ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೯ ನೇ ಸಾಲು: ೩೯ ನೇ ಸಾಲು:     
=ಬೋಧನಾ ವಿಧಾನ=
 
=ಬೋಧನಾ ವಿಧಾನ=
 +
'''ಪಾಠ ಯೋಜನೆ '''<br>
 +
ಅವಧಿ: ೧ <br>
 +
ಶಿಕ್ಷಕರು  ಭಾರತೀಯತೆ ಪಧ್ಯ  ಇರುವುದು ಭಾರತದ ಏಕತೆಯ ಕುರಿತು ಆಗಿರುವುದರಿಂದ, ಆ ಪದ್ಯ ಮಾಡುವ ಮುಂಚೆ ಅವರು  ಈ ತಿಂಗಳು ಸ್ವಾತಂತ್ರ್ಯ  ದಿನಾಚರಣೆ ಆಚರಣೆ ಮಾಡಿದ್ದರಿಂದ  ಅದಕ್ಕೆ ಸಂಬಂಧಿಸಿಂದ ಪ್ರಶ್ನೆಗಳನ್ನು ಕೇಳುವುರು.
 +
* ನಾವು ಯಾವೆಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ
 +
*ಆಗಸ್ಟ್ ಮಾಹೆಯಲ್ಲಿ  ಯಾವ ಹಬ್ಬವನ್ನು ಆಚರಿಸುತ್ತೇವೆ
 +
*ಸ್ವತಂತ್ರ ಯಾವ  ದಿನದಂದು  ಸಿಕ್ಕಿತ್ತು?
 +
*ಅದಕ್ಕೂ  ಮುಂಚೆ ನಾವು ಸ್ವತಂತ್ರ ರಾಗಿರಲಿಲ್ಲ  ಎಂದು ಹೇಗೆ ಹೇಳುವಿರಿ ?
 +
*ಅವರು ನಮ್ಮ ಮೇಲೆ  ದಬ್ಬಳಿಕೆ ಮಾಡಲು ಏಕೆ ಅವಕಾಶ ಮಾಡಿಕೊಡಲಾಯಿತು?
 +
*ಬ್ರಿಟಿಷರು ಬಂದ ನಂತರ ಆದ ಪರಿಣಾಮಗಳೇನು? <br>
 +
ನಾವೆಲ್ಲಾ ಒಟ್ಟಾಗಿ ಸೇರಿ ಹೋರಾಡಿದ ಕಾರಣ  ನಮಗೆ  ಸ್ವತಂತ್ರ್ಯ ಸಿಕ್ಕಿತು  ನಮ್ಮಲ್ಲಿ  ಎಷ್ಟೇ ಬೇದ ಭಾವ ಇದ್ದರು ನಾವೆಲ್ಲಾ ಒಂದು , ಅದೇ ರೀತಿ ನ್ಮಮ ಬಾವನೆಗಳು ಕೂಡ ಒಂದು ಎಂದು ಹೇಳುವ ಕೆ.ಎಸ್.ನರಸಿಂಹಸ್ವಾಮಿ  ಅವರು ಬರೆದ ಭಾರತೀಯತೆ  ಪದ್ಯವನ್ನು ನೋಡೋಣ ಎಂದು ತರಗತಿ ಪ್ರಾರಂಭಿಸುವುದು.
 
==ಪ್ರಕ್ರಿಯೆ==
 
==ಪ್ರಕ್ರಿಯೆ==
 
==ಚಟುವಟಿಕೆಗಳು==
 
==ಚಟುವಟಿಕೆಗಳು==
೧,೩೨೨

edits