ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
Reverted edits by Venkatesh (talk) to last revision by Guru
೧ ನೇ ಸಾಲು: ೧ ನೇ ಸಾಲು:  +
[http://karnatakaeducation.org.in/KOER/en/index.php/Frequently_Asked_Questions See in English]

==ಉಬಂಟುವಿನಲ್ಲಿ ಭಾಷೆಯ (ಕನ್ನಡ) ವಿನ್ಯಾಸ==

==ಉಬಂಟುವಿನಲ್ಲಿ ಭಾಷೆಯ (ಕನ್ನಡ) ವಿನ್ಯಾಸ==

===ನಾನು '''''ಓಪನ್‌ ಆಫೀಸಲ್ಲಿ''''' ಕನ್ನಡ ಟೈಪ್‌ ಮಾಡಬಹುದಾ?===

===ನಾನು '''''ಓಪನ್‌ ಆಫೀಸಲ್ಲಿ''''' ಕನ್ನಡ ಟೈಪ್‌ ಮಾಡಬಹುದಾ?===
೮೬ ನೇ ಸಾಲು: ೮೭ ನೇ ಸಾಲು:
[[#top|Back to Top]]

[[#top|Back to Top]]

==k-geographyನಲ್ಲಿ INDIA ನಕ್ಷೇಯಲ್ಲಿ ಎಲ್ಲ ರಾಜ್ಯ ಮತ್ತು ರಜಧಾನಿಗಳ ಹೆಸರುಗಳನ್ನು  ಕನ್ನಡದಲ್ಲಿ ನೋಡಲು==

ಈ ಕೆಳಕಂಡ ಕ್ರಮಗಳನ್ನು  ಅನುಸರಿಸಿ ತಾವುಗಳು K-geographyಯಲ್ಲಿ ಭಾರತದ ನಕ್ಷೇಯನ್ನು ಕನ್ನಡದಲ್ಲಿ setup ಮಾಡಿಕೊಳ್ಳಬಹುದು.

೧.Go to Applications---> Accessories---->Terminal ಮೇಲೆ ಒತ್ತಿ.

೨. In-front of $ sign please type command as mentioned without mistake, '''Sudo nautilus''' provide your system login password(Note: password will not appear in Terminal) press '''Enter'''.

3.click on file system---->Usr--------->share---->kde4------>apps------>kgeography

4.Download the file from [http://karnatakaeducation.org.in/KOER/images1/e/e3/K-geography.zip here] extract the zip folder and Replace the india.kgm file into the kgeography folder and save.

5.Open the K-geography educational tool by Applications---->Education------->kgeography

6.click on '''OPEN MAP''' and select''' INDIA'''after opening the India map,  click on any state, you will seen all states and their capital city in ಕನ್ನಡ.

===Firefoxನಲ್ಲಿ DOWNLOAD button ಸೇರಿಸುವುದು ಹೇಗೆ===

#Open the firefox web browser.

#click on TOOLS from the menu bar.

#Select the Add-ons

#In Search box type mp4 downloader 1.3.3

#after searching the addon mp4 click on INSTALL button

# After installation restart the  firefox web browser.

#Open any videos website  by Firefox  below the video you will get the '''Download''' button from this option you can download any videos in MP4 format.

===Ubuntuವಿನಲ್ಲಿ Ibus ಬಳಿಸಿ ಕನ್ನಡ setup ಮಾಡುವ ವಿಧಾನ===

1. Click on  Applications > system tools > iBus

[[File:K1.png|400px]]

2.ಈ ಚಿತ್ರದಲ್ಲಿ ತೋರಿಸಿದಂತೆ  ಬಲಬದಿಯ top panalನಲ್ಲಿ  ಕೀ ಬೋರ್ಡ್ ನ ಚಿತ್ರವನ್ನು ಕಾಣಬಹುದು.

[[File:K2.png|600px]]

3. ಕೀ ಬೋರ್ಡ್ ನ ಚಿತ್ರದ ಮೇಲೆ  click ಮಾಡಿ > preference – iBus preference ನ್ನು  ಆಯ್ದುಕೋಳ್ಳಿ.

[[File:K3.png|400px]]

4.input method ಕ್ಲಿಕ್ಕಿಸಿ.

'''Note -check  the "customise active input methods “ is selected'''

[[File:Kk4.png|400px]]

5.“ select input method “ಮೇಲೆ ಕ್ಲಿಕ್ಕಿಸಿ  -  kannada ವನ್ನು  ಪಟ್ಟಿಯಿಂದ  ಆಯ್ದುಕೊಳ್ಳಿ.

dropdown list > select kgp (if you prefer Nudi for kannada typing)

[[File:Kk5.png|400px]]

[[File:K5.png|400px]]

6.'''add''' ಬಟನ್ ಮೇಲೆ ಕ್ಲಿಕ್ಕ್  ಮಾಡಿ.

[[File:Kk6.png|400px]]

'''NOET:If you want Baraha select i-trans as option then go to “ select input method “ and follow the steps to get i–trans. Now both kgp and I-trans are available on your system.'''

[[#top|Back to Top]]

===Projectorನ್ನು  Ubuntu 12.04ನಲ್ಲಿ ಹೇಗೆ  ಕನೆಕ್ಟ್ ಮಾಡುವುದು===

ಸಾಮಾನ್ಯವಾಗಿ Projectorನಲ್ಲಿ  2 connectionಗಳಿರುತ್ತವೆ. ಅವುಗಳೆಂದರೆ.

a.Power cable connection.

b.VGA cable connection.

'''Power cableನ್ನು  socketನಿಂದ  projectorಗು  ಮತ್ತು VGA cableನ್ನು  laptop/desktopನಿಂದ  Projectorಕನೆಕ್ಟ್ ಮಾಡಬೇಕು.'''

[[File:One1.jpg|400px]]

'''projectorನ್ನು  ಕನೆಕ್ಟ್ ಮಾಡಲು    ಈ ಕೆಳಗೆ ತಿಳಿಸಿದ ಹಂತಗಳನ್ನು  ಅನುಸರಿಸಿ.'''

1.Computerನಲ್ಲಿ  go to Applications------>System tool-------->System Settings

[[File:Two.png|400px]]

2. Display ಮೇಲೆ  ಕ್ಲಿಕ್ಕ್ ಮಾಡಿ.

[[File:Three.png|400px]]

3. Check mark on Mirror display and click on Detect displayes and Apply.

It will connects automatically.

[[File:Four.png|400px]]

'''(ಸೂಚನೆ:ಈ ಮೇಲೆ  ತಿಳಿಸಿದ ಹಂತವನ್ನು  ಅನುಸರಿಸಿದ ಮೇಲೆಯು projectorನ್ನು  connectಮಾಡಲು ಅಗದಿದ್ದರೆ ,Projectorನ್ನು ಗಣಕಯಂತ್ರ ಜೋತೆ  connect ಮಾಡಿ ನಂತರ  Projectorನ್ನು  ON ಮಾಡಿ ನಿಮ್ಮ ಗಣಕಯಂತ್ರವನ್ನು  Restart ಮಾಡಿ  automatically projector connect ಆಗುತ್ತದೆ.)'''

