"ಬಿಎಡ್ ಪ್ರಶಿಕ್ಷಣಾರ್ಥಿಗಳ ಐಸಿಟಿ ಕೋರ್ಸ್ ಮೌಲ್ಯಮಾಪನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) |
KOER admin (ಚರ್ಚೆ | ಕಾಣಿಕೆಗಳು) |
||
೪೩ ನೇ ಸಾಲು: | ೪೩ ನೇ ಸಾಲು: | ||
(ಈ ಪ್ರತಿಯೊಂದು ವಸ್ತುಗಳ ಮೆಟಾ ಡೇಟಾವನ್ನು ರೂಪಿಸುತ್ತದೆ) | (ಈ ಪ್ರತಿಯೊಂದು ವಸ್ತುಗಳ ಮೆಟಾ ಡೇಟಾವನ್ನು ರೂಪಿಸುತ್ತದೆ) | ||
− | [[File:Screenshot from 2015-01-28 07-50-10.png| | + | [[File:Screenshot from 2015-01-28 07-50-10.png|800px]] <br> |
ಈ ಟೆಬಲ್ ಕೆಳಗೆ , ವಿಧ್ಯಾರ್ಥಿಗಳು ಪ್ಯಾರಾದಲ್ಲಿ ವಿವರಣೆ ನೀಡಬೇಕು ಸಂಪನ್ಮೂಲ ಹೇಗೆ ಉಪಯುಕ್ತ ಎಂಬುವದನ್ನು ಬರೆಯಬೇಕು . | ಈ ಟೆಬಲ್ ಕೆಳಗೆ , ವಿಧ್ಯಾರ್ಥಿಗಳು ಪ್ಯಾರಾದಲ್ಲಿ ವಿವರಣೆ ನೀಡಬೇಕು ಸಂಪನ್ಮೂಲ ಹೇಗೆ ಉಪಯುಕ್ತ ಎಂಬುವದನ್ನು ಬರೆಯಬೇಕು . | ||
೧೮:೧೬, ೨೮ ಜನವರಿ ೨೦೧೫ ನಂತೆ ಪರಿಷ್ಕರಣೆ
ಐ.ಸಿ.ಟಿ .ಅಳವಡಿಸಿಕೊಳ್ಳುವ ಅಧ್ಯಾಯನ ಪ್ರೆಸೆಂಟೇಶನನ ಮಾರ್ಗಸೂಚಿ
ಈ ಅಧ್ಯಾಯದ ಪ್ರಮುಖ ಉದ್ದೇಶಗಳು ಈ ಅಧ್ಯಾಯದ ಪ್ರಮುಖವಾದ ಉದ್ದೇಶಗಳು ಹೀಗಿವೆ.
- ಅಳವಡಿಸಿಕೊಳ್ಳುವ ಡಿಜಿಟಲ್(ವಿದ್ಯುನ್ಮಾನ) ತಂತ್ರಜ್ಞಾನ ದಿಂದ ಶಿಕ್ಷಣವನ್ನು ಅರ್ಥಮಾಡಿಕೊಳ್ಳುವದು .
೧. ವಿಧ ವಿಧದ ಪರಿಕರ ಗಳನ್ನು ಕಲೆಯುವದು , ಅನ್ವಯಗಳನ್ನು ಮತ್ತು ವಿದ್ಯುನ್ಮಾನ ವಿಧಾನಗಳ ಮೂಲಕ ಅರ್ಥ ಮಾಡಿಕೊಳ್ಳುವದು .
- ಅಂತರ್ಜಾಲದ ವಿವಿಧ ಪುಟಗಳನ್ನು ಪ್ರವೇಶಿಸುವ ಮೂಲಕ ಸ್ವಯಂ ಕಲಿಕೆಗೆ ಸಹಾಯವಾಗುತ್ತದೆ.
- ಕಲಿಕೆಯು ಸಹಯೋಗದ ಸಮುದಾಯಗಳ ಮೂಲಕ ಒಬ್ಬರಿಂದ ಇನ್ನೊಬ್ಬರ ಕಲಿಕೆಗೆ ಐಸಿಟಿ ಅನುವುಮಾಡಿಕೊಡುತ್ತವೆ.
