"ಆಹಾರದ ಕಲಬೆರಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೬೨ ನೇ ಸಾಲು: | ೧೬೨ ನೇ ಸಾಲು: | ||
*ಪ್ರಶ್ನೆಗಳು | *ಪ್ರಶ್ನೆಗಳು | ||
+ | ===ಚಟುವಟಿಕೆ ಸಂಖ್ಯೆ -೨=== | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | ||
+ | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ||
+ | |} | ||
+ | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | ||
+ | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | ||
+ | *ಬಹುಮಾಧ್ಯಮ ಸಂಪನ್ಮೂಲಗಳು | ||
+ | *ಅಂತರ್ಜಾಲದ ಸಹವರ್ತನೆಗಳು | ||
+ | *ವಿಧಾನ/ಬೆಳವಣಿಗೆಯ ಪ್ರಶ್ನೆಗಳು | ||
+ | |||
+ | *ಮೌಲ್ಯ ನಿರ್ಣಯ | ||
+ | *ಪ್ರಶ್ನೆಗಳು | ||
===ಚಟುವಟಿಕೆ ಸಂಖ್ಯೆ === | ===ಚಟುವಟಿಕೆ ಸಂಖ್ಯೆ === | ||
{| style="height:10px; float:right; align:center;" | {| style="height:10px; float:right; align:center;" |
೧೬:೦೫, ೩೦ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
http://www.bis.org.in
http://agmarknet.nic.in
http://fssai.gov.in/Regulations/FruitProductOrderFPO1955.aspx
http://fssai.gov.in
http://ahara.kar.nic.in
http://en.wikipedia.org/wiki/FPO_mark
http://en.wikipedia.org/wiki/Agmark
http://www.cftri.co
http://en.wikipedia.org/wiki/ISI_mark
ಸಂಬಂಧ ಪುಸ್ತಕಗಳು
ಭೋಧನೆಯ ರೂಪರೇಶಗಳು
ಪರಿಕಲ್ಪನೆ : ಆಹಾರ ಕಲಬೆರಕೆ
ಆಹಾರಕ್ಕೆ ಕಡಿಮೆ ಗುಣಮಟ್ಟದ ವಸ್ತುಗಳನ್ನು ಸೇರಿಸುವುದು ಅಥವಾ ಅವಶ್ಯಕ ಪೋಷಕಾಂಶಗಳನ್ನು ತೆಗೆದುಹಾಕುವುದುನ್ನು ಆಹಾರ ಕಲಬೆರಕೆ ಎನ್ನುವರು.
ಕಲಿಕೆಯ ಉದ್ದೇಶಗಳು
- ಆಹಾರ ಕಲಬೆರಕೆ ಅರ್ಥವನ್ನು ವಿವರಿಸುವರು
- ಆಹಾರ ಕಲಬೆರಕೆ ಉದ್ದೇಶಗಳನ್ನು ಅರಿತುಕೊಳ್ಳುವರು
- ಆಹಾರ ಕಲಬೆರಕೆಯ ದುಷ್ಪರಿಣಾಮಗಳನ್ನು ಪಟ್ಟಿಮಾಡುವರು
- ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಲು ಸರಳ ಪ್ರಯೋಗಗಳನ್ನು ಮಾಡುವರು
- ಆಹಾರ ಗುಣಮಟ್ಟ ನಿಯಂತ್ರಿಸುವ ಸಂಸ್ಥೆಗಳನ್ನು ಪಟ್ಟಿಮಾಡುವರು
- ಆಹಾರ ಕಲಬೆರಕೆಯನ್ನು ನಿಯಂತ್ರಿಸುವಲ್ಲಿ ಗುಣಮಟ್ಟ ನಿಯಂತ್ರಣಾ ಸಂಸ್ಥೆಗಳ ಪಾತ್ರವನ್ನು ಪ್ರಶಂಶಿಸುವರು
ಶಿಕ್ಷಕರಿಗೆ ಟಿಪ್ಪಣಿ
ಆಹಾರ ಕಲಬೆರಕೆಯು ಉದ್ದೇಶಪೂರ್ವಕವಾಗಿ ಅಥವಾ ಅಕಸ್ಮಿಕವಾಗಿರಬಹುದು. ಉದ್ದೇಶಪೂರ್ವಕವಾಗಿ ಮಾಡುವ ಆಹಾರ ಕಲಬೆರಕೆಯ ಮುಖ್ಯ ಉದ್ದೇಶ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿರುತ್ತದೆ. ಆದರೆ ಆಕಸ್ಮಿಕ ಕಲಬೆರಕೆಯು ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ಕೀಟನಾಶಕಗಳಿಂದ ಅಥವಾ ದೋಷಪೂರಿತ ಸಂಗ್ರಹಣಾ ವಿಧಾನದಿಂದ ಆಗಬಹುದು.
