"GIMP ಕೈಪಿಡಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: GIMP ನಲ್ಲಿ ಮೂಲ ಸಾಧನಗಳು ಈ ದಾಖಲೆಯನ್ನು GIMP ನಲ್ಲಿ ಲಭ್ಯವಿರುವ ಸಾಧನಗಳ ಸಂ...)
 
(೪ intermediate revisions by one other user not shown)
೧ ನೇ ಸಾಲು: ೧ ನೇ ಸಾಲು:
 +
[http://karnatakaeducation.org.in/KOER/images1/c/c2/Gimp_%E0%B2%95%E0%B3%88%E0%B2%AA%E0%B2%BF%E0%B2%A1%E0%B2%BF.odt gimp ಕೈಪಿಡಿ ಡೌನ್ ಲೊಡ್ ಮಾಡಲು ಇಲ್ಲಿ ಒತ್ತಿ]
 +
 +
 
GIMP ನಲ್ಲಿ  ಮೂಲ  ಸಾಧನಗಳು
 
GIMP ನಲ್ಲಿ  ಮೂಲ  ಸಾಧನಗಳು
 
ಈ  ದಾಖಲೆಯನ್ನು    GIMP ನಲ್ಲಿ  ಲಭ್ಯವಿರುವ  ಸಾಧನಗಳ  ಸಂಕ್ಷಿಪ್ತ  ಅವಲೋಕನಕ್ಕಾಗಿ  ಬಳಸಬಹುದು.  
 
ಈ  ದಾಖಲೆಯನ್ನು    GIMP ನಲ್ಲಿ  ಲಭ್ಯವಿರುವ  ಸಾಧನಗಳ  ಸಂಕ್ಷಿಪ್ತ  ಅವಲೋಕನಕ್ಕಾಗಿ  ಬಳಸಬಹುದು.  
೧೪ ನೇ ಸಾಲು: ೧೭ ನೇ ಸಾಲು:
 
ಪದರಗಳು(ಲೇಯರ್ಸ್)
 
ಪದರಗಳು(ಲೇಯರ್ಸ್)
  
GIMP  
+
'''GIMP'''
 
GIMP ಸಶಕ್ತ  ಮತ್ತು  ಸಂಕೀರ್ಣ  ಚಿತ್ರ    ಸಂಕಲನ  ಕ್ರಮವಿಧಿ    ( ಪ್ರೋಗ್ರಾಮಿಂಗ್) ಮುಕ್ತ    ಸಂಪನ್ಮೂಲವಾಗಿದೆ. GIMP ಸಾಧನಗಳ  ಡಬ್ಬಿಯ  ಮೇಲೆ  ಐಕಾನ್ಸ್  ಆಗಿ  ಪ್ರದರ್ಶಿಸಲಾಗಿದೆ. ಬಳಕೆದಾರರು  ಸಾಧನಗಳ  ಮೇಲೆ  ಸುಳಿದಾಡಿ ಅವುಗಳನ್ನು  ಗುರುತಿಸಬಹುದು. ಐಕಾನ್  ಕ್ಲಿಕ್  ಮಾಡಿದಾಗ  ಸರಿಹೊಂದುವ  ಸಾಧನವನ್ನು  ಆಯ್ಕೆ  ಮಾಡುತ್ತದೆ.  
 
ಪ್ರಾರಂಭಿಸುವವರು  ಕೆಳಗಿನ  GIMP ಸಾಧನಗಳನ್ನು  ಉಪಯೋಗಿಸಬಹುದು
 
ಪ್ರಾರಂಭಿಸುವವರು  ಕೆಳಗಿನ  GIMP ಸಾಧನಗಳನ್ನು  ಉಪಯೋಗಿಸಬಹುದು
 
+
'''ಕತ್ತರಿಸು'''
 
ಕತ್ತರಿಸು
 
ಉಳಿಸಿಕೊಳ್ಳಲು  ಭಾಗವನ್ನು  ಆಯ್ಕೆ    ಮಾಡಿ  , ಚಿತ್ರದ  ಒಂದು  ಬದಿಯನ್ನು    ಬಳಿಸಿ ,ಆಯ್ದ  ಭಾಗವನ್ನು ವಿಸ್ತರಿಸಬಹುದು ಮತ್ತು  ಮೊಟಕುಗೊಳಿಸಲೂ  ಬಹುದು. ಒಮ್ಮೆ    ನಿಮಗೆ  ಬೇಕಾದ  ಭಾಗವನ್ನು  ಆಯ್ದ  ನಂತರ  ಆ ಭಾಗದ  ಒಳಗಡೆ ಎರಡು  ಬಾರಿ  ಕ್ಲಿಕ್ಕಿಸಿ.ಈಗ  ಚಿತ್ರವು  ಆ  ಅಳತೆಗೆ    ಕತ್ತರಿಸಲ್ಪಟ್ಟಿರುತ್ತದೆ.
 