೧. ಕಲಿಕೆಯನ್ನು ಹಂಚಿಕೊಳ್ಳಲು ಬೆಂಬಲ ಮತ್ತು ಮಾರ್ಗದರ್ಶಿಯಾಗಿ ದೆ.
೨. ಮಾರ್ಗದರ್ಶನ ಪಡೆಯುವ ಮೂಲಕ ಕಲಿಕೆಗೆ ಸಹಾಯ ಮಾಡುತ್ತದೆ.
- ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ಐಸಿಟಿ ಅಳವಡಿಸಿಕೊಂಡು ಬೋಧನಾ ಕಲಿಕಾ ಸಂಪನ್ಮೂಲಗಳ ಸೃಷ್ಟಿಸುವದು .
೧. ಅಂತರ್ಜಾಲ ವೆಬ್ ಆಧಾರಿತ ಸಂಪನ್ಮೂಲಗಳು ಬಳಸುವುದು .
೨. ಪಠ್ಯ ಸಂಪನ್ಮೂಲ , ಚಿತ್ರಪಟ , ವೀಡಿಯೊಗಳು, ಪರಿಕಲ್ಪನೆ ನಕ್ಷೆ ರೂಪಿಸುವ ಪರಿಕರಗಳನ್ನು ಬಳಸುವುದು .
೩. ಶೈಕ್ಷಣಿಕ ತಂತ್ರಾಂಶಗಳ ಅನ್ವಯಕಗಳನ್ನು ಬಳಸುವುದು.
ಮೌಲ್ಯಮಾಪನ ಅವಶ್ಯಕತೆಗಳು
ಮೌಲ್ಯಮಾಪನ ಎರಡು ಭಾಗಗಳನ್ನು ಒಳಗೊಂಡಿದೆ.
- ಸಂಪನ್ಮೂಲ ಗ್ರಂಥಾಲಯ ಮತ್ತು ಪಾಠ - ೮೦ ಅಂಕ
- ಭಾಗವಹಿಸುವಿಕೆ ಚರ್ಚೆಗಳು ( ತರಗತಿಯ ಮತ್ತು ವರ್ಚುವಲ್ ವೇದಿಕೆಗಳು) - ೨೦ ಅಂಕ
ಸಂಪನ್ಮೂಲ ಗ್ರಂಥಾಲಯ / ಘಟಕ ಯೋಜನೆ ಯನ್ನು ಸಲ್ಲಿಸುವದು . ವಿದ್ಯಾರ್ಥಿಗಳು ಅಂತರ್ಜಾಲದ ಸಂಶೋಧನೆ ಮಾಡುವುದು, ಸಂಬಂಧಿತ ವಿವಿಧ ಸ್ವರೂಪಗಳಲ್ಲಿ ಸಂಪನ್ಮೂಲಗಳನ್ನು ಒಗ್ಗೂಡಿಸಿ ರಚಿಸುವುದು. ಮತ್ತು ಐಸಿಟಿ ಸಮಗ್ರ ಘಟಕ ಯೋಜನೆಗಳನ್ನು ರಚಿಸುವುದು . ಈ ಮೂರು ಭಾಗಗಳಿಂದ ಒಟ್ಟುಗೂಡಿದ ಮೌಲ್ಯಮಾಪನ (ಸಹಜವಾಗಿ ಮೂರು ಘಟಕಗಳಿಗೆ ಅನುಗುಣವಾದ ಮೂರು ಭಾಗಗಳು ಇರುತ್ತವೆ).
ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಸಲ್ಲಿಸಿದ ನಿಗದಿಪಡಿಸಿದ ಮತ್ತು ಎಲ್ಲಾ ಮೂರು ಭಾಗಗಳ ಶ್ರೇಣೀಯಲ್ಲಿ ನಡೆಯಲಿದೆ.
