"ಗಂಧಕದ ಡೈ ಆಕ್ಸೈಡ್ ನ ಚೆಲುವೆಕಾರಕ ಗುಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೩೫ ನೇ ಸಾಲು: | ೩೫ ನೇ ಸಾಲು: | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | '''Applications''' | ||
+ | |||
+ | used in sugar industries to remove the brighness of the sugar.<br> | ||
+ | Hona hannuglannu nirvikruthisalu balasuthare <br> | ||
+ | |||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
೧೨:೦೫, ೧೨ ಆಗಸ್ಟ್ ೨೦೧೫ ನಂತೆ ಪರಿಷ್ಕರಣೆ
ಚಟುವಟಿಕೆ - ಚಟುವಟಿಕೆಯ ಹೆಸರು
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಗಂಧಕದ ಪುಡಿ,
ಗುಲಾಬಿ ದಳ,
ನೀರು,
ಅನಿಲದ ಜಾಡಿ,
ಉರಿಸುವ ಚಮಚ,
ಸ್ಪ್ಯಾಚುಲ,
ಮದ್ಯಸಾರ ದೀಪ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಮೊದಲಿಗೆ ಗುಲಾಬಿ ಹೂವಿನ ದಳವನ್ನು ಒಂದು ದಾರದ ಮೂಲಕ ಕಟಿಕೊಳ್ಳಬೇಕು
- ೧೦g ರಷ್ತು ಗಂದಕದ ಪುಡಿಯನ್ನು ಒಂದು ಉರಿಸುವ ಚಮಚ/ deflagratting spoon ಹಾಕಿಕೊಳ್ಳಬೇಕು.
- ಗಂದಕವನ್ನ ಸ್ಪ್ಯಾಚುಲದ ಸಹಾಯದಿಂದ ಉರಿಸುವ ಚಮಚ/ deflagratting spoon ಗೆ ಹಾಕಿಕೊಂಡ ನಂತರ ಇದನ್ನು ಮದ್ಯಸಾರ ದೀಪ ಸಹಾಯದಿಂದ ಉರಿಸಬೇಕು
- ಗಂದಕವು ಗಾಳಿಯಲ್ಲಿರುವ ಆಮ್ಲ ಜನಕದೊಂದಿಗೆ ವರ್ಥಿಸಿ ನಿಧಾನವಾಗಿ ನೀಲಿ ಬಣ್ಣ ಜ್ವಾಲೆಯೊಂದಿಗೆ ಉರಿಯುತ ಒಂದು ಅನಿಲ ಬಿಡುಗಡೆ ಆಗುತ್ತದೆ ಅದೆ ಗಂಧಕದ ಡೈಕ್ಸೈಡ್.
- ಬಿಡುಗಡೆ ಆಗುತ್ತಿರುವ ಅನಿಲವನ್ನ ಅನಿಲದ ಜಾಡಿನಲ್ಲಿ ಸಂಗ್ರಹಿಸಬೇಕು. ಸಂಗ್ರಹಿಸುವಾಗ ಅನಿಲದ ಜಾಡಿಯ ಬಾಯನ್ನು ಒಂದು ಮುಚ್ಚುಳದಿಂದ ಅಥವ ಪೇಪರ್ ದಿಂದ ಮುಚಬೇಕು
- ನೀರಿನಲ್ಲಿ ಅದ್ದಿದ ಒಂದು ಗುಲಬಿ ದಳವನ್ನ ಈ ಅನಿಲದ ಜಾಡಿನಲ್ಲಿ ೧೦ ನಿಮಿಷ ಕಾಲ ಹಾಕಿ ಕೊಳ್ಳಬೇಕು, ದಳವನ್ನು ಹಾಕುವಾಗ ಅನಿಲದ ಜಾಡಿಯ ಬಾಯನ್ನು ಒಂದು ಮುಚ್ಚುಳದಿಂದ ಅಥವ ಪೇಪರ್ ದಿಂದ ಮುಚ್ಚಿರಬೇಕು.
ವೀಕ್ಷಣೆ - ಗುಲಾಬಿ ದಳವು ತನ್ನ ಮೊದಲಿನ ಬಣ್ಣವನ್ನು ಕಳೆದುಕೊಳ್ಳುತ್ತದೆ. ಬಿಳಿ ಬಣ್ಣ ಪಡೆಯುತ್ತದೆ.
ತೀರ್ಮಾನ- ಅನಿಲದ ಜಾಡಿಯಲ್ಲಿರುವ ಗಂಧಕದ ಡೈಕ್ಸೈಡ್ ಅನಿಲವು ಗುಲಾಬಿ ದಳದಲ್ಲಿನ ಬಣ್ಣವನ್ನ ಅಪಕರ್ಷ ಣೆಗೆ ಒಳಪಡಿಸಿದೆ. ಗುಲಾಬಿ ದಳದ ಬಣ್ಣದಲ್ಲಿರುವ ಆಮ್ಲ ಜನಕವನ್ನು ಗಂಧಕದ ಡೈಕ್ಸೈಡ್ ಅನಿಲ ಅಪಕರ್ಷಣೆಗೊಳಿಸಿ ಅದು ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುವಂತೆ ಮಾಡಿದೆ .
ಗಂಧಕದ ಡೈಕ್ಸೈಡ್ ನ ಈ ಗುಣವನ್ನ ನಾವು ಚೆಲುವೆಕಾರಕಗುಣ ಎಂದು ಕರೆಯುತ್ತೆವೆ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಗಂದಕದ ಪುಡಿಯನ್ನು ಮದ್ಯಸಾರ ದೀಪ ಸಹಾಯದಿಂದ ಉರಿಸುವಾಗ ಬಿಡುಗಡೆಯಾದ ಅನಿಲ ಯಾವುದು?
- ಗಂದಕದ ಪುಡಿಯನ್ನು ಮದ್ಯಸಾರ ದೀಪ ಸಹಾಯದಿಂದ ಉರಿಸುವಾಗ ಬಿಡುಗಡೆಯಾದ ಅನಿಲ ಯಾವ ಬಣ್ಣದಲ್ಲಿ ಕಾಣಿಸಿದೆ ?
- ಗಂದಕದ ಪುಡಿಯು ಯವುದರ ಸಹಾಯದಿಂದ ಉರಿಯುತ್ತದೆ ?
- ನೀರಿನಲ್ಲಿ ಅದ್ದಿದ ಒಂದು ಗುಲಬಿ ದಳವನ್ನು ನಾವು ಅನಿಲದ ಜಾಡಿಯಲ್ಲಿ ಹಾಕಿಕೊಂಡಾಗ ಯಾವ ಬದಲಾವಣೆಯನ್ನು ಕಾಣುವಿರಿ ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
Applications
used in sugar industries to remove the brighness of the sugar.
Hona hannuglannu nirvikruthisalu balasuthare
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್