ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೨ ನೇ ಸಾಲು: ೨ ನೇ ಸಾಲು:  
===ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ===
 
===ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ===
 
'''ರಾಯಚೂರು :'''  ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ದಿನಾಂಕ :27ನೇ & 28ನೇ ಜುಲೈ 2013ರಂದು ಯರಮರಸ್‌ನ ಆನಂದ ಪ್ರೌಢಶಾಲೆ ಮತ್ತು ಡಯಟ್‌ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ : 29ನೇ ಜುಲೈ ನಿಂದ 1ನೇ ಆಗಸ್ಟ್ ವರೆಗೆ ಪ್ರಾಥಮಿಕ ಹಂತದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆ ಜರುಗಲಿದೆ.
 
'''ರಾಯಚೂರು :'''  ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ದಿನಾಂಕ :27ನೇ & 28ನೇ ಜುಲೈ 2013ರಂದು ಯರಮರಸ್‌ನ ಆನಂದ ಪ್ರೌಢಶಾಲೆ ಮತ್ತು ಡಯಟ್‌ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ : 29ನೇ ಜುಲೈ ನಿಂದ 1ನೇ ಆಗಸ್ಟ್ ವರೆಗೆ ಪ್ರಾಥಮಿಕ ಹಂತದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆ ಜರುಗಲಿದೆ.
 +
 +
ಪ್ರದರ್ಶನವನ್ನು    ಬೆಂಗಳೂರು  ಗ್ರಾಮಾಂತರ ,ಮಂಡ್ಯ ,  ಉತ್ತರ ಕನ್ನಡದಲ್ಲಿ  ಹಮ್ಮಿಕೊಳ್ಳಲಾಯಿತು.ಹೆಚ್ಚಿನ ವಿವರಗಳಿಗೆ  ಇಲ್ಲಿ    ಕ್ಲಿಕ್ಕಿಸಿ.
 +
 +
೯ನೇ  ತರಗತಿ  ವಿಜ್ಞಾನ ಪಠ್ಯಪುಸ್ತಕದ  ವಿಷಯ ವಿಶ್ಲೇಷಣೆ:
 +
೯ನೇ  ತರಗತಿಯ  ವಿಜ್ಞಾನ  ಪಠ್ಯಪುಸ್ತಕದ  ವಿಷಯ  ವಿಶ್ಲೇಷಣೆ  .  ಇದು ೨೦ ಜುಲೈ,೨೦೧೩ ರಂದು  ಬೆಂಗಳೂರಿನ  ನಡೆಯುತ್ತಿದೆ.  ಸಂಪನ್ಮೂಲ  ವ್ಯಕ್ತಿಯಾಗಿ  ಸಂಜೀವ್  ಕುಮಾರ  ಇಸರಡ್ಡಿ    ಅವರು  ನಿರ್ವಹಿಸಲಿದ್ದಾರೆ.
    
==ಆಗಸ್ಟ್  2013==
 
==ಆಗಸ್ಟ್  2013==
    
==ಸೆಪ್ಟಂಬರ್ 2013==
 
==ಸೆಪ್ಟಂಬರ್ 2013==
 +
 +
ಜೀವಶಾಸ್ತ್ರ  ಒಲಿಂಪಿಯಾಡ್  ಅನಾವರಣ  ಶಿಬಿರ:
 +
ಇದೊಂದು  ಜೀವಶಾಸ್ತ್ರ  ಪ್ರಯೋಗಗಳ  ಅನಾವರಣ  ಶಿಬಿರ ಮತ್ತು ಜೀವಶಾಸ್ತ್ರದ  ಒಲಿಂಪಿಯಾಡ್  ಸಿದ್ಧಾಂತವಾಗಿದೆ  ಹಾಗೂ  ಇದು  ಹೋಮಿ ಬಾಬಾ  ವಿಜ್ಞಾನ ವಿದ್ಯಾ  ಕೇಂದ್ರದಲ್ಲಿ  ೪ ರಿಂದ  ೬,೨೦೧೩ ರ  ವರೆಗೆ  ನಡೆಯಲಿದೆ. ಹೆಚ್ಚಿನ  ವಿವರಗಳಿಗೆ  ಇಲ್ಲಿ  ಕ್ಲಿಕ್ಕಿಸಿ. 
 +
 +
MIT eDX  ಇಂದ ಶಾಸ್ತ್ರೀಯ  ಯಂತ್ರ(ಕ್ಲಾಸಿಕಲ್  ಮೆಕ್ಯಾನಿಕ್ಸ್)  ಮೇಲೆ  ಆನ್ ಲೈನ್ ಕೋರ್ಸ್ :
 +
ದಂಥಕಥೆಯಾದ  ಪ್ರಾಧ್ಯಾಪಕ  ವಾಲ್ಟರ್  ಲೆವಿನ್  ಅವರು  eDX ಮೇಲೆ  ಈ  ಕೋರ್ಸನ್ನು  ಪ್ರಸ್ತಾಪಿಸುವರು.ಇವರು  ಭೌತಶಾಸ್ತ್ರವನ್ನು  ತಮ್ಮ ನಿದರ್ಶನಗಳಿಂದ  ಜೀವಂತಗೊಳಿಸುವರು ಮತ್ತು  ಕಲಿಯುವವರನ್ನು  ಭೌತಶಾಸ್ತ್ರದ  ಸುಂದರತೆಯನ್ನು    ಮೆಚ್ಚುವಂತೆ  ಮಾಡುತ್ತಾರೆ. ಆನ್ ಲೈನ್  ಕೋರ್ಸ್  ಸೆಪ್ಟಂ ಬರ್  ೯,೨೦೧೩ ರಿಂದ  ಪ್ರಾರಂಭವಾಗುವುದು.  ಹೆಚ್ಚಿನ  ವಿವರಗಳು  ಇಲ್ಲಿ  ದೊರಕುವುದು.
 +
    
==ಡಿಸೆಂಬರ್ 2013==
 
==ಡಿಸೆಂಬರ್ 2013==
 +
ಅಂತರಾಷ್ಟ್ರೀಯ  ಕಿರಿಯ  ವಿಜ್ಞಾನ  ಒಲಿಂಪಿಯಾಡ್
 +
೧೫ ವರ್ಷದ  ಒಳಗಿನ  ಮಕ್ಕಳಿಗಾಗಿ  JISO  ವಾರ್ಷಿಕ  ಸ್ಪರ್ಧೆಯಾಗಿದೆ. ಪ್ರತಿವರ್ಷವು  ಇದನ್ನು  ಭಾಗವಹಿಸುವ  ಒಂದು  ದೇಶದಲ್ಲಿ  ಡಿಸೆಂಬರ್  ತಿಂಗಳಲ್ಲಿ  ನಡೆಸಲಾಗುವುದು ಹಾಗೂ  ಈ  ಬಾರಿ  ಪುಣೆಯಲ್ಲಿ  ಡಿಸೆಂಬರ್ ನಲ್ಲಿ ನಡೆಸಲಾಗುವುದು.ಹೆಚ್ಚಿನ  ವಿವರಗಳಿಗಾಗಿ  ಕ್ಲಿಕ್ಕಿಸಿ
೯೨

edits

ಸಂಚರಣೆ ಪಟ್ಟಿ