[[#top|Back to top]]

===ಉಬಂಟುವಿನಲ್ಲಿ ಹೇಗೆ SCIM ಇನ್‌ಸ್ಟಾಲ್‌ ಮಾಡುವುದು?===

===ಉಬಂಟುವಿನಲ್ಲಿ ಹೇಗೆ SCIM ಇನ್‌ಸ್ಟಾಲ್‌ ಮಾಡುವುದು?===
೧೪೧ ನೇ ಸಾಲು: ೨೨೯ ನೇ ಸಾಲು:
ಅಂದರೆ, ಕನ್ನಡದಲ್ಲಿ ಪ್ರಶ್ನೆಗಳನ್ನು ಹಿಂದೆ ಕೇಳಿದ್ದಿದ್ದರೆ, ಅದಕ್ಕೆ ಸಮರ್ಥರಾದವರು ಉತ್ತರಿಸಿದ್ದಿದ್ದರೆ ಅಥವಾ ಇಂತಹಾ ಮಾಹಿತಿಯನ್ನೇ ನೀಡುವ kanaja.in, Wikipedia ಮುಂತಾದವುಗಳಲ್ಲಿ ಸಮರ್ಪಕ ದತ್ತಾಂಶಗಳಿದ್ದರೆ ಮಾತ್ರವೇ ಅದು ಗೂಗಲ್ ಮೂಲಕ ನಮ್ಮೆದುರು ಬಂದು ನಿಲ್ಲುತ್ತದೆ.

ಅಂದರೆ, ಕನ್ನಡದಲ್ಲಿ ಪ್ರಶ್ನೆಗಳನ್ನು ಹಿಂದೆ ಕೇಳಿದ್ದಿದ್ದರೆ, ಅದಕ್ಕೆ ಸಮರ್ಥರಾದವರು ಉತ್ತರಿಸಿದ್ದಿದ್ದರೆ ಅಥವಾ ಇಂತಹಾ ಮಾಹಿತಿಯನ್ನೇ ನೀಡುವ kanaja.in, Wikipedia ಮುಂತಾದವುಗಳಲ್ಲಿ ಸಮರ್ಪಕ ದತ್ತಾಂಶಗಳಿದ್ದರೆ ಮಾತ್ರವೇ ಅದು ಗೂಗಲ್ ಮೂಲಕ ನಮ್ಮೆದುರು ಬಂದು ನಿಲ್ಲುತ್ತದೆ.

[[#top|Back to Top]]

===How to change G-mail password?===

(Note:You will need to know your current password to be able to change Gmail password to something different.If you don't remember your current Gmail password you might still be able to change it if you remember the answer to the security question that was set on your account when you registered it.)

'''Please Follow the steps to change the Gmail password.'''

'''STEP 1:-'''Login into gmail, Provide your username and password. Click on Sign in  As shown below.

[[File:password change1.png|600px]]

'''STEP2:-'''After loging in click on the setup icon and click on setup as show below.

[[File:password change2.png|600px]]

'''STEP3:-'''In Settings click on Accounts tab click on the change password as shown below.

[[File:password change3.png|600px]]

'''STEP4:-''' After selecting the Change password you can see the below Screen shot.

[[File:password change4.png|600px]]

In '''Current password''' type your current password and in '''New password''' and in '''conform password''' type the '''new password''' and click on '''Change password'''.

It will say '''password changed successfully.'''

[[#top|Back to Top]]

===How to add the signature to our G-mail account.===

'''Step1:-'''In Your G-mail account If you want to add the Signature first login the G-mail Account with your user name and password as shown in the below Image.

[[File:sig1.jpg|400px]]

'''Step2:-'''After sign in, click on the icon shown in the image for the drop-down menu. It's located on the right up handed corner of the mail screen.

[[File:sig2.jpg|400px]]

'''Step3:-''' select the Setting option as shown in the below image.

[[File:sig3.png|400px]]

'''Step4:-'''Scroll down to the Signature session and mark the box and type the signature as you want.

(In Signature Place, please mention your name,school name,Taluk and District name and your contact information if you  want you can provide more information)

[[File:sig4.png|400px]]

'''Step5:-''' After adding the signature click on the '''Save change''' button as shown in the below image.

[[File:sig5.png|400px]]

'''Step6:-'''To check the Signature. Click on '''compose''' button  at the  Body of the mail contains the signature which you mentioned while setting it up.

[[#top|Back to Top]]

[[#top|Back to Top]]

===youtube ನಲ್ಲಿ video upload ಮಾಡುವುದು ಹೇಗೆ?===

===youtube ನಲ್ಲಿ video upload ಮಾಡುವುದು ಹೇಗೆ?===

ಮೊದಲು youtube main page ಗೆ ಹೋಗಿ. ಅಲ್ಲಿರುವ upload ಎಂಬುದರ ಮೇಲೆ click ಮಾಡಿ. ಆಗ ನಿಮ್ಮ mail log in ಮಾಡಲು ಕೇಳುತ್ತದೆ. mail log in ಮಾಡಿ. ಇಲ್ಲವೆ ನಿಮ್ಮ mail ದಲ್ಲಿ ಹೋಗಿ ಅಲ್ಲಿರುವ youtube icon ಮೇಲೆ click ಮಾಡಿ. ಆಗ ಈ ರೀತಿ window open ಆಗುತ್ತೆ. ಅಲ್ಲಿರುವ select file from computer ಮೇಲೆ click ಮಾಡಿದಾಗ ನಿಮ್ಮ computer ದಲ್ಲಿರುವ files open ಆಗುತ್ತವೆ.ನಿಮಅಗೆ ಬೇಕಾದ video select ಮಾಡಿ.ಆಗ ನಿಮ್ಮ video upload ಆಗಲು ಪ್ರಾರಂಭವಾಗುತ್ತದೆ. ನಂತರ ಒಂದು link ಬರುತ್ತದೆ. ಅದಲ್ಲು copy ಮಾಡಿ paste ಮಾಡುವುದರ ಮೂಲಕ ಎಲ್ಲರಿಗೂ ಕಳಿಸಬಹುದು.

ಮೊದಲು youtube main page ಗೆ ಹೋಗಿ. ಅಲ್ಲಿರುವ upload ಎಂಬುದರ ಮೇಲೆ click ಮಾಡಿ. ಆಗ ನಿಮ್ಮ mail log in ಮಾಡಲು ಕೇಳುತ್ತದೆ. mail log in ಮಾಡಿ. ಇಲ್ಲವೆ ನಿಮ್ಮ mail ದಲ್ಲಿ ಹೋಗಿ ಅಲ್ಲಿರುವ youtube icon ಮೇಲೆ click ಮಾಡಿ. ಆಗ ಈ ರೀತಿ window open ಆಗುತ್ತೆ. ಅಲ್ಲಿರುವ select file from computer ಮೇಲೆ click ಮಾಡಿದಾಗ ನಿಮ್ಮ computer ದಲ್ಲಿರುವ files open ಆಗುತ್ತವೆ.ನಿಮಅಗೆ ಬೇಕಾದ video select ಮಾಡಿ.ಆಗ ನಿಮ್ಮ video upload ಆಗಲು ಪ್ರಾರಂಭವಾಗುತ್ತದೆ. ನಂತರ ಒಂದು link ಬರುತ್ತದೆ. ಅದಲ್ಲು copy ಮಾಡಿ paste ಮಾಡುವುದರ ಮೂಲಕ ಎಲ್ಲರಿಗೂ ಕಳಿಸಬಹುದು.

