"ಗಂಧಕದ ಡೈ ಆಕ್ಸೈಡ್ ನ ಚೆಲುವೆಕಾರಕ ಗುಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: {{subst:ವಿಜ್ಞಾನ-ಚಟುವಟಿಕೆ}})

(ಅದೇ ಬಳಕೆದಾರನ ೬ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:

=ಚಟುವಟಿಕೆ - ಚಟುವಟಿಕೆಯ ಹೆಸರು=

=ಚಟುವಟಿಕೆ - ಚಟುವಟಿಕೆಯ ಹೆಸರು=

'''ಗಂಧಕದ ಡೈ ಆಕ್ಸೈಡ್ ನ ಚೆಲುವೆಕಾರಕ ಗುಣ'''

==ಅಂದಾಜು ಸಮಯ==

40 min

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

ಗಂಧಕದ ಪುಡಿ,

ಗುಲಾಬಿ  ದಳ,

ನೀರು,

ಅನಿಲದ ಜಾಡಿ,

ಉರಿಸುವ ಚಮಚ,

ಸ್ಪ್ಯಾಚುಲ,

ಮದ್ಯಸಾರ ದೀಪ

==ಅಂದಾಜು ಸಮಯ==

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಬಹುಮಾಧ್ಯಮ ಸಂಪನ್ಮೂಲಗಳ==

==ಬಹುಮಾಧ್ಯಮ ಸಂಪನ್ಮೂಲಗಳ==
೮ ನೇ ಸಾಲು: ೧೮ ನೇ ಸಾಲು:

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

ಮೊದಲಿಗೆ ಗುಲಾಬಿ ಹೂವಿನ ದಳವನ್ನು ಒಂದು ದಾರದ ಮೂಲಕ ಕಟಿಕೊಳ್ಳಬೇಕು

*೧೦g ರಷ್ತು ಗಂದಕದ ಪುಡಿಯನ್ನು ಒಂದು  ಉರಿಸುವ ಚಮಚ/ deflagratting spoon ಹಾಕಿಕೊಳ್ಳಬೇಕು.

*ಗಂದಕವನ್ನ  ಸ್ಪ್ಯಾಚುಲದ ಸಹಾಯದಿಂದ  ಉರಿಸುವ ಚಮಚ/ deflagratting spoon ಗೆ ಹಾಕಿಕೊಂಡ ನಂತರ ಇದನ್ನು ಮದ್ಯಸಾರ ದೀಪ ಸಹಾಯದಿಂದ ಉರಿಸಬೇಕು

*ಗಂದಕವು ಗಾಳಿಯಲ್ಲಿರುವ ಆಮ್ಲ ಜನಕದೊಂದಿಗೆ ವರ್ಥಿಸಿ ನಿಧಾನವಾಗಿ ನೀಲಿ ಬಣ್ಣ ಜ್ವಾಲೆಯೊಂದಿಗೆ ಉರಿಯುತ ಒಂದು ಅನಿಲ ಬಿಡುಗಡೆ ಆಗುತ್ತದೆ ಅದೆ ಗಂಧಕದ ಡೈಕ್ಸೈಡ್.

*ಬಿಡುಗಡೆ ಆಗುತ್ತಿರುವ ಅನಿಲವನ್ನ ಅನಿಲದ ಜಾಡಿನಲ್ಲಿ ಸಂಗ್ರಹಿಸಬೇಕು. ಸಂಗ್ರಹಿಸುವಾಗ ಅನಿಲದ ಜಾಡಿಯ  ಬಾಯನ್ನು ಒಂದು ಮುಚ್ಚುಳದಿಂದ ಅಥವ ಪೇಪರ್ ದಿಂದ ಮುಚಬೇಕು

*ನೀರಿನಲ್ಲಿ ಅದ್ದಿದ ಒಂದು ಗುಲಬಿ ದಳವನ್ನ ಈ ಅನಿಲದ ಜಾಡಿನಲ್ಲಿ ೧೦ ನಿಮಿಷ ಕಾಲ ಹಾಕಿ ಕೊಳ್ಳಬೇಕು, ದಳವನ್ನು ಹಾಕುವಾಗ ಅನಿಲದ ಜಾಡಿಯ ಬಾಯನ್ನು ಒಂದು ಮುಚ್ಚುಳದಿಂದ ಅಥವ ಪೇಪರ್ ದಿಂದ ಮುಚ್ಚಿರಬೇಕು.

'''ವೀಕ್ಷಣೆ''' -  ಗುಲಾಬಿ ದಳವು ತನ್ನ ಮೊದಲಿನ ಬಣ್ಣವನ್ನು ಕಳೆದುಕೊಳ್ಳುತ್ತದೆ. ಬಿಳಿ ಬಣ್ಣ ಪಡೆಯುತ್ತದೆ.

