ಬದಲಾವಣೆಗಳು

Jump to navigation Jump to search
೨೧ ನೇ ಸಾಲು: ೨೧ ನೇ ಸಾಲು:
=ಹೆಚ್ಚುವರಿ ಸಂಪನ್ಮೂಲ=

=ಹೆಚ್ಚುವರಿ ಸಂಪನ್ಮೂಲ=

=ಸಾರಾಂಶ=

=ಸಾರಾಂಶ=

ಕವಿ ಜಿ.ಎಸ್,ಎಸ್ ರವರು ಈ ಪದ್ಯವನ್ನು ಎರಡು ಅರ್ಥದಲ್ಲಿ ಹೆಳುತ್ತಾರೆ. ಒಂದು ಭೌತಿಕ ಅರ್ಥ ಇನ್ನೊಂದು ಬದುಕಿನ ಅರ್ಥ

ಇಂದು ಜಗತ್ತೆಲ್ಲಾ ಅಜ್ಞಾನವೆಂಬ ಕತ್ತಲೆಯಿಂದ ತುಂಬಿದೆ

ಪ್ರೀತಿ ಮಮಕಾರಗಳು ಮಾನವನಿಂದ ದೂರವಾಗಿ ಸ್ವಾರ್ಥ ತುಂಬಿಕೊಂಡಿದೆ

ಈ ಅಜ್ಞಾ ಕತ್ತಲನ್ನು ಓಡಿಸಲು .

ನಾವೀಗ ಪ್ರೀತಿ ಮಮಕಾರಗಳ ದೀಪವನ್ನು ಹಚ್ಚಬೇಕಿದೆ .

ಬದುಕೆನ್ನುವದು ಹಲವಾರು ಸಂಕಷ್ಟಗಳಿಗೆ ಸಿಲುಕಿ ಹೊಯ್ದಾಡುವ  ಹಡಗಿನಂತಾಗಿದೆ. ಈ ಹೊಯ್ದಾಡುವ ಬದುಕೆಂಬ ಹಡಗು ಯಾವ ಸಂದರ್ಭದಲ್ಲಿ ಮುಳುಗುತ್ತಿದೇಯೋ ಎಂಬ ಭಯ ಜನರನ್ನು ಕಾಡುತ್ತಿದೆ. ಅದಕ್ಕಾಗಿ ಈ ಬದುಕೆಂಬ ಹಡಗನ್ನು ಬಹಳ ಎಚ್ಚರದಿಂದ ಮುನ್ನಡೆಸಬೇಕಿದೆ.

ಬದುಕಿಗೆ ಜೀವನಾಧಾರವಾದ ಜಲರಾಶಿ ಹಲವಾರು ಕಾರಣಗಳಿಂದ ಕಲುಷಿತಗೊಂಡು ಜನರ ಬದುಕಿಗೆ ವಿಷದ ದ್ರವವಾಗಿ ಪರಿಣಮಿಸಿದೆ. ಈ ವಿಷವನ್ನು ದೂರಮಾಡಲು ಇದರಿಂದಾಗಿ ಬದುಕು ಬರುಡು ಭೂಮಿಯಾಗಿದೆ ಇದನ್ನು ದೂರಮಾಡಲು ನಾವು ಸದ್ಗುಣ ಸದ್ಭಾವ ಹೊಂದಿ ವಸಂತಕಾಲವಾಗೋಣ

ಬದುಕಿನಲ್ಲಿ ನಿರಾಶೆಗೊಂಡು ಜೀವನವನ್ನೆ ತಜಿಸುವ ಹಂತದಲ್ಲಿರುವವರನ್ನು ಎಬ್ಬಿಸಿ ಬೆನ್ನು ತಟ್ಟಿ ಹೊಸಭರವಸೆಯನ್ನು ನಿಡಿ    ಅವರ ಬದುಕಿನಲ್ಲಿ ಆಶಾವಾದಿಗಳನ್ನಾಗಿ ಮಾಡೊಣ ಮನುಜ

ಮನುಜ ರ ನಡುವಿರುವ ಮತ ಪಂಥ , ಬಡವ ಶ್ರೀಮಂತ,ಮಾಲಿಕ - ಕಾರ್ಮಿಕ , ಅಧಿಕಾರಿ - ಸೇವಕ ಇಂಥಹ ಅಡ್ಡಗೊಡೆಗಳನ್ನು ಒಡೆದು ಮನುಜ ಮನುಜರ ನಡುವೆ ಬಾಂಧವ್ಯದ ಸೇತುವೆ ಕಟ್ಟೋಣ

ಮತಗಳೆಲ್ಲವೂ ಏಳಿಗೆಗೆ ಪಥ ಎನ್ನುವ ಅರ್ಥೃವನ್ನು ತಿಳದುಕೊಂಡು ಎಚ್ಚರದಿಂದ ಬದುಕೊಣ . ಹಲವಾರು ಜನ ಭಯದ ನೇರಳಿನಲ್ಲಿ ಸಂಶಯದ ಕಂದಕದಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ. ಅಂಥವರ ಕಣ್ಣಲ್ಲಿ ಹೊಸಕನಸುಗಳನ್ನು ಬಿತ್ತೋಣ ಎಂದು ಕವಿ ಮಾರ್ಮಿಕವಾಗಿ ಹೇಳಿದ್ದಾರೆ. ಇದನ್ನು ಅರ್ಥಹಿಸಿಕೊಂಡು ಬದುಕು ಸಾಗಿಸುವದು ಇಂದಿನ ಕಾಲದಲ್ಲಿ ಅಗತ್ಯವಾಗಿದೆ.

==ಪರಿಕಲ್ಪನೆ ೧==

==ಪರಿಕಲ್ಪನೆ ೧==

===ಚಟುಟವಟಿಕೆ-೧===

===ಚಟುಟವಟಿಕೆ-೧===
೪೧ ನೇ ಸಾಲು: ೫೨ ನೇ ಸಾಲು:
#ಹಂತಗಳು

#ಹಂತಗಳು

#ಚರ್ಚಾ ಪ್ರಶ್ನೆಗಳು

#ಚರ್ಚಾ ಪ್ರಶ್ನೆಗಳು

=ಭಾಷಾ ವೈವಿಧ್ಯತೆಗಳು =

=ಭಾಷಾ ವೈವಿಧ್ಯತೆಗಳು =

==ಶಬ್ದಕೋಶ ==

==ಶಬ್ದಕೋಶ ==
೧,೩೨೨

edits

ಸಂಚರಣೆ ಪಟ್ಟಿ