ಈ ಸಾಧನವನ್ನು  ಉಪಯೋಗಿಸಿ:
 
ಈ ಸಾಧನವನ್ನು  ಉಪಯೋಗಿಸಿ:
 
ದೊಡ್ಡ  ಚಿತ್ರಗಳ  ಗಾತ್ರವನ್ನು    ಕಡಿಮೆಗೊಳಿಸಲು  ಚಿತ್ರದ  ಅನವಶ್ಯಕ  ಭಾಗಗಳನ್ನು    ತೆಗೆದುಹಾಕಲು  ಬಳಸಲಾಗುತ್ತದೆ.     
 
ದೊಡ್ಡ  ಚಿತ್ರಗಳ  ಗಾತ್ರವನ್ನು    ಕಡಿಮೆಗೊಳಿಸಲು  ಚಿತ್ರದ  ಅನವಶ್ಯಕ  ಭಾಗಗಳನ್ನು    ತೆಗೆದುಹಾಕಲು  ಬಳಸಲಾಗುತ್ತದೆ.     
  
ಮಾಪನ
+
'''ಮಾಪನ'''
 
GIMP ಕಾರ್ಯವೈಖರಿ ವಹಿಸಬೇಕೆಂದ  ಚಿತ್ರವನ್ನು  ತೆರೆಯಿರಿ .ಮಾಪನ  ಸಾಧನವನ್ನು  ಆಯ್ದು  ಚಿತ್ರದ  ಮೇಲೆ ಕ್ಲಿಕ್ಕಿಸಿದಾಗ  ಚಿತ್ರದ  ಪ್ರತಿ  ಬದಿಯಲ್ಲಿ  ಚಿಕ್ಕ  ಡಬ್ಬಿಗಳು  ಕಾಣಿಸುತ್ತವೆ. ಮತ್ತೊಂದು ಪೆಟ್ಟಿಗೆಯು  ಹೊರಬರುತ್ತದೆ. ಆ  ಪೆಟ್ಟಿ ಗೆಯಲ್ಲಿ  ನಿಮಗೆ ಬೇಕಾದ  ಅಳತೆಯನ್ನು ನೀಡಬಹುದು ಅಥವಾ  ಬದಿಯಲ್ಲಿ  ಕ್ಲಿಕ್ಕಿಸಿ  ಅದನ್ನು  ಕೈಯಿಂದ  ಎಳೆಯುವ  ಮೂಲಕ  ನಿಮಗೆ  ಬೇಕಾದ ಗಾತ್ರಕ್ಕೆ    ಚಿತ್ರವನ್ನು  ಪಡೆಯಬಹುದು  .
 
ಈ  ಸಾಧನವನ್ನು  ಉಪಯೋಗಿಸಿ
 
ಈ  ಸಾಧನವನ್ನು  ಉಪಯೋಗಿಸಿ
ಬೃಹತ್  ಗಾತ್ರದ  ಚಿತ್ರಗಳನ್ನು      ಚಿಕ್ಕದಾಗಿಸಲು  . ಜಾಲತಾಣಗಳಲ್ಲಿ  ಚಿತ್ರಗಳನ್ನು  ಅಪ್ ಲೋಡ್  ಮಾಡಲು ಸುಲಭವಾಗುವುದು.
+
ಬೃಹತ್  ಗಾತ್ರದ  ಚಿತ್ರಗಳನ್ನು      ಚಿಕ್ಕದಾಗಿಸಲು  . ಜಾಲತಾಣಗಳಲ್ಲಿ  ಚಿತ್ರಗಳನ್ನು  ಅಪ್ ಲೋಡ್  ಮಾಡಲು ಸುಲಭವಾಗುವುದು.
  
