"ಪರಿಸರ ಸಮತೋಲನ ಗುಂಪು ಚಟುವಟಿಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧೭ ನೇ ಸಾಲು: | ೧೭ ನೇ ಸಾಲು: | ||
==ಗುಂಪು ೧ ರ ಚಟುವಟಿಕೆಗಳು== | ==ಗುಂಪು ೧ ರ ಚಟುವಟಿಕೆಗಳು== | ||
+ | '''ಆಹಾರದ ಸರಪಳಿಯ ಬಗ್ಗೆ ಚಿತ್ರದ ಮೂಲಕ ಮಕ್ಕಳಿಗೆ ತೋರಿಸಲು ಹೇಳುವುದು''' | ||
+ | [[File:ಆಹಾರ ಸರಪಳಿ .png|400px]] | ||
+ | |||
==ಗುಂಪು ೨ ರ ಚಟುವಟಿಕೆಗಳು== | ==ಗುಂಪು ೨ ರ ಚಟುವಟಿಕೆಗಳು== | ||
==ಗುಂಪು ೩ ರ ಚಟುವಟಿಕೆಗಳು== | ==ಗುಂಪು ೩ ರ ಚಟುವಟಿಕೆಗಳು== |
೦೯:೪೮, ೩ ಜೂನ್ ೨೦೧೫ ನಂತೆ ಪರಿಷ್ಕರಣೆ
ಗುಂಪು ಚಟುವಟಿಕೆಗಳು
ಪಾಠದ ತಯಾರಿ
ವೀಡಿಯೋವನ್ನು ನೋಡಿ ಚರ್ಚೆ ಮಾಡುವುದು
ಕೆಳಗಿನ ಪ್ರಶ್ನೆಗಳನ್ನು ಕೇಳಿ ಚರ್ಚೆ ಮಾಡುವುದು
- ಮಕ್ಕಳಿಗೆ ಆಹಾರ ಸರಪಳಿ ವೀಡೀಯೋವನ್ನು ತೋರಿಸಿ ಅದರ ಬಗ್ಗೆ ಚರ್ಚೆ ಮಾಡುವುದು.
- ಮಕ್ಕಳಿಗೆ ತಮ್ಮ ದಿನನಿತ್ಯ ನೋಡುವ ಪ್ರಾಣಿ ಮತ್ತು ಪಕ್ಷಿಗಳ ಆಹಾರ ಪದ್ದತಿಯ ಬಗ್ಗೆ ಚರ್ಚೆ ಮಾಡುವುದು.
- ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ ಪ್ರತಿಯೊಂದು ಒಂದು ಗುಂಪಿಗೆ ಒಂದು ವಿಷಯವನ್ನು ನೀಡಿ ಅದರ ಬಗ್ಗೆ ಚರ್ಚೆ ಮಾಡುವುದು
ವಿಷಯಗಳು:
- ಸಸ್ಯಗಳ ಆಹಾರ
- ಸಸ್ಯಹಾರಿ ಪ್ರಾಣಿಗಳ ಆಹಾರ
- ಮಾಂಸಹಾರಿ ಪ್ರಾಣಿಗಳು ಆಹಾರ ಪದ್ದತಿ
- ಕೀಟಗಳು ಮತ್ತು ಜಲಚಾರ ಪ್ರಾಣಿಗಳ
- ಮಾನವರು
ಗುಂಪು ೧ ರ ಚಟುವಟಿಕೆಗಳು
ಆಹಾರದ ಸರಪಳಿಯ ಬಗ್ಗೆ ಚಿತ್ರದ ಮೂಲಕ ಮಕ್ಕಳಿಗೆ ತೋರಿಸಲು ಹೇಳುವುದು