೧ ನೇ ಸಾಲು: |
೧ ನೇ ಸಾಲು: |
− | =ಚಟುವಟಿಕೆ - '''ಪತ್ರ ರಂಧ್ರ'''= | + | =ಚಟುವಟಿಕೆ - ಚಟುವಟಿಕೆಯ ಹೆಸರು= |
− | =ಸ್ಲೈಡ್-1/slide-1=
| + | '''ಎಲೆಗಳ ಹೊರದರ್ಮ ಅಂಗಾಂಶದಲ್ಲಿ ಪತ್ರರಂಧ್ರಗಳ ವೀಕ್ಷಣೆ''' |
− | ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ /karnataka open educational resources KOER
| + | ==ಅಂದಾಜು ಸಮಯ== |

| + | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
− | ಪ್ರೌಢಶಾಲಾ ವಿಜ್ಞಾನ ಪ್ರಯೋಗಗಳ ಮಾಲಿಕೆ /high school science experiments series

− | ==ಪ್ರಸ್ತು ತಿ ==

− | ವಿಷಯ ಶಿಕ್ಷಕರ ವೇದಿಕೆ /subject teachers forum

− | ==ವಿನ್ಯಾಸ ಮತ್ತು ಅನುಷ್ಟಾನ /designed and implimented by==

− | ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ/DSERT

− | ಮತ್ತು

− | ಐ.ಟಿ. ಫಾರ್ ಚೇಂಜ್ /IT for change

− | ==ಬೆಂಬಲ/ಸಹಕಾರ /support and cooperation==

− | ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ

− | ಮತ್ತು

− | ಯುನಿಸೆ ಫ್

− | =slide-2 =

− | ==ಪ್ರಯೋಗದ ಶೀರ್ಷಿಕೆ /Title of the experiment ==

− | ಎಲೆಗಳ ಹೊರದರ್ಮ ಅಂಗಾಂಶದಲ್ಲಿ ಪತ್ರರಂಧ್ರಗಳ ವೀಕ್ಷಣೆ | |

− | ==ಪ್ರಸ್ತುತ ಪಡಿಸುವರು /presented by==

− | ಶಶಿಕುಮಾರ್ ಬಿ.ಎಸ್.

− | ==ವಿಳಾಸ /address ==

− | ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಯೆಲೆಕ್ಯಾತನಹಳ್ಳಿ

− | ನೆಲಮಂಗಲ ತಾ. ಬೆಂಗಳೂರು ಗ್ರಾ.ಜಿಲ್ಲೆ

− | =slide-3 = | |
− | ==Caveats/ನಿಬಂಧನೆಗಳು==

− | #ಈ ಪ್ರಯೋಗವನ್ನು ಮಾಡುವಾಗ ಏಪ್ರಾನ್ ಧರಿಸುವುದು

− | #ಈ ಪ್ರಯೋಗದಲ್ಲಿ ವರ್ಣದ್ರವ್ಯ ಎಂಬುದರ ಬದಲಿಗೆ ಬಣ್ಣ ಎಂದು ಉಚ್ಚರಿಸಲಾಗಿದೆ, ವರ್ಣದ್ರವ್ಯ ಎನ್ನುವುದು ಸೂಕ್ತವಾದ ಪದ

− | #ನೀಡಲ್ ಬಳಸುವಾಗ ಎಚ್ಚರಿಕೆಯಿಂದ ಬಳಸಿ

− | #ಸ್ಲೈಡ್ ಮೇಲೆ ಕವರ್ ಗ್ಲಾಸ್ ಹಾಕುವಾಗ ಗಾಳಿಯ ಗುಳ್ಳೆಗಳು ಬರದಂತೆ ಎಚ್ಚರಿಕೆ ವಹಿ

− | =slide-4 = | |
− | ==ಬೇಕಾಗುವ ಸಾಮಗ್ರಿಗಳು == | |
| #ಸೂಕ್ಷ್ಮದರ್ಶಕಯಂತ್ರ, | | #ಸೂಕ್ಷ್ಮದರ್ಶಕಯಂತ್ರ, |
| #ಗಾಜಿನ ಸ್ಲೈಡ್ | | #ಗಾಜಿನ ಸ್ಲೈಡ್ |
೪೮ ನೇ ಸಾಲು: |
೧೩ ನೇ ಸಾಲು: |
| #ಕ್ಯೂಟಿಕಲ್ ಚೆನ್ನಾಗಿ ಪಡೆಯಬಹುದಾದ ಎಲೆ ( ಕಣಗಲೆ, ಕಾಶಿಕಣಗಲೆ, ಎಕ್ಕ, ಕನ್ನೆಗಿಡ, ಇತ್ಯಾದಿ) | | #ಕ್ಯೂಟಿಕಲ್ ಚೆನ್ನಾಗಿ ಪಡೆಯಬಹುದಾದ ಎಲೆ ( ಕಣಗಲೆ, ಕಾಶಿಕಣಗಲೆ, ಎಕ್ಕ, ಕನ್ನೆಗಿಡ, ಇತ್ಯಾದಿ) |

| + | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
| + | #ಈ ಪ್ರಯೋಗವನ್ನು ಮಾಡುವಾಗ ಏಪ್ರಾನ್ ಧರಿಸುವುದು |
| + | #ಈ ಪ್ರಯೋಗದಲ್ಲಿ ವರ್ಣದ್ರವ್ಯ ಎಂಬುದರ ಬದಲಿಗೆ ಬಣ್ಣ ಎಂದು ಉಚ್ಚರಿಸಲಾಗಿದೆ, ವರ್ಣದ್ರವ್ಯ ಎನ್ನುವುದು ಸೂಕ್ತವಾದ ಪದ |
| + | #ನೀಡಲ್ ಬಳಸುವಾಗ ಎಚ್ಚರಿಕೆಯಿಂದ ಬಳಸಿ |
| + | #ಸ್ಲೈಡ್ ಮೇಲೆ ಕವರ್ ಗ್ಲಾಸ್ ಹಾಕುವಾಗ ಗಾಳಿಯ ಗುಳ್ಳೆಗಳು ಬರದಂತೆ ಎಚ್ಚರಿಕೆ ವಹಿ |

− | =slide-5 = | + | ==ಬಹುಮಾಧ್ಯಮ ಸಂಪನ್ಮೂಲಗಳ== |
− | ==ಪ್ರಾತ್ಯಕ್ಷಿಕೆಯ ಪ್ರತಿಲಿಪಿ/transcript of demonstration == | + | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
| + | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| + | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| #ಸೂಕ್ಷ್ಮದರ್ಶಕಯಂತ್ರವನ್ನು ಪ್ರಯೋಗ ಶಾಲೆಯ ಕಿಟಕಿ ಬಳಿ ಮೇಜಿನ ಮೇಲೆ ಇಟ್ಟು , ಸೂಕ್ಷ್ಮದರ್ಶಕದ ಮೂಲಕ ಐ ಪೀಸ್ ನ ಮೂಲಕ ಬೆಳಕು ಹಾಯುವಂತೆ ಹೊಂದಾಣಿಕೆ ಮಾಡಿಕೊಳ್ಳುವುದು. | | #ಸೂಕ್ಷ್ಮದರ್ಶಕಯಂತ್ರವನ್ನು ಪ್ರಯೋಗ ಶಾಲೆಯ ಕಿಟಕಿ ಬಳಿ ಮೇಜಿನ ಮೇಲೆ ಇಟ್ಟು , ಸೂಕ್ಷ್ಮದರ್ಶಕದ ಮೂಲಕ ಐ ಪೀಸ್ ನ ಮೂಲಕ ಬೆಳಕು ಹಾಯುವಂತೆ ಹೊಂದಾಣಿಕೆ ಮಾಡಿಕೊಳ್ಳುವುದು. |
| #ಗಾಜಿನ ಸ್ಲೈಡ್ ಮೇಲೆ ಒಂದು ಹನಿ ನೀರನ್ನು ಹಾಕಿಡುವುದು | | #ಗಾಜಿನ ಸ್ಲೈಡ್ ಮೇಲೆ ಒಂದು ಹನಿ ನೀರನ್ನು ಹಾಕಿಡುವುದು |
೬೩ ನೇ ಸಾಲು: |
೩೪ ನೇ ಸಾಲು: |
| #ನಂತರ 40x ಬಳಸಿ ಪತ್ರರಂದ್ರಗ ಳ ಬಿಂಬವನ್ನು ದೊಡ್ಡಗಾತ್ರದಲ್ಲಿ ವೀಕ್ಷಿಸುವುದು | | #ನಂತರ 40x ಬಳಸಿ ಪತ್ರರಂದ್ರಗ ಳ ಬಿಂಬವನ್ನು ದೊಡ್ಡಗಾತ್ರದಲ್ಲಿ ವೀಕ್ಷಿಸುವುದು |