ಸ್ಥಳಾಂತರ
+
'''ಸ್ಥಳಾಂತರ'''
 
ಚಿತ್ರದ  ಮಾಪನವಾದ  ಮೇಲೆ  ,ಚೌಕಟ್ಟಿನಲ್ಲಿ  ಬೇರೊಂದು  ಚಿತ್ರ  ಸೇರಿಸಬೇಕೆಂದರೆ ,ನಿಮಗೆ  ಮೊದಲನೆ ಚಿತ್ರ  ಬದಿಗೆ ಸ್ಥಳಾಂತರಿಸಬೇಕಾಗುತ್ತದೆ.ಇದನ್ನು  ಸ್ಥಳಾಂತರ  ಸಾಧನದಿಂದ  ಮಾಡಬಹುದು. ಸ್ಥಳಾಂತರ  ಸಾಧನ ಆಯ್ಕೆ  ಮಾಡಿ. ಚಿತ್ರ  ಆಯ್ಕೆ  ಮಾಡಿ.ಕ್ಲಿಕ್  ಮಾಡಿ  ಸೂಕ್ತ  ಸ್ಥಳಕ್ಕೆ  ಎಳೆಯಿರಿ.
 
೩೫ ನೇ ಸಾಲು: ೩೬ ನೇ ಸಾಲು:
 
ನೀವು  ಕೆಲಸ  ಮಾಡುತ್ತಿರುವ  ಕಿಂಡಿಯಲ್ಲಿ  ಒಂದಕ್ಕಿಂತ  ಹೆಚ್ಚು  ಭಾಗಗಳಿದ್ದರೆ
 
ನೀವು  ಕೆಲಸ  ಮಾಡುತ್ತಿರುವ  ಕಿಂಡಿಯಲ್ಲಿ  ಒಂದಕ್ಕಿಂತ  ಹೆಚ್ಚು  ಭಾಗಗಳಿದ್ದರೆ
  
ಬರಹ  ಸೇರಿಸು
+
'''ಬರಹ  ಸೇರಿಸು'''
 
ಬರಹ  ಆಯ್ಕೆ  ಮಾಡಿ (ದೊಡ್ಡಕ್ಷರ  A).ಈಗ  ಸಾಧನವನ್ನು  ನಿಮಗೆ  ಬರಹ  ಒಳಸೇರಿಸಬೇಕೆನ್ನುವಲ್ಲಿ  ಎಳೆಯಿರಿ. ಅತಿ ಚಿಕ್ಕ  ಪೆಟ್ಟಿಗೆ  ಕಾಣಿಸಿಕೊಳ್ಳುತ್ತದೆ . ಪೆಟ್ಟಿಗೆಯಲ್ಲಿ  ಬರೆಯಿರಿ. ಬರಹದ  ಗಾತ್ರ ,ಬಣ್ಣ ,ಶೈಲಿಯನ್ನು  ಸಾಧನ  ಪೆಟ್ಟಿಗೆಯ ಕೆಳಗಿನ  ಸೆಟ್ಟಿಂಗ್ಸ್  ಇಂದ  ಬದಲಾಯಿಸಬಹುದು.ಬರಹ  ಪೆಟ್ಟಿಗೆಯ  ಅಳತೆಯನ್ನು  ಹೊಂದಿಸಲು  ಬರಹವನ್ನು  ಬರೆದ ಮೇಲೆ  ಮೂಲೆಯನ್ನು  ಆಯ್ಕೆಮಾಡಿ  ಎಳೆಯಬಹುದು.
 
ಸಾಧನವನ್ನು  ಉಪಯೋಗಿಸಿ:
 
ಸಾಧನವನ್ನು  ಉಪಯೋಗಿಸಿ:
 
ಬರಹವು  ಉಪಯುಕ್ತವೆಂದು  ವಿವರಿಸಲು  ತಲೆಬರಹ  ಅಥವಾ  ಶೀರ್ಷಿಕೆ  ಸೇರಿಸಲು
 
ಬರಹವು  ಉಪಯುಕ್ತವೆಂದು  ವಿವರಿಸಲು  ತಲೆಬರಹ  ಅಥವಾ  ಶೀರ್ಷಿಕೆ  ಸೇರಿಸಲು
  
ಗ್ರೇ ಸ್ಕೇಲ್
+
'''ಗ್ರೇ ಸ್ಕೇಲ್'''
 
ಚಿತ್ರ  ಆಯ್ಕೆ    ಮಾಡಿ. ಮೇಲಿನ  ಮೆನು ಬಾರ್ ಗೆ  ಹೋಗಿ  'ಚಿತ್ರ' ಆಯ್ಕೆ  ಕ್ಲಿಕ್  ಮಾಡಿ.'ಮೋಡ್' ಕ್ಲಿಕ್  ಮಾಡಿ ಕೊನೆಗೆ  ಗ್ರೇ ಸ್ಕೇಲ್  ಕ್ಲಿಕ್  ಮಾಡಿ .ಇದು  ಚಿತ್ರವನ್ನು    ಗ್ರೇ  ಮಾಡುತ್ತದೆ.
 
