"ಪತ್ರ ರಂಧ್ರ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಅದೇ ಬಳಕೆದಾರನ ೨೦ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | =ಚಟುವಟಿಕೆ - ''' | + | =ಚಟುವಟಿಕೆ - ಚಟುವಟಿಕೆಯ ಹೆಸರು= |
− | + | '''ಎಲೆಗಳ ಹೊರದರ್ಮ ಅಂಗಾಂಶದಲ್ಲಿ ಪತ್ರರಂಧ್ರಗಳ ವೀಕ್ಷಣೆ''' | |
− | + | ==ಅಂದಾಜು ಸಮಯ== | |
− | + | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | |

− | ಎಲೆಗಳ ಹೊರದರ್ಮ ಅಂಗಾಂಶದಲ್ಲಿ ಪತ್ರರಂಧ್ರಗಳ ವೀಕ್ಷಣೆ | ||

− | ==ಬೇಕಾಗುವ | ||
#ಸೂಕ್ಷ್ಮದರ್ಶಕಯಂತ್ರ, | #ಸೂಕ್ಷ್ಮದರ್ಶಕಯಂತ್ರ, | ||
#ಗಾಜಿನ ಸ್ಲೈಡ್ | #ಗಾಜಿನ ಸ್ಲೈಡ್ | ||
೪೮ ನೇ ಸಾಲು: | ೧೩ ನೇ ಸಾಲು: | ||
#ಕ್ಯೂಟಿಕಲ್ ಚೆನ್ನಾಗಿ ಪಡೆಯಬಹುದಾದ ಎಲೆ ( ಕಣಗಲೆ, ಕಾಶಿಕಣಗಲೆ, ಎಕ್ಕ, ಕನ್ನೆಗಿಡ, ಇತ್ಯಾದಿ) | #ಕ್ಯೂಟಿಕಲ್ ಚೆನ್ನಾಗಿ ಪಡೆಯಬಹುದಾದ ಎಲೆ ( ಕಣಗಲೆ, ಕಾಶಿಕಣಗಲೆ, ಎಕ್ಕ, ಕನ್ನೆಗಿಡ, ಇತ್ಯಾದಿ) | ||
− | + | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | |
+ | #ಈ ಪ್ರಯೋಗವನ್ನು ಮಾಡುವಾಗ ಏಪ್ರಾನ್ ಧರಿಸುವುದು | ||
+ | #ಈ ಪ್ರಯೋಗದಲ್ಲಿ ವರ್ಣದ್ರವ್ಯ ಎಂಬುದರ ಬದಲಿಗೆ ಬಣ್ಣ ಎಂದು ಉಚ್ಚರಿಸಲಾಗಿದೆ, ವರ್ಣದ್ರವ್ಯ ಎನ್ನುವುದು ಸೂಕ್ತವಾದ ಪದ | ||
+ | #ನೀಡಲ್ ಬಳಸುವಾಗ ಎಚ್ಚರಿಕೆಯಿಂದ ಬಳಸಿ | ||
+ | #ಸ್ಲೈಡ್ ಮೇಲೆ ಕವರ್ ಗ್ಲಾಸ್ ಹಾಕುವಾಗ ಗಾಳಿಯ ಗುಳ್ಳೆಗಳು ಬರದಂತೆ ಎಚ್ಚರಿಕೆ ವಹಿ | ||
− | = | + | ==ಬಹುಮಾಧ್ಯಮ ಸಂಪನ್ಮೂಲಗಳ== |
− | == | + | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
+ | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