===ಸೂಕ್ತ Laptop ಕೊಳ್ಳುವುದರ ಬಗ್ಗೆ===

ಲ್ಯಾಪ್ಟಾಪ್ನಲ್ಲಿ ಏನಿರಬೇಕು?

ಲ್ಯಾಪ್ಟಾಪ್ ಕೊಳ್ಳಲು ಹೊರಟಾಗ ನಮಗೆ ಯಾವ ಬಗೆಯ ಲ್ಯಾಪ್ಟಾಪ್ ಬೇಕು ಎಂದು ತೀರ್ಮಾನಿಸಿದರೆ ಅರ್ಧ ಕೆಲಸ ಆದಂತೆ. ಇನ್ನು ಲ್ಯಾಪ್ಟಾಪ್ನಲ್ಲಿ ಏನೆಲ್ಲ ಸೌಲಭ್ಯಗಳಿರಬೇಕು ಎಂದು ನಿರ್ಧರಿಸುವುದು, ಮೊದಲ ಭಾಗದಷ್ಟೇ ಮುಖ್ಯವಾದ,ಉಳಿದರ್ಧಭಾಗದ ಕೆಲಸ.ನಮ್ಮ ಆಯ್ಕೆಯ ಲ್ಯಾಪ್ಟಾಪ್ನಲ್ಲಿ ಯಾವೆಲ್ಲ ಬಗೆಯ ಸಂಪರ್ಕಗಳು ಲಭ್ಯವಿವೆ

ಎನ್ನುವುದು ಮುಖ್ಯವಾಗಿ ಪರಿಗಣಿಸಬೇಕಾದ ಅಂಶಗಳಲ್ಲೊಂದು. ವೈ-ಫೈ ಹಾಗೂ ಯುಎಸ್ಬಿ  ಡಾಂಗಲ್ ಎರಡರ ಮೂಲಕವೂ ಅಂತರಜಾಲ  ಸಂಪರ್ಕ ಪಡೆದುಕೊಳ್ಳುವಂತಿರಬೇಕಾದ್ದು ಹೆಚ್ಚೂಕಡಿಮೆ  ಅನಿವಾರ್ಯವೇ ಎನ್ನಬಹುದು.ಲ್ಯಾಪ್ಟಾಪ್ಗಳಲ್ಲಿ ಇಥರ್ನೆಟ್ ಕೇಬಲ್ ಮೂಲಕ ಅಂತರಜಾಲ ಸಂಪರ್ಕದ ಬಳಕೆ ಕಡಿಮೆಯಾಗುತ್ತಿದೆಯಾದರೂ ಅನಿರೀಕ್ಷಿತ ಸಂದರ್ಭಗಳಲ್ಲಿ ಬಳಸಲು ಆ ಸೌಲಭ್ಯವೂ ಇರುವುದು ಒಳಿತು.

ನೀವು ಬ್ಲೂಟೂತ್ ತಂತ್ರಜ್ಞಾನ ಬಳಸುವ ಸಾಧನಗಳನ್ನು ಉಪಯೋಗಿಸುವವರಾದರೆ ನಿಮ್ಮ ಲ್ಯಾಪ್ಟಾಪ್ನಲ್ಲಿ ಬ್ಲೂಟೂತ್ ಸೌಲಭ್ಯ ಕೂಡ ಇರಬೇಕಾಗುತ್ತದೆ. ಇಂದಿನ ದಿನಗಳಲ್ಲಿ

ಹತ್ತಾರು ಸೌಲಭ್ಯಗಳಿಗಾಗಿ ಯುಎಸ್ಬಿ  ಸಂಪರ್ಕವನ್ನೇ ಅವಲಂಬಿಸಬೇಕಾದ್ದು ಅನಿವಾರ್ಯವಾಗಿಬಿಟ್ಟಿದೆಯಲ್ಲ,ಹಾಗಾಗಿ ಲ್ಯಾಪ್ಟಾಪ್ನಲ್ಲಿ ಯುಎಸ್ಬಿ  ಪೋರ್ಟ್ಗಳು ಸಾಕಷ್ಟು ಸಂಖ್ಯೆಯಲ್ಲಿರಬೇಕು.ಯುಎಸ್ಬಿ ೨.೦ಗಿಂತ ಹೆಚ್ಚು ವೇಗದ ಸಂಪರ್ಕ ಒದಗಿಸುವ ಯುಎಸ್ಬಿ ೩.೦ ಪೋರ್ಟ್ಗಳಿದ್ದರೆ ಅದೂ ಒಳ್ಳೆಯದೇ (ಯುಎಸ್ಬಿ ೩.೦ ಪೋರ್ಟ್

ಆದರೆ ಅದರೊಳಗೆ ಕಾಣಿಸುವ ಪ್ಲಾಸ್ಟಿಕ್ ಭಾಗ ನೀಲಿ ಬಣ್ಣದಲ್ಲಿರುತ್ತದೆ; ಯುಎಸ್ಬಿ ೨.೦ ಪೋರ್ಟ್ನಲ್ಲಿ ಅದು ಬಿಳಿ ಅಥವಾ ಕಪ್ಪು ಬಣ್ಣದ್ದಾಗಿರುವುದು ಸಾಮಾನ್ಯ).

ಸಾಮಾನ್ಯ ಮಾನಿಟರುಗಳಿಗೆ, ಪ್ರೊಜೆಕ್ಟರುಗಳಿಗೆ ಕಂಪ್ಯೂಟರನ್ನು ಸಂಪರ್ಕಿಸಲು ವಿಜಿಎ ಪೋರ್ಟ್ ಬಳಸುವುದು ಸಂಪ್ರದಾಯ. ನಿಮ್ಮ ಲ್ಯಾಪ್ಟಾಪ್ ಅನ್ನು ಆ ಬಗೆಯ ಯಾವುದೇ ಸಾಧನಕ್ಕೆ ಸಂಪರ್ಕಿಸುವ ಅಗತ್ಯವಿದ್ದರೂ ವಿಜಿಎ ಪೋರ್ಟ್ ಇರುವ ಲ್ಯಾಪ್ಟಾಪ್ ಅನ್ನೇ ಆರಿಸಿಕೊಳ್ಳಿ. ಹೊಸಮಾದರಿಯ ಮಾನಿಟರ್, ಟೀವಿ ಅಥವಾ ಪ್ರೊಜೆಕ್ಟರುಗಳಿಗೆ ಎಚ್ಡಿಎಂಐ