ಚಿತ್ರ  ಆಯ್ಕೆ    ಮಾಡಿ. ಮೇಲಿನ  ಮೆನು ಬಾರ್ ಗೆ  ಹೋಗಿ  'ಚಿತ್ರ' ಆಯ್ಕೆ  ಕ್ಲಿಕ್  ಮಾಡಿ.'ಮೋಡ್' ಕ್ಲಿಕ್  ಮಾಡಿ ಕೊನೆಗೆ  ಗ್ರೇ ಸ್ಕೇಲ್  ಕ್ಲಿಕ್  ಮಾಡಿ .ಇದು  ಚಿತ್ರವನ್ನು    ಗ್ರೇ  ಮಾಡುತ್ತದೆ.
  
೪೬ ನೇ ಸಾಲು: ೪೭ ನೇ ಸಾಲು:
 
ಚಿತ್ರವನ್ನು    ಕಪ್ಪು    ಬಿಳುಪು  ಮಾಡಲು  .ಮುದ್ರಣಕ್ಕಾಗಿ  ಬಳಸಬಹುದು.
 
ಚಿತ್ರವನ್ನು    ಕಪ್ಪು    ಬಿಳುಪು  ಮಾಡಲು  .ಮುದ್ರಣಕ್ಕಾಗಿ  ಬಳಸಬಹುದು.
  
ಚಿತ್ರದ  ಗಾತ್ರ ಹಿಗ್ಗಿಸು  /ಕುಗ್ಗಿಸು
+
'''ಚಿತ್ರದ  ಗಾತ್ರ ಹಿಗ್ಗಿಸು  /ಕುಗ್ಗಿಸು'''
 
ಚಿತ್ರ  ಆಯ್ಕೆ    ಮಾಡಿ . ಮೇಲಿನ  ಮೆನು  ಬಾರ್ ಗೆ  ಹೋಗಿ  'ಚಿತ್ರ' ಕ್ಲಿಕ್  ಮಾಡಿ. “ಚಿತ್ರದ  ಗಾತ್ರ.....” ಕ್ಲಿಕ್ಕಿಸಿ. ಇದು  ನಿಮಗೆ 'ಅಗಲ  ಮತ್ತು  ಉದ್ದ' ಜೊತೆಗೆ  'X ರೆಸೊಲ್ಯೂಶನ್'  ಹಾಗೂ  'Y ರೆಸೊಲ್ಯೂಶನ್'ಆಯ್ಕೆಗಳನ್ನು ತೋರಿಸುತ್ತದೆ. X ಮತ್ತು  Y ಜಾಗದಲ್ಲಿ  ೭೨  ಪಿಕ್ಸಲ್  ನಮೂದಿಸಿ. ಇದು  ಫೈಲ್  ನ್ನು    ಸಣ್ಣ  ಗಾತ್ರಕ್ಕೆ    ತಗ್ಗಿಸುತ್ತದೆ.
 
೧೪:೪೦, ೧೩ ನವೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ

gimp ಕೈಪಿಡಿ ಡೌನ್ ಲೊಡ್ ಮಾಡಲು ಇಲ್ಲಿ ಒತ್ತಿ

GIMP ನಲ್ಲಿ ಮೂಲ ಸಾಧನಗಳು ಈ ದಾಖಲೆಯನ್ನು GIMP ನಲ್ಲಿ ಲಭ್ಯವಿರುವ ಸಾಧನಗಳ ಸಂಕ್ಷಿಪ್ತ ಅವಲೋಕನಕ್ಕಾಗಿ ಬಳಸಬಹುದು. ಪಟ್ಟಿಯಲ್ಲಿನ ಅಂಶಗಳು

