"ಜಾಗತಿಕತಾಪಮಾನೇರಿಕೆ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೪ ನೇ ಸಾಲು: ೪ ನೇ ಸಾಲು:
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
ಓಜೋನ್ ಪದರು ನಾಶ : " ಪರಿಸರದ ನಾಶ ಮನುಕುಲದ ವಿನಾಶ" -- ಮಾರ್ಗೆಟ್ ಮಿಡ್ , ಓಜೋನ್ ಅನಿಲವು ಮೂರು ಆಮ್ಲಜನಕ ಅಣುಗಳಿಂದ ರಚನೆಗೊಂಡಿದೆ.ಇದು ಮಾರಕ ಅತಿನೇರಳೆ ಕಿರಣಗಳನ್ನು ಭೂಮಿಗೆ ಬಿಡದೆ ತಡೆಹಿಡಿದು ಕೇವಲ ಹಿತಕರ ಬೆಳಕನ್ನು ಮಾತ್ರ ಬೀಡುವುದರಿಂದ ಸಕಲ ಜೀವರಾಶಿಗಳನ್ನು  ರಕ್ಷಿಸಿಸುತ್ತಿದೆ .ಇಂತಹ ಅಮೂಲ್ಯಜೀವರಕ್ಷಕ ಓಜೋನ್ ಪದರು 1985ರಲ್ಲಿ ಅಂಟಾರ್ಟಿಕ್ ಪ್ರದೇಶದಲ್ಲಿ ಸಾಕಷ್ಟು ಹಾಳಾಗಿದೆ.ಇಂದು ಮಾನವನ ಅತಿ ಬಳಕೆಯ ಭೋಗ ವಸ್ತುಗಳಿಂದಾಗಿ ನಶಿಸಿ ಹೋಗುತ್ತಿದೆ. ಓಜೋನ್ ಖಾರ ವಾಸನೆಯುಳ್ಳ ನೀಲಿ ಬಣ್ಣದ ವಿಷಕಾರಿ ಅನಿಲವು ವಾತಾವರಣದ ಸ್ಟ್ರಾಟೋಸ್ಪೀಯರ್ /ಸ್ತರಗೋಲದಲ್ಲಿ ಭೂಮಿಯಿಂದ 15-40 ಕಿಮೀ ಎತ್ತರದಲ್ಲಿದೆ.<br>
+
ಜಾಗತಿಕ ಭೂತಾಪಮಾನ ಏರಿಕೆ : ಹಸಿರು ಮನೆ ಪರಿಣಾಮ : ಹಸಿರು ಮನೆ ಅನಿಲಗಳಿಂದ ಪ್ರಮುಖವಾಗಿ ಕಾರ್ಬನ್ ಡೈ ಆಕ್ಸೈಡ ನ ಪ್ರಮಾಣ ಹೆಚ್ಚಿದಂತೆ ಭೂಮಿಯ ವಾತಾವರಣದಲ್ಲಿರುವ ಉಷ್ಣತೆ ಹೆಚ್ಚಾಗುವ ಸಂಭವವಿದೆ.ಪ್ರತಿಫಲನವಾಗುವ ಬೆಳಕನ್ನು ಶಾಖವಾಗಿ ಹಿಡಿದಿಡುವ ಗುಣ ಈ ಅನಿಲಕ್ಕಿದೆ..ಈ ವಿದ್ಯಮಾನಕ್ಕೆ ಹಸಿರುಮನೆ ಪರಿಣಾಮ ಎನ್ನುವರು..ಭೂಮಿಯ ಸರಾಸರಿ ಉಷ್ಣತಾಮಾನವು ಕಳೆದ ಶತಮಾನದಲ್ಲಿ 0.6 ಸೆ.ನಷ್ಟು ಹೆಚ್ಚಿದೆ.
