"ಕರ್ನಾಟಕದಲ್ಲಿ ದೊರೆಯುವ ಖನಿಜಗಳು ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
=ಚಟುವಟಿಕೆ - ಚಟುವಟಿಕೆಯ ಹೆಸರು=

=ಚಟುವಟಿಕೆ 1 - ಚಟುವಟಿಕೆಯ ಹೆಸರು=

ಕರ್ನಾಟಕದ ನಕ್ಷೆ ತಯಾರಿಸಿ ಖನಿಜಗಳಿರುವ ಸ್ಥಳಗಳನ್ನು ಗುರುತಿಸುವುದು

==ಅಂದಾಜು ಸಮಯ==

==ಅಂದಾಜು ಸಮಯ==

20 ನಿಮಿಷಗಳು

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

ಡ್ರಾಯಿಂಗ್ ಹಾಳೆ , ಪೆನ್ಸಿಲ್ ಅಥವಾ ಮಾರ್ಕರ ಪೆನ್ನು

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

'''ಅದಿರುಗಳು''' : ಯಾವ ಖನಿಜದಿಂದ ಅದರಲ್ಲಿರುವ ಲೋಹವನ್ನು ಸುಲಭ ವಿಧಾನದಿಂದ ಲಾಭದಾಯಕವಾಗಿ ಉದ್ಧರಿಸಬಹುದಾದ ಖನಿಜಗಳಿಗೆ ಅದಿರುಗಳು ಎನ್ನುವರು. ಅದಿರುಗಳೆಲ್ಲವೂ ಖನಿಜಗಳೇ  ಆದರೂ  ಖನಿಜಗಳೆಲ್ಲವೂ  ಅದಿರುಗಳಾಗಿರಲು ಸಾಧ್ಯವಿಲ್ಲ.
'''ಖನಿಜಗಳು''' : ಗಣಿಗಳಿಂದ ಹೊರತೆಗೆದ ನಿಸರ್ಗದತ್ತ ಲೋಹಯುಕ್ತ  ವಸ್ತುಗಳಿಗೆ  ಖನಿಜಗಳು ಎನ್ನುವರು.
'''ಖನಿಜ/ಅದಿರುಗಳು ದೊರಕುವ ರೂಪ''' :  ಭೂಗರ್ಭದಲ್ಲಿ  ಕ್ರಿಯಾಶೀಲವಲ್ಲದ  ಧಾತುಗಳು (ಲೋಹಗಳು ) ಸ್ವತಂತ್ರ/ಮುಕ್ತ/ಧಾತು ರೂಪದಲ್ಲೂ (ಉದಾಹರಣೆ : ಚಿನ್ನ,ಬೆಳ್ಳಿ,,ಪ್ಲಾಟಿನಮ್ ) ,ಕ್ರಿಯಾಶೀಲ  ಧಾತುಗಳು  ಸಂಯುಕ್ತರೂಪದಲ್ಲಿ  ಅಂದರೆ  ಅಲ್ಯೂಮಿನಯಮ್ , ಕಬ್ಬಿಣ,ತಾಮ್ರ, ಸೋಡಿಯಮ್  ಮೊದಲಾದ ಲೋಹಗಳು  ಆಕ್ಸೈಡ್ ,ಸಲ್ಫೈಡ್ , ಸಲ್ಫೇಟ್ , ಫಾಸ್ಫೇಟ್ , ಕ್ಲೋರೈಡ ,ಕಾರ್ಬೋನೇಟ್  ಮುಂತಾದ ಸಂಯುಕ್ತಗಳ ರೂಪದಲ್ಲಿ ನಿಸರ್ಗದಲ್ಲಿ  ಹರಡಿವೆ.
'''ಲೋಹಗಳು''' : ಯಾವ ಧಾತುಗಳು  ಕಾಂತೀಯತೆ /ಹೊಳಪು , ತನ್ಯತೆ (ತಂತಿ ),ಕುಟ್ಯತೆ (ತಗಡು ) ,ಉಷ್ಣ ಮತ್ತು ವಿದ್ಯುತ್ತಿನ ಉತ್ತಮ ವಾಹಕ ಗುಣಗಳನ್ನು  ತೋರಿಸುತ್ತವೆಯೋ ಅಂಥಹ ಧಾತುಗಳನ್ನು  ಲೋಹಗಳು ಎನ್ನುವರು. ಉದಾಹರಣೆ : ತಾಮ್ರ, ಅಲ್ಯೂಮಿನಿಯಮ್, ಬೆಳ್ಳಿ , ಚಿನ್ನ ,ಕಬ್ಬಿಣ ,ಮ್ಯಾಗ್ನೀಷಿಯಮ್ ,
'''ಧಾತು''' : ಒಂದೇ ಬಗೆಯ ಪರಮಾಣುಗಳಿಂದ ಆಗಿರುವ ದ್ರವ್ಯಕ್ಕೆ ಧಾತು /ಮೂಲವಸ್ತು ಎನ್ನುವರು. ಅಥವಾ  ಮತ್ತಷ್ಟು  ಚಿಕ್ಕದಾಗಿ ಸರಳ ವಸ್ತುಗಳನ್ನಾಗಿ ವಿಭಜಿಸಲಾಗದ ಒಂದೇ ರೀತಿಯ ಪರಮಾಣುಗಳಿಂದ ಮಾಡಲ್ಪಟ್ಟಿರುವ ವಸ್ತುವಿಗೆ ಧಾತು ಎನ್ನುವರು.