GIMP ಕತ್ತರಿಸು(ಕ್ರಾಪ್) ಮಾಪನ(ಸ್ಕೇಲ್) ಸ್ಥಳಾಂತರ(ಮೂವ್) ಬರಹ ಸೇರಿಸು ಗ್ರೇ ಸ್ಕೇಲ್ ಚಿತ್ರದ ಗಾತ್ರ ಹಿಗ್ಗಿಸು / ಕುಗ್ಗಿಸು(ಸ್ಕೇಲ್ ಇಮೇಜ್ ಸೈಜ್) ಪಾರದರ್ಶಕ ಹಿನ್ನೆಲೆ(ಟ್ರಾನ್ಸ್ ಪರೆಂಟ್ ಬ್ಯಾಕ್ ಗ್ರೌಂಡ್) ಸೇಪಿಯಾ ಚಿತ್ರಗಳು ಪದರಗಳು(ಲೇಯರ್ಸ್)

GIMP GIMP ಸಶಕ್ತ ಮತ್ತು ಸಂಕೀರ್ಣ ಚಿತ್ರ ಸಂಕಲನ ಕ್ರಮವಿಧಿ ( ಪ್ರೋಗ್ರಾಮಿಂಗ್) ಮುಕ್ತ ಸಂಪನ್ಮೂಲವಾಗಿದೆ. GIMP ಸಾಧನಗಳ ಡಬ್ಬಿಯ ಮೇಲೆ ಐಕಾನ್ಸ್ ಆಗಿ ಪ್ರದರ್ಶಿಸಲಾಗಿದೆ. ಬಳಕೆದಾರರು ಸಾಧನಗಳ ಮೇಲೆ ಸುಳಿದಾಡಿ ಅವುಗಳನ್ನು ಗುರುತಿಸಬಹುದು. ಐಕಾನ್ ಕ್ಲಿಕ್ ಮಾಡಿದಾಗ ಸರಿಹೊಂದುವ ಸಾಧನವನ್ನು ಆಯ್ಕೆ ಮಾಡುತ್ತದೆ. ಪ್ರಾರಂಭಿಸುವವರು ಕೆಳಗಿನ GIMP ಸಾಧನಗಳನ್ನು ಉಪಯೋಗಿಸಬಹುದು ಕತ್ತರಿಸು ಉಳಿಸಿಕೊಳ್ಳಲು ಭಾಗವನ್ನು ಆಯ್ಕೆ ಮಾಡಿ , ಚಿತ್ರದ ಒಂದು ಬದಿಯನ್ನು ಬಳಿಸಿ ,ಆಯ್ದ ಭಾಗವನ್ನು ವಿಸ್ತರಿಸಬಹುದು ಮತ್ತು ಮೊಟಕುಗೊಳಿಸಲೂ ಬಹುದು. ಒಮ್ಮೆ ನಿಮಗೆ ಬೇಕಾದ ಭಾಗವನ್ನು ಆಯ್ದ ನಂತರ ಆ ಭಾಗದ ಒಳಗಡೆ ಎರಡು ಬಾರಿ ಕ್ಲಿಕ್ಕಿಸಿ.ಈಗ ಚಿತ್ರವು ಆ ಅಳತೆಗೆ ಕತ್ತರಿಸಲ್ಪಟ್ಟಿರುತ್ತದೆ. ಈ ಸಾಧನವನ್ನು ಉಪಯೋಗಿಸಿ: ದೊಡ್ಡ ಚಿತ್ರಗಳ ಗಾತ್ರವನ್ನು ಕಡಿಮೆಗೊಳಿಸಲು ಚಿತ್ರದ ಅನವಶ್ಯಕ ಭಾಗಗಳನ್ನು ತೆಗೆದುಹಾಕಲು ಬಳಸಲಾಗುತ್ತದೆ.

ಮಾಪನ GIMP ಕಾರ್ಯವೈಖರಿ ವಹಿಸಬೇಕೆಂದ ಚಿತ್ರವನ್ನು ತೆರೆಯಿರಿ .ಮಾಪನ ಸಾಧನವನ್ನು ಆಯ್ದು ಚಿತ್ರದ ಮೇಲೆ ಕ್ಲಿಕ್ಕಿಸಿದಾಗ ಚಿತ್ರದ ಪ್ರತಿ ಬದಿಯಲ್ಲಿ ಚಿಕ್ಕ ಡಬ್ಬಿಗಳು ಕಾಣಿಸುತ್ತವೆ. ಮತ್ತೊಂದು ಪೆಟ್ಟಿಗೆಯು ಹೊರಬರುತ್ತದೆ. ಆ ಪೆಟ್ಟಿ ಗೆಯಲ್ಲಿ ನಿಮಗೆ ಬೇಕಾದ ಅಳತೆಯನ್ನು ನೀಡಬಹುದು ಅಥವಾ ಬದಿಯಲ್ಲಿ ಕ್ಲಿಕ್ಕಿಸಿ ಅದನ್ನು ಕೈಯಿಂದ ಎಳೆಯುವ ಮೂಲಕ ನಿಮಗೆ ಬೇಕಾದ ಗಾತ್ರಕ್ಕೆ ಚಿತ್ರವನ್ನು ಪಡೆಯಬಹುದು . ಈ ಸಾಧನವನ್ನು ಉಪಯೋಗಿಸಿ ಬೃಹತ್ ಗಾತ್ರದ ಚಿತ್ರಗಳನ್ನು ಚಿಕ್ಕದಾಗಿಸಲು . ಜಾಲತಾಣಗಳಲ್ಲಿ ಚಿತ್ರಗಳನ್ನು ಅಪ್ ಲೋಡ್ ಮಾಡಲು ಸುಲಭವಾಗುವುದು.

ಸ್ಥಳಾಂತರ ಚಿತ್ರದ ಮಾಪನವಾದ ಮೇಲೆ ,ಚೌಕಟ್ಟಿನಲ್ಲಿ ಬೇರೊಂದು ಚಿತ್ರ ಸೇರಿಸಬೇಕೆಂದರೆ ,ನಿಮಗೆ ಮೊದಲನೆ ಚಿತ್ರ ಬದಿಗೆ ಸ್ಥಳಾಂತರಿಸಬೇಕಾಗುತ್ತದೆ.ಇದನ್ನು ಸ್ಥಳಾಂತರ ಸಾಧನದಿಂದ ಮಾಡಬಹುದು. ಸ್ಥಳಾಂತರ ಸಾಧನ ಆಯ್ಕೆ ಮಾಡಿ. ಚಿತ್ರ ಆಯ್ಕೆ ಮಾಡಿ.ಕ್ಲಿಕ್ ಮಾಡಿ ಸೂಕ್ತ ಸ್ಥಳಕ್ಕೆ ಎಳೆಯಿರಿ.

ಸಾಧನವನ್ನು ಉಪಯೋಗಿಸಿ ನೀವು ಕೆಲಸ ಮಾಡುತ್ತಿರುವ ಕಿಂಡಿಯಲ್ಲಿ ಒಂದಕ್ಕಿಂತ ಹೆಚ್ಚು ಭಾಗಗಳಿದ್ದರೆ

ಬರಹ ಸೇರಿಸು ಬರಹ ಆಯ್ಕೆ ಮಾಡಿ (ದೊಡ್ಡಕ್ಷರ A).ಈಗ ಸಾಧನವನ್ನು ನಿಮಗೆ ಬರಹ ಒಳಸೇರಿಸಬೇಕೆನ್ನುವಲ್ಲಿ ಎಳೆಯಿರಿ. ಅತಿ ಚಿಕ್ಕ ಪೆಟ್ಟಿಗೆ ಕಾಣಿಸಿಕೊಳ್ಳುತ್ತದೆ . ಪೆಟ್ಟಿಗೆಯಲ್ಲಿ ಬರೆಯಿರಿ. ಬರಹದ ಗಾತ್ರ ,ಬಣ್ಣ ,ಶೈಲಿಯನ್ನು ಸಾಧನ ಪೆಟ್ಟಿಗೆಯ ಕೆಳಗಿನ ಸೆಟ್ಟಿಂಗ್ಸ್ ಇಂದ ಬದಲಾಯಿಸಬಹುದು.ಬರಹ ಪೆಟ್ಟಿಗೆಯ ಅಳತೆಯನ್ನು ಹೊಂದಿಸಲು ಬರಹವನ್ನು ಬರೆದ ಮೇಲೆ ಮೂಲೆಯನ್ನು ಆಯ್ಕೆಮಾಡಿ ಎಳೆಯಬಹುದು. ಸಾಧನವನ್ನು ಉಪಯೋಗಿಸಿ: ಬರಹವು ಉಪಯುಕ್ತವೆಂದು ವಿವರಿಸಲು ತಲೆಬರಹ ಅಥವಾ ಶೀರ್ಷಿಕೆ ಸೇರಿಸಲು