#ಸೂಕ್ಷ್ಮದರ್ಶಕಯಂತ್ರವನ್ನು ಪ್ರಯೋಗ ಶಾಲೆಯ ಕಿಟಕಿ ಬಳಿ ಮೇಜಿನ ಮೇಲೆ ಇಟ್ಟು , ಸೂಕ್ಷ್ಮದರ್ಶಕದ ಮೂಲಕ ಐ ಪೀಸ್ ನ ಮೂಲಕ ಬೆಳಕು ಹಾಯುವಂತೆ ಹೊಂದಾಣಿಕೆ ಮಾಡಿಕೊಳ್ಳುವುದು. | #ಸೂಕ್ಷ್ಮದರ್ಶಕಯಂತ್ರವನ್ನು ಪ್ರಯೋಗ ಶಾಲೆಯ ಕಿಟಕಿ ಬಳಿ ಮೇಜಿನ ಮೇಲೆ ಇಟ್ಟು , ಸೂಕ್ಷ್ಮದರ್ಶಕದ ಮೂಲಕ ಐ ಪೀಸ್ ನ ಮೂಲಕ ಬೆಳಕು ಹಾಯುವಂತೆ ಹೊಂದಾಣಿಕೆ ಮಾಡಿಕೊಳ್ಳುವುದು. | ||
#ಗಾಜಿನ ಸ್ಲೈಡ್ ಮೇಲೆ ಒಂದು ಹನಿ ನೀರನ್ನು ಹಾಕಿಡುವುದು | #ಗಾಜಿನ ಸ್ಲೈಡ್ ಮೇಲೆ ಒಂದು ಹನಿ ನೀರನ್ನು ಹಾಕಿಡುವುದು | ||
೬೩ ನೇ ಸಾಲು: | ೩೪ ನೇ ಸಾಲು: | ||
#ನಂತರ 40x ಬಳಸಿ ಪತ್ರರಂದ್ರಗ ಳ ಬಿಂಬವನ್ನು ದೊಡ್ಡಗಾತ್ರದಲ್ಲಿ ವೀಕ್ಷಿಸುವುದು | #ನಂತರ 40x ಬಳಸಿ ಪತ್ರರಂದ್ರಗ ಳ ಬಿಂಬವನ್ನು ದೊಡ್ಡಗಾತ್ರದಲ್ಲಿ ವೀಕ್ಷಿಸುವುದು | ||
− | {{#ev:youtube| | + | {{#ev:youtube|E7qauciuQO4| 500|left }}

+ | [[File:೨.jpg|400px]][[File:೩.jpg|400px]] | ||
− | + | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | |
+ | #ಸಸ್ಯಗಳ ಲ್ಲಿ ಅನಿಲಗಳ ವಿನಿಮಯ ನಡೆಸಲು ಪತ್ರರಂಧ್ರಗಳು ಸಹಾಯಕವಾಗಿವೆ ಎಂದು ತಿಳಿಯುವುದು | ||
+ | #ಬಾಷ್ಪೀಬವನವು ಪತ್ರರಂಧ್ರಗಳ ಮೂಲಕ ನಡೆಯುತ್ತದೆ ಎಂದು ತಿಳಿಯುವುದು | ||
+ | #ವಿವಿಧ ಸಸ್ಯಗಳಲ್ಲಿ ವಿವಿಧ ಆಕಾರದ ಮತ್ತು ವಿವಿಧ ಗಾತ್ರದ ಪತ್ರರಂಧ್ರಗಳು ಕಂಡುಬರುತ್ತವೆ ಎಂದು ಕಂಡುಕೊಳ್ಲುವುದು | ||
− | = | + | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |

#ಪತ್ರರಂಧ್ರದ ಆಕಾರ ಹೇಗಿದೆ? | #ಪತ್ರರಂಧ್ರದ ಆಕಾರ ಹೇಗಿದೆ? | ||