ಪೋರ್ಟ್ ಮೂಲಕವೂ ನಿಮ್ಮ ಲ್ಯಾಪ್ಟಾಪ್ ಅನ್ನು ಸಂಪರ್ಕಿಸಬಹುದು. ಇನ್ನು ಕ್ಯಾಮೆರಾ-ಮೊಬೈಲ್ ಫೋನ್ ಇತ್ಯಾದಿಗಳಲ್ಲೆಲ್ಲ ಬಳಸುವ ಮೆಮೊರಿ ಕಾರ್ಡ್ನಿಂದ ಮಾಹಿತಿ ವರ್ಗಾಯಿಸಲು ಬಿಲ್ಟ್-ಇನ್ ಕಾರ್ಡ್ ರೀಡರ್ ಇದ್ದರೆ ಬಾಹ್ಯ ಕಾರ್ಡ್ರೀಡರುಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇರುವುದಿಲ್ಲ. ವೀಡಿಯೋ ಚಾಟಿಂಗ್ಗಾಗಿ ಬಳಸಲು ಒಳ್ಳೆಯ ವೆಬ್ ಕ್ಯಾಮೆರಾ, ಧ್ವನಿಗ್ರಹಣಕ್ಕಾಗಿ ಮೈಕ್ ಹಾಗೂ ಸ್ಪಷ್ಟ ಧ್ವನಿ ಕೇಳಿಸುವ ಸ್ಪೀಕರ್ ಇರುವುದು ಕೂಡ ಅಪೇಕ್ಷಣೀಯ. ರ್ಯಾಂಡಮ್ ಆಕ್ಸೆಸ್ ಮೆಮೊರಿ (ರ್ಯಾಮ್)

ಹಾಗೂ ಹಾರ್ಡ್ ಡಿಸ್ಕ್ ಸಾಮರ್ಥ್ಯ ನಿಮ್ಮ ಅಗತ್ಯಕ್ಕೆ ತಕ್ಕಂತಿರಬೇಕು.ಲ್ಯಾಪ್ಟಾಪ್ನಲ್ಲಿ ಹಾರ್ಡ್ ಡಿಸ್ಕ್ ಡ್ರೈವ್ (ಎಚ್ಡಿಡಿ) ಇರಬೇಕೋ ಸಾಲಿಡ್ ಸ್ಟೇಟ್ ಡ್ರೈವ್ (ಎಸ್ಎಸ್ಡಿ) ಇರಬೇಕೋ ಎನ್ನುವುದನ್ನು - ಕೆಲ ಸಂದರ್ಭಗಳಲ್ಲಿ - ನಾವು ಆಯ್ದುಕೊಳ್ಳಬಹುದು.

ಕಾರ್ಯಕ್ಷಮತೆಯ ದೃಷ್ಟಿಯಿಂದ ಎಸ್ಎಸ್ಡಿ  ಗುಣಮಟ್ಟ ಉತ್ತಮವಾಗಿರುತ್ತದೆ; ಆದರೆ  ಸದ್ಯದ ಪರಿಸ್ಥಿತಿಯಲ್ಲಿ ಅದರ ಬೆಲೆ ತೀರಾ ಜಾಸ್ತಿ, ಹಾಗೂ ಅವುಗಳ ಶೇಖರಣಾ ಸಾಮರ್ಥ್ಯ ಎಚ್ಡಿಡಿಗಳಿಗಿಂತ ಕಡಿಮೆ.ಹಿಂದೊಮ್ಮೆ ಕಂಪ್ಯೂಟರುಗಳಿಂದ ಫ್ಲಾಪಿ  ಡ್ರೈವ್ಗಳು ಕಾಣದಂತೆ ಮಾಯವಾದವಲ್ಲ,ಲ್ಯಾಪ್ಟಾಪ್ಗಳ ಮಟ್ಟಿಗೆ ಈಗ ಆಪ್ಟಿಕಲ್ ಡ್ರೈವ್ಗಳೂ ಅದೇ ಹಾದಿಯಲ್ಲಿ ಸಾಗುತ್ತಿವೆ.ಹೊಸ ಮಾದರಿಯ ಅನೇಕ ಲ್ಯಾಪ್ಟಾಪ್ಗಳಲ್ಲಿ, ನೆಟ್ಬುಕ್ಗಳಲ್ಲಿ ಸಿ.ಡಿ/ ಡಿವಿಡಿ ಡ್ರೈವ್ಗಳು ಇರುವುದಿಲ್ಲ. ಹಾಗಾಗಿ ಲ್ಯಾಪ್ಟಾಪ್ ಕೊಳ್ಳುವ ಮೊದಲೇ ನಮಗೆ  ಸಿ.ಡಿ/ಡಿವಿಡಿ ಡ್ರೈವ್

ಬೇಕೋ ಬೇಡವೋ ಎಂದು ತೀರ್ಮಾನಿಸಿಕೊಳ್ಳುವುದು ಒಳ್ಳೆಯದು. ಸಿ.ಡಿ/ಡಿವಿಡಿ ಡ್ರೈವ್ ಅಗತ್ಯವಿರುವವರು ಆ ಸೌಲಭ್ಯ ಇಲ್ಲದ ಲ್ಯಾಪ್ಟಾಪ್ ಕೊಂಡರೆ ಎಕ್ಸ್ಟರ್ನಲ್ ಸಿ.ಡಿ/ಡಿವಿಡಿ ಡ್ರೈವ್ ಕೊಳ್ಳಲು ಮತ್ತೆ ಹಣ  ಖರ್ಚುಮಾಡಬೇಕಾಗುತ್ತದೆ. ಅಂದಹಾಗೆ ಸಿ.ಡಿ/ಡಿವಿಡಿ ಡ್ರೈವ್ ಇರುವ ಲ್ಯಾಪ್ಟಾಪ್ ಕೊಳ್ಳುವವರು ಸಾಧ್ಯವಾದರೆ ಅದಕ್ಕಿಂತ ಒಂದು ಹಂತ ಮೇಲಿನ ಬ್ಲೂ ರೇ ಡ್ರೈವ್ ಅನ್ನೇ ಕೊಳ್ಳಬಹುದು.

ಈಗ ಬಳಕೆಗೆ ಬರುತ್ತಿರುವ ಬ್ಲೂ ರೇ ಡಿಸ್ಕ್ಗಳನ್ನು ಇಂತಹ  ಡ್ರೈವ್ನಲ್ಲಿ ಬಳಸುವುದು ಸಾಧ್ಯ,ಕೊನೆಯದಾಗಿ ಲ್ಯಾಪ್ಟಾಪ್ ಬೇಕೋ ಟ್ಯಾಬ್ಲೆಟ್ ಬೇಕೋ ಎಂದು ಕೂಡ ಮುಂಚಿತವಾಗಿಯೇ ತೀರ್ಮಾನಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಚಟುವಟಿಕೆಗಳ ಪಟ್ಟಿ ಬ್ರೌಸಿಂಗ್, ಸಿನಿಮಾ ವೀಕ್ಷಣೆ, ಗೇಮ್ಸ್ - ಹೀಗೆ ಸಾಗುವುದಾದರೆ ತೂಕದ ಲ್ಯಾಪ್ಟಾಪ್ಗಿಂತ ಹಗುರವಾದ ಟ್ಯಾಬ್ಲೆಟ್ ನಿಮಗೆ ಉತ್ತಮ ಸಂಗಾತಿಯಾಗಬಲ್ಲದು.

