"ಕನ್ನಡಿಗರ ತಾಯಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೬ ನೇ ಸಾಲು: | ೬ ನೇ ಸಾಲು: | ||
=ಕಲಿಕೋದ್ದೇಶಗಳು= | =ಕಲಿಕೋದ್ದೇಶಗಳು= | ||
+ | *ನವೋದಯ ಪದ್ಯವನ್ನು ಪರಿಚಯಿಸುವುದು. | ||
+ | *ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು) | ||
+ | *ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು) | ||
+ | *ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು. | ||
+ | * ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು. | ||
+ | |||
=ಕವಿ ಪರಿಚಯ = | =ಕವಿ ಪರಿಚಯ = | ||
=ಶಿಕ್ಷಕರಿಗೆ ಟಿಪ್ಪಣಿ= | =ಶಿಕ್ಷಕರಿಗೆ ಟಿಪ್ಪಣಿ= |
೦೯:೧೫, ೯ ಜುಲೈ ೨೦೧೫ ನಂತೆ ಪರಿಷ್ಕರಣೆ
ಪರಿಕಲ್ಪನಾ ನಕ್ಷೆ
<mm>Flash</mm>
ಹಿನ್ನೆಲೆ/ಸಂದರ್ಭ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.
ಕಲಿಕೋದ್ದೇಶಗಳು
- ನವೋದಯ ಪದ್ಯವನ್ನು ಪರಿಚಯಿಸುವುದು.
- ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)
- ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)
- ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.
- ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.
ಕವಿ ಪರಿಚಯ
ಶಿಕ್ಷಕರಿಗೆ ಟಿಪ್ಪಣಿ
ಸಾರಾಂಶ
ಪರಿಕಲ್ಪನೆ ೧
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು