"ಪ್ರವೇಶದ್ವಾರ:ಐಸಿಟಿ ಜ್ಞಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೬ ನೇ ಸಾಲು: | ೬ ನೇ ಸಾಲು: | ||
{| id="mp-topbanner" style="width:100%;font-size:100%;background:#f9f9f9" | {| id="mp-topbanner" style="width:100%;font-size:100%;background:#f9f9f9" | ||
|- | |- | ||
− | + | |style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| | |
− | + | [http://www.karnatakaeducation.org.in/KOER/index.php/ಐಸಿಟಿಸ್:_ಸಮಾಜ '''ಐಸಿಟಿಸ್ ಮತ್ತು ಸಮಾಜ'''] | |
− | | style="text-align:center; width: | + | |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|[http://www.karnatakaeducation.org.in/KOER/index.php/ಐಸಿಟಿಸ್:_ಶಿಕ್ಷಣ_ನೀತಿ '''ಐಸಿಟಿಸ್ ನ ಶಿಕ್ಷಣ ನೀತಿ'''] |
− | [ | + | |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| |
− | + | [http://www.karnatakaeducation.org.in/KOER/index.php/ಐಸಿಟಿಸ್:__ಪಠ್ಯಕ್ರಮ_ಪಠ್ಯವಸ್ತು '''ಪಠ್ಯಕ್ರಮ ಮತ್ತು ಪಠ್ಯವಸ್ತು'''] | |
− | | | + | |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| |
− | + | [http://www.karnatakaeducation.org.in/KOER/index.php/ಐಸಿಟಿಸ್:_ತಂತ್ರಾಂಶ_ಕಲಿಯಿರಿ '''ಹೊಸ ತಂತ್ರಾಂಶ ಕಲಿಯಿರಿ'''] | |
− | | style="text-align:center; width: | + | |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| |
− | [ | + | [http://www.karnatakaeducation.org.in/KOER/index.php/ಐಸಿಟಿಸ್:_ಪಿ.ಎಸ್_ಅನ್ವಯಗಳು '''ಪಿ.ಎಸ್ ಅನ್ವಯಗಳು'''] |
− | + | |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| | |
− | + | [http://www.karnatakaeducation.org.in/KOER/index.php/ಐಸಿಟಿಸ್:_ಪಠ್ಯಪುಸ್ತಕಗಳು '''ಪಠ್ಯಪುಸ್ತಕಗಳು'''] | |
− | | style=" | + | |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| |
− | + | [http://www.karnatakaeducation.org.in/KOER/index.php/ಐಸಿಟಿಸ್:ಪಿ.ಎಸ್_ಸಾಧಾರಣವಾಗಿ_ಕೇಳುವ_ಪ್ರಶ್ನೆಗಳು '''ಪಿ.ಎಸ್.ಸಾಧಾರಣವಾಗಿ ಕೇಳುವ ಪ್ರಶ್ನೆಗಳು'''] | |
− | |||
− | |||
− | |||
− | [http://www. | ||
− | |||
|} | |} | ||
೧೬:೨೯, ೨೦ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ ಕ್ಲಿಕ್ಕಿಸಿ
ಐಸಿಟಿಸ್ ನ ಶಿಕ್ಷಣ ನೀತಿ |
ಐಸಿಟಿ ಜ್ಞಾನ
ICT ಯು ಒಂದು ಜ್ಞಾನ ಸಮಾಜವನ್ನು ಸೃಷ್ಟಿಸಲು ಒಂದು ವಿಲಕ್ಷಣವಾಗಿ ಪ್ರಮುಖ ಪಾತ್ರವಹಿಸುತ್ತದೆ. ಅಂತಹ ಜ್ಞಾನವನ್ನು ಸಮಾಜದಲ್ಲಿ ಎಲ್ಲಾ, ಸಮರ್ಥನಿಯ ನ್ಯಾಯಸಮ್ಮತ ಮತ್ತು ಸೃಜನಶಿಲ ಭಾಗವಹಿಸುವಿಕೆ ಮೂಲಕ ಅನುಮತಿಸಲು, ಶಿಕ್ಷಣ ವ್ಯವಸ್ಥೆ ಶಾಲೆಯ ಐಸಿಟಿ ಸಾಮರ್ಥ್ಯ ಮತ್ತು ಕೌಶಲ್ಯ ಅಭಿವೃದ್ಧಿ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಐಸಿಟಿ ಕೌಶಲ್ಯಗಳನ್ನು ಅಭಿವೃದ್ಧಿ ಮಾಡಬೇಕಾದರೆ ಶಿಕ್ಷಕರು ಉತ್ತಮ ನೈಪುಣ್ಯತೆ ಮತ್ತು ಸುಸಜ್ಜಿತರಾಗಿರಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕೌಶಲ್ಯ ಮತ್ತು ಜ್ಞಾನವು ನಿರ್ಮಿಸುವ ಜೊತೆಗೆ, ICT ಯು ಶಾಲೆಯ ವ್ಯವಸ್ಥೆಗಳಿಯ ಆಡಳಿತ ಮತ್ತು ನಿರ್ವಹಣಾ ಸಾಮರ್ಥ್ಯ ಬಲ ಪಡಿಸುತ್ತದೆ. ಶಿಕ್ಷಣದಲ್ಲಿ ಐಸಿಟಿ ವ್ಯಾಪ್ತಿಯ ಮೂರು ವಿಶಾಲ ಎಳೆಗಳನ್ನು ಹೊಂದಿದೆ - ಶಾಲೆ ಮತ್ತು ಬೋಧನೆ-ಕಲಿಕೆಯ ಪ್ರಕ್ರಿಯೆಯಲ್ಲಿ, ಶಿಕ್ಷಕರ ಶಿಕ್ಷಣ ಮಾದರಿಯಲ್ಲಿ ಮತ್ತು ಆಡಳಿತಾತ್ಮಕವಾಗಿ ಮತ್ತು ಶೈಕ್ಷಣಿಕವಾಗಿ ಸಹಾಯವಾಗುತ್ತದೆ.
ಕರ್ನಾಟಕ ಸರ್ಕಾರದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ (CLT) ಪಠ್ಯಕ್ರಮ ಮತ್ತು ಸಂಪನ್ಮೂಲಗಳು.
ವಿದ್ಯುನ್ಮಾನ ಸಂಪನ್ಮೂಲ ರಚಿಸಲು, ಬಳಸಲು ಮತ್ತು ಹಂಚಿಕೊಳ್ಳಲು ಪೂರಕವಾಗಿ ಬಳಕೆಯಾಗುವ ಶೈಕ್ಷಣಿಕ ಅನ್ವಯಕಗಳನ್ನು ಕಲಿಯಲು ಇಲ್ಲಿ ಒತ್ತಿರಿ.
ವಾರದ ತಂತ್ರಜ್ಞಾನ ಸುಳಿವು
ನಿಮಗಿದು ಗೊತ್ತೆ?
ಯೂನಿಕೋಡ್ ಸಾಹಿತಿಗಳೂ ಸರ್ಕಾರವೂ ಮರೆತ ವಿಚಾರಗಳು
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಯೂನಿಕೋಡ್ ಕನ್ನಡ ತಂತ್ರಾಂಶವನ್ನು ಜನಪ್ರಿಯಗೊಳಿಸಲು ಡಾ ಚಿದಾನಂದ ಗೌಡ ಸಮಿತಿಯ ಶಿಫಾರಸ್ಸನ್ನು ಜಾರಿಗೆ ತರಲಾಗುವುದು.' ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾತಂತ್ರ್ಯೋತ್ಸವ ದಿನದ ಭಾಷಣದ ಸಾಲು. ಡಾ ಚಿದಾನಂದ ಗೌಡ ನೇತೃತ್ವದ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ತನ್ನ ಅಂತಿಮ ವರದಿಯನ್ನು ನೀಡಿದ ನಂತರ ಮೂವರು ಮುಖ್ಯಮಂತ್ರಿಗಳು ಮಾಜಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿಇಲ್ಲಿ ಒತ್ತಿ