==ಬಹುಮಾಧ್ಯಮ ಸಂಪನ್ಮೂಲಗಳ==

==ಬಹುಮಾಧ್ಯಮ ಸಂಪನ್ಮೂಲಗಳ==

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

# ಮೊದಲನೆ ಗುಂಪು :  ಕರ್ನಾಟಕ ರಾಜ್ಯದ ನಕ್ಷೆ ಬರೆಯಲು ತಿಳಿಸುವುದು

# ಎರಡನೆ  ಗುಂಪಿಗೆ  : ಖನಿಜ ದೊರೆಯುವ ಸ್ಥಳಗಳನ್ನು  ಗುರುತಿಸಲು ತಿಳಿಸುವುದು  ಹಾಗೂ

# ಮೂರನೆ ಗುಂಪಿಗೆ : ಗುಂಪಿಗೆ ಅಲ್ಲಿ ದೊರೆಯುವ ಖನಿಜಗಳನ್ನು ಪಟ್ಟಿ ಮಾಡಿ ಗುರುತಿಸಲು ತಿಳಿಸುವುದು .

# ನಾಲ್ಕನೆ  ಗುಂಪಿಗೆ  : ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ದೊರೆಯುವ ಪ್ರಮುಖ ಅದಿರುಗಳ ಕೋಷ್ಟಕ ತಯಾರಿಸಲು ತಿಳಿಸುವುದು

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

# ವಸ್ತುಗಳು ಯಾವುದರಿಂದ ರಚನೆಯಾಗಿವೆ ?

# ಧಾತುಗಳು ಎಂದರೇನು ?

# ಅದಿರು ಮತ್ತು ಖನಿಜಗಳು ಎಂದರೇನು ?

# ಲೋಹಗಳು ಎಂದರೇನು ? ಲೋಹಗಳಿಗೆ ಉದಾಹರಣೆ ಕೊಡಿರಿ

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

ಮೊದಲನೇ ಗುಂಪು

# ಉತ್ತಮವಾಗಿ ನಕ್ಷೆ ತಯಾರಿಸಿರುವುದು (ವೈಯುಕ್ತಿ/ಗುಂಪು)

# ನಕ್ಷೆ ತಯಾರಿಸುವ ಆಸಕ್ತಿ

# ಗುಂಪಿನಲ್ಲಿ ಪರಸ್ಪರ ಸಹಕಾರ

ಎರಡನೇ ಗುಂಪು :

