೧ ನೇ ಸಾಲು: |
೧ ನೇ ಸಾಲು: |
| =ಚಟುವಟಿಕೆ - ಚಟುವಟಿಕೆಯ ಹೆಸರು= | | =ಚಟುವಟಿಕೆ - ಚಟುವಟಿಕೆಯ ಹೆಸರು= |
− | | + | ಪ್ರಬಂಧ ಬರೆಯುವುದು |
| ==ಅಂದಾಜು ಸಮಯ== | | ==ಅಂದಾಜು ಸಮಯ== |
| ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
೮ ನೇ ಸಾಲು: |
೮ ನೇ ಸಾಲು: |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | ಇಬ್ಬರು ಸ್ನೇಹಿತರಲ್ಲಿ ಒಬ್ಬನು ಮಾರುಕಟ್ಟೆಗೆ ಹೋಗಿ ಬರಲು ಸೈಕಲ್ ನ್ನೇ ಬಳಸುತ್ತಾನೆ.ಇನ್ನೊಬ್ಬ ಸ್ನೇಹಿತನು ಶ್ರೀಮಂತ ಮನೆತನದವನಾಗಿದ್ದು ಸಣ್ಣ ಪುಟ್ಟ ಪ್ರಯಾಣಕ್ಕೆ ಅಥವಾ ಮಾರುಕಟ್ಟೆಗೆ ಹೋಗಿ ಬರಲು ಮೋಟಾರ್ ಸೈಕಲನ್ನು ಬಳಸುತ್ತಾನೆ .ಇವರಿಬ್ಬರಲ್ಲಿ ಯಾರು ಪರಿಸರ ಸ್ನೇಹಿ ಮಿತ್ರನಾಗಿದ್ದಾನೆ ? ಮತ್ತು ಏಕೆ ? ಚರ್ಚಿಸಿ |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | # ಪಳೆಯುಳಿಕೆ ಇಂಧನಗಳು ಎಂದರೇನು ? ಅವುಗಳಿಗೆ ಉದಾಹರಣೆ ಕೊಡಿ |
| + | # ಪಳೆಯುಳಿಕೆ ಇಂಧನಗಳು ಉಂಟಾಗುವ ಬಗೆ ಹೇಗೆ ? |
| + | # ನಿರಂತರವಾಗಿ ಪೆಟ್ರೋಲ್ ,ಡೀಸೆಲ್ , ಕಲ್ಲಿದ್ದಲು ನಿರಂತರವಾಗಿ ಬಳಸುತ್ತಾ ಹೋದರೆ ಭವಿಷ್ಯದಲ್ಲಿ ಉಂಟಾಗುವ ಪರಿಣಾಮವೇನು ? ಚರ್ಚಿಸಿ |
| + | # ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬಿತ ಅಟೋ ಮೊಬೈಲ್ ಯಂತ್ರಗಳ ಮುಂದಿನ ದಿನಗಳಲ್ಲಿ ಅವಗಳ ಭವಿಷ್ಯ ಏನು ? ತಿಳಿಸಿ |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | # ಪೇಟ್ರೋಲ್ ಮತ್ತು ಡೀಸೇಲ್ ,ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳು ಖಾಲಿಯಾಗಿ ಹೋದರೇ ಭವಿಷ್ಯದ ಜೀವನ ಹೇಗಿರುತ್ತದೆ ? ಊಹಿಸಿ ವಿವರಿಸಿ |
| + | # ಪಳೆಯುಳಿಕೆ ಇಂಧನಗಳು ಭವಿಷ್ಯದ ಪೀಳಿಗೆಗೆ ನೋಡಲು ಸಿಗುವಂತಾಗಲು ನೀವು ಸೂಚಿಸುವ ಮಾರ್ಗೋಪಾಯಗಳೇನು ? ತಿಳಿಸಿ |
| + | # ನೀವು ವಾಸಿಸುವ ಪ್ರದೇಶದಲ್ಲಿ 10 ವರ್ಷಗಳ ಹಿಂದೆ ಮತ್ತು ಈಗಿನ ಪ್ರಸ್ತುತದಿನದಲ್ಲಿ ಅಟೋಮೋಬೈಲ್ ವಾಹನಗಳ ಸಂಖ್ಯೆಯಲ್ಲಿ ಆದ ಬದಲಾವಣೆಗಳೇನು ? ಊಹಿಸಿ .ಕಾರಣ ತಿಳಿಸಿ |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |
| | | |