"ಗ್ರಾಮೀಣಾಭಿವೃದ್ಧಿ ವಿಕೇಂದ್ರೀಕರಣ ಚಟುವಟಿಕೆ ಸಂ 2" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೩೧ ನೇ ಸಾಲು: ೩೧ ನೇ ಸಾಲು:
  
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
#ಪಂಚಾಯಿತಿ ಭೇಟಿ ಹೇಗಿತ್ತು?
 +
#ಪಂಚಾಯಿತಿಯ ಕಾರ್ಯಗಳೇನು?ಪಂಚಾಯಿತಿಯಯ ತನ್ನ ಕಾರ್ಯಗಳನ್ನು ನಿರ್ವಹಣೆ ಮಾಡುವಲ್ಲಿ ಎದುರಿಸುವ ಸವಾಲುಗಳೇನು?
 +
#ಪಂಚಾಯಿತಿಯು ಹೊಂದಿರುವ ಅಧಿಕಾರಗಳು ಯಾವುವು?
 +
#ಆರೋಗ್ಯ, ಶಿಕ್ಷಣ,ಕೃಷಿ ಹೀಗೆ ಇತರೆ ಸರ್ಕಾರಿ ಇಲಾಖೆಯೊಂದಿಗೆ ಪಂಚಾಯಿತಿಯು ಹೇಗೆ ವ್ಯವಹಾರವನ್ನು ಮಾಡತ್ತದೆ?
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
#ಸ್ಥಳೀಯ ಸರ್ಕಾರಿ ವ್ಯವಸ್ಥೆಯ ಪ್ರಕ್ರಿಯೆಯಲ್ಲಿ  ಪಂಚಾಯಿತಿಯ ಪಾತ್ರವನ್ನು ವಹಿಸುತ್ತದೆ?
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ಗ್ರಾಮೀಣಾಭಿವೃದ್ಧಿ]]
 
[[ಗ್ರಾಮೀಣಾಭಿವೃದ್ಧಿ]]

೧೬:೨೬, ೨೧ ಅಕ್ಟೋಬರ್ ೨೦೧೪ ದ ಇತ್ತೀಚಿನ ಆವೃತ್ತಿ


ಚಟುವಟಿಕೆ - ಚಟುವಟಿಕೆಯ ಹೆಸರು

ಅಂದಾಜು ಸಮಯ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕ್ಯಾಮೇರ ನಿಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಮರಾ ಇಲ್ಲ ಎಂದರೆ ನಿಮ್ಮ ಬಳಿ ಇರುವ ಮೊಬಲ್ ಪೋನ್ ಗಳನ್ನು ಬಳಕೆ ಮಾಡಿ.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ಪಂಚಾಯಿತ್ ಕಛೇರಿಯಲ್ಲಿ ಮಾತಾಡಿ(ಪಂಚಾಯತ್ ಅಭಿವೃದ್ಧಿ ಕಛೇರಿ PDO)ಅವರ ಅನುಮತಿಯನ್ನು ಪಡೆದು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ,ವಿದ್ಯಾರ್ಥಿಗಳು ಪಂಚಾಯಿತಿಯ ಅಧಿಕಾರ,ಸಿಬ್ಬಂದಿ ಮತ್ತು ಚುನಾವಣೆಯಿಂದ ಆಯ್ಕೆಯಾದ ಪ್ರಜಾಪ್ರತಿನಿಧಿಗಳ ಜೊತೆ ಸಂವಹನ ಮಾಡಲು ಅವಕಾಶವನ್ನು ಮಾಡಿಕೊಡುವುದು.
  2. ಗ್ರಾಮ ಪಂಚಾಯತಿಯ ಭೇಟಿ ಮಾಡುವ ಮೊದಲು ಅದರ ಬಗ್ಗೆ ವಿವರಣೆಯನ್ನು ನೀಡಿ.

ಬಹುಮಾಧ್ಯಮ ಸಂಪನ್ಮೂಲಗಳ

ವಿದ್ಯುನ್ಮಾನ ಕಥೆ ಹೇಳುವಿಕೆ- GHS ಮೊಟೆನಹಳ್ಳಿ ಯಾದಗಿರಿ ಶಾಲೆಯ ವಿದ್ಯಾರ್ಥಿಗಳು ಪಂಚಾಯಿತಿ ಕಛೇರಿಗೆ ಭೇಟಿ ನೀಡಿದ್ದು.

ಪ್ರಸಕ್ತ ಸ್ಥಳೀಯ ಸಂಪರ್ಕಗಳು

==Website interactives/ links==

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಹಂತಗಳನ್ನು ವಿವರವಾಗಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. visit Digital story telling - Panchayat visit by GHS Motanahalli, Yadgir students

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಪಂಚಾಯಿತಿ ಭೇಟಿ ಹೇಗಿತ್ತು?
  2. ಪಂಚಾಯಿತಿಯ ಕಾರ್ಯಗಳೇನು?ಪಂಚಾಯಿತಿಯಯ ತನ್ನ ಕಾರ್ಯಗಳನ್ನು ನಿರ್ವಹಣೆ ಮಾಡುವಲ್ಲಿ ಎದುರಿಸುವ ಸವಾಲುಗಳೇನು?
  3. ಪಂಚಾಯಿತಿಯು ಹೊಂದಿರುವ ಅಧಿಕಾರಗಳು ಯಾವುವು?
  4. ಆರೋಗ್ಯ, ಶಿಕ್ಷಣ,ಕೃಷಿ ಹೀಗೆ ಇತರೆ ಸರ್ಕಾರಿ ಇಲಾಖೆಯೊಂದಿಗೆ ಪಂಚಾಯಿತಿಯು ಹೇಗೆ ವ್ಯವಹಾರವನ್ನು ಮಾಡತ್ತದೆ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಸ್ಥಳೀಯ ಸರ್ಕಾರಿ ವ್ಯವಸ್ಥೆಯ ಪ್ರಕ್ರಿಯೆಯಲ್ಲಿ ಪಂಚಾಯಿತಿಯ ಪಾತ್ರವನ್ನು ವಹಿಸುತ್ತದೆ?

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಗ್ರಾಮೀಣಾಭಿವೃದ್ಧಿ