ಭಾಗ ೧ - ಅಂತರ್ಜಾಲದ ಹುಡುಕಾಟ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ (ಘಟಕ ೧ರ ಕಲಿಕೆಯ ಲಿಂಕ್)
ಭಾಗ ೨ - ಐಸಿಟಿ ಸಂಪನ್ಮೂಲಗಳನ್ನು ರಚಿಸುವುದು (ಘಟಕ ೨ರ ಕಲಿಕೆಯ ಲಿಂಕ್)
ಭಾಗ ೩ - ಐಸಿಟಿ ಯ ಸಮಗ್ರ ಘಟಕ ಯೋಜನೆಗಳು ಮತ್ತು ಪಾಠ ಯೋಜನೆಗಳು ಅಭಿವೃದ್ಧಿ (ಘಟಕ ೩ರ ಕಲಿಕೆಯ ಲಿಂಕ್)
ಅಸೈನ್ಮೆಂಟ್ ಸಲ್ಲಿಸುವ ಕ್ರಮಗಳು :
- ವಿಧ್ಯಾರ್ಥಿಗಳು ಈ ರೀತಿಯಾಗಿ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿಧ್ಯಾರ್ಥಿಯ ಹೆಸರು>. ಆ ಕಡತದ ಒಳಗೆ ಮತ್ತೆ ೨ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿಧ್ಯಾರ್ಥಿಯ ಹೆಸರು><ಪಾಠದ ಹೆಸರು>. ವಿಷಯದ ಮೇಲೆ ರಚಿಸಿರುವ ಸಂಪೂರ್ಣ ಕಡತ , ಅದರಲ್ಲಿ ವಿವಿಧ ಡಿಜಿಟಲ ಸಂಪನ್ಮೂಲಗಳನ್ನು ಒಳಗೊಂಡಿರಬೇಕು(ಧ್ವನಿ ಕಡತಗಳು, ವಿಡಿಯೋ ಕಡತಗಳು, ಪರಿಕಲ್ಪನೆ ನಕ್ಷೆ, ಸ್ಲೈಡ್ಸ್ ಗಳ ಪ್ರದರ್ಶನ, ಶೈಕ್ಷಣಿಕ ಉಪಕರಣಆಧಾರಿತ ಸಂಪನ್ಮೂಲಗಳು , ವೆಬ ತಾಣಗಳು ಇತರೆ) ಮತ್ತು ಮೆಟಾ ದಾಖಲೆ (ಘಟಕ ಯೋಜನೆಯನ್ನು ಹೊಂದಿರುವ ಪಠ್ಯ ಕಡತಗಳು , ವಿವಿಧ ಸಂಪನ್ಮೂಲಗಳನ್ನು ಡೌನ್ ಲೋಡ್ ಮಾಡುವುದು ಅಥವಾ ಆನ್ ಲೈನ್ ಕೊಂಡಿಗಳು ) ಅಧ್ಯಾಪಕರ ಒಂದು ಪೆನ್ ಡ್ರೈವ್ ನಲ್ಲಿ ಹಂಚಲಾಗುತ್ತದೆ. ನಿಯೋಜನೆಯನ್ನು ಇಂಗ್ಲೀಷ್ ಅಥವಾ ಕನ್ನಡ ದಲ್ಲಿ ಸಲ್ಲಿಸುವುದು . ಅಸೈನ್ಮೆಂಟ್ ಫೆಬ್ರುವರಿ ೨ನೇ ದಿನಾಂಕ ಸಮಯ ಸಾಯಂಕಾಲ ೫ಗಂಟೆ ಮುಂಚಿತವಾಗಿ ಸಲ್ಲಿಸಬೇಕು .
- ವಿಧ್ಯಾರ್ಥಿಗಳು ೨ ಪಾಠಗಳನ್ನು ತೆಗೆದುಕೊಳ್ಳಬೇಕು ಮತ್ತು ಸಲ್ಲಿಸಬೇಕು (ಒಂದೊಂದು ವಿಧಾನದಲ್ಲಿ ಒಂದು). ಆದರೆ ಕೇವಲ ಒಂದು ಪಾಠಕ್ಕೆ ಮಾತ್ರ ಮೌಲ್ಯಮಾಪನ ಮತ್ತು ಶ್ರೇಣಿ ನೀಡಲಾಗುವುದು.
