ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೭೨ ನೇ ಸಾಲು: ೭೨ ನೇ ಸಾಲು:  
ನೈಜ ಮೌಲ್ಯಗಳ ಕುರಿತಾದ ತಾತ್ಸಾರ ಅಥವಾ ಅಜ್ಞಾನ, ಬೇಜವಾಬ್ದಾರಿತನ, ಅರಣ್ಯ ನಿರ್ವಹಣೆಯಲ್ಲಿ ಅಜಾಗರೂಕತೆ ಹಾಗೂ ಪರಿಸರ ಕಾನೂನುಗಳಲ್ಲಿರುವ ಸಡಿಲ ನೀತಿಗಳು ದೊಡ್ಡಪ್ರಮಾಣದಲ್ಲಿ ಅರಣ್ಯನಾಶವಾಗಲು ಪ್ರಮುಖ ಕಾರಣಗಳಾಗಿವೆ. ಹಲವಾರು ದೇಶಗಳಲ್ಲಿ, ಅರಣ್ಯನಾಶ ನಿರಂತರ ಪ್ರಕ್ರಿಯೆಯಾಗಿದ್ದು,  ಅಳಿವು,  ಹವಾಮಾನ ಬದಲಾವಣೆ,  ಮರುಭೂಮೀಕರಣ  ಗೊಳ್ಳುವಿಕೆಯಿಂದ  ಸ್ಥಳಿಯ  ಜನರ  ಸ್ಥಳಾಂತರಕ್ಕೆ ಕೂಡ ಕಾರಣವಾಗಿವೆ.
 
   −
==ಗುಂಪು ೨ ರ ಚಟುವಟಿಕೆಗಳು==
+
==ಗುಂಪು ೨ ರ ಚಟುವಟಿಕೆಗಳು==  
 +
#ಮಕ್ಕಳಿಗೆ ಪಾಠದಲ್ಲಿ ಬರುವ ಹೊಸ ಶಬ್ದಗಳನ್ನು ಪಟ್ಟಿ ಮಾಡಲು ಹೇಳುವುದು.
 +
#ಒತ್ತಕ್ಷರ ಪದಗಳನ್ನು ಪಟ್ಟಿ ಮಾಡುವರು .
 +
#ಆಹಾರ ಸರಪಳಿಯನ್ನು ಚಿತ್ರದ ಮೂಲಕ ಪ್ರತಿನಿಧಿಸುವುದು.
 +
#ಆಯ್ಕೆ  ಮಾಡಿದ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವುದು.
 +
#ಪರಿಸರ ಸಂರಕ್ಷಣೆಯ ಬಗ್ಗೆ ತಮ್ಮ ಮಾತುಗಳಲ್ಲಿ ಅಭಿವ್ಯಕ್ತಿ ಪಡಿಸಸುವರು .
 +
#ವಿರುದ್ಧ ಪದಗಳನ್ನು ಪಟ್ಟಿ ಮಾಡುವುದು.
 +
#ಪರಿಕಲ್ಪನಾ ನಕ್ಷೆಯ ರಚನೆ ಮಾಡುವುದು.
 +
#ಪರಿಸರದ ಬಗೆಗಿನ ಗಾದೆಮಾತುಗಳನ್ನು ಸಂಗ್ರಹಿಸುವುದು .
 +
#ಪರಿಸರ ನಾಶದ ಬಗೆಗೆ ಮಕ್ಕಳು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವರು.
 +
#ಮಕ್ಕಳು ವೀಡೀಯೊ ಮತ್ತು ಚಿತ್ರಗಳನ್ನು ನೋಡಿ ತಮ್ಮ ಅಭಿಪ್ರಾಯ ತಿಳಿಸುವರು. 
 +
#ಪರಿಸರಕ್ಕೆ ಸಂಬಂಧಿಸಿದಂತೆ ವಾರ್ತಾ ಪತ್ರಿಕೆಯಲ್ಲಿ ಬರುವ ಚಿತ್ರಗಳನ್ನು ಸಂಗ್ರಹಿಸುವುದು.
 +
 
==ಗುಂಪು ೩ ರ ಚಟುವಟಿಕೆಗಳು==
 
==ಗುಂಪು ೩ ರ ಚಟುವಟಿಕೆಗಳು==