ಬದಲಾವಣೆಗಳು

Jump to navigation Jump to search
೫೩ ನೇ ಸಾಲು: ೫೩ ನೇ ಸಾಲು:  
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
 
ಪ್ರಾಚೀನ ಭಾರತದ ವ್ಯಾಪಾರ ಸಂಬಂಧಗಳನ್ನು ತಿಳಿಸುವುದು.ಪ್ರಾಚೀನ ಭಾರತದ ಜೊತೆ ವ್ಯಾಪಾರಕ್ಕಾಗಿ ಯುರೋಪಿಯನ್ನರು ಹೊಂದಿದ್ದ ವ್ಯಾಪಾರ ಮಾರ್ಗಗಳನ್ನು ನಕಾಶೆಯಲ್ಲಿ ಗುರುತಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಕಾರಣವಾದ ಘಟನೆಗಳನ್ನು ವಿಶ್ಲೇಷಿಸುವುದು.ಭಾರತಕ್ಕೆ ಜಲಮಾರ್ಗದ ಅನ್ವೇಷಣೆ,ಅದಕ್ಕಾಗಿ ತೊಡಗಿಸಿಕೊಂಡ ಯುರೋಪಿಯನ್ ದೇಶಗಳು,ನಾವಿಕರ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ತಿಳಿಯುವಂತೆ ಮಾಡುವುದು.ಭಾರತಕ್ಕೆ ಬಂದ ಯುರೋಪಿಯನ್ನರಾದ ಪೋರ್ಚುಗೀಸರು,ಡಚ್ಚರು,ಇಂಗ್ಲೀಷರು,ಪ್ರೆಂಚರು ಇವರು ಭಾರತದ ರಾಜಕೀಯದ ಮೇಲೆ ಬೀರಿದ ಪ್ರಭಾವ,ವ್ಯಾಪಾರಕ್ಕಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ನಡೆಸಿದ ಹೋರಾಟಗಳು ಅದರ ಪರಿಣಾಮಗಳು ಇವುಗಳ ಬಗ್ಗೆ ತಿಳಿಸುವುದು.ಮುಖ್ಯವಾಗಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಬ್ರಿಟೀಷರು ಬೀರಿದ ಪ್ರಭಾವಗಳನ್ನು ವಿಶ್ಲೇಷಿಸುವಂತೆ ಮಾಡುವುದು.
 
==ಪರಿಕಲ್ಪನೆ #1==
+
==ಪರಿಕಲ್ಪನೆ #1ಪ್ರಾಚೀನ ಭಾರತದ ವ್ಯಾಪಾರ==
ಪ್ರಾಚೀನ ಭಾರತದ ವ್ಯಾಪಾರ
+
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
ಪ್ರಾಚೀನ ಭಾರತವು ಪ್ರಪಂಚದ ವಿವಿಧ ದೇಶಗಳ ಜೊತೆ ಹೊಂದಿದ್ದ ಸಂಬಂಧವನ್ನು ತಿಳಿಯುವುದು.
+
#ಪ್ರಾಚೀನ ಭಾರತವು ಪ್ರಪಂಚದ ವಿವಿಧ ದೇಶಗಳ ಜೊತೆ ಹೊಂದಿದ್ದ ಸಂಬಂಧವನ್ನು ತಿಳಿಯುವುದು.
ಪ್ರಾಚೀನ ಭಾರತದ ಆಮದು ಮತ್ತು ರಪ್ತು ಇವುಗಳ ಬಗ್ಗೆ ತಿಳಿಯುವುದು.
+
#ಪ್ರಾಚೀನ ಭಾರತದ ಆಮದು ಮತ್ತು ರಪ್ತು ಇವುಗಳ ಬಗ್ಗೆ ತಿಳಿಯುವುದು.
ಪ್ರಾಚೀನ ಭಾರತದ ವ್ಯಾಪಾರವಸ್ತುಗಳನ್ನು ಪಟ್ಟಿಮಾಡುವುದು.
+
#ಪ್ರಾಚೀನ ಭಾರತದ ವ್ಯಾಪಾರವಸ್ತುಗಳನ್ನು ಪಟ್ಟಿಮಾಡುವುದು.
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 
ವಿದ್ಯಾರ್ಥಿಯ ಕಲಿಕಾ ಹಿನ್ನೆಲೆಗೆ ಅನುಗುಣವಾಗಿ ಮತ್ತು ಪ್ರಚಲಿತ ಸಿ.ಸಿ.ಇ ವಿಧಾನಕ್ಕಿ ಅನುಗುಣವಾಗಿ ಕಲಿಕಾ ಚಟುವಟಿಕೆಯನ್ನು ರೂಪಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿ ಕಲಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುವುದು.
 
   −
===ಚಟುವಟಿಕೆಗಳು #===
+
===ಚಟುವಟಿಕೆಗಳು===
 
# ಚಟುವಟಿಕೆ ಸಂ 1[[ಪ್ರಪಂಚದ ನಕಾಶೆಯಲ್ಲಿ ಯುರೋಪಿಯನ್ ದೇಶಗಳನ್ನು ಗುರುತಿಸುವುದು ]]
 
# ಚಟುವಟಿಕೆ ಸಂ 2[[ಭಾರತದ ನಕಾಶೆಯಲ್ಲಿ  ಯುರೋಪಿಯನ್ನರ ವ್ಯಾಪಾರ ಕೇಂದ್ರಗಳನ್ನು ಗುರುತಿಸುವುದು]]
 
ಸಂಚರಣೆ ಪಟ್ಟಿ