- ಮೌಲ್ಯಮಾಪನ ಸಂಪನ್ಮೂಲೆಯ ಮೆಟಾ ಡಾಕ್ಯುಮೆಂಟ್ ನ್ನು ರಚಿಸುವುದು . ಈ ಡಾಕ್ಯುಮೆಂಟ್ ಎಲ್ಲಾ ಮೂರು ಭಾಗಗಳಿಗೆ ಮುಂದುವರೆಯುತ್ತದೆ . ಇದು ಪಠ್ಯ ಡಾಕ್ಯುಮೆಂಟ್ ಆಗಿರುವದರಿಂದ ಇದರಲ್ಲಿ ಘಟಕ ಯೋಜನೆ ಯ ಜೊತೆಗೆ ಹೈಪರ್ ಲಿಂಕಗಳ ಸಂಪನ್ಮೂಲಗೆ ತಾಳೆ ನೋಡುವುದು . ಇದು ವೆಬ ತಾಣ, ಚಿತ್ರಗಳು ಹಾಗೂ ಡಿಜಿಟಲ ಸಂಪನ್ಮೂಲಗಳ ಚಿತ್ರಗಳು , ಕೊಂಡಿಗಳೂ ಹಾಗೂ ಪರಿಕಲ್ಪನೆ ನಕ್ಷೆ , , ವಿಡೀಯೊ , ಆಡಿಯೋ ತುಣುಕುಗಳು , ಚಿತ್ರಗಳು ಇತರೆ .
ಈ ದಾಖಲೆಗೆ ಈ ರೀತಿಯಾಗಿ ಹೆಸರಿಸಬೇಕು - <ವಿಧ್ಯಾರ್ಥಿಯ ಹಾಜರಾತಿ ಸಂಖ್ಯೆ> + <ವಿಧ್ಯಾರ್ಥಿಯ ಹೆಸರು> - < ಪಾಠದ ಹೆಸರು>.odt
ಭಾಗ ೧ – ಅಂತರ್ಜಾಲದಲ್ಲಿ ಹುಡುಕಾಟ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ
- ಅಂತರ್ಜಾಲದ ಹುಡುಕಾಟ ಮತ್ತು ಸಂಪನ್ಮೂಲ ಕಡತವನ್ನು ತಯಾರಿಸುವುದು , ಪ್ರತಿ ವಿಷಯದಲ್ಲಿ ಒಂದು ಕಡತ
- ಎಲ್ಲಾ ವೆಬ್ ಸಂಪನ್ಮೂಲಗಳನ್ನು ಮಂಡಿಸಬೇಕು ಮತ್ತು ಪರೀಕ್ಷೆಗೊಳಪಡಿಸಿದ ಒಂದು ಡಾಕ್ಯುಮೆಂಟ್ ನ್ನು ರಚಿಸಿ. ಪ್ರತಿ ವಿಷಯಕ್ಕೆ ಒಂದು ಡಾಕ್ಯೂಮೆಂಟ ನ್ನು ತರಾರಿಸಲೇಬೆಕು .
- ಅಧ್ಯಾಯನ ಮಾಡಿದ ಒಂದು ಪಾಠದ ಮೇಲೆ ಪ್ರತಿಯೊಂದು ಪರಿಕಲ್ಪನಾ ನಕ್ಷೆಯನ್ನು ರಚಿಸಬೇಕು . ಪಾಠದ ಹೆಸರಿನಲ್ಲಿ ಮೈಂಡ್ ಮ್ಯಾಪ್ ನ್ನು ಉಳಿಸಬೇಕು ಮತ್ತು ಚಿತ್ರವನ್ನು ಎಕ್ಸ್ಪೋರ್ಟ್ (Export) ಮಾಡಬೇಕು ಮತ್ತು ಅದನ್ನು ಡಾಕ್ಯುಮೆಂಟ್ ಗೆ ಸೇರಿಸಬೇಕು .
ಪ್ರತಿಯೊಂದು ಸಂಪನ್ಮೂಲ ವಿಷಯಗಳನ್ನು ಕೆಳಗಿನ ರೂಪದಲ್ಲಿ ಮೌಲ್ಯಮಾಪನ ಮಾಡಬೇಕು (ಈ ಪ್ರತಿಯೊಂದು ವಸ್ತುಗಳ ಮೆಟಾ ಡೇಟಾವನ್ನು ರೂಪಿಸುತ್ತದೆ)
ಈ ಟೆಬಲ್ ಕೆಳಗೆ , ವಿಧ್ಯಾರ್ಥಿಗಳು ಪ್ಯಾರಾದಲ್ಲಿ ವಿವರಣೆ ನೀಡಬೇಕು ಸಂಪನ್ಮೂಲ ಹೇಗೆ ಉಪಯುಕ್ತ ಎಂಬುವದನ್ನು ಬರೆಯಬೇಕು .