#ಉಳಿದ ಜಿವಕೋಶಗಳಿಗಿಂತ ಪತ್ರರಂದ್ರಗಳ ಆಕಾರ ವಿಭಿನ್ನವಾಗಿದೆಯೆ? | #ಉಳಿದ ಜಿವಕೋಶಗಳಿಗಿಂತ ಪತ್ರರಂದ್ರಗಳ ಆಕಾರ ವಿಭಿನ್ನವಾಗಿದೆಯೆ? | ||
#ಪತ್ರ ರಂದ್ರದ ಚಿತ್ರ ಬಿಡಿಸಿ , ಅದರ ಭಾಗಗಳನ್ನು ಹೆಸರಿಸಿ. | #ಪತ್ರ ರಂದ್ರದ ಚಿತ್ರ ಬಿಡಿಸಿ , ಅದರ ಭಾಗಗಳನ್ನು ಹೆಸರಿಸಿ. | ||

− | + | ==ಪ್ರಶ್ನೆಗಳು== | |
− | + | [http://karnatakaeducation.org.in/KOER/index.php/ಜೀವಕೋಶಗಳ_ಅಧ್ಯಯನ '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''] | |

೧೦:೦೬, ೨೦ ಜುಲೈ ೨೦೧೫ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ಎಲೆಗಳ ಹೊರದರ್ಮ ಅಂಗಾಂಶದಲ್ಲಿ ಪತ್ರರಂಧ್ರಗಳ ವೀಕ್ಷಣೆ
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಸೂಕ್ಷ್ಮದರ್ಶಕಯಂತ್ರ,
- ಗಾಜಿನ ಸ್ಲೈಡ್
- ಕವರ್ ಗ್ಲಾಸ್
- ನೀಡಲ್
- ವರ್ಣದ್ರವ್ಯ (ಸ್ಯಾಫ್ರನಿನ್),
- ಪೆನ್ಸಿಲ್
- ನೀರು
- ಒತ್ತುಕಾಗದ
- ಕ್ಯೂಟಿಕಲ್ ಚೆನ್ನಾಗಿ ಪಡೆಯಬಹುದಾದ ಎಲೆ ( ಕಣಗಲೆ, ಕಾಶಿಕಣಗಲೆ, ಎಕ್ಕ, ಕನ್ನೆಗಿಡ, ಇತ್ಯಾದಿ)
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಈ ಪ್ರಯೋಗವನ್ನು ಮಾಡುವಾಗ ಏಪ್ರಾನ್ ಧರಿಸುವುದು
- ಈ ಪ್ರಯೋಗದಲ್ಲಿ ವರ್ಣದ್ರವ್ಯ ಎಂಬುದರ ಬದಲಿಗೆ ಬಣ್ಣ ಎಂದು ಉಚ್ಚರಿಸಲಾಗಿದೆ, ವರ್ಣದ್ರವ್ಯ ಎನ್ನುವುದು ಸೂಕ್ತವಾದ ಪದ
- ನೀಡಲ್ ಬಳಸುವಾಗ ಎಚ್ಚರಿಕೆಯಿಂದ ಬಳಸಿ
- ಸ್ಲೈಡ್ ಮೇಲೆ ಕವರ್ ಗ್ಲಾಸ್ ಹಾಕುವಾಗ ಗಾಳಿಯ ಗುಳ್ಳೆಗಳು ಬರದಂತೆ ಎಚ್ಚರಿಕೆ ವಹಿ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಸೂಕ್ಷ್ಮದರ್ಶಕಯಂತ್ರವನ್ನು ಪ್ರಯೋಗ ಶಾಲೆಯ ಕಿಟಕಿ ಬಳಿ ಮೇಜಿನ ಮೇಲೆ ಇಟ್ಟು , ಸೂಕ್ಷ್ಮದರ್ಶಕದ ಮೂಲಕ ಐ ಪೀಸ್ ನ ಮೂಲಕ ಬೆಳಕು ಹಾಯುವಂತೆ ಹೊಂದಾಣಿಕೆ ಮಾಡಿಕೊಳ್ಳುವುದು.