ಗ್ರೇ ಸ್ಕೇಲ್ ಚಿತ್ರ ಆಯ್ಕೆ ಮಾಡಿ. ಮೇಲಿನ ಮೆನು ಬಾರ್ ಗೆ ಹೋಗಿ 'ಚಿತ್ರ' ಆಯ್ಕೆ ಕ್ಲಿಕ್ ಮಾಡಿ.'ಮೋಡ್' ಕ್ಲಿಕ್ ಮಾಡಿ ಕೊನೆಗೆ ಗ್ರೇ ಸ್ಕೇಲ್ ಕ್ಲಿಕ್ ಮಾಡಿ .ಇದು ಚಿತ್ರವನ್ನು ಗ್ರೇ ಮಾಡುತ್ತದೆ.

ಸಾಧನವನ್ನು ಉಪಯೋಗಿಸಿ: ಚಿತ್ರವನ್ನು ಕಪ್ಪು ಬಿಳುಪು ಮಾಡಲು .ಮುದ್ರಣಕ್ಕಾಗಿ ಬಳಸಬಹುದು.

ಚಿತ್ರದ ಗಾತ್ರ ಹಿಗ್ಗಿಸು /ಕುಗ್ಗಿಸು ಚಿತ್ರ ಆಯ್ಕೆ ಮಾಡಿ . ಮೇಲಿನ ಮೆನು ಬಾರ್ ಗೆ ಹೋಗಿ 'ಚಿತ್ರ' ಕ್ಲಿಕ್ ಮಾಡಿ. “ಚಿತ್ರದ ಗಾತ್ರ.....” ಕ್ಲಿಕ್ಕಿಸಿ. ಇದು ನಿಮಗೆ 'ಅಗಲ ಮತ್ತು ಉದ್ದ' ಜೊತೆಗೆ 'X ರೆಸೊಲ್ಯೂಶನ್' ಹಾಗೂ 'Y ರೆಸೊಲ್ಯೂಶನ್'ಆಯ್ಕೆಗಳನ್ನು ತೋರಿಸುತ್ತದೆ. X ಮತ್ತು Y ಜಾಗದಲ್ಲಿ ೭೨ ಪಿಕ್ಸಲ್ ನಮೂದಿಸಿ. ಇದು ಫೈಲ್ ನ್ನು ಸಣ್ಣ ಗಾತ್ರಕ್ಕೆ ತಗ್ಗಿಸುತ್ತದೆ.

ಸಾಧನ ಉಪಯೋಗಿಬಹುದು :

ರೆಸ್ಯೊಲೂಶನ್ ತಗ್ಗಿಸಲು ,ಫೈಲ್ ಗಾತ್ರದಲ್ಲಿ ಸಹಕರಿಸುವುದು ಜಾಲತಾಣಗಳಲ್ಲಿ ಚಿತ್ರಗಳನ್ನು ಅಪ್ ಲೋ ಡ್ ಮಾಡಲು ಉಪಯೋಗವಾಗುತ್ತದೆ(ಮುದ್ರಣಕ್ಕಾಗಿ)

ಪಾರದರ್ಶಕ ಹಿನ್ನೆಲೆ

ನೀವು ಕೆಲಸ ಮಾಡಬೇಕೆನ್ನುವ ಚಿತ್ರವನ್ನು ತೆರೆಯಿರಿ. ಒಂದು ಬಾರಿ ಚಿತ್ರ ತೆರೆದರೆ ,ಹೀಗೆ ಹೋಗಿ ಫೈಲ್ ->ಸೇವ್ ಯಾಸ್->ಮತ್ತು .png ಫೈಲ್ ಆಗಿ ಸೇವ್ ಮಾಡಿ. ಇದಾದ ನಂತರ ,ಹೀಗೆ ಹೋಗಿ ಲೇಯರ್->ಟ್ರಾನ್ಸಪರೆನ್ಸಿ -> ಮತ್ತು ಆಯ್ಕೆ ನೋಡಿ 'ಕಲರ್ ಅಲ್ಫಾ' ಕ್ರಿಯಾಶೀಲವಾಗಿದೆಯೇ ಎಂದು . ನಿಜವಿದ್ದರೆ ಹೌದು ಎಂದು ಕ್ಲಿಕ್ ಮಾಡಿ. ಇದು ಹಿನ್ನೆಲೆ ಪಾರದರ್ಶಕ ಮಾಡುತ್ತದೆ . ಇಲ್ಲವಾಗಿದ್ದರೆ ಈ ಸಾಧನವು ಚಿತ್ರಕ್ಕೆ ಅನುಗುಣವಾಗುವುದಿಲ್ಲ.

