೧ ನೇ ಸಾಲು: |
೧ ನೇ ಸಾಲು: |
− | =ಚಟುವಟಿಕೆ - ಚಟುವಟಿಕೆಯ ಹೆಸರು= | + | =ಚಟುವಟಿಕೆ - ಒಂದು ದಾಳ ಮತ್ತು ನಾಣ್ಯವನ್ನು ಎಸೆಯುವುದು= |
| | | |
− | ==ಅಂದಾಜು ಸಮಯ== | + | ==ಅಂದಾಜು ಸಮಯ == |
− | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== : ವಿದ್ಯುತ್, ಕಂಪ್ಯೂಟರ್ , ಅಂತರ್ ಜಾಲ , ಬ್ಯಾಟರಿ | + | ೩೦ ನಿಮಿಷಗಳು |
| + | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
| + | ದಾಳ, ನಾಣ್ಯ, ಪೆಪರ, ಪೆನ್ಸಿಲ್ |
| ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
| + | ಒಂದು ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾಗುವ ಘಟನೆಗಳನ್ನು ಪಟ್ಟಿಮಾಡಿಕೊಳ್ಳಲು ತಿಳಿಸುವುದು. |
| ==ಬಹುಮಾಧ್ಯಮ ಸಂಪನ್ಮೂಲಗಳ== | | ==ಬಹುಮಾಧ್ಯಮ ಸಂಪನ್ಮೂಲಗಳ== |
| ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | #ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ನಾಣ್ಯ,ದಾಳ,ಪೆಪರ ಮತ್ತು ಪೆನ್ಸಿಲ್ ಗಳನ್ನು ತನ್ನೊಂದಿಗೆ ಹೊಂದಿರಲು ತಿಳಿಸುವುದು. |
| + | # ಒಂದು ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆಯಲು ತಿಳಿಸುವುದು. |
| + | # ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾದ ಫಲಿತಾಂಶಗಳನ್ನು ಕೇಳುವುದು. |
| + | #ನಂತರ ವಿದ್ಯಾರ್ಥಿಗಳಿಗೆ ಆ ಫಲಿತಾಂಶಗಳನ್ನು ಪೆಪರ್ನಲ್ಲಿ ಪಟ್ಟಿಮಾಡಿಕೊಳ್ಳಲು ತಿಳಿಸುವುದು. |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | # ನಾಣ್ಯವೊಂದನ್ನು ಮಾತ್ರ ಯಾದೃಚ್ಛಿಕವಾಗಿ ಎಸೆದಾಗ ಎಷ್ಟು ಫಲಿತಾಂಶಗಳು ಉಂಟಾಗುತ್ತವೆ ಮತ್ತು ಅವುಗಳು ಯಾವವು? |
| + | #ದಾಳವೊಂದನ್ನು ಮಾತ್ರ ಯಾದೃಚ್ಛಿಕವಾಗಿ ಎಸೆದಾಗ ಎಷ್ಟು ಫಲಿತಾಂಶಗಳು ಉಂಟಾಗುತ್ತವೆ ಮತ್ತು ಅವುಗಳು ಯಾವವು? |
| + | # ಹಾಗಾದರೆ ಇಲ್ಲಿ ಸಂಭವಿಸಿದ ಎರಡು ಘಟನೆಗಳು ಯಾವವು? |
| + | # ಹಾಗಾದರೆ ಈ ಎರಡು ಬೇರೆ ಬೇರೆ ಘಟನೆಗಳು ಒಮ್ಮೆಲೆ ಸಂಭವಿಸಬಹುದೇ? |
| + | # ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾಗುವ ಫಲಿತಾಂಶಗಳು ಎಷ್ಟು? |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | #ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಸಂಭವಿಸಬಹುದಾದ ಫಲಿತಾಂಶಗಳು ಎಷ್ಟು? |
| + | #ಸಂಭವಿಸಿದ ಎಲ್ಲಾ ಫಲಿತಾಂಶಗಳ ವೃಕ್ಷನಕ್ಷೆಯನ್ನು ರಚಿಸಿರಿ |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |
| + | #ಒಂದು ಕ್ರಿಯೆಯನ್ನು 5 ವಿಧಗಳಲ್ಲಿ ಮತ್ತೊಂದು ಕ್ರಿಯೆಯನ್ನು 4 ವಿಧಗಳಲ್ಲಿ ಮಾಡಬಹುದಾದರೆ ಒಟ್ಟಿ ಗೆ ಎರಡು ಕ್ರಿಯೆಗಳನ್ನು ಎಷ್ಟು ವಿಧಗಳಲ್ಲಿ ಮಾಡಬಹುದು.? |
| + | # ಮೂರು ಬೇರೆ ಬೇರೆ ಕ್ರಿಯೆಗಳನ್ನು ಕ್ರಮವಾಗಿ m.n ಮತ್ತು p ವಿಧಗಳಲ್ಲಿ ಮಾಡಬಹುದಾದರೆ , ಮೂರು ಕ್ರಿಯೆಗಳನ್ನು ಒಟ್ಟಿಗೆ ಎಷ್ಟು ವಿಧಗಳಲ್ಲಿ ಮಾಡಬಹುದು ? |
| ==ಚಟುಟವಟಿಕೆಯ ಮೂಲಪದಗಳು== | | ==ಚಟುಟವಟಿಕೆಯ ಮೂಲಪದಗಳು== |
| + | ದಾಳ,ನಾಣ್ಯ,ಏಣಿಕೆಯ ಮೂಲತತ್ವ |
| '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' |
− | [[ವಿಷಯ ಪುಟದ ಲಿಂಕ್]] | + | [[೧೦ನೇ_ತರಗತಿಯ_ಕ್ರಮಯೋಜನೆ_ಮತ್ತು_ವಿಕಲ್ಪಗಳು |ಇಲ್ಲಿ ಕ್ಲಿಕ್ಕಿಸಿ]] |