- ಗಾಜಿನ ಸ್ಲೈಡ್ ಮೇಲೆ ಒಂದು ಹನಿ ನೀರನ್ನು ಹಾಕಿಡುವುದು
- ವೀಕ್ಷಿಸಬಹುದಾದ ಎಲೆಯನ್ನು (ಕಣಗಲೆ ಸಸ್ಯದ ಎಲೆ) ತೋರಿಸುತ್ತಾ , ಎಲೆಯಲ್ಲಿನ ಹೊರದರ್ಮ ಅಂಗಾಂಶದಲ್ಲಿನ ಕ್ಯುಟಿಕಲ್ ಪೊರೆಯನ್ನು ಬಿಡಿಸುವುದು
- ಕ್ಯುಟಿಕಲ್ ಪೊರೆಯನ್ನು ತೋರಿಸುತ್ತಾ ಗಾಜಿನ ಸ್ಲೈಡ್ ಮೇಲಿರುವ ನೀರಿನ ಹನಿ ಮೇಲೆ ಹಾಕಿ , ಅದರಲ್ಲಿ ಸಾಂಧ್ರವಾಗಿರುವ ಜೀವಕೋಶಗಳನ್ನು ನೀಡಲ್ ನ ಸಹಾಯದಿಂದ ವಿರಳೀಕರಿಸುವುದು
- ವಸ್ತುಕದ ಮೇಲೆ (ಕ್ಯುಟಿಕಲ್) ಒಂದೆರಡು ಹನಿ ಬಣ್ಣ ಹಾಕಿ, ನಿಧಾನವಾಗಿ ಕವರ್ ಗ್ಲಾಸ್ ಬಿಡುವುದು
- ಕವರ್ ಗ್ಲಾಸ್ ಬಿಡುವಾಗ ಗಾಳಿಯ ಗುಳ್ಳೆಗಳು ಬರದಂತೆ ಎಚ್ಚರ ವಹಿಸುವುದು
- ಈಗ ವಸ್ತುಕ ತಯಾರಾಗಿದ್ದು , ಅದನ್ನು ಸೂಕ್ಷ್ಮದರ್ಶದ ವೇದಿಕೆ ಮೇಲಿಡುವುದು
- ಸೂಕ್ಷ್ಮದರ್ಶಕದ ಐ ಪೀಸ್ ನ ಮೂಲಕ ವೀಕ್ಷಿಸುತ್ತಾ , ಕೋರ್ಸ್ ಅಡ್ಜಸ್ಟಮೆಂಟ್ ಮತ್ತು ಪೈನ್ ಅಡ್ಜಸ್ಟ್ ಮೆಂಟ್ ಬಳಸಿ , ವಸ್ತುಕದ ಸ್ಪಷ್ಟವಾದ ಬಿಂಬ ಪಡೆಯವುದು.
- ಬಿಂಬವನ್ನು ಮೊದಲು ಆಬ್ಜೆಕ್ಟಿವ್ ನ 10x ಬಳಸಿ ಪತ್ರ ರಂದ್ರ ವೀಕ್ಷಿಸುವುದು ,
- ನಂತರ 40x ಬಳಸಿ ಪತ್ರರಂದ್ರಗ ಳ ಬಿಂಬವನ್ನು ದೊಡ್ಡಗಾತ್ರದಲ್ಲಿ ವೀಕ್ಷಿಸುವುದು
{{#ev:youtube|E7qauciuQO4| 500|left }}
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಸಸ್ಯಗಳ ಲ್ಲಿ ಅನಿಲಗಳ ವಿನಿಮಯ ನಡೆಸಲು ಪತ್ರರಂಧ್ರಗಳು ಸಹಾಯಕವಾಗಿವೆ ಎಂದು ತಿಳಿಯುವುದು
- ಬಾಷ್ಪೀಬವನವು ಪತ್ರರಂಧ್ರಗಳ ಮೂಲಕ ನಡೆಯುತ್ತದೆ ಎಂದು ತಿಳಿಯುವುದು
- ವಿವಿಧ ಸಸ್ಯಗಳಲ್ಲಿ ವಿವಿಧ ಆಕಾರದ ಮತ್ತು ವಿವಿಧ ಗಾತ್ರದ ಪತ್ರರಂಧ್ರಗಳು ಕಂಡುಬರುತ್ತವೆ ಎಂದು ಕಂಡುಕೊಳ್ಲುವುದು
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಪತ್ರರಂಧ್ರದ ಆಕಾರ ಹೇಗಿದೆ?
- ಉಳಿದ ಜಿವಕೋಶಗಳಿಗಿಂತ ಪತ್ರರಂದ್ರಗಳ ಆಕಾರ ವಿಭಿನ್ನವಾಗಿದೆಯೆ?
- ಪತ್ರ ರಂದ್ರದ ಚಿತ್ರ ಬಿಡಿಸಿ , ಅದರ ಭಾಗಗಳನ್ನು ಹೆಸರಿಸಿ.