ಸಾಧನವನ್ನು ಉಪಯೋಗಿಸಿ ಬಿಳಿ ಹಿನ್ನೆಲೆ ಕಪ್ಪು ಮಾಡಲು ಲೋಗೊದಿಂದ ಹಿನ್ನೆಲೆ ತೆಗೆಯಲು

ಸೆಪಿಯಾ ಚಿತ್ರ GIMP ಒಳಗೆ ಚಿತ್ರಗಳನ್ನು ತನ್ನಿ . ಒಂದಕ್ಕಿಂತ ಹೆಚ್ಚು ದಾಖಲೆಗಳಿವೆ: ಒಂದು: ಹೀಗೆ ಹೋಗಿ ಕಲರ್-> ಕಲರೈಜ್. ಡೈಲಾಗ್ ಪೆಟ್ಟಿಗೆ ಬರುತ್ತದೆ.ಬಾರ್ ಗಳನ್ನು ಬಸಿದ ಮಟ್ಟಕ್ಕೆ ಹೊಂದಿಸಿ.ಇಲ್ಲವಾದಲ್ಲಿ ವರ್ಣ ಮೌಲ್ಯಗಳು ಇದರ ಸುತ್ತ ಇರಲಿ- ಕೆಂಪು ಮತ್ತು ಹಳದಿಯ ನಡುವೆ-೨೫ ರಿಂದ ೩೫.ಸ್ಯಾಚುರೇಶನ್:೫೦ ರಿಂದ ೬೦. ಲೈಟ್ನೆಸ್: ೪ ರಿಂದ ೧೦.

ಎರಡು:ಹೋಗಿ ಫಿಲ್ಟರ್ಸ್->ಡೆಕೊರ್->ಓಲ್ಡ್ ಫೋಟೊ

ಮೂರು:ಮತ್ತೊಂದು ವಿಧಾನ ಬೇಕಿದ್ದರೆ ಚಿತ್ರವನ್ನು ಮೊದಲು ಡೀಸ್ಯಾಚುರೇಟ್ ಮಾಡಿ.ಹೀಗೆ ಹೋಗಿ ಕಲರ್-ಡೀಸ್ಯಾಚುರೇಟ್. ವಿಧಾನ ಒಂದನ್ನು ಮಾಡಿ

ಪದರಗಳು(ಲೇಯರ್ಸ್) ಕ್ಯಾನ್ ವಾ ಸ್ ನಲ್ಲಿ ಲೇಯರ್ಸ್ ಕೆಲಸದ ಪ್ರಾಮುಖ್ಯತೆಯೆಂದರೆ ಒಂದಕ್ಕಿಂತ ಹೆಚ್ಚಿನ ಚಿತ್ರಗಳಿಗೆ ಕೈಹಾಕಬಹುದು . ಒಂದು ವೇಳೆ ಲೇಯರ್ ಪೆಟ್ಟಿಗೆ ಗೋಚರಿಸದಿದ್ದರೆ ,ಹೋಗಿ ವಿಂಡೋಸ್ ->ಇತ್ತೀಗೆ ಮುಚ್ಚಿದ ಡಾಕ್ಸ್ -> ಲೇಯರ್ಸ್ ,ಚಾನಲ್ಸ್ ,ಫಿಲ್ಟರ್ಸ್,ಲೇಯರ್ಸ್ ಗಳನ್ನು ಒಂದರ ಮೇಲೊಂದು ಸರಿಸಬಹುದು . ಆದರೆ ಬಳಕೆದಾರರು ಯಾಕ್ಟಿವ್ ಲೇಯರ್ ಮೇಲೆ ಡಿಸ್ಯಾಚುರೇಟ್/ಸೆಪಿಯಾ ಕ್ರಿಯೆಗಳನ್ನು ಮಾಡುತ್ತಿದ್ದಾರೆಂದು ಮನದಟ್ಟಾಗಿಸಿರಬೇಕು. ಪ್ರತಿಯೊಂದು ಲೇಯರ್ ಕ್ರಿಯೆಯನ್ನು ಪುನರಾವರ್ತಿಸಬೇಕು.