===ಸೂಕ್ತ Internet Data card ಕೊಳ್ಳುವುದರ ಬಗ್ಗೆ===

===ಸೂಕ್ತ Internet Data card ಕೊಳ್ಳುವುದರ ಬಗ್ಗೆ===

ಇಂದಿನ ದಿನಗಳಲ್ಲಿ, ಎಲ್ಲರಿಗೂ internet ಬಳಸ ಬೇಕು ಮತ್ತು internetನಲ್ಲಿ ಇರುವ ವಿಷಯಗಳ ಬಗ್ಗೆ, ಎಲ್ಲರೊಂದಿಗೆ ಹಂಚಿಕೋಳ್ಳಬೇಕು ಎನಿಸುತ್ತದೆ.ಆದರೆ data card ಕೊಳ್ಳುವುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ ಅತಿ ದುಬಾರಿಯ datacardನ್ನು ಕೊಂಡುಕೊಳ್ಳುವರು. ನೀವು data cardನ್ನು ಕೊಂಡುಕೊಳ್ಳೂವವರಿದ್ದಲ್ಲಿ UNLOCK data cardನ್ನು  ಕೊಂಡುಕೊಳ್ಳಿ. UNLOCK data cards which are plug and play are Huawei E303C.

ಇಂದಿನ ದಿನಗಳಲ್ಲಿ, ಎಲ್ಲರಿಗೂ internet ಬಳಸ ಬೇಕು ಮತ್ತು internetನಲ್ಲಿ ಇರುವ ವಿಷಯಗಳ ಬಗ್ಗೆ, ಎಲ್ಲರೊಂದಿಗೆ ಹಂಚಿಕೋಳ್ಳಬೇಕು ಎನಿಸುತ್ತದೆ.ಆದರೆ data card ಕೊಳ್ಳುವುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ ಅತಿ ದುಬಾರಿಯ datacardನ್ನು ಕೊಂಡುಕೊಳ್ಳುವರು. ನೀವು data cardನ್ನು ಕೊಂಡುಕೊಳ್ಳೂವವರಿದ್ದಲ್ಲಿ UNLOCK data cardನ್ನು  ಕೊಂಡುಕೊಳ್ಳಿ. UNLOCK data cards which are plug and play are Huawei E303C.

ಇದರ ಬೆಲೆ ನಿಮಗೆ ರೊ ೧೫೦೦ ರಿಂದ ೧೮೦೦ ಆಗಬಹುದು. ಈ UNLOCK data cardಗಳಿಗೆ ನೀವು ಯಾವುದಾದರೊ ಸಿಮ್ ಬಳಸಬಹುದು ಮತ್ತು ಬೇಡವಾದಲ್ಲಿ ಸಿಮ್ ನ್ನು ಬದಲಾಯಿಸಬಹುದು. ತಿಂಗಳಿಗೆ ರೂ ೯೮ data recharge ಮಾಡಿಸುವುದರಿಂದ  ೧ ತಿಂಗಳವರೆಗೊ ೧ GB ಯಿಂದ ೩ GB ವರೆಗೊ data free ಕೊಡುತ್ತಾರೆ(amount of data is depends on ISP providers and monthly plans).

ಇದರ ಬೆಲೆ ನಿಮಗೆ ರೊ ೧೫೦೦ ರಿಂದ ೧೮೦೦ ಆಗಬಹುದು. ಈ UNLOCK data cardಗಳಿಗೆ ನೀವು ಯಾವುದಾದರೊ ಸಿಮ್ ಬಳಸಬಹುದು ಮತ್ತು ಬೇಡವಾದಲ್ಲಿ ಸಿಮ್ ನ್ನು ಬದಲಾಯಿಸಬಹುದು. ತಿಂಗಳಿಗೆ ರೂ ೯೮ data recharge ಮಾಡಿಸುವುದರಿಂದ  ೧ ತಿಂಗಳವರೆಗೊ ೧ GB ಯಿಂದ ೩ GB ವರೆಗೊ data free ಕೊಡುತ್ತಾರೆ(amount of data is depends on ISP providers and monthly plans).

===ಗಣಕ ಯಂತ್ರದ  ಶಿಕ್ಷಣ  ಏಕೆ ಅಗತ್ಯ  ಮತ್ತು  ಅನಿವಾರ್ಯವಾಗಿದೆ===

ಇದು ಬದಲಾವಣೆಯ ಯುಗ.ವೇಗದ ಯುಗ.ಸ್ಪರ್ಧಾತ್ಮಕ ಯುಗ. ಬದಲಾವಣೆ ಅನಿವಾರ್ಯವೂ ಹೌದು. ಅಗತ್ಯವೂ ಹೌದು.ಬದಲಾಗುವ ಕಾಲಘಟ್ಟದಲ್ಲಿ ನಾವೂ ಸಹ ಬದಲಾಗಬೇಕಾದದ್ದು , ಬದಲಾವಣೆಯನ್ನು ಬಯಸುವುದು ಸಹಜ. ಈ ಬದಲಾವಣೆ ಶಿಕ್ಷಣದ ಮೂಲಕ, ಶಿಕ್ಷಣದಲ್ಲಿ ಆಗಬೇಕಾದದ್ದು ಇಂದಿನ ಪ್ರಸ್ತುತತೆ. ಅದರಲ್ಲಿಯೂ ನಮ್ಮ ಜೀವನದಲ್ಲಿ ಮೊದಲ ಹಂತ ಪ್ರಾಥಮಿಕ ಶಿಕ್ಷಣ. ಪ್ರಾಥಮಿಕ ಶಿಕ್ಷಣ ,ಪ್ರತಿಯೊಬ್ಬರ ಜೀವನದ ಮಹತ್ವದ ತಳಹದಿ.ತಳಹದಿ ಸರಿಯಾಗಿದ್ದರೆ ತಾನೇ? ಕಟ್ಟಡವೊಂದು ಬಹುಕಾಲ ಬಾಳುವುದು. ಹಾಗೆ ಬಹಳ ಕಾಲ ನಮ್ಮ ಶಿಕ್ಷಣ ಮುಂದುವರಿಯಬೇಕಾದರೆ, ಅದಕ್ಕನುಗುಣವಾದ ಪೂರಕ ಸಿದ್ಧತೆ ಮಾಡಿಕೊಳ್ಳ ಬೇಕಾದ ಅಗತ್ಯವಿದೆ. ಅದರಲ್ಲಿಯೂ ನಮ್ಮ ದೇಶದಲ್ಲಿ ಬಹು ಅಗತ್ಯವಾಗಿ ನಮ್ಮ ಸಂವಿಧಾನವು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಿರುವುದರಿಂದ ಪ್ರಾಥಮಿಕ ಶಿಕ್ಷಣವನ್ನು ಗುಣಾತ್ಮಕವಾಗಿ ನೀಡಬೇಕಾದದ್ದು ಅನಿವಾರ್ಯ. ಅಗತ್ಯ. ಅದರಲ್ಲಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಶಿಕ್ಷಣದ ಪೈಪೋಟಿಯನ್ನು ಎದುರಿಸಬೇಕಾದಲ್ಲಿ ಸರ್ಕಾರಿ ಶಾಲೆಗಳು ಮೂಲಭೂತ ಅಗತ್ಯತೆಗಳ ಜೊತೆಗೆ , ೨೧ನೇ ಶತಮಾನದ &ಭವಿಷ್ಯದ ಅಗತ್ಯತೆಗಳಲ್ಲಿ ಒಂದಾದ ಗಣಕ ಯಂತ್ರ ಶಿಕ್ಷಣವನ್ನು ನೀಡಬೇಕಾದದ್ದು ಅನಿವಾರ್ಯ.