# ಖನಿಜವಿರುವ ಸ್ಥಳಗಳನ್ನು ಸ್ಪಷ್ಟವಾಗಿ ಗುರುತಿಸಿರುವುದು

# ಗುಂಪಿನಲ್ಲಿ ಸಹಕಾರ ತೋರಿರುವುದು

# ಆಸಕ್ತಿಯನ್ನು ತೋರಿಸಿರುವುದು

ಮೂರನೇ ಗುಂಪು

#.ಖನಿಜಗಳು ದೊರೆಯುವ ಸ್ಥಳಗಳನ್ನು  ಪಟ್ಟಿ ಮಾಡಿರುವುದು

# ಧಾತುಗಳ ಸಂಕೇತ  ಗುರುತಿಸವುದು

# ಆಸಕ್ತಿವಹಿಸುವುದು

ನಾಲ್ಕನೇ ಗುಂಪು

# ಉತ್ತಮವಾಗಿ ಕೋಷ್ಟಕ ತಯಾರಿಸುವುದು

# ಕೋಷ್ಟಕದಲ್ಲಿ ದೊರೆಯುವ ಸ್ಥಳ ಹಾಗೂ ಖನಿಜಗಳನ್ನು ನಮೂದಿಸುವುದು

# ಆಸಕ್ತಿಯಿಂದ ಭಾಗವಹಿಸಿರುವುದು

==ಪ್ರಶ್ನೆಗಳು==

==ಪ್ರಶ್ನೆಗಳು==

ನೀವು ವಾಸಿಸುವ ಪ್ರದೇಶದಲ್ಲಿ ದೊರೆಯುವ ಅದಿರು ಮತ್ತು ಖನಿಜಗಳನ್ನು ಪಟ್ಟಿ ಮಾಡಿ ತರಗತಿಯಲ್ಲಿ ತೂಗು ಹಾಕಿ

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''

[[ನೈಸರ್ಗಿಕ_ಸಂಪನ್ಮೂಲಗಳ_ಸಂರಕ್ಷಣೆ|ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ]]

[[ನೈಸರ್ಗಿಕ_ಸಂಪನ್ಮೂಲಗಳ_ಸಂರಕ್ಷಣೆ|ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ]]