ಭಾಗ ೧ ಶ್ರೇಣಿಕೃತ ಮಾನದಂಡ (ಕ್ರೈಟೀರಿಯ)
- ಸಂಬಂದಿಸಿದ ಕನಿಷ್ಠ ೫ ವೆಬ್ ಸಂಪನ್ಮೂಲ ಒದಗಿಸಬೇಕು ಮತ್ತು ಚರ್ಚಿಸಬೇಕು . ಘಟಕ ೧ರ ಕಲಿಕೆಗೆ ಅನುರೂಪವಾಗಿದೆ.
- ಮೆಟಾ ಡೇಟಾ ಟಿಪ್ಪಣಿಯು ಹೇಗೆ ದಾಖಲಾಗಿದೆ .
- ಸ್ವಯಂ ಕಲಿಕೆಗೆ ವಿಮರ್ಶಾತ್ಮಕವಾಗಿ ಹಾಗೂ ಕಲಿಸುವ ಸಾಮರ್ಥ್ಯ ಸಂಪನ್ಮೂಲದ ಮೌಲ್ಯಮಾಪನ , ಸಂಪನ್ಮೂಲಗಳು ಮತ್ತು ಘಟಕ ಯೋಜನೆ ತಯಾರಿಕೆಯಲ್ಲಿ ಅವುಗಳ ಬಳಕೆಯಲ್ಲಿನ ನಿಯೋಜನೆ ಮಾಡಿದ ಕಾಮೆಂಟ ಗಳು ಸಾಕ್ಷಿಯಾಗಿದೆ,
ಅ) ವಿದ್ಯಾರ್ಥಿಯು ಒಂದು ಸಂಪನ್ಮೂಲ ಮೌಲ್ಯಮಾಪನಕ್ಕೆ ನಿಯತಾಂಕಗಳನ್ನು ಪತ್ತೆಹಚ್ಚಿದ್ದಾರೆಯೇ ?
ಬ) ಮಾನದಂಡಗಳೇನು / ಮೌಲ್ಯಮಾಪನ ತೂಕಗಳೇನು?
ಕ) ಸಂಪನ್ಮೂಲಗಳ ಮೌಲ್ಯಮಾಪನ ಮಾಡಲಾಗಿದೆಯೆ?
ಭಾಗ ೨ - ಐಸಿಟಿ ಸಂಪನ್ಮೂಲಗಳನ್ನು ರಚಿಸುವುದು
#ಚಿತ್ರ / ಫೋಟೋ ಪ್ರಬಂಧ - ಇದು ಒಂದು ಕಥೆ ಮಾಡಬಹುದು / ನಿರೂಪಣೆ/ ವಿವರಣೆಯು ಚಿತ್ರ ಮತ್ತು ಪಠ್ಯ ತುಲನೆ ಮಾಡುವುದು . ಚಿತ್ರಗಳು ಛಾಯಾಚಿತ್ರಗಳನ್ನು ಮಾಡಬಹುದು (ವಿದ್ಯಾರ್ಥಿ ತೆಗೆದ), ತಯಾರಿಸಿದವರು ಉಚಿತವಾಗಿ ಅಂತರ್ಜಾಲದಲ್ಲಿ ಮತ್ತು ಅಥವಾ ರೇಖಾಚಿತ್ರಗಳು ದಾಖಲಿಸಿದವರು . "ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ"ಚಿತ್ರವನ್ನು ಕಾಫಿ ರೈಟ್ ಮಾಡುವದನ್ನು ದೂರವಿಡಿ .
