencelab.com/ComputerHistory/History.htm
| |
− | http://en.wikipedia.org/wiki/History_of_computing_hardware
| |
− |
| |
− | # ಗಣಕಯಂತ್ರಗಳ ವರ್ಗೀಕರಣಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
| |
− | http://en.wikipedia.org/wiki/Classes_of_computers
| |
− |
| |
− | = ೨.ತಂತ್ರಾಂಶ=
| |
− | ಉದ್ದೇಶಗಳು
| |
− | ಈ ಪಾಠದಲ್ಲಿ ನೀವು ಕಲಿಯುವ ಅಂಶಗಳೆಂದರೆ
| |
− | # ತಂತ್ರಾಂಶದ ವಿಧಗಳು
| |
− | # ಆಪರೇಟಿಂಗ್ ಸಿಸ್ಟಮ್ ಮತ್ತು ಅದರ ಲಕ್ಷಣಗಳು
| |
− | # ಗ್ರಾಫಿಕಲ್ ಯೂಸರ್ ಇಂಟರ್ ಫೇಸ್ (GUI)
| |
− | # ವಿಂಡೋ 7 ಮತ್ತು ಉಬಂಟು ಜಿ.ಎನ್.ಯು (GNU) /ಲಿನಕ್ಸ್ ಅಪರೇಟಿಂಗ್ ಸಿಸ್ಟಮ್
| |
− | # ಡೆಸ್ಕ್ ಟಾಪ್
| |
− | # ಕಡತಗಳು ಮತ್ತು ಫೋಲ್ಡರ್ಗಳು.
| |
− | ಗಣಕಯಂತ್ರದ ತಂತ್ರಾಂಶ
| |
− |
| |
− | ==ಗಣಕಯಂತ್ರಗಳ ಇತಿಹಾಸ==
| |