"ಚಟುವಟಿಕೆ 2 ಏಕರೂಪ ಆಡಳಿತ ವ್ಯವಸ್ಥೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೬ ನೇ ಸಾಲು: ೧೬ ನೇ ಸಾಲು:
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
  
# ಡಾಲ್ ಹೌಸಿಯು ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತರಲು ಕಾರಣಗಳನ್ನು ಗುಂಪಿನಲ್ಲಿ ಚರ್ಚಿಸಿ  
+
# ಡಾಲ್ ಹೌಸಿಯು ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತರಲು ಕಾರಣಗಳನ್ನು ಗುಂಪಿನಲ್ಲಿ ಚರ್ಚಿಸಿ=
# ಸಹಾಯಕ ಸೈನ್ಯ ಪದ್ದತಿಯು 'ಭಾರತದ ಮೇಲೆ ನಿಯಂತ್ರಣ ಸಾದಿಸಲು ಬ್ರಿಟಿಷರಿಗೆ ಅನುಕೂಲವಾಯಿತು' ಚರ್ಚಿಸಿ
+
# ಸಹಾಯಕ ಸೈನ್ಯ ಪದ್ದತಿಯು 'ಭಾರತದ ಮೇಲೆ ನಿಯಂತ್ರಣ ಸಾದಿಸಲು ಬ್ರಿಟಿಷರಿಗೆ ಅನುಕೂಲವಾಯಿತು' ಚರ್ಚಿಸಿ=
  
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು) ಬ್ರಿಟಿಷರು ಏಕರೂಪ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರಿಂದ ಆದ ಲಾಭಗಳನ್ನು ಪಟ್ಟಿ ಮಾಡಿ ==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು) ಬ್ರಿಟಿಷರು ಏಕರೂಪ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರಿಂದ ಆದ ಲಾಭಗಳನ್ನು ಪಟ್ಟಿ ಮಾಡಿ ==

೧೪:೨೯, ೬ ನವೆಂಬರ್ ೨೦೧೪ ನಂತೆ ಪರಿಷ್ಕರಣೆ


ಚಟುವಟಿಕೆ - ಚಟುವಟಿಕೆಯ ಹೆಸರು:- ಏಕಪಾತ್ರಾಭಿನಯ

ಅಂದಾಜು ಸಮಯ

1 ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಬ್ರಿಟಿಷ ಅಧಿಕಾರಿಗಳ ಉಡುಪುಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ವಿದ್ಯಾರ್ಥಿಗಳಿಗೆ ಬ್ರಿಟಿಷ ಅಧಿಕಾರಿಗಳ ಕಲ್ಪನೆ ಇದೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ) ವಿದ್ಯಾರ್ಥಿಗಳಿಗೆ ಲಾರ್ಡ್ ವೆಲ್ಲಸ್ಲಿ ಮತ್ತು ಡಾಲ್ಹೌಸಿ ನೀತಿಯ ಬಗ್ಗೆ ತಿಳಿಸಿ ಅದರ ಕುರಿತು ಅಧಿಕಾರಿಗಳ ವರ್ತನೆಯನ್ನು ಪಾತ್ರಾಭಿನಯದ ಮುಖಾಂತರ ಮಾಡಲು ತಿಳಿಸುವುದು. ಆ ಪದ್ದತಿಗಳಿಗಳಿಂದ ಭಾರತೀಯರ ಮೇಲಾದ ಪರಿಣಾಮ ಮತ್ತು ಬ್ರಿಟಿಷರಿಗೆ ಆದ ಲಾಭವನ್ನು ಮಂಡಿಸಲು ತಿಳಿಸುವುದು

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಡಾಲ್ ಹೌಸಿಯು ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತರಲು ಕಾರಣಗಳನ್ನು ಗುಂಪಿನಲ್ಲಿ ಚರ್ಚಿಸಿ=
  2. ಸಹಾಯಕ ಸೈನ್ಯ ಪದ್ದತಿಯು 'ಭಾರತದ ಮೇಲೆ ನಿಯಂತ್ರಣ ಸಾದಿಸಲು ಬ್ರಿಟಿಷರಿಗೆ ಅನುಕೂಲವಾಯಿತು' ಚರ್ಚಿಸಿ=

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು) ಬ್ರಿಟಿಷರು ಏಕರೂಪ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರಿಂದ ಆದ ಲಾಭಗಳನ್ನು ಪಟ್ಟಿ ಮಾಡಿ

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಏಕರೂಪದಆಡಳಿತದ_ವ್ಯವಸ್ಥೆ