"ಸಸ್ಯಗಳು ಮತ್ತು ಪ್ರಾಣಿಗಳ ಪರಸ್ಪರಾವಲಂಬನೆ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: {{subst:ವಿಜ್ಞಾನ-ಚಟುವಟಿಕೆ}})
 
 
(ಅದೇ ಬಳಕೆದಾರನ ೩ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
+
ಗುಂಪು ಚರ್ಚೆ
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
10 ನಿಮಿಷಗಳು
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
ಗ್ರಂಥಾಲಯ , ಅಂತರ್ಜಾಲ,ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಕಟಿಸಿದ ಜೀವಜಗತ್ತು -ಸಂಪುಟ ೪
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
೮ ನೇ ಸಾಲು: ೧೦ ನೇ ಸಾಲು:
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ಮೊದಲಿಗೆ ವಿದ್ಯಾರ್ಥಿಗಳ ಮೂರು ತಂಡಗಳಾಗಿ ವಿಂಗಡಿಸಿ ಚರ್ಚೆಯ ವಿಷಯವನ್ನು ಮೊದಲೆ ತಿಳಿಸಿ ಗುಂಪುಚರ್ಚೆ ನಡೆಸಬಹುದು <br>
 +
# ಮೊದಲನೇ ಗುಂಪು : ಸಸ್ಯಗಳು ಪ್ರಾಣಿಗಳನ್ನು ಅವಲಂಬಸಿವೆ .ಹೇಗೆ ? ಚರ್ಚಸಿ <br>
 +
# ಎರಡನೇ ಗುಂಪು : ಪ್ರಾಣಿಗಳು ಸಸ್ಯಗಳನ್ನು  ಅವಲಂಬಿಸಿವೆ .ಹೇಗೆ ? ಚರ್ಚಿಸಿ <br>
 +
# ಮೂರನೇ ಗುಂಪು : ಮೌಲ್ಯಮಾಪನ ತಂಡ
 +
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ಸಸ್ಯಗಳು ಪ್ರಾಣಿಗಳನ್ನು ಏತಕ್ಕಾಗಿ ಅವಲಂಬಿಸಿವೆ ?
 +
# ಪ್ರಾಣಿಗಳು ಸಸ್ಯಗಳನ್ನು ಏತಕ್ಕಾಗಿ ಅವಲಂಬಿಸಿವೆ ?
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
ಚರ್ಚಾ ಗುಂಪಿನ ಮಾನಕಗಳು
 +
# ಚರ್ಚೆಯು ವಿಷಯಕ್ಕೆ ಸಂಬಂಧಿಸಿದೆಯೇ
 +
# ಚರ್ಚೆಯು ಉತ್ತಮವಾಗಿತ್ತೇ ?
 +
# ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಿದ್ದಾರೆಯೇ  ?
 +
# ಪರಸ್ಪರ ಎರಡು ಗುಂಪುಗಳಲ್ಲಿ ಸಮನ್ವಯತೆ ಇತ್ತೇ ?
 +
ಮೌಲ್ಯಮಾಪನ ತಂಡದ ಮಾನಕಗಳು
 +
# ಚರ್ಚಾಗುಂಪಿನ ಮಾನಕಗಳನ್ನು  ಪರಿಗಣಿಸಿರುವುದು
 +
# ಉತ್ತಮ ನಿರ್ಣಯ ಮಾಡಿರುವುದು
 +
# ಸಮಾನ ಮನೋಭಾವನೆಯಿಂದ ಮೌಲ್ಯಮಾಪನ ಮಾಡಿರುವುದು
 +
# ಮೌಲ್ಯಮಾಪನ ಕಾರ್ಯದಲ್ಲಿ ಉತ್ಸಾಹ ಹೊಂದಿರುವುದು
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
  
  
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]
+
[[ಜೀವಭೂರಾಸಾಯನಿಕ_ಚಕ್ರಗಳು|ಜೀವಭೂರಾಸಾಯನಿಕ ಚಕ್ರಗಳು]]

೧೩:೨೯, ೨೨ ಅಕ್ಟೋಬರ್ ೨೦೧೪ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಗುಂಪು ಚರ್ಚೆ

ಅಂದಾಜು ಸಮಯ

10 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಗ್ರಂಥಾಲಯ , ಅಂತರ್ಜಾಲ,ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಕಟಿಸಿದ ಜೀವಜಗತ್ತು -ಸಂಪುಟ ೪

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಮೊದಲಿಗೆ ವಿದ್ಯಾರ್ಥಿಗಳ ಮೂರು ತಂಡಗಳಾಗಿ ವಿಂಗಡಿಸಿ ಚರ್ಚೆಯ ವಿಷಯವನ್ನು ಮೊದಲೆ ತಿಳಿಸಿ ಗುಂಪುಚರ್ಚೆ ನಡೆಸಬಹುದು

  1. ಮೊದಲನೇ ಗುಂಪು : ಸಸ್ಯಗಳು ಪ್ರಾಣಿಗಳನ್ನು ಅವಲಂಬಸಿವೆ .ಹೇಗೆ ? ಚರ್ಚಸಿ
  2. ಎರಡನೇ ಗುಂಪು : ಪ್ರಾಣಿಗಳು ಸಸ್ಯಗಳನ್ನು ಅವಲಂಬಿಸಿವೆ .ಹೇಗೆ ? ಚರ್ಚಿಸಿ
  3. ಮೂರನೇ ಗುಂಪು : ಮೌಲ್ಯಮಾಪನ ತಂಡ

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಸಸ್ಯಗಳು ಪ್ರಾಣಿಗಳನ್ನು ಏತಕ್ಕಾಗಿ ಅವಲಂಬಿಸಿವೆ ?
  2. ಪ್ರಾಣಿಗಳು ಸಸ್ಯಗಳನ್ನು ಏತಕ್ಕಾಗಿ ಅವಲಂಬಿಸಿವೆ ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಚರ್ಚಾ ಗುಂಪಿನ ಮಾನಕಗಳು

  1. ಚರ್ಚೆಯು ವಿಷಯಕ್ಕೆ ಸಂಬಂಧಿಸಿದೆಯೇ
  2. ಚರ್ಚೆಯು ಉತ್ತಮವಾಗಿತ್ತೇ ?
  3. ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಿದ್ದಾರೆಯೇ ?
  4. ಪರಸ್ಪರ ಎರಡು ಗುಂಪುಗಳಲ್ಲಿ ಸಮನ್ವಯತೆ ಇತ್ತೇ ?

ಮೌಲ್ಯಮಾಪನ ತಂಡದ ಮಾನಕಗಳು

  1. ಚರ್ಚಾಗುಂಪಿನ ಮಾನಕಗಳನ್ನು ಪರಿಗಣಿಸಿರುವುದು
  2. ಉತ್ತಮ ನಿರ್ಣಯ ಮಾಡಿರುವುದು
  3. ಸಮಾನ ಮನೋಭಾವನೆಯಿಂದ ಮೌಲ್ಯಮಾಪನ ಮಾಡಿರುವುದು
  4. ಮೌಲ್ಯಮಾಪನ ಕಾರ್ಯದಲ್ಲಿ ಉತ್ಸಾಹ ಹೊಂದಿರುವುದು

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಜೀವಭೂರಾಸಾಯನಿಕ ಚಕ್ರಗಳು