'''ತೀರ್ಮಾನ'''- ಅನಿಲದ ಜಾಡಿಯಲ್ಲಿರುವ ಗಂಧಕದ ಡೈಕ್ಸೈಡ್ ಅನಿಲವು ಗುಲಾಬಿ ದಳದಲ್ಲಿನ ಬಣ್ಣವನ್ನ ಅಪಕರ್ಷ    ಣೆಗೆ ಒಳಪಡಿಸಿದೆ.  ಗುಲಾಬಿ ದಳದ ಬಣ್ಣದಲ್ಲಿರುವ ಆಮ್ಲ ಜನಕವನ್ನು ಗಂಧಕದ ಡೈಕ್ಸೈಡ್ ಅನಿಲ ಅಪಕರ್ಷಣೆಗೊಳಿಸಿ ಅದು ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುವಂತೆ ಮಾಡಿದೆ .

ಗಂಧಕದ ಡೈಕ್ಸೈಡ್ ನ ಈ ಗುಣವನ್ನ ನಾವು ಚೆಲುವೆಕಾರಕಗುಣ ಎಂದು ಕರೆಯುತ್ತೆವೆ.

{{#ev:youtube|4NA_khbYOqI| 500|left }}

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

*ಗಂದಕದ ಪುಡಿಯನ್ನು ಮದ್ಯಸಾರ ದೀಪ ಸಹಾಯದಿಂದ ಉರಿಸುವಾಗ ಬಿಡುಗಡೆಯಾದ ಅನಿಲ ಯಾವುದು?

*ಗಂದಕದ ಪುಡಿಯನ್ನು ಮದ್ಯಸಾರ ದೀಪ ಸಹಾಯದಿಂದ ಉರಿಸುವಾಗ ಬಿಡುಗಡೆಯಾದ ಅನಿಲ ಯಾವ ಬಣ್ಣದಲ್ಲಿ ಕಾಣಿಸಿದೆ ?

*ಗಂದಕದ ಪುಡಿಯು ಯವುದರ ಸಹಾಯದಿಂದ ಉರಿಯುತ್ತದೆ ?

*ನೀರಿನಲ್ಲಿ ಅದ್ದಿದ ಒಂದು ಗುಲಬಿ ದಳವನ್ನು ನಾವು ಅನಿಲದ ಜಾಡಿಯಲ್ಲಿ ಹಾಕಿಕೊಂಡಾಗ ಯಾವ ಬದಲಾವಣೆಯನ್ನು ಕಾಣುವಿರಿ ?

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

'''Applications'''

used in sugar industries to remove the brighness of the sugar.

Hona hannuglannu nirvikruthisalu balasuthare

==ಪ್ರಶ್ನೆಗಳು==

==ಪ್ರಶ್ನೆಗಳು==

೧೫:೦೩, ೧೨ ಆಗಸ್ಟ್ ೨೦೧೫ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಗಂಧಕದ ಡೈ ಆಕ್ಸೈಡ್ ನ ಚೆಲುವೆಕಾರಕ ಗುಣ

ಅಂದಾಜು ಸಮಯ

40 min

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಗಂಧಕದ ಪುಡಿ,
ಗುಲಾಬಿ ದಳ,
ನೀರು,
ಅನಿಲದ ಜಾಡಿ,
ಉರಿಸುವ ಚಮಚ,
ಸ್ಪ್ಯಾಚುಲ,
ಮದ್ಯಸಾರ ದೀಪ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಮೊದಲಿಗೆ ಗುಲಾಬಿ ಹೂವಿನ ದಳವನ್ನು ಒಂದು ದಾರದ ಮೂಲಕ ಕಟಿಕೊಳ್ಳಬೇಕು