೨೦:೧೬, ೧೮ ಅಕ್ಟೋಬರ್ ೨೦೧೪ ದ ಇತ್ತೀಚಿನ ಆವೃತ್ತಿ

ಚಟುವಟಿಕೆ 1 - ಚಟುವಟಿಕೆಯ ಹೆಸರು

ಕರ್ನಾಟಕದ ನಕ್ಷೆ ತಯಾರಿಸಿ ಖನಿಜಗಳಿರುವ ಸ್ಥಳಗಳನ್ನು ಗುರುತಿಸುವುದು

ಅಂದಾಜು ಸಮಯ

20 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಡ್ರಾಯಿಂಗ್ ಹಾಳೆ , ಪೆನ್ಸಿಲ್ ಅಥವಾ ಮಾರ್ಕರ ಪೆನ್ನು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಅದಿರುಗಳು : ಯಾವ ಖನಿಜದಿಂದ ಅದರಲ್ಲಿರುವ ಲೋಹವನ್ನು ಸುಲಭ ವಿಧಾನದಿಂದ ಲಾಭದಾಯಕವಾಗಿ ಉದ್ಧರಿಸಬಹುದಾದ ಖನಿಜಗಳಿಗೆ ಅದಿರುಗಳು ಎನ್ನುವರು. ಅದಿರುಗಳೆಲ್ಲವೂ ಖನಿಜಗಳೇ ಆದರೂ ಖನಿಜಗಳೆಲ್ಲವೂ ಅದಿರುಗಳಾಗಿರಲು ಸಾಧ್ಯವಿಲ್ಲ.
ಖನಿಜಗಳು : ಗಣಿಗಳಿಂದ ಹೊರತೆಗೆದ ನಿಸರ್ಗದತ್ತ ಲೋಹಯುಕ್ತ ವಸ್ತುಗಳಿಗೆ ಖನಿಜಗಳು ಎನ್ನುವರು.
ಖನಿಜ/ಅದಿರುಗಳು ದೊರಕುವ ರೂಪ : ಭೂಗರ್ಭದಲ್ಲಿ ಕ್ರಿಯಾಶೀಲವಲ್ಲದ ಧಾತುಗಳು (ಲೋಹಗಳು ) ಸ್ವತಂತ್ರ/ಮುಕ್ತ/ಧಾತು ರೂಪದಲ್ಲೂ (ಉದಾಹರಣೆ : ಚಿನ್ನ,ಬೆಳ್ಳಿ,,ಪ್ಲಾಟಿನಮ್ ) ,ಕ್ರಿಯಾಶೀಲ ಧಾತುಗಳು ಸಂಯುಕ್ತರೂಪದಲ್ಲಿ ಅಂದರೆ ಅಲ್ಯೂಮಿನಯಮ್ , ಕಬ್ಬಿಣ,ತಾಮ್ರ, ಸೋಡಿಯಮ್ ಮೊದಲಾದ ಲೋಹಗಳು ಆಕ್ಸೈಡ್ ,ಸಲ್ಫೈಡ್ , ಸಲ್ಫೇಟ್ , ಫಾಸ್ಫೇಟ್ , ಕ್ಲೋರೈಡ ,ಕಾರ್ಬೋನೇಟ್ ಮುಂತಾದ ಸಂಯುಕ್ತಗಳ ರೂಪದಲ್ಲಿ ನಿಸರ್ಗದಲ್ಲಿ ಹರಡಿವೆ.
ಲೋಹಗಳು : ಯಾವ ಧಾತುಗಳು ಕಾಂತೀಯತೆ /ಹೊಳಪು , ತನ್ಯತೆ (ತಂತಿ ),ಕುಟ್ಯತೆ (ತಗಡು ) ,ಉಷ್ಣ ಮತ್ತು ವಿದ್ಯುತ್ತಿನ ಉತ್ತಮ ವಾಹಕ ಗುಣಗಳನ್ನು ತೋರಿಸುತ್ತವೆಯೋ ಅಂಥಹ ಧಾತುಗಳನ್ನು ಲೋಹಗಳು ಎನ್ನುವರು. ಉದಾಹರಣೆ : ತಾಮ್ರ, ಅಲ್ಯೂಮಿನಿಯಮ್, ಬೆಳ್ಳಿ , ಚಿನ್ನ ,ಕಬ್ಬಿಣ ,ಮ್ಯಾಗ್ನೀಷಿಯಮ್ ,
ಧಾತು : ಒಂದೇ ಬಗೆಯ ಪರಮಾಣುಗಳಿಂದ ಆಗಿರುವ ದ್ರವ್ಯಕ್ಕೆ ಧಾತು /ಮೂಲವಸ್ತು ಎನ್ನುವರು. ಅಥವಾ ಮತ್ತಷ್ಟು ಚಿಕ್ಕದಾಗಿ ಸರಳ ವಸ್ತುಗಳನ್ನಾಗಿ ವಿಭಜಿಸಲಾಗದ ಒಂದೇ ರೀತಿಯ ಪರಮಾಣುಗಳಿಂದ ಮಾಡಲ್ಪಟ್ಟಿರುವ ವಸ್ತುವಿಗೆ ಧಾತು ಎನ್ನುವರು.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