ಕಲಬೆರಕೆ ಆಹಾರಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಅನೇಕ ರೋಗಗಳು, ತಲೆಸುತ್ತುವುದು, ವಾಂತಿ ಮತ್ತು ಬೇದಿ, ಹಾಗೂ ಕ್ಯಾನ್ಸರ್ನಂತಹ ಮಾರಣಾಂತಿಕ ರೋಗಗಳಿಗೆ ತುತ್ತಾಗುವರು. ಜಲೋದರ ಅಥವಾ ಮಹೋದರ ಎನ್ನುವ ಗಂಭೀರ ಕಾಯಿಲೆಗಳು ಉಂಟಾಗುತ್ತವೆ.ಆಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲಬೆರಕೆ ವಸ್ತುಗಳು
ಚಟುವಟಿಕೆ ೧
ಆಹಾರ ಕಲಬೆರಕೆಯನ್ನು ಪತ್ತೆಹಚ್ಚುವ ಸರಳ ಪ್ರಯೋಗಗಳು :
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಶುದ್ಧ ಆಹಾರಗಳು (ಕಂಟ್ರೋಲ್:ನಿಯಂತ್ರಕಗಳಾಗಿ ಬಳಸುವುದು) ಕಲಬೆರಕೆ ಆಹಾರಗಳು , ಹಾಲು, ಲ್ಯಾಕ್ಟೋಮೀಟರ್ (ದುಗ್ಧ ಮಾಪಕ) ಗಾಜಿನ ಲೋಟ, ಪ್ರನಾಳ, ಪ್ರನಾಳ ಹಿಡಿಕೆ ಮದ್ಯಸಾರ ದೀಪ ಪ್ರಬಲ ಕಾಂತ ಹೈಡ್ರೋಕ್ಲೋರಿಕ್ ಆಮ್ಲ ನೈಟ್ರೀಕ್ ಆಮ್ಲ
- ಪೂರ್ವಾಪೇಕ್ಷಿತ/ ಸೂಚನೆಗಳು
HCl ಮತ್ತು HNO3 ಗಳನ್ನು ಬಳಸುವಾಗ ಜಾಗೂರುಕರಾಗಿರುವುದು.
- ಬಹುಮಾಧ್ಯಮ ಸಂಪನ್ಮೂಲಗಳು
[[File:]] ಪೂರ್ವಾಪೇಕ್ಷಿತ/ ಸೂಚನೆಗಳು HCl ಮತ್ತು HNO3 ಗಳನ್ನು ಬಳಸುವಾಗ ಜಾಗೂರುಕರಾಗಿರುವುದು.
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ಪರೀಕ್ಷಿಸುವ ಪದಾರ್ಥ | ಪ್ರಯೋಗ ವಿಧಾನ | ವೀಕ್ಷಣೆ | ತೀರ್ಮಾನ |
ತು ಪ್ಪ | 5 ಮಿ.ಲೀ. ತುಪ್ಪ + 5ಮಿ.ಲೀ. ಪ್ರಬಲ HCl ಹಾಕಿ ಗಾಜಿನ ಕಡ್ಡಿಯಿಂದ ಬೆರಸಿ | 5ನಿಮಿಷಗಳ ನಂತರ ಕಂದು ಮಿಶ್ರಿತ ಕೆಂಪು ಬಣ್ಣ ಕಂಡು ಬಂದರೆ
- ಯಾವುದೇ ಬದಲಾವಣೆ ಕಂಡು ಬರದಿದ್ದರೆ |
ತುಪ್ಪದಲ್ಲಿ ವನಸ್ಪತಿ ಮಿಶ್ರವಾಗಿದೆ.
- ತುಪ್ಪವು ಶುದ್ದವಾಗಿದೆ |
ಟೀ ಪುಡಿ | ಟೀಪುಡಿಯನ್ನು ಕಾಗದದ ಮೇಲೆ ಹರಡಿ ಒಂದು ಪ್ರಬಲ ಕಾಂತವನ್ನು ಅದರ ಮೇಲೆ ನಿಧಾನವಾಗಿ ಚಲಿಸಿದಾಗ | ಕಾಂತಕ್ಕೆ ಕಬ್ಬಿಣದ ಚೂರುಗಳು ಆಕರ್ಷಿಸಲ್ಪಡುತ್ತವೆ.
ಯಾವುದೇ ಬದಲಾವಣೆ ಕಂಡುಬರುವುದಿಲ್ಲ. |
ಟೀಪುಡಿಯಲ್ಲಿ ಕಬ್ಬಿಣದ ಚೂರುಗಳು ಕಲಬೆರಕೆಯಾಗಿವೆ.
- ಟೀಪುಡಿಯಲ್ಲಿ ಕಲಬೆರಕೆ ಇಲ್ಲ. |
ಉಪ್ಪು | ಒಂದು ಚಮಚ ಅಡುಗೆ ಉಪ್ಪುನ್ನು ಶುದ್ಧ ನೀರಿನ ಲೋಟಕ್ಕೆ ಬೆರಸಬೇಕು, ನಂತರ ಗಾಜಿನ ಕಡ್ಡಿಯಿಂದ ಚೆನ್ನಾಗಿ ಕಲುಕುವುದು. | ನೀರು ಅರೆಪಾರದರ್ಶಕವಾಗುತ್ತದೆ (ಟರ್ಬಿಡ್ ಆಗುತ್ತದೆ.)
ನೀರಿನಲ್ಲಿ ಯಾವುದೇ ಬದಲಾವಣೆ ಇಲ್ಲ. |
ಉಪ್ಪಿನಲ್ಲಿ ಮರಳು ಅಥವಾ ಮಣ್ಣು ಮಿಶ್ರವಾಗಿದೆ.
- ಉಪ್ಪು ಶುದ್ದವಾಗಿದೆ. |
ಕಾಫಿ ಪುಡಿ | ಒಂದು ಬಟ್ಟಲಿನಲ್ಲಿ ನೀರು ತೆಗೆದುಕೊಂದು ಅದರ ಮೇಲೆ ಒಂದೆರಡು ಚಿಟಿಕೆ ಕಾಫಿ ಪುಡಿಯನ್ನು ಉದುರಿಸಿ. | ಕಾಫಿಪುಡಿ ಸ್ವಲ್ಪ ಭಾಗ ನೀರಿನ ತಳಭಾಗಕ್ಕೆ ಸೇರುತ್ತದೆ.
ಕಾಫಿಪುಡಿ ನೀರಿನ ಮೇಲೆ ತೆಲುತ್ತದೆ. |
ಹುಣಸೆಬೀಜದ ಪುಡಿ ಕಲಬೆರಕೆಯಾಗಿದೆ.
- ಕಾಫಿಪುಡಿಯಲ್ಲಿ ಯಾವುದೇ ಕಲಬೇರಕೆಯಾಗಿಲ್ಲ. |
ಅರಿಷಿಣ | ಪ್ರನಾಳದಲ್ಲಿ ಅರಿಷಿಣಪುಡಿಯನ್ನು ತೆಗೆದುಕೊಂದು ಅದಕ್ಕೆ ಒಂದೆರಡು ಹನಿ ಪ್ರಬಲ ನ್ನು ಸೇರಿಸಿ | ದ್ರಾವಣವು ನೇರಳೆ ಬಣ್ಣಕ್ಕೆ ತಿರುಗುತ್ತದೆ.
ಅರಿಷಣ ಬಣ್ಣದಲ್ಲಿ ಬದಲಾವಣೆ ಇಲ್ಲ |
ಮೆಟಾನಿಲ್ ಹಳದಿ ಕಲಬೆರಕೆಯಾಗಿದೆ.
- ಅರಿಷಣ ಕಲಬೆರಕೆರಹಿತವಾಗಿದೆ. |
ಹಾಲು | ಒಂದು ಗಾಜಿನ ಸಿಲಿಂಡರನಲ್ಲಿ 50ಮಿ.ಲೀ. ಹಾಲನ್ನು ತೆಗೆದುಕೊಂಡು ಅದರಲ್ಲಿ ದುಗ್ಧಮಾಪಕವನ್ನು ಇರಿಸಿದಾಗ | ದುಗ್ಧಮಾಪಕ ಹಾಲಿನಲ್ಲಿ ಮುಳುಗಿ 1.026ಕ್ಕಿಂತ ಕಡಿಮೆ ಸಾಂದ್ರತೆ ತೋರಿಸತ್ತದೆ.
ದುಗ್ಧಮಾಪಕದಲ್ಲಿ 1.026ಸಾಂದ್ರತೆಯನ್ನು ತೋರಿಸುತ್ತದೆ. |
ಹಾಲು ಕಲಬೆರಕೆಯಾಗಿದೆ.
|
ಅಡುಗೆ ಎಣ್ಣೆ | ಒಂದು ಪ್ರನಾಳದಲ್ಲಿ 5ಮಿ.ಲೀ. ಅಡುಗೆ ಎಣ್ಣೆಯನ್ನು ತೆಗೆದುಕೊಂಡು ಅಷ್ಟೆ ಪ್ರಮಾಣದ ನ್ನು ಸೇರಿಸುವುದು. | ಎಣ್ಣೆಯ ಮೇಲೆ ಕಂದು ಬಣ್ಣದ ಉಂಗುರ ಉಂಟಾಗುತ್ತದೆ.
ಯಾವುದೇ ಬದಲಾವಣೆ ಇಲ್ಲ |
ಅಡುಗೆ ಎಣ್ನೆಯಲ್ಲಿ ದತ್ತೂರಿ ಎಣ್ಣೆ ಕಲಬೆರಕೆಯಾಗಿದೆ.
- ಅಡುಗೆ ಎಣ್ಣೆ ಕಲಬೆರಕೆರಹಿತವಾಗಿದೆ. |
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಚಟುವಟಿಕೆ ಸಂಖ್ಯೆ -೨
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಚಟುವಟಿಕೆ ಸಂಖ್ಯೆ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಯೋಜನೆಗಳು
ವಿಜ್ಞಾನ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.