ಪ್ರಾಥಮಿಕ ಶಿಕ್ಷಣದಲ್ಲಿ ಗಣಕ ಯಂತ್ರ ಮೂಲಕ ಶಿಕ್ಷಣ ನೀಡಬೇಕಾದರೆ ,ಯಾವ ಹಂತದಲ್ಲಿ, ಯಾವ ರೀತಿಯ ಶಿಕ್ಷಣ ನೀಡಬೇಕು ಎನ್ನುವುದು ಚರ್ಚಾ ವಿಷಯ. ಅದರಲ್ಲಿ ಮುಖ್ಯವಾಗಿ ಒಂದನೆಯ ತರಗತಿಯಿಂದ ನೀಡಬೇಕೇ? ಅಥವಾ ಹಿರಿಯ ಪ್ರಾಥಮಿಕ ಅಂದರೆ ೬-೭ರ ಹಂತದಲ್ಲಿ ನೀಡಬೇಕೆ? ಎನ್ನುವ ಪ್ರಶ್ನೆ ಎದುರಾದಲ್ಲಿ ಒಂದನೇ ತರಗತಿಯಿಂದಲೇ ನೀಡಬಹುದು ಎನ್ನುವುದು ಸಾಮಾನ್ಯ ಅಭಿಪ್ರಾಯ. ಇದಕ್ಕೆ ವಿರೋಧಗಳು ಬಂದರೂ ಸಹ ಒಂದನೇ ತರಗತಿಯು ಮಗುವಿಗೆ ಹೊಸ ಜಗತ್ತನ್ನು ಪರಿಚಯಿಸುವ ಹಂತವಾಗಿದ್ದರಿಂದ ಅದಕ್ಕೆ ಅನುಗುಣವಾಗಿ ಈಗ ಸಾರ್ವಜನಿಕ ಶಿಕ್ಷಣ ಇಲಾಖೆಯು ಪರಿಚಯಿಸುತ್ತಿರುವ ಸಾರ್ವಜನಿಕ ತಂತ್ರಾಂಶ  Ubuntu /Edubuntu ಬಹು ಪೂರಕವಾಗಿದೆ. ಇದರಲ್ಲಿ ಆಟದ ಮೂಲಕ ಕಲಿಕೆಗೆ ಪೂರಕವಾದ ಬಹಳಷ್ಟು ಉಪಕರಣಗಳು ಇದ್ದು, ಇದು ಮಗುವಿಗೆ ಕಲಿಕೆಯನ್ನು ಆಸಕ್ತಿ ದಾಯಕವಾಗಿ ಮಾಡುವುದರಲ್ಲಿ ಸಂಶಯವಿಲ್ಲ.ಉದಾಹರಣೆಗೆ ಈ ತಂತ್ರಾಂಶದಲ್ಲಿ ಇರುವ ಕೆಲವು ಆಟದ ಮೂಲಕ ಕಲಿಕಾ ಅಂಶಗಳಾದ potato guy, childs play, ಇವು ಮಗುವಿನ ಕುತೂಹಲವನ್ನು ಹೆಚ್ಚಿಸುವ ಜೊತೆಗೆ ,ಕಲಿಕೆಯನ್ನು ಫಲಪ್ರದವನ್ನಾಗಿ ಮಾಡುವುದರಲ್ಲಿ ಸಹಕಾರಿ. ಗಣಿತವನ್ನು ಸಾಮಾನ್ಯವಾಗಿ ಕಿರಿಯ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಕಲಿಸುವುದು ತಿಳಿದಿದೆ. ಸಾಮಾನ್ಯವಾಗಿ ಗಣಿತ/ ಲೆಕ್ಕವನ್ನು ಮಗುವಿಗೆ ಕಲಿಸುವಾಗ ಆಟದ ಮೂಲಕ ಕಲಿಸಿದಲ್ಲಿ ಅದು ಬಹುಬೇಗ ನಿರೀಕ್ಷಿತ ಫಲ ನೀಡುತ್ತದೆ.ಇದಕ್ಕಾಗಿ EDUBUNTU ತಂತ್ರಾಂಶದಲ್ಲಿ ಈ ಕೆಳಕಂಡ ಗಣಿತದ tool ಇದ್ದು ,ಇದರ ಬಳಕೆ ನಮ್ಮ ಇಂದಿನ ಶಿಕ್ಷಣಕ್ಕೆ ಪೂರಕ. TUX MATH. Math war, etc. ಇವುಗಳ ಮೂಲಕ ಕೂಡುವ ಕಳೆಯುವ ಲೆಕ್ಕದ ಬಗ್ಗೆ ಆಸಕ್ತಿ ಹೆಚ್ಚಿಸಬಹುದು.

ಪರಿಸರ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿ ಬಹು ಪರಿಣಾಮಕಾರಿಯಾಗಿ ನೀಡಿದರೆ, ಪರಿಸರ ಸಂರಕ್ಷಣೆ ಅರಿವು ಚಿಕ್ಕ ವಯಸ್ಸಿನಲ್ಲಿಯೇ ಮಗುವಿಗೆ ಮೂಡಿದರೆ, ನಾವು ಎದುರಿಸುತ್ತಿರುವ ಹೆಚ್ಚಿನ ಪರಿಸರ ಸಮಸ್ಯೆಗಳಿಗೆ ವಿರಾಮ ಹಾಕಬಹುದು. ಇದಕ್ಕಾಗಿ ಮಗುವಿಗೆ ಕಿರಿಯ ಪ್ರಾಥಮಿಕ ಹಂತದಿಂದಲೇ ಚಿತ್ರಕಲೆಯ ಮೂಲಕ ಪರಿಸರ ತರಬೇತಿ ನೀಡಿದ್ದೇ ಆದಲ್ಲಿ ಅದರ ಪ್ರಯೋಜನ ದೀರ್ಘಾವಧಿ.. ನಾವೀಗ ಪ್ರಸ್ತುತ ಪಡಿಸುತ್ತಿರುವ ಪ್ರಾಥಮಿಕ ಶಿಕ್ಷಣದಲ್ಲಿ ಪರಿಸರ ಶಿಕ್ಷಣವನ್ನು ಹೆಚ್ಚು ಪರಿಣಾಮಕಾರಿಯಾಗಿ ನೀಡಲು EDUBUNTU ತಂತ್ರಾಂಶದಲ್ಲಿ Tux paint ಎನ್ನುವ tool ಇದ್ದು ಅದು ಮಗುವಿನ ಕಲೆಯ ಬೆಳವಣಿಗೆಯ ಜೊತೆಗೆ ಪರಿಸರ ಪ್ರೇಮ ಹೆಚ್ಚಿಸುತ್ತದೆ.

ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದ ಕೊಡಬೇಕೆ? ಬೇಡವೇ? ಎನ್ನುವುದು ಇತ್ತೀಚೆಗೆ ಬಹು ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಅಂಶ.ಇಂಗ್ಲೀಷ್ ಶಿಕ್ಷಣವನ್ನು , ಕನ್ನಡ ಶಾಲೆಗಳಲ್ಲಿ ನೀಡಬಾರದು ಎನ್ನುವವರ ವರ್ಗ ಒಂದುಕಡೆಯಾದರೆ, ಕಿರಿಯ ಹಂತದಲ್ಲಿ ಆಂಗ್ಲ ಶಿಕ್ಷಣವನ್ನು ನೀಡಿದರೆ , ಮಗುವಿಗೆ ಹೊರೆಯಾಗುತ್ತದೆ ಎನ್ನುವವರ ವರ್ಗ ಒಂದುಕಡೆ.. ಇದೆಲ್ಲದರ ಜೊತೆಗೆ ಪ್ರಾಥಮಿಕ ಹಂತದಲ್ಲಿ ಇಂಗ್ಲೀಷ್ ಶಿಕ್ಷಣವನ್ನು ನೀಡಲು ತರಬೇತಿ ಹೊಂದಿದ ಶಿಕ್ಷಕರ ಕೊರತೆ ಇದೆ , ತರಬೇತಿ ಅಭಾವ ಇರುವ ಶಿಕ್ಷಕರು ಆಂಗ್ಲ ಶಿಕ್ಷಣವನ್ನು ಎಷ್ಟು ಪರಿಣಾಮಕಾರಿಯಾಗಿ ನೀಡಿಯಾರು? ಎನ್ನುವ ಸಂದೇಹ. ಖಾಸಗಿ ಶಿಕ್ಷಣ ಸಂಸ್ಥೆಗಳು lkg,ukg, ಹಂತದಲ್ಲಿಯೇ ಇಂಗ್ಲೀಷ್ ನ್ನು ಒತ್ತಾಯ ಪೂರ್ವಕವಾಗಿ , ಪರಿಣಾಮಕಾರಿಯಾಗಿ ಕಲಿಸುತ್ತಿರುವಾಗ .ನಾವೇಕೆ ಮಗುವಿಗೆ ಇದನ್ನು ನೀಡಬಾರದು? ಎಂದಾಗ ನಮ್ಮ ನೆರವಿಗೆ ಬರುವುದು ನಮ್ಮ ಸಾರ್ವಜನಿಕ ತಂತ್ರಾಂಶ. ಇದರಲ್ಲಿ ಅಡಕವಾಗಿರುವ Artha, kanagram,Kletters,parley,practise your english ಮೊದಲಾದ toolಗಳು ಇಂಗ್ಲೀಷ್ ಬಗ್ಗೆ ಆಸಕ್ತಿ ಬೆಳೆಸಲು ಅನುಕೂಲಕರವಾಗಿವೆ. ಆಸಕ್ತಿಯೇ ಅಲ್ಲವೇ? ನಮ್ಮನ್ನು ಕಲಿಕೆಯ ಕಡೆಗೆ ಸೆಳೆಯುವುದು. ಒತ್ತಾಯದ ಕಲಿಕೆಗೆ ಬದಲಾಗಿ ಆಸಕ್ತಿಕರವಾದ ಆಂಗ್ಲ ಶಿಕ್ಷಣವನ್ನು ಮಗುವಿಗೆ ಕಲಿಸಿದರೆ ಅದರಿಂದ ಮಗುವಿಗೆ ಹಾನಿಯಾಗುವುದಕ್ಕೆ ಬದಲಾಗಿ ಒಳಿತೇ ಅಲ್ಲವೇ? ಚಿಕ್ಕ ವಯಸ್ಸಿನ ಮಗುವೊಂದು ಸಾಮಾನ್ಯವಾಗಿ ತನ್ನ ಮನೆಯ ಭಾಷೆ, ತನ್ನ ನೆರೆಹೊರೆಯವರ ಭಾಷೆ,ಯನ್ನು, ಮಾಧ್ಯಮದಲ್ಲಿ ಕಾಣಿಸುವ ಕೆಲವು ಇತರ ಭಾಷೆಗಳ ಪದ್ಯವನ್ನು ಕಲಿಯುತ್ತದೆ ಎಂದಾದರೆ , ಅದರ ಜೊತೆಗೆ ಬಹು ವಿಶಾಲವಾದ ಕಿಟಕಿ ಆಂಗ್ಲ ಮಾಧ್ಯಮದ ಮೂಲಕ ನಮ್ಮ ಮಗುವಿಗೆ ದೊರೆತರೆ , ಹೆಚ್ಚು ಗಾಳಿ ದೊರಕಿದಂತೆ ತಾನೇ?

ಇನ್ನು ಬಹಳಷ್ಟು ಶಿಕ್ಷಕರ ಅನಿಸಿಕೆ ಪ್ರಾಥಮಿಕ ಹಂತದಲ್ಲಿ ಸ್ಥಳ ಪರಿಚಯ, ಅಕ್ಷಾಂಶ ,ರೇಖಾಂಶ , ಗ್ರಹಣಗಳು ಮೊದಲಾದ ಅಂಶಗಳನ್ನು ಮಗುವಿಗೆ ಕೆಳಹಂತದಲ್ಲಿ ಕಲಿಸುವುದು ಕಷ್ಟಕರ ಎನ್ನುವುದಾಗಿದೆ.ಆದರೆ ನಾವೀಗ ಪರಿಚಯ ಮಾಡಿಕೊಂಡಿರುವ ನಮ್ಮ edubuntu ತಂತ್ರಾಂಶದಲ್ಲಿ Kgeography, Marble, Open streetmap, stellerium.kstar, ಮೊದಲಾದ tool ಗಳು ನಮ್ಮನ್ನು ಪರಿಣಾಮಕಾರಿ ಪಾಠಬೋಧನೆಗೆ ತೊಡಗಿಸುತ್ತವೆ ಎಂದರೆ ತಪ್ಪಾಗಲಾರದು ಇದರ ಜೊತೆಗೆ ಪ್ರಾಥಮಿಕ ಹಂತದಲ್ಲಿ ಅಂತರ್ಜಾಲದ ಮೂಲಕ ನಮ್ಮ ವಿಶ್ವದ ಯಾವುದೇ ಮೂಲೆಯಿಂದ ಮಾಹಿತಿಗಳನ್ನು ಬಹುವೇಗವಾಗಿ ಪಡೆದು ಮಗುವಿಗೆ ಕಲಿಸಬಹುದಾಗಿದ್ದು ಇದು edusat ಕಲಿಕೆಗೆ ಪೂರಕವಾಗಬಹದು.

ಬನ್ನಿ , ಬದಲಾವಣೆ ತರೋಣ.

ಬದಲಾಗೋಣ, ಬದಲಾಯಿಸೋಣ.

ಇದು ಕೇವಲ ಆರಂಭ.

ಭವಿಷ್ಯದ ಅವಶ್ಯಕತೆಗಳನ್ನು ಇಂದೇ ನೀಗಿಸೋಣ.

ಸಮಸ್ಯೆಗಳನ್ನು ಪರಿಹರಿಸೊಣ.

ಇದಕ್ಕೆ ನಮ್ಮ ನಿಮ್ಮೆಲ್ಲರ ಸಹಕಾರ ಅಗತ್ಯ.

===ಸಾರ್ವಜನಿಕ ತಂತ್ರಾಂಶವನ್ನು ಮಾತ್ರ ಬಳಸಿ===

===ಸಾರ್ವಜನಿಕ ತಂತ್ರಾಂಶವನ್ನು ಮಾತ್ರ ಬಳಸಿ===
೧೬೩ ನೇ ಸಾಲು: ೩೩೫ ನೇ ಸಾಲು:
[[#top|Back to Top]]

[[#top|Back to Top]]

=='''UBUNTUನಲ್ಲಿ  MOZILLA THUNDERBIRD.'''==

===Thunderbird ಎಂದರೇನು?===

Thunderbird ಒಂದು  ಉಚಿತ ಮತ್ತು  ಮುಕ್ತ  ತಂತ್ರಾಂಶವಾಗಿದ್ದು  ಇದನ್ನು  E-mail ನಿರ್ವಹಿಸಲು  ಬಳಸಲಾಗುತ್ತದೆ. ಈ ತಂತ್ರಾಂಶವು ನಿಮ್ಮ  E-mailಗಳನ್ನು  ನಿಮ್ಮ ಗಣಕಯಂತ್ರದಲ್ಲೆ  ಉಳಿಸಲು  ಸಹಾಯ  ಮಾಡುವುದಲ್ಲದ್ದೆ, E-mailಗಳ ನಿಯಂತ್ರಣ ಮತ್ತು ಮಾಲ್ಲೀಕತ್ವವನ್ನು  ಹೊಂದಲು ಸಹಾಯ ಮಾಡುತ್ತದೆ .

===Thunderbird ಬಳಸುವುದರಿಂದ ಆಗುವ  ಪ್ರಯೋಜನಗಳು.===

1.ನಿಮ್ಮ ಗಣಕಯಂತ್ರದಲ್ಲಿ  Thunderbirdನ್ನು  install ಮಾಡಿಕೊಂಡರೆ, ನಿಮ್ಮ ಎಲ್ಲ E-mailಗಳನ್ನು  ಒಂದೇ ಕಡೆ  ಪಡೆಯಬಹುದು, ಅಲ್ಲದೆ  ನೀವು  ಒಂದಕ್ಕಿಂತ ಹೆಚ್ಚಿನ E-mail ID ಹೊಂದಿದ್ದರೆ  ಆ ಎಲ್ಲ  E-mail accountಗಳನ್ನು  Thunderbirdನಲ್ಲಿ  configureಮಾಡಿ  ,ಎಲ್ಲ E-mailಗಳನ್ನು  ಪರಿಶೀಲಿಸಬಹುದು.

2.ನಿಮ್ಮ ಗಣಕಯಂತ್ರದಲ್ಲಿ  internet ಇಲ್ಲದಿದ್ದಗಲು ,Thunderbirdನಲ್ಲಿರುವ  ನಿಮ್ಮ E-mailಗಳನ್ನು  ಪರಿಶೀಲಿಸಬಹುದು ಮತ್ತು  E-mailಗಳನ್ನು  ರಚಿಸಲುಬಹುದು.

3.Thunderbirdನಲ್ಲಿ  ಬೇರೆ ಬೇರೆ  ವಿಷಯಕ್ಕೆ  ಸಂಬಂದಿಸಿದ  MESSAGE FILTER ಗಳನ್ನು ಸಹ  ಸೃಷ್ಟಿಸಬಹುದು  ಉದಾ:ನೀವು  MathsSTF' ಅಥವ  'EnglishSTF ನ  ಸದಸ್ಯರಗಿದ್ದರೆ, ನಿಮ್ಮ  E-mail accountನಲ್ಲಿ  ಎಲ್ಲ  E-mailಗಳು  by Defaultಆಗಿ  INBOXಗೆ    ಬರುತ್ತವೆ. ಆದರೆ    MESSAGE FILTERನ್ನು  ಬಳಿಸಿ , ಆ ವಿಷಯಕ್ಕೆ  ಸಂಭಂದಿಸಿದ  FOLDERಗಳನ್ನು  ರಚಿಸಿ ದ್ದಲ್ಲಿ  ಆ FOLDERನಲ್ಲೆ  Mailಗಳು  ಬರುವಹಾಗೆ  ಮಾಡಬಹುದು.

'''ಸೂಚನೆ:'''ನಿಮ್ಮ  ಸ್ವಂತ ಗಣಕ ಯಂತ್ರ ಅಥವ  Laptopಇದ್ದಲ್ಲಿ Thunderbirs configure ಮಾಡಿಕೊಂಡರೆ ಒಳ್ಳೆಯದು. Thunderbird configureಮಾಡುವುದು ತುಂಬ ಸುಲಭ. ನಿಮಗೆ  ಕೊಟ್ಟಿರುವಂತಹ  Ubutn DVDನಲ್ಲಿ  ಈಗಾಗಲೇ ಇದೆ.

Thunderbirdನ್ನು  ತೆರೆಯಲು  APPLICATIONS - INTERNET - THUNDERBIRDನ್ನು ಕ್ಲಿಕ್ಕಿಸಿ. Thunderbirdನ್ನು  ಬಳಿಸಿ.

===Thunderbirdನಲ್ಲಿ  GMail accounನ್ನು  configure ಮಾಡುವುದು.===

Thunderbirdನಲ್ಲಿ  GMail accountನ್ನು  ಸೇರಿಸಲು. ನಿಮ್ಮ ದೇ ಆದ ಒಂದು  G-mail Accountನ್ನು  ಸೃಷ್ಟಿಸಿಕೊಳ್ಳಿ .

'''Step1:''' Thunderbirdನ್ನು  ತೆರೆಯಿರಿ. Thunderbird ತೆರೆಯಲು ಈ ಕೆಳಗಿನ ಚಿತ್ರದಲ್ಲಿ ತೋರಿಸಿದ ಕ್ರಮವನ್ನು  ಅನುಸರಿಸಿ .

Applications----->Internet----->Thunderbird.

[[File:thunderbird opening image.png]]

'''Step2:'''Thunderbird ತೆರೆದ ನಂತರ  ಈ ಕೆಳಗಿನ ಚಿತ್ರದಲ್ಲಿ  ತೋರಿಸಿದ ಹಾಗೆ.

'''Skip this and use my Existing email''' ಮೇಲೆ  ಕ್ಲಿಕ್ಕಿಸಿ.

[[File:2nd thunderbird.png|400px]]

'''Step3:'''ಈ ಹಂತದಲ್ಲಿ  ನಿಮ್ಮ ಹೆಸರು E-mail address ಮತ್ತು passwordನ್ನು  ನಮೂದಿ ಸಿ,  CONTINUE ಮೇಲೆ  ಕ್ಲಿಕ್ಕಿಸಿ.

[[File:3rd Thunderbird.png|400px]]

'''Step4:'''ನಂತರ POP3(keep mail on your computer) check ಮಾರ್ಕ್ ಮಾಡಿ  Done ಮೇಲೆ ಕ್ಲಿಕ್ಕಿಸಿ.

[[File:4th thunderbird.png|400px]]

ಕೊನೆಗೆ  ನಿಮ್ಮ Gmailನಲ್ಲಿರುವ ಎಲ್ಲ ಮೇಲ್ ಗಳನ್ನು  ತಾವು ಕಾಣಬಹುದು  ಈಗ  Thunderbird ಬಳಸಲು ಸಿದ್ದ.