"ನ್ಯೂಟನ್ ನ ಒಂದನೇ ನಿಯಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೪೧ ನೇ ಸಾಲು: ೪೧ ನೇ ಸಾಲು:
  
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[http://karnatakaeducation.org.in/KOER/index.php/ಬಲ_ಮತ್ತು_ನ್ಯೂಟನ್ನನ_ಚಲನೆಯ_ನಿಯಮಗಳು ವಿಷಯ ಪುಟದ ಲಿಂಕ್]]
+
[http://karnatakaeducation.org.in/KOER/index.php/ಬಲ_ಮತ್ತು_ನ್ಯೂಟನ್ನನ_ಚಲನೆಯ_ನಿಯಮಗಳು '''ವಿಷಯ ಪುಟದ ಲಿಂಕ್''']

೧೨:೦೩, ೧೩ ಜುಲೈ ೨೦೧೫ ನಂತೆ ಪರಿಷ್ಕರಣೆ

ಚಟುವಟಿಕೆ - ಚಟುವಟಿಕೆಯ ಹೆಸರು

ಜಡತ್ವದ ಅರ್ಥ ಮತ್ತು ನ್ಯೂಟನ್ನನ ೧ನೇ ನಿಯಮ

ಅಂದಾಜು ಸಮಯ

೪೦ ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಗಾಜಿನ ಬೀಕರ್,
ನಾಣ್ಯ
ಕಾರ್ಡ್ ಬೋರ್ಡ್
ಕೇರಂ ಪಾನ್ಸ್
ಸ್ಟ್ರೈಕರ್
ನ್ಯೂಟನ್ನನ ಮೊದಲನೆ ನಿಯಮದ ಮಾದರಿ,
ಉದ್ಧವಾಗಿ ಅರ್ಧ ಕತ್ತರಿಸಿದ ಪಿ.ವಿ.ಸಿ.
ಪೈಪು,
ಅಳತೆ ಪಟ್ಟಿಗಳು,
ಬೇರೆ ಬೇರೆ ಗಾತ್ರದ ಗೋಲಿಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಗಾಜಿನ ಬೀಕರ್ ಮೇಲೆ ಕಾರ್ಡ್ ಇಟ್ಟು ಅದರ ಮೇಲೆ ನಾಣ್ಯವನ್ನಿಟ್ಟು ಕಾರ್ಡ್ ಮೇಲೆ ಜೋರಾಗಿ ಬಲ ಪ್ರಯೋಗಿಸಿದಾಗ ಕಾರ್ಡ್ ಮುಂದಕ್ಕೆ ಚಲಿಸಿ ನಾಣ್ಯವು ಗಾಜಿನ ಬೀಕರ್ ನೊಳಕ್ಕೆ ಬೀಳುತ್ತದೆ.
  2. ಕೇರಂ ಪಾನ್ ಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಸ್ಟ್ರೈಕರ್ ನಿಂದ ಕೆಳಗಿನ ಪಾನ್ ಅನ್ನು ಹೊಡೆದಾಗ ಕೆಳಗಿನ ಪಾನ್ ಮಾತ್ರ ಚಲಿಸುತ್ತದೆ. ಉಳಿದ ಪಾನ್ ಗಳು ಅದೇ ಸ್ಥಾನದಲ್ಲಿ ಕೆಳಕೆ ಇಳಿಯುತ್ತವೆ.
  3. ಇಲ್ಲಿ ನಾಣ್ಯ ಮತ್ತು ಉಳಿದ ಪಾನ್ ಗಳ ಜಡತ್ವ ಸ್ಥಿತಿಯಲ್ಲಿರುತ್ತದೆ. ಅದರ ಮೇಲೆ ಬಲ ಪ್ರಯೋಗ ಆಗಿರುವುದಿಲ್ಲ.

ಇದು ನ್ಯೂಟನ್ನನ ಮೊದಲನೆ ನಿಯಮ. {{#ev:youtube|O4mz3jeuAcU| 500|left }}























ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಅಂಗಡಿಯಲ್ಲಿ ಪೇಪರ್ ಮತ್ತು ಬುಕ್ ತೆಗೆದುಕೊಳ್ಳುವಾಗ ಮಧ್ಯದಲ್ಲಿರುವ ಪೇಪರ್/ಬುಕ್ ಎಳೆಯುವುದು.
  2. ಕೇರಂ ಆಡುವಾಗ ಪಾನ್ ಗಳನ್ನು ಗುಳಿಯಲ್ಲಿ ಬೀಳುವಂತೆ ಮಾಡುವುದು. ಎಷ್ಟು ಬಲ ಪ್ರಯೋಗಿಸಬೇಕೆಂದು ತಿಳಿಯುವುದು.
  3. ಕ್ರಿಕೆಟ್ ಆಡುವಾಗ ಬಾಲ್ ಹಿಡಿಯದಿದ್ದಾಗ ಅದು ಚಲಿಸುತ್ತಲೆ ಇರುವುದು.
  4. ಕೆಟ್ಟು ಹೋದ ಕಾರ್ ತಳ್ಳುವಾಗ 2-3 ಜನ ತಳ್ಳುವುದು.
  5. ಚಾಕುವಿಂದ ಹಣ್ಣು ಕತ್ತರಿಸುವಾಗ ಚಾಕನ್ನು ಚಲಿಸುವಂತೆ ಮಾಡುವುದು ಹಣ್ಣು ಜಡತ್ವದಲ್ಲಿ ಇರುವುದು.
  6. ಹಗ್ಗ ಜಗ್ಗಾಟ ಆಟದಲ್ಲಿ ಎಳೆಯುವ ಬಲವನ್ನು ಸಂತುಲಿತ ಗೊಳಿಸುವುದು.

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಜಡತ್ವ ಎಂದರೇನು?
  2. ನ್ಯೂಟನ್ನನ 1 ನೇಯ ನಿಯಮವನ್ನು ಉದಾಹರಣೆಯೊಂದಿಗೆ ನಿರೂಪಿಸಿ.

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್