ಓಜೋನ್ ಪದರು ನಾಶ ಹೇಗೆ ? : ಹವಾನಿಯಂತ್ರಿತ ಫ್ರಿಜ್ ಇತ್ಯಾದಿಗಳಿಂದ ಬಿಡುಗಡೆಯಾಗುವ ಕ್ಲೋರಿನ್ ಅಣುಗಳು ಮೇಲೇರಿ ಓಜೋನ್ ಅನಿಲದ ಜೊತೆ ಸೇರಿಕೊಂಡು ಸಂಯೋಗ ಹೊಂದಿ ,ಕ್ಲೋರಿನ್ ಮೊನಾಕ್ಸೈಡ್ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.ಅಗ ಬಿಡುಗಡೆಯಾದ ಕ್ಲೋರಿನ್ ಮೊನಾಕ್ಸೈಡ್ ಮತ್ತೊಂದು ಆಮ್ಲಜನಕದ ಜೊತೆ ಸಂಯೋಗ ಹೊಂದಿದಾಗ ,ಹೊಸದೊಂದು ಆಮ್ಲಜನಕ ಅಣು ಹಾಗೂ ಕ್ಲೋರಿನ್ ಪರಮಾಣು ಉತ್ಪತ್ತಿಯಾಗುತ್ತದೆ.ಈ ಕೊಲೆಗಡುಕ ಒಂದು ಕ್ಲೋರೀನ್ ಪರಮಾಣು 5 ಲಕ್ಷ ಓಜೋನ್ ಆಣುಗಳನ್ನು  ನಾಶಗೊಳಿಸುತ್ತದೆ.<br>
+
ಆಥವಾ
ಅನಿಮೇಶನ್ ಕ್ಲಿಪ್ : ಕ್ಲೋರಿನ್  ಪರಮಾಣುವಿನಿಂದ ಓಜೋನ್ ತುಂಡರಿಸಿವುದು
+
ವಾಯುಮಂಡಲದಲ್ಲಿ ಕಾರ್ಬನ್ ಡೈ ಆಕ್ಸೈಡ್ ,ಮಿಥೇನ್ , ನೈಟ್ರೋಜನ್ ,ಮತ್ತಿತರ ಅನಿಲಗಳು ಗಾಜಿನ ಹಾಗೆ ಸೂರ್ಯ ಕಿರಣಗಳನ್ನು ಭೂಮಿಗೆ ಮರಳಿ ಪ್ರತಿಫಲಿಸಿ ಭೂಮಿಯ ಶಾಖ ಆಚೆ ಹೋಗದಂತೆ ತಡೆದು ಭೂತಾಪವನ್ನು ಕ್ರಮೇಣ ಹೆಚ್ಚುತ್ತ ಹೋಗುವುದಕ್ಕೆ ಹಸಿರುಮನೆ  ಪರಿಣಾಮ / ಜಾಗತಿಕ ತಾಪಮಾನ ಏರಿಕೆ ಎನ್ನುವರು..ಕಳೆದ 2000ವರ್ಷಗಳಿಂದ ಭೂಗ್ರಹ ತಾಪಮಾನವು ಹೆಚ್ಚು ಕಡಿಮೆ 20 C ನಿಂದ 30C ನಷ್ಟೇ ಹೆಚ್ಚಿದೆ..ಇಪ್ಪತ್ತನೇ ಶತಮಾನದಲ್ಲಿ 15 ಸೆಂ.ಮೀ.ನಷ್ಟು ಸಾಗರಗಳ ಮಟ್ಟ ಏರಿದೆ. . ನಾವು ಈಗಾಗಲೇ ಶೇ.25ರಷ್ಟು ಅಧಿಕ ಇಂಗಾಲ ಡೈ ಆಕ್ಸೈಡ್ ನ್ನು ವಾತಾವರಣಕ್ಕೆ ತೂರಿದ್ದೇವೆ.ಇದರಿಂದ ಕಳೆದ ಶತಮಾನದಲ್ಲಿ 15 ಡಿಗ್ರಿ ಸೆಲ್ಸಿಯಸ ಇದ್ದ ಉಷ್ಣತೆ 16 ಡಿಗ್ರಿ ಸೆಲ್ಸಿಯಸ್ ತಲುಪಿದೆ..
 +
ಹಸಿರು ಮನೆ ಅನಿಲಗಳು : ಕಾರ್ಬನ್ ಡೈ ಆಕ್ಸೈಡ್ , ಮಿಥೇನ್ , ನೈಟ್ರೋಜನ್ ,ಮತ್ತಿತರ ಅನಿಲಗಳು
 +
ಫೆಟ್ ಟೂಲ್ ಬಳಕೆ : ಹಸಿರು ಮನೆ ಅನಿಲಗಳು ಯಾವುವು ? ಕಂಡುಕೊಳ್ಳುವುದು .
  
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
೨೧ ನೇ ಸಾಲು: ೨೩ ನೇ ಸಾಲು:
  
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]
+
[[http://karnatakaeducation.org.in/KOER/index.php/ಪರಿಸರದ_ಸಮಸ್ಯೆಗಳು#.E0.B2.9A.E0.B2.9F.E0.B3.81.E0.B2.B5.E0.B2.9F.E0.B2.BF.E0.B2.95.E0.B3.86.E0.B2.97.E0.B2.B3.E0.B3.81_.23| ಪರಿಸರ ಸಮಸ್ಯೆಗಳು]]

೨೧:೨೧, ೨೭ ಸೆಪ್ಟೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಅಂದಾಜು ಸಮಯ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಜಾಗತಿಕ ಭೂತಾಪಮಾನ ಏರಿಕೆ : ಹಸಿರು ಮನೆ ಪರಿಣಾಮ : ಹಸಿರು ಮನೆ ಅನಿಲಗಳಿಂದ ಪ್ರಮುಖವಾಗಿ ಕಾರ್ಬನ್ ಡೈ ಆಕ್ಸೈಡ ನ ಪ್ರಮಾಣ ಹೆಚ್ಚಿದಂತೆ ಭೂಮಿಯ ವಾತಾವರಣದಲ್ಲಿರುವ ಉಷ್ಣತೆ ಹೆಚ್ಚಾಗುವ ಸಂಭವವಿದೆ.ಪ್ರತಿಫಲನವಾಗುವ ಬೆಳಕನ್ನು ಶಾಖವಾಗಿ ಹಿಡಿದಿಡುವ ಗುಣ ಈ ಅನಿಲಕ್ಕಿದೆ..ಈ ವಿದ್ಯಮಾನಕ್ಕೆ ಹಸಿರುಮನೆ ಪರಿಣಾಮ ಎನ್ನುವರು..ಭೂಮಿಯ ಸರಾಸರಿ ಉಷ್ಣತಾಮಾನವು ಕಳೆದ ಶತಮಾನದಲ್ಲಿ 0.6 ಸೆ.ನಷ್ಟು ಹೆಚ್ಚಿದೆ. ಆಥವಾ ವಾಯುಮಂಡಲದಲ್ಲಿ ಕಾರ್ಬನ್ ಡೈ ಆಕ್ಸೈಡ್ ,ಮಿಥೇನ್ , ನೈಟ್ರೋಜನ್ ,ಮತ್ತಿತರ ಅನಿಲಗಳು ಗಾಜಿನ ಹಾಗೆ ಸೂರ್ಯ ಕಿರಣಗಳನ್ನು ಭೂಮಿಗೆ ಮರಳಿ ಪ್ರತಿಫಲಿಸಿ ಭೂಮಿಯ ಶಾಖ ಆಚೆ ಹೋಗದಂತೆ ತಡೆದು ಭೂತಾಪವನ್ನು ಕ್ರಮೇಣ ಹೆಚ್ಚುತ್ತ ಹೋಗುವುದಕ್ಕೆ ಹಸಿರುಮನೆ ಪರಿಣಾಮ / ಜಾಗತಿಕ ತಾಪಮಾನ ಏರಿಕೆ ಎನ್ನುವರು..ಕಳೆದ 2000ವರ್ಷಗಳಿಂದ ಭೂಗ್ರಹ ತಾಪಮಾನವು ಹೆಚ್ಚು ಕಡಿಮೆ 20 C ನಿಂದ 30C ನಷ್ಟೇ ಹೆಚ್ಚಿದೆ..ಇಪ್ಪತ್ತನೇ ಶತಮಾನದಲ್ಲಿ 15 ಸೆಂ.ಮೀ.ನಷ್ಟು ಸಾಗರಗಳ ಮಟ್ಟ ಏರಿದೆ. . ನಾವು ಈಗಾಗಲೇ ಶೇ.25ರಷ್ಟು ಅಧಿಕ ಇಂಗಾಲ ಡೈ ಆಕ್ಸೈಡ್ ನ್ನು ವಾತಾವರಣಕ್ಕೆ ತೂರಿದ್ದೇವೆ.ಇದರಿಂದ ಕಳೆದ ಶತಮಾನದಲ್ಲಿ 15 ಡಿಗ್ರಿ ಸೆಲ್ಸಿಯಸ ಇದ್ದ ಉಷ್ಣತೆ 16 ಡಿಗ್ರಿ ಸೆಲ್ಸಿಯಸ್ ತಲುಪಿದೆ.. ಹಸಿರು ಮನೆ ಅನಿಲಗಳು : ಕಾರ್ಬನ್ ಡೈ ಆಕ್ಸೈಡ್ , ಮಿಥೇನ್ , ನೈಟ್ರೋಜನ್ ,ಮತ್ತಿತರ ಅನಿಲಗಳು ಫೆಟ್ ಟೂಲ್ ಬಳಕೆ : ಹಸಿರು ಮನೆ ಅನಿಲಗಳು ಯಾವುವು ? ಕಂಡುಕೊಳ್ಳುವುದು .

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಜಾಗತಿಕ ತಾಪಮಾನದ ಬಗ್ಗೆ ಪತ್ರಿಕಾ ಸುದ್ದಿ ಯನ್ನು ಸಂಗ್ರಹಿಸಿ ಬರೆಯಿರಿ
  2. ಇಂಗಾಲದ ಡೈ ಆಕ್ಸೈಡ್ ನ ಪ್ರಮಾಣವನ್ನು ವಾತಾವರಣದಲ್ಲಿ ಹೆಚ್ಚಾಗಲು ಕಾರಣಗಳು ಹಾಗೂ ಪರಿಹಾರ ಕ್ರಮಗಳನ್ನು ಬರೆಯಿರಿ

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ಪರಿಸರ ಸಮಸ್ಯೆಗಳು]