1. ಮೊದಲನೆ ಗುಂಪು : ಕರ್ನಾಟಕ ರಾಜ್ಯದ ನಕ್ಷೆ ಬರೆಯಲು ತಿಳಿಸುವುದು
2. ಎರಡನೆ ಗುಂಪಿಗೆ : ಖನಿಜ ದೊರೆಯುವ ಸ್ಥಳಗಳನ್ನು ಗುರುತಿಸಲು ತಿಳಿಸುವುದು ಹಾಗೂ
3. ಮೂರನೆ ಗುಂಪಿಗೆ : ಗುಂಪಿಗೆ ಅಲ್ಲಿ ದೊರೆಯುವ ಖನಿಜಗಳನ್ನು ಪಟ್ಟಿ ಮಾಡಿ ಗುರುತಿಸಲು ತಿಳಿಸುವುದು .
4. ನಾಲ್ಕನೆ ಗುಂಪಿಗೆ : ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ದೊರೆಯುವ ಪ್ರಮುಖ ಅದಿರುಗಳ ಕೋಷ್ಟಕ ತಯಾರಿಸಲು ತಿಳಿಸುವುದು

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

1. ವಸ್ತುಗಳು ಯಾವುದರಿಂದ ರಚನೆಯಾಗಿವೆ ?
2. ಧಾತುಗಳು ಎಂದರೇನು ?
3. ಅದಿರು ಮತ್ತು ಖನಿಜಗಳು ಎಂದರೇನು ?
4. ಲೋಹಗಳು ಎಂದರೇನು ? ಲೋಹಗಳಿಗೆ ಉದಾಹರಣೆ ಕೊಡಿರಿ

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಮೊದಲನೇ ಗುಂಪು

1. ಉತ್ತಮವಾಗಿ ನಕ್ಷೆ ತಯಾರಿಸಿರುವುದು (ವೈಯುಕ್ತಿ/ಗುಂಪು)
2. ನಕ್ಷೆ ತಯಾರಿಸುವ ಆಸಕ್ತಿ
3. ಗುಂಪಿನಲ್ಲಿ ಪರಸ್ಪರ ಸಹಕಾರ

ಎರಡನೇ ಗುಂಪು :

1. ಖನಿಜವಿರುವ ಸ್ಥಳಗಳನ್ನು ಸ್ಪಷ್ಟವಾಗಿ ಗುರುತಿಸಿರುವುದು
2. ಗುಂಪಿನಲ್ಲಿ ಸಹಕಾರ ತೋರಿರುವುದು
3. ಆಸಕ್ತಿಯನ್ನು ತೋರಿಸಿರುವುದು

ಮೂರನೇ ಗುಂಪು

1. .ಖನಿಜಗಳು ದೊರೆಯುವ ಸ್ಥಳಗಳನ್ನು ಪಟ್ಟಿ ಮಾಡಿರುವುದು
2. ಧಾತುಗಳ ಸಂಕೇತ ಗುರುತಿಸವುದು
3. ಆಸಕ್ತಿವಹಿಸುವುದು

ನಾಲ್ಕನೇ ಗುಂಪು

1. ಉತ್ತಮವಾಗಿ ಕೋಷ್ಟಕ ತಯಾರಿಸುವುದು
2. ಕೋಷ್ಟಕದಲ್ಲಿ ದೊರೆಯುವ ಸ್ಥಳ ಹಾಗೂ ಖನಿಜಗಳನ್ನು ನಮೂದಿಸುವುದು
3. ಆಸಕ್ತಿಯಿಂದ ಭಾಗವಹಿಸಿರುವುದು

ಪ್ರಶ್ನೆಗಳು

ನೀವು ವಾಸಿಸುವ ಪ್ರದೇಶದಲ್ಲಿ ದೊರೆಯುವ ಅದಿರು ಮತ್ತು ಖನಿಜಗಳನ್ನು ಪಟ್ಟಿ ಮಾಡಿ ತರಗತಿಯಲ್ಲಿ ತೂಗು ಹಾಕಿ
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