- ವೀಡಿಯೊ ಕಡತ -- ಈ ಪ್ರಸ್ತುತಿಯಲ್ಲಿ( presentation) ಚಿತ್ರಗಳನ್ನು ಮಾಡಬಹುದು ಮತ್ತು ಧ್ವನಿ / ಸಂಗೀತ ಸೇರಿಸುವ ಮತ್ತು ವೀಡಿಯೊವನ್ನು ರಚಿಸುವುದು ಅಥವಾ ವೀಡಿಯೊ ಡಬ್ ಮಾಡುವುದು ಅಥವಾ ಒಂದು ವಿವರಣೆಯನ್ನು ಸೇರಿಸುವುದು ಮತ್ತು ಒಂದು ಸಿಮ್ಯುಲೇಶನ್ ಅಥವಾ ಒಂದು ಜಿಯೋಜಿಬ್ರಾ ಕಡತದಿಂದ ವೀಡಿಯೊವನ್ನು ಮಾಡುವುದು .
ಭಾಗ ೨ ಶ್ರೇಣಿಕೃತ ಮಾನದಂಡ
a) ಸ್ಪಷ್ಟತೆ ಮತ್ತು ಸಂಪನ್ಮೂಲಗಳ ಸುಸಂಬದ್ಧತೆ
b) ವ್ಯಾಪಕವಾಗಿ ಎಲ್ಲಾ ವಿಷಯವಸ್ತುಗಳ ಸಂಪನ್ಮೂಲಗಳನ್ನು ಒಟ್ಟಾಗಿ ವಿವರಿಸಬೇಕು
c) ಪಠ್ಯದ ಗುಣಮಟ್ಟ , ಪರಿಕಲ್ಪನೆ ನಕ್ಷೆ , ಚಿತ್ರಗಳು ಮತ್ತು ವಿಡಿಯೋ ಸಂಪನ್ಮೂಲಗಳು
d) ಪ್ರೆಸೆಂಟೇಶನ ಶೈಲಿಯು ಸರಳವಾಗಿ ಮತ್ತು ಪರಿಣಾಮಕಾರಿಯಾಗಿರಬೇಕು
e) ಸಂವಹನದ ತಿಳುವಳಿಕೆ / ಸರಳತೆ ಸಂವಹನ
f) ಪ್ರಯತ್ನವು ಸಂಕೀರ್ಣತೆಗೆ ಸಾಗುತ್ತಿದೆ.
g) ಸಂಪನ್ಮೂಲಗಳ ಸಾಮರ್ಥ್ಯವು ಅನೇಕ ಸ್ವರೂಪಗಳಲ್ಲಿ ಒಂದಾಗಿವೆ - ಪಠ್ಯ / ಧ್ವನಿ; ಪಠ್ಯ / ಚಿತ್ರ; ಇತ್ಯಾದಿ
h) ಸಂಬಂದಿಸಿದ ಮತ್ತು ಸಂಪನ್ಮೂಲಗಳ ಬಳಕೆ
ಭಾಗ ೩ – ಐಸಿಟಿಯ ಸಮಗ್ರ ಪಾಠ ಯೋಜನೆಯ ಅಭಿವೃದ್ಧಿ :
- ಘಟಕ ಯೋಜನೆಯು ಅಭಿವೃದ್ಧಿಯಲ್ಲಿ ಆಯ್ಕೆ ಮಾಡಿಕೊಂಡಿರುವ ವಿಷಯದ ವಿವಿದ ಉಪಕರಣಗಳ ಏಕೀಕರಣಗೊಂಡ ಘಟಕ ಯೋಜನೆ .
- ನಾನು ಕಲಿಸಲು ಒಂದು ಪಠ್ಯಕ್ರಮದ ವಿಶ್ಲೇಷಣೆ ಉಂಟಾಗಬೇಕಾದ ಅಗತ್ಯವೇನಿದೆ , ಇದರ ಬಗ್ಗೆ ನನಗೆ ಏನು ಗೊತ್ತು ಮತ್ತು ಅದನ್ನು ನಾ ಹೇಗೆ ಬೊಧನೆ ಮಾಡಬೇಕು .
- ನೀವು ಕಲಿಸುವ ಸಂಪನ್ಮೂಲಗಳ ಅವಶ್ಯಕತೆ ಯನ್ನು ನಿರ್ಧರಿಸಿ .
ಭಾಗ ೩ ಶ್ರೇಣಿಕೃತ ಮಾನದಂಡ
a) ವಿಷಯ ಕಲಿಸಲು ಒಂದು ಸ್ಪಷ್ಟ ಘಟಕ ಯೋಜನೆಯನ್ನು ಹೊಂದಿರುವ , ಯಾವ ಸಂಪನ್ಮೂಲ ಮತ್ತು ಉಪಕರಣಗಳು ಯಾವಾಗ ಮತ್ತು ಯಾವ ರೀತಿಯಲ್ಲಿ ಬಳಸಬೆಕು .
b) ಐಸಿಟಿ ಉಪಕರಣಗಳು ಮತ್ತು ಸಂಪನ್ಮೂಲಗಳು ಹೇಗೆ ಹೊಂದಿಕೊಳ್ಳುತ್ತವೆ ?
c) ಕಲಿಕೆಯ ಪ್ರಕ್ರಿಯೆಯ ಯಾವ ಹಂತಗಳಲ್ಲಿ ನೀವು ಐಸಿಟಿ ಯನ್ನು ಬಳಸಬಹುದು - ಮೌಲ್ಯಮಾಪನ ಸಹ ಒಳಗೊಂಡಿರಬೇಕು?
d) ನೀವು ಪ್ರಸ್ತುತ ಸಂದರ್ಭಗಳಲ್ಲಿ ನಮ್ಮ ಒಂದು ತರಗತಿಯನ್ನು ಹೇಗೆ ಸಂಯೋಜಿಸಬಹುದು?
e) ಐಸಿಟಿ ಕಲಿಕೆಯಿಂದ ಏನು ಸಾಧ್ಯ ಹಾಗೂ ಐಸಿಟಿ ಇಲ್ಲದೆ ಇದ್ದರೆ ಏನಾಗುತ್ತೆ ? ಯಾಕೆ ? ಸ್ಪಷ್ಟವಾಗಿ ವಿವರಣೆ ಕೊಡಬೇಕು .
ಭಾಗವಹಿಸುವಿಕೆಯ ವರ್ಗ ಮತ್ತು ವರ್ಚುವಲ್ ವೇದಿಕೆಗಳು
- ಭಾಗವಹಿಸುವಿಕೆಯವರ ವರ್ಗ ಚರ್ಚೆಗಳು , ಕಲ್ಪನೆಗಳು/ ಅನುಭವಗಳನ್ನು ಹಂಚಿಕೊಳ್ಳುವುದು ,
- ಸ್ವಯಂ ಸೇವಕರಿಗೆ ಕಾರ್ಯಗಳನ್ನು / ಜವಾಬ್ದಾರಿಗಳನ್ನು ಮತ್ತು ಗೆಳೆಯರೊಂದಿಗೆ ಸಹಾಯ ಮಾಡುವುದು .
- ಸಹಯೋಗ ಮತ್ತು ಭಾಗವಹಿಸುವಿಕೆ ಇಮೇಲ್ ವೇದಿಕೆಯಲ್ಲಿ ಪರಸ್ಪರ ಗುಣಮಟ್ಟ ಮತ್ತು ಸಾಕ್ಷಿ
- ಇಮೇಲ್ ವೇದಿಕೆಯಲ್ಲಿ ಪರಸ್ಪರ ಗುಣಮಟ್ಟ ದವು ಮತ್ತು ಪುರಾವೆಗಳು ಸಹಯೋಗದೊಂದಿಗೆ ಮತ್ತು ಭಾಗವಹಿಸುವಿಕೆ .
a) ಇಮೇಲ್ ಗಳ ಸಂಖ್ಯೆ
b) ಸ್ವರೂಪ ಮತ್ತು ಇಮೇಲ್ ಗಳ ವಿಷಯ
c) ಭಾಗವಹಿಸುವರ ಸಾಮಾರ್ಥ್ಯ ಮತ್ತು ಮಾರ್ಗದರ್ಶಿ ಗುಂಪು (ಅವರು ಪ್ರಶ್ನೆಗಳನ್ನು ಕೇಳಲಾಗಿದೆ / ಪ್ರತಿಕ್ರಿಯಿಸುತ್ತಿದ್ದಾರೆ )
ಒಟ್ಟು ಅಂಕಗಳು : ೨೦
ಐ.ಟಿ. ಫಾರ್ ಚೇಂಜ್ , ಬೆಂಗಳೂರು
೨೩ ಜನೆವರಿ ೨೦೧೫.