• ೧೦g ರಷ್ತು ಗಂದಕದ ಪುಡಿಯನ್ನು ಒಂದು ಉರಿಸುವ ಚಮಚ/ deflagratting spoon ಹಾಕಿಕೊಳ್ಳಬೇಕು.
• ಗಂದಕವನ್ನ ಸ್ಪ್ಯಾಚುಲದ ಸಹಾಯದಿಂದ ಉರಿಸುವ ಚಮಚ/ deflagratting spoon ಗೆ ಹಾಕಿಕೊಂಡ ನಂತರ ಇದನ್ನು ಮದ್ಯಸಾರ ದೀಪ ಸಹಾಯದಿಂದ ಉರಿಸಬೇಕು
• ಗಂದಕವು ಗಾಳಿಯಲ್ಲಿರುವ ಆಮ್ಲ ಜನಕದೊಂದಿಗೆ ವರ್ಥಿಸಿ ನಿಧಾನವಾಗಿ ನೀಲಿ ಬಣ್ಣ ಜ್ವಾಲೆಯೊಂದಿಗೆ ಉರಿಯುತ ಒಂದು ಅನಿಲ ಬಿಡುಗಡೆ ಆಗುತ್ತದೆ ಅದೆ ಗಂಧಕದ ಡೈಕ್ಸೈಡ್.
• ಬಿಡುಗಡೆ ಆಗುತ್ತಿರುವ ಅನಿಲವನ್ನ ಅನಿಲದ ಜಾಡಿನಲ್ಲಿ ಸಂಗ್ರಹಿಸಬೇಕು. ಸಂಗ್ರಹಿಸುವಾಗ ಅನಿಲದ ಜಾಡಿಯ ಬಾಯನ್ನು ಒಂದು ಮುಚ್ಚುಳದಿಂದ ಅಥವ ಪೇಪರ್ ದಿಂದ ಮುಚಬೇಕು
• ನೀರಿನಲ್ಲಿ ಅದ್ದಿದ ಒಂದು ಗುಲಬಿ ದಳವನ್ನ ಈ ಅನಿಲದ ಜಾಡಿನಲ್ಲಿ ೧೦ ನಿಮಿಷ ಕಾಲ ಹಾಕಿ ಕೊಳ್ಳಬೇಕು, ದಳವನ್ನು ಹಾಕುವಾಗ ಅನಿಲದ ಜಾಡಿಯ ಬಾಯನ್ನು ಒಂದು ಮುಚ್ಚುಳದಿಂದ ಅಥವ ಪೇಪರ್ ದಿಂದ ಮುಚ್ಚಿರಬೇಕು.

ವೀಕ್ಷಣೆ - ಗುಲಾಬಿ ದಳವು ತನ್ನ ಮೊದಲಿನ ಬಣ್ಣವನ್ನು ಕಳೆದುಕೊಳ್ಳುತ್ತದೆ. ಬಿಳಿ ಬಣ್ಣ ಪಡೆಯುತ್ತದೆ.

ತೀರ್ಮಾನ- ಅನಿಲದ ಜಾಡಿಯಲ್ಲಿರುವ ಗಂಧಕದ ಡೈಕ್ಸೈಡ್ ಅನಿಲವು ಗುಲಾಬಿ ದಳದಲ್ಲಿನ ಬಣ್ಣವನ್ನ ಅಪಕರ್ಷ ಣೆಗೆ ಒಳಪಡಿಸಿದೆ. ಗುಲಾಬಿ ದಳದ ಬಣ್ಣದಲ್ಲಿರುವ ಆಮ್ಲ ಜನಕವನ್ನು ಗಂಧಕದ ಡೈಕ್ಸೈಡ್ ಅನಿಲ ಅಪಕರ್ಷಣೆಗೊಳಿಸಿ ಅದು ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುವಂತೆ ಮಾಡಿದೆ .
ಗಂಧಕದ ಡೈಕ್ಸೈಡ್ ನ ಈ ಗುಣವನ್ನ ನಾವು ಚೆಲುವೆಕಾರಕಗುಣ ಎಂದು ಕರೆಯುತ್ತೆವೆ.

{{#ev:youtube|4NA_khbYOqI| 500|left }}

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

• ಗಂದಕದ ಪುಡಿಯನ್ನು ಮದ್ಯಸಾರ ದೀಪ ಸಹಾಯದಿಂದ ಉರಿಸುವಾಗ ಬಿಡುಗಡೆಯಾದ ಅನಿಲ ಯಾವುದು?
• ಗಂದಕದ ಪುಡಿಯನ್ನು ಮದ್ಯಸಾರ ದೀಪ ಸಹಾಯದಿಂದ ಉರಿಸುವಾಗ ಬಿಡುಗಡೆಯಾದ ಅನಿಲ ಯಾವ ಬಣ್ಣದಲ್ಲಿ ಕಾಣಿಸಿದೆ ?
• ಗಂದಕದ ಪುಡಿಯು ಯವುದರ ಸಹಾಯದಿಂದ ಉರಿಯುತ್ತದೆ ?
• ನೀರಿನಲ್ಲಿ ಅದ್ದಿದ ಒಂದು ಗುಲಬಿ ದಳವನ್ನು ನಾವು ಅನಿಲದ ಜಾಡಿಯಲ್ಲಿ ಹಾಕಿಕೊಂಡಾಗ ಯಾವ ಬದಲಾವಣೆಯನ್ನು ಕಾಣುವಿರಿ ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

Applications

used in sugar industries to remove the brighness of the sugar.
Hona hannuglannu nirvikruthisalu balasuthare

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್