| + | {{#ev:youtube|E7qauciuQO4| 500|left }}

| + | [[File:೨.jpg|400px]][[File:೩.jpg|400px]] |

| + | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | #ಸಸ್ಯಗಳ ಲ್ಲಿ ಅನಿಲಗಳ ವಿನಿಮಯ ನಡೆಸಲು ಪತ್ರರಂಧ್ರಗಳು ಸಹಾಯಕವಾಗಿವೆ ಎಂದು ತಿಳಿಯುವುದು |
| + | #ಬಾಷ್ಪೀಬವನವು ಪತ್ರರಂಧ್ರಗಳ ಮೂಲಕ ನಡೆಯುತ್ತದೆ ಎಂದು ತಿಳಿಯುವುದು |
| + | #ವಿವಿಧ ಸಸ್ಯಗಳಲ್ಲಿ ವಿವಿಧ ಆಕಾರದ ಮತ್ತು ವಿವಿಧ ಗಾತ್ರದ ಪತ್ರರಂಧ್ರಗಳು ಕಂಡುಬರುತ್ತವೆ ಎಂದು ಕಂಡುಕೊಳ್ಲುವುದು |

− | =slide-6= | + | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
− | ==supplimentary questions /ಪೂರಕ ಪ್ರಶ್ನೆಗ ಳು ==

| #ಪತ್ರರಂಧ್ರದ ಆಕಾರ ಹೇಗಿದೆ? | | #ಪತ್ರರಂಧ್ರದ ಆಕಾರ ಹೇಗಿದೆ? |
| #ಉಳಿದ ಜಿವಕೋಶಗಳಿಗಿಂತ ಪತ್ರರಂದ್ರಗಳ ಆಕಾರ ವಿಭಿನ್ನವಾಗಿದೆಯೆ? | | #ಉಳಿದ ಜಿವಕೋಶಗಳಿಗಿಂತ ಪತ್ರರಂದ್ರಗಳ ಆಕಾರ ವಿಭಿನ್ನವಾಗಿದೆಯೆ? |
| #ಪತ್ರ ರಂದ್ರದ ಚಿತ್ರ ಬಿಡಿಸಿ , ಅದರ ಭಾಗಗಳನ್ನು ಹೆಸರಿಸಿ. | | #ಪತ್ರ ರಂದ್ರದ ಚಿತ್ರ ಬಿಡಿಸಿ , ಅದರ ಭಾಗಗಳನ್ನು ಹೆಸರಿಸಿ. |

− | =slide-7=

− | ==applications in daily life/ದಿನನಿತ್ಯ ಜೀವನದಲ್ಲಿ ಅನ್ವಯಗಳು ==

− | #ಸಸ್ಯಗಳ ಲ್ಲಿ ಅನಿಲಗಳ ವಿನಿಮಯ ನಡೆಸಲು ಪತ್ರರಂಧ್ರಗಳು ಸಹಾಯಕವಾಗಿವೆ ಎಂದು ತಿಳಿಯುವುದು

− | #ಬಾಷ್ಪೀಬವನವು ಪತ್ರರಂಧ್ರಗಳ ಮೂಲಕ ನಡೆಯುತ್ತದೆ ಎಂದು ತಿಳಿಯುವುದು

− | #ವಿವಿಧ ಸಸ್ಯಗಳಲ್ಲಿ ವಿವಿಧ ಆಕಾರದ ಮತ್ತು ವಿವಿಧ ಗಾತ್ರದ ಪತ್ರರಂಧ್ರಗಳು ಕಂಡುಬರುತ್ತವೆ ಎಂದು ಕಂಡುಕೊಳ್ಲುವುದು

− | =slide-8=

− | ==thank you/ಧನ್ಯವಾದಗ ಳು ==

− | ವಿಡಿಯೋ ಎಡಿಟ್ ಮಾಡುವವರಿಗೆ ವಿಶೇಷ ಸೂಚನೆ:
| + | ==ಪ್ರಶ್ನೆಗಳು== |
− | #ಈ ವಿಡಿಯೋದಲ್ಲಿ ಸಮಯ 3.20 ದಿಂದ 3.35ವರೆಗಿನ ಚಿತ್ರಣ ಮತ್ತು 3.59 ನಿಂದ 4.45 ರವರೆಗೆ ಇರುವ ಚಿತ್ರಣವನ್ನು ಅಳಿಸುವುದು ( ಕಾರಣ ಅನಾವಶ್ಯಕ )
| + | [http://karnatakaeducation.org.in/KOER/index.php/ಜೀವಕೋಶಗಳ_ಅಧ್ಯಯನ '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''] |
− | #ಪತ್ರರಂಧ್ರಗಳ ಚಿತ್ರಣವನ್ನು ಫೋಲ್ಡರ್ ನಲ್ಲಿ ಹಾಕಲಾಗಿದೆ, ವಿಡಇಯೋದ ಕೊನೆಯಲ್ಲಿ ಅದನ್ನು ಸೇರಿಸಿ.

− | [[File:೨.jpg|400px]][